Saturday, October 13, 2012

ನೈಜ ಜೀವನ

ದೇವರು ಕನಸು ಸೃಷ್ಟಿಸಿದ,
          ಕನಸಿನಲ್ಲಿ ಆಸೆ ತುಂಬಿದ,
          ಆಸೆಯಲ್ಲಿ ಪ್ರೀತಿ ಇಟ್ಟ,  
          ಈ ಪ್ರೀತಿಯ ಹುಡುಗಾಟಕ್ಕಾಗಿ,
          ಹಗಲು ರಾತ್ರಿಯ ನಡುವೆಯೇ,
          ಮತ್ತೇ ಕನಸುಗಳನ್ನೇ ಸೃಷ್ಟಿಸಿದ.


No comments:

Post a Comment