ಚಲನ ಚಿತ್ರ: ಗಡಿಬಿಡಿ ಅಳಿಯ (1995)
ನಿರ್ದೇಶನ: ಓಂ ಸಾಯಿ ಪ್ರಕಾಶ್
ಸಂಗೀತ : ಸಾಲೋರಿ ಕೋಟೇಶ್ವರ್ ರಾವ್
ಸಾಹಿತ್ಯ : ಆರ್. ಎನ್. ಜಯಗೋಪಾಲ್
ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ
ನಟನೆ: ಶಿವರಾಜ್ ಕುಮಾರ್, ಮಾಲಾಶ್ರೀ, ಮೋಹಿನಿ
ಜಮಾ ಜಮಾ ಜಮಾ ಜಮಾ ಜಮಾ
ಜಮಾ ಜಮಾ ಜಮಾ ಜಮಾ ಜಮಾ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ
ಜಮಾ ಜಮಾ ಜಮಾ ಜಮಾ ಜಮಾ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಟೀನೇಜಿನಾ ರೋಮ್ಯಾನ್ಸ್ ಇದು
ಡಿಂಗು ಡಾಂಗು ಡುಯೆಟ್ ಇದು
ಅಂಬಾಪುರ ಬ್ಯುಟಿಗೂನು ಗಾಜನೂರ ಗಂಡಿಗೂನು
ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಆಯ್ ಲವ್ ಯು ಎಂದಾಗಲೇ ಬೋಯಿಂಗಲ್ಲಿ
ಕ್ಲೌಡು ಮೇಲೆ ಹೋದಂತೆಯೇ
ಜಮಾ ಜಮಾ ಜಮಾ ಜಮಾ
ಓಹೋಹೋ... ಹ್ ಹಾರ್ಟ್ ಬೀಟೂ ತಾಳ ಕಥೆ
ಜಮಾ ಜಮಾ ಜಮಾ ಜಮಾ
ಓಹೋಹೋ... ಹ್ ಹಾರ್ಟ್ ಬೀಟೂ ತಾಳ ಕಥೆ
ತಗೋ ಕ್ಲಬ್ ರೇಸ್ ಹಾರ್ಸ್ ಓಡಿದಂತೆಯೇ
ಜಮಾ ಜಮಾ ಜಮಾ ಜಮಾ
ಲವ್ಲೀ ಬೀಚು ರೀಪೆರಸ್ಯಾಂಡು ಲವರ್ಸ್ ಪಾರ್ಕು ಮೆರ್ರಿ ಲ್ಯಾಂಡು ನಮ್ಮದೇ ನಮ್ಮದೇ
ಬೋಟಿಂಗ್ ಆಗಲಿ ಡ್ರಿಫ್ಟಿಂಗ್ ಆಗಲಿ ಬೋನಿ ಹಾರ್ಸ್ ರೈಡಿಂಗ್ ಆಗಲಿ ನಮ್ಮದೇ ನಮ್ಮದೇ
ಸಾಟಿ ಇಲ್ಲ ಪಿಂಕು ರೆಡ್ ಲಿಪ್ಪಿಗೆ ಉಯ್ಯೋ ಮರೋ ತೂಗಾಡೋ ಹಿಪ್ಪಿಗೇ
ತಪ್ಪೇ ಇಲ್ಲ ಲಿಪ್ಪು ಸೇರೇ ಲಿಪ್ಪಿಗೆ ಕಿಕ್ಕು ಕೊಡೋ ತುಟಿ ಜೇನು ಸಿಪ್ಪಿಗೇ
ಈ ಕಿಸ್ಸು ಈ ಡ್ರೆಸ್ಸು ಸ್ವರ್ಗಕ್ಕೆ ಅಡ್ರೆಸ್ಸೂ
ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್ ಜಮಾ ಜಮಾ ಜಮಾ ಜಮಾ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಸೂಪರ್ ಹೀರೊ ಸೂಪರ್ ಲವ್ವರ್ ನಾಜೂಕಾಗಿ ಹಿಡಿ ನಾನು ಟೆಂಡರ್ ಫ್ಲವರ್
ಜಮಾ ಜಮಾ ಜಮಾ ಜಮಾ
ಒಹ್... ಮೆಗಾಸ್ಟಾರು ಮೆಗಾ ಲವ್ವರ್ ಸುರೀತಿನೀ ನಿನ್ನ ಮೇಲೆ ಪ್ರೀತಿ ಶವರ್
ಜಮಾ ಜಮಾ ಜಮಾ ಜಮಾ
ಲೈಲಾ ಮಜನು ಗಿಂತ ನಮ್ಮ ಟೂಟಿ ಫ್ರೂಟಿ ಸ್ವೀಟು ಪ್ರೇಮ ಸೂಪರೋ ಸೂಪರೋ
ಮಿಸ್ ವರ್ಲ್ಡ್ ಗಿಂತ ನೀನು ಸೆಕ್ಸಿ ಮಾಡೆಲ್ ಬ್ಯೂಟಿ ಕ್ವೀನೂ ಒಹ್ ಡಿಯರ್ ಒಹ್ ಡಿಯರ್
ನೈಟು ಫುಲ್ಲೂ ನಿದ್ದೇ ಇಲ್ಲಾ ಕಣ್ಣಿಗೆ ನಿಲ್ಲಿಸೂ ನೀನೇ ಬೇಕು ನೀನೆ ಮೈಯಿಗೆ
ಡಿಯರ್ ಡಿಯರ್ ಗಟ್ಟಿಯಾಗಿ ತಬ್ಬಿಕೋ ರೋಮ್ಯಾನ್ಸಿಗೆ ಕಿಂಗು ನಾನು ಅಂಟಿಕೊ
ಹೌದೌದು ಡಾರ್ಲಿಂಗು ಎಂಬ್ರಾಸ್ ಥ್ರಿಲ್ಲಿಂಗ್ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್
ಜಮಾ ಜಮಾ ಜಮಾ ಜಮಾ
ಓಹೋಹೋ . ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಜಮಾ ಜಮಾ ಜಮಾ ಜಮಾ
ಒಹ್... ಮೆಗಾಸ್ಟಾರು ಮೆಗಾ ಲವ್ವರ್ ಸುರೀತಿನೀ ನಿನ್ನ ಮೇಲೆ ಪ್ರೀತಿ ಶವರ್
ಜಮಾ ಜಮಾ ಜಮಾ ಜಮಾ
ಲೈಲಾ ಮಜನು ಗಿಂತ ನಮ್ಮ ಟೂಟಿ ಫ್ರೂಟಿ ಸ್ವೀಟು ಪ್ರೇಮ ಸೂಪರೋ ಸೂಪರೋ
ಮಿಸ್ ವರ್ಲ್ಡ್ ಗಿಂತ ನೀನು ಸೆಕ್ಸಿ ಮಾಡೆಲ್ ಬ್ಯೂಟಿ ಕ್ವೀನೂ ಒಹ್ ಡಿಯರ್ ಒಹ್ ಡಿಯರ್
ನೈಟು ಫುಲ್ಲೂ ನಿದ್ದೇ ಇಲ್ಲಾ ಕಣ್ಣಿಗೆ ನಿಲ್ಲಿಸೂ ನೀನೇ ಬೇಕು ನೀನೆ ಮೈಯಿಗೆ
ಡಿಯರ್ ಡಿಯರ್ ಗಟ್ಟಿಯಾಗಿ ತಬ್ಬಿಕೋ ರೋಮ್ಯಾನ್ಸಿಗೆ ಕಿಂಗು ನಾನು ಅಂಟಿಕೊ
ಹೌದೌದು ಡಾರ್ಲಿಂಗು ಎಂಬ್ರಾಸ್ ಥ್ರಿಲ್ಲಿಂಗ್ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್
ಜಮಾ ಜಮಾ ಜಮಾ ಜಮಾ
ಓಹೋಹೋ . ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಓಹೋಹೋ . ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಟೀನೇಜಿನಾ ರೋಮ್ಯಾನ್ಸ್ ಇದು
ಡಿಂಗು ಡಾಂಗು ಡುಯೆಟ್ ಇದು
ಅಂಬಾಪುರ ಬ್ಯುಟಿಗೂನು ಗಾಜನೂರ ಗಂಡಿಗೂನು
ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್
ಆಆಆಆ.... ( ಜಮಾ ಜಮಾ ಜಮಾ ಜಮಾ)
ಆಆಆಆಆಅ (ಜಮಾ ಜಮಾ ಜಮಾ ಜಮಾ)
ಆಆಆಆಆಅ (ಜಮಾ ಜಮಾ ಜಮಾ ಜಮಾ)
*********************************************************************************
ಕನ್ನಡದ ಕುವರನು ನಾನೇ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಗಾಯನ :ರಾಜೇಶ್ ಕೃಷ್ಣನ್, ಡಾ।। ರಾಜ್ ಕುಮಾರ್
ನಮ್ಮೆಲ್ಲರ ಪ್ರೀತಿಯ ಕಂದ ನೀನೇ, ನ್ಯಾಯಕ್ಕಾಗಿ ನಿಲ್ಲುವವ ನೀನೇ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ, ಮರಿಲಾರೆವು ನಿನ್ನನ್ನ...
ಕೇರಿಗೆ ನಾಯಕ ನಾನೇ ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನಾ... ಅಹ್ಹ..ಆಹ್ಹಾ.. ...
ಜಿಮ್ಮಾರೆ ಜಿಮ್ಮಾ ಜಿಮ್ಮಾ ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯಲಾ...ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ ನಮಗಿಲ್ಲ ತೊಂದರೆ ಎಂದೂ ಹೊಯ್ಯಾ ಹೋ

ಅಣ್ಣ ತಮ್ಮ ಯಾರು ಇಲ್ಲ ಬಂಧು ಬಳಗ ನೀವೇ ಎಲ್ಲ
ಅಬಲೆ ಹೆಣ್ಣಿಗೆ ನಾನೇ ಅಣ್ಣ ನೋವ ಮರೆಸಿ ಒರೆಸುವೆ ಕಣ್ಣ
ಕೊಟ್ಟ ಮಾತನು ಉಳಿಸೋದಕ್ಕೆ ಇಟ್ಟ ಹೆಜ್ಜೆ ಮುಂದಿಡೋಕೆ
ನೇರಮೆಯಾಗಿ ನಡೆಯೋದಕ್ಕೆ ಜೀವ ಕೊಡುವೆ ಇಲ್ಲ ಶಂಕೆ
ಬಂಗಾರದ ಮನುಷ್ಯನ ವಂಶದ ಕುಡಿ ನೀನಪ್ಪ
ನಮ್ಮ ಕಣ್ಣು ಎಂದೂ ನೀನು ಶಿವ ಮೆಚ್ಚಿದ ಕಣ್ಣಪ್ಪ
ಮಣ್ಣಿನ ಮಗ ಜಗ ಮೆಚ್ಚಿದ ಹುಡುಗ ಪುರುಷೋತ್ತಮ ನಾನೇ
ಜ್ವಾಲಾಮುಖಿಯಂತೆ ಪರಶುರಾಮನಂತೆ ಮೃತ್ಯುಂಜಯ ನಾನೇ
ನಿನ್ನನ್ನು ಹೆತ್ತೋರ ಹೊಟ್ಟೆಯು ತಣ್ಣಗಿರಲಿ ಆಶೀರ್ವಾದ ನಿನಗಿರಲಿ
ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ ನಿಮ್ಮ ಪ್ರೀತಿಯ ಮುತ್ತಣ್ಣ...

ಜಾತಿ ಮತವು ಬೇರೆ ಆದ್ರೂ ತಾಯಿ ಹಾಲು ಒಂದೇ ರುಚಿಯು
ನಾವು ನೀವು ಯಾರೇ ಆದ್ರೂ ನಮ್ಮ ತಾಯೇ ಭುವನೇಶ್ವರಿಯು
ಕೋಟಿ ಕೋಟಿ ಹಣವೇ ಇರಲಿ ತಿನ್ನುವುದು ಎರಡೇ ಹೊತ್ತು
ಅರಮನೆಯೇ ನಮಗಾಗಿರಲಿ ಕೊನೆಗೆ ಇಹುದು ಆರಡಿ ಸೊತ್ತು
ದೇವತಾ ಮನುಷ್ಯನಾಗಿ ವೀರಕೇಸರಿ ಆಗು
ಭಾಗ್ಯದ ಬಾಗಿಲು ತೆರೆದು ಧೃವತಾರೆ ಆಗು
ಏನು ಪುಣ್ಯ ಮಾಡಿ ಯಾವ ಪೂಜೆ ಮಾಡಿ ಇಲ್ಲಿ ನಾನು ಹುಟ್ಟಿರುವೆ
ನಿಮ್ಮ ಅಭಿಮಾನ ಸದಾ ನನ್ನ ಪ್ರಾಣ ದೊಡ್ಡರ ದಾರೀಲಿ ನಡೆವೆ
ನಿನ್ನನ್ನು ಹೆತ್ತೋರ ಹೊಟ್ಟೆಯು ತಣ್ಣಗಿರಲಿ ಆಶೀರ್ವಾದ ನಿನಗಿರಲಿ
ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ ನಿಮ್ಮ ಪ್ರೀತಿಯ ಮುತ್ತಣ್ಣ...
ಆನಂದ ಸವ್ಯಸಾಚಿ ನಾನೇ ನಿಮ್ಮ ಪ್ರೀತಿಯ ಮುತ್ತಣ್ಣ...
ನಮ್ಮೆಲ್ಲರ ಪ್ರೀತಿಯ ಕಂದ ನೀನೇ, ನ್ಯಾಯಕ್ಕಾಗಿ ನಿಲ್ಲುವವ ನೀನೇ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ, ಮರಿಲಾರೆವು ನಿನ್ನನ್ನ
ಕೇರಿಗೆ ನಾಯಕ ನಾನೇ ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನಾ... ಅಹ್ಹ..ಆಹ್ಹಾ.. ...
ಜಿಮ್ಮಾರೆ ಜಿಮ್ಮಾ ಜಿಮ್ಮಾ ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯಲಾ...ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ ನಮಗಿಲ್ಲ ತೊಂದರೆ ಎಂದೂ ಹೊಯ್ಯಾ ಹೋ
ಹೊಯ್..ಅಹ್ಹ..ಹ್ಹ...ಹೊಯ್
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ, ಮರಿಲಾರೆವು ನಿನ್ನನ್ನ
ಕೇರಿಗೆ ನಾಯಕ ನಾನೇ ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನಾ... ಅಹ್ಹ..ಆಹ್ಹಾ.. ...
ಜಿಮ್ಮಾರೆ ಜಿಮ್ಮಾ ಜಿಮ್ಮಾ ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯಲಾ...ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ ನಮಗಿಲ್ಲ ತೊಂದರೆ ಎಂದೂ ಹೊಯ್ಯಾ ಹೋ
ಹೊಯ್..ಅಹ್ಹ..ಹ್ಹ...ಹೊಯ್
*********************************************************************************
ಎಲ್. ಓ. ವಿ. ಈ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ
ಎಲ್. ಓ. ವಿ. ಈ . ಲವ್ ಲವ್ ಲವ್ ಲವ್ ಲವ್ ಲವ್ವು...
ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು ಕರಾಮತ್ತು ಬಲು ಗಮ್ಮತ್ತು ಅಬ್ಬಬ್ಬಬ್ಬಾಬ್ಬಾ
ಓ... ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ

ಲುಕ್ ಲುಕ್ ಲುಕ್ ಲುಕ್ ಬೇಬಿ ಲುಕ್
ಶೇಕ್ ಶೇಕ್ ಶೇಕ್ ಶೇಕ್ ಜಾಬ್ ಶೇಕ್
ಕಾದಲ್ ಅಂದ್ರೆ ಪ್ರೀತಿ ತಮಿಳಲೇ ಪ್ರೇಮ ಆಂಟೆ ಒಲವು ತೆಲುಗಲೇ
ಪ್ಯಾರ್ ಹೋತಾ ಹೈ ಲವ್ ಹಿಂದೀಲಿ ಪ್ರೇಮದ ಬಾಷೇ ಒಂದೇ ಜಗದಲಿ
ಮೊದಲು ಆಗ್ನಿ ರೇಷನ್ ಬಳಿಕ ಆಡೋರೇಷನ್
ಕಣ್ ಕಣ್ಗಳ ಆ ಯುದ್ಧವೇ ಲವ್ಲಿ ಅಟ್ರ್ಯಾಕ್ಷನ್
ಹಾರ್ಟ್ ಹಾರ್ಟಿನ ಆ ಸಂಗಮ ಲೈಫಿಗೆ ಕನೆಕ್ಷನ್
ನಾನು ನೀನು ಮೆಡ್ ಫಾರ್ ಈಚ್ ಅದರ್
ಪ್ರೇಮ ಮಾಡಲು ನಮಗೆ ನೋ ಫಿಯರ್
ಪ್ರೇಮಕ್ಕೆ ಬೇಡ ಟೆಕ್ಸ್ಟ್ ಬುಕ್ಕೂ ಅದು ಡಾಕ್ಟರೇಟ್ ಡಿಗ್ರಿ ನಮ್ಮ ಹಕ್ಕದು
ಬೇಬಿ ಓ ಬೇಬಿ ಬೇಬಿ ಓ ಬೇಬಿ
ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ ಬೇಡಿ

ಕಿಸಕಿಸ್ ಕಿಸಕಿಸ್ ಕಿಸ ಬೇಬಿ ಕಿಸ್
ಹಕ್ ಹಕ್ ಹಕ್ ಹಕ್ ಹಕ್ ಬಾಬ್ ಹಕ್
ಬಾಡಿಗೆ ಬಾಡಿಯು ಆದರೆ ಟಚ್ಚು ಹಾಕಿದ ಹಾಗೆ ಕರೆಂಟಿನ ಸ್ವಿಚ್ಚು
ಹಾರಿದೆ ನಮ್ಮಯ ಮಧ್ಯದಿ ಸ್ಪಾರ್ಕ್ ಕರೆದಿದೆ ನಮ್ಮನ್ನು ಲವ್ವರ್ಸ್ ಪಾರ್ಕು
ಲಿಸನ್ ಮೈ ಡಾರ್ಲಿಂಗ್ ಮೊದಲ್ ಅಂಡರ್ ಸ್ಟ್ಯಾಂಡಿಂಗ್
ವಯಸ್ ನಕ್ಕರೆ ಲೈಫ್ ಸಕ್ಕರೆ ಹೋಮ್ ಸ್ವೀಟು ಹೋಮು
ಈ ಫಾರ್ಮುಲ ಗೊತ್ತಿದ್ದರೆ ಲವ್ ಸ್ವಿಸ್ ಜಾಮು
ಪ್ರೀತಿ ಹರುಷದ ಗೋಲ್ಡ್ ವೈನಿದು ಮಾರ್ಡನ್ ಆದರೂ ಹಳೆಯ ವೈನಿದು
ಬಾಳಲಿ ಸನ್ ಶೈನ್ ರೈನೇ ಬಂದರೂ ಎಂದೂ ಮುರಿಯದ ಸ್ಟ್ರಾಂಗ್ ಚೈನಿದು
ಬೇಬಿ ಓ.. ಬೇಬಿ ಬೇಬಿ ಓ ಬೇಬಿ ಬೇಬಿ
ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು ಕರಾಮತ್ತು
ಬಲು ಗಮ್ಮತ್ತು ಅಬ್ಬಬ್ಬಬ್ಬಾಬ್ಬಾ
ಹಕ್ ಹಕ್ ಹಕ್ ಹಕ್ ಹಕ್ ಬಾಬ್ ಹಕ್
ಬಾಡಿಗೆ ಬಾಡಿಯು ಆದರೆ ಟಚ್ಚು ಹಾಕಿದ ಹಾಗೆ ಕರೆಂಟಿನ ಸ್ವಿಚ್ಚು
ಹಾರಿದೆ ನಮ್ಮಯ ಮಧ್ಯದಿ ಸ್ಪಾರ್ಕ್ ಕರೆದಿದೆ ನಮ್ಮನ್ನು ಲವ್ವರ್ಸ್ ಪಾರ್ಕು
ಲಿಸನ್ ಮೈ ಡಾರ್ಲಿಂಗ್ ಮೊದಲ್ ಅಂಡರ್ ಸ್ಟ್ಯಾಂಡಿಂಗ್
ವಯಸ್ ನಕ್ಕರೆ ಲೈಫ್ ಸಕ್ಕರೆ ಹೋಮ್ ಸ್ವೀಟು ಹೋಮು
ಈ ಫಾರ್ಮುಲ ಗೊತ್ತಿದ್ದರೆ ಲವ್ ಸ್ವಿಸ್ ಜಾಮು
ಪ್ರೀತಿ ಹರುಷದ ಗೋಲ್ಡ್ ವೈನಿದು ಮಾರ್ಡನ್ ಆದರೂ ಹಳೆಯ ವೈನಿದು
ಬಾಳಲಿ ಸನ್ ಶೈನ್ ರೈನೇ ಬಂದರೂ ಎಂದೂ ಮುರಿಯದ ಸ್ಟ್ರಾಂಗ್ ಚೈನಿದು
ಬೇಬಿ ಓ.. ಬೇಬಿ ಬೇಬಿ ಓ ಬೇಬಿ ಬೇಬಿ
ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು ಕರಾಮತ್ತು
ಬಲು ಗಮ್ಮತ್ತು ಅಬ್ಬಬ್ಬಬ್ಬಾಬ್ಬಾ
*********************************************************************************
ರೀಂಬೋಲ್ ರೀಂಬೋಲ್
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಗಾಯನ: ರಾಜೇಶ್ ಕೃಷ್ಣನ್, ಮಂಜುಳಾ ಗುರುರಾಜ್, ಸಂಗೀತಾ ಕಟ್ಟಿ
ಉಮ್ಮ್ ಬೇಕೇ ಸೈ, ಚುಮ್ ಬೇಕೇ ಸೈ
ಅಪ್ಪುಗೆ ಬೇಕೇ ಸೈ, ತಬ್ಬಿಕೋ ಸೈ
ರೀಂಬೋಲ್ ರೀಂಬೋಲ್ ರೀಂಬೋಲ್
ಟಾಪು ಇದು ಸೈ ಬಾಟಮು ಸೈ ಒಬ್ಬರು ಸೈಯ್ ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ಅಪ್ಪುಗೆ ಬೇಕೇ ಸೈ, ತಬ್ಬಿಕೋ ಸೈ
ರೀಂಬೋಲ್ ರೀಂಬೋಲ್ ರೀಂಬೋಲ್
ಟಾಪು ಇದು ಸೈ ಬಾಟಮು ಸೈ ಒಬ್ಬರು ಸೈಯ್ ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ಆ ಕೃಷ್ಣಗೆ ರುಕ್ಮಿಣಿ ಇದ್ದಂತೆ ನಾನಿರುವೆ
ಕಾಲು ಒತ್ತುವೇ ನಿನ್ನ ಸೇವೆ ಮಾಡುವೇ
ಎಣ್ಣೆ ಹಚ್ಚುವೇ ನಿನ್ನ ಮೈಯ್ ತಿಕ್ಕುವೇ
ಭಾಮೆಯ ಪ್ರೀತಿಯ ತಂದಂತೆ ನಾ ತರುವೆ
ಮುತ್ತು ಕೊಡುವೆ ನಾ ಸಿಪ್ಪು ಮಾಡುವೆ
ಹನಿಮೂನನು ನೆವರ್ ಎಂಡಿಂಗ್ ಮಾಡುವೇ
ಪ್ರೀತಿಯನೆ ಆಲಯದಿ ಪೂಜೆ ಮಾಡುವೇ ಸದಾ
ಯೂತ್ ಎನ್ನುವ ರಿವರೊಳಗೆ ಸ್ವೀಮ್ಮು ಮಾಡಿಸುವೇ
ದಿನ ಸೆರಗಿನಲ್ಲಿ ನಿನ್ನ ಮುಚ್ಚಿ ಇಡುವೆ
ಬಾ ಮರೆಯಲ್ಲಿ ಬೇಡಿದನ್ನೂ ಕೊಡುವೇ
ಪ್ರೇಮ ಓಪನ್ ಪ್ರೇಮ ಓಪನ್ ಪ್ರೇಮ ಓಪನ್
ಮುಚ್ಚು ಮೇರ್ ಏಕೆ ಎಲ್ಲ ಕೊಡ್ತಿನ ಇನ್ನೂ ಇನ್ನೂ ಬೇಕೇ
ಈ ಕಡೇ ಆ ಕಡೇ ಎಲ್ಲಿ.. ಯಾರಿಗೇ ಯಾರಿಗೆ ಯಾರಿಗೆ ಓಕೆ ಹೇಳಿ

ಹಾಂ... ನನ್ನವ ಏನು ಅರಿಯದವ ಬಲು ಒಳ್ಳೆಯವ
ಇರುಳು ಬಂದರೆ ನನ್ನ ಅಂಟಿಕೊಳ್ಳುವ
ನೆರಳು ಬಂದರೆ ನನ್ನ ಅಪ್ಪಿಕೊಳ್ಳುವಾ
ನನ್ನವ ಎಲ್ಲ ಬಲ್ಲನವ ಬಲು ತುಂಟನವ
ಚಾನ್ಸೂ ಸಿಕ್ಕರೆ ಹ್ಯಾಂಡಲ್ ಮಾಡುವಾ
ಪಬ್ಲಿಕನಲ್ಲಿಯೇ ದೊಡ್ಡ ಸ್ಕ್ಯಾಂಡಲ್ ಮಾಡುವ
ದೇವರಂತೆ ಆವ ಬೇಡುವ ಹಾಲು ಹಣ್ಣನು ಸದಾ
ರಸಿಕತನ ತೋರಿಸುವ ಲವ್ವಿನಾಟದೇ ದಿನ
ಮಗುವಿನಂತೆ ಮಡಿಲಲಿ ಮಲಗಿ ಹಸಿವು ಎಂದು ಸೆರಗನು ಸೆಳೆವ
ಮಮ್ಮಿ ಡ್ಯಾಡಿ ಮಮ್ಮಿ ಡ್ಯಾಡಿ ಮಮ್ಮಿ ಡ್ಯಾಡಿ ಆಟವ ಆಡಿ
ಮನ್ಮಥನೇ ಚೇಂಜ್ ಮಾಡುವ
ಬಾಪರೇ ಬಾಪರೇ ಅಂದರ್ ಬಾಹರ್
ಮದುವೆಗೆ ಮುಂಚೇ ಡೇಂಜರ್ ಡೇಂಜರ್ ಡೇಂಜರ್
ಟಾಪು ಇದು ಸೈ ಬಾಟಮು ಸೈ ಒಬ್ಬರು ಸೈಯ್ ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ಉಮ್ಮ್ ಬೇಕೇ ಸೈ, ಬೇಡಾ..
ಚುಮ್ ಬೇಕೇ ಸೈ.. ನೋ... .
ಅಪ್ಪುಗೆ ಬೇಕೇ ಸೈ, .. ನೋ...
ತಬ್ಬಿಕೋ ನನ್ನ ಸೈ ... ನಹೀ...
ರೀಂಬೋಲ್ ರೀಂಬೋಲ್ ರೀಂಬೋಲ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ಚುಮ್ ಬೇಕೇ ಸೈ.. ನೋ... .
ಅಪ್ಪುಗೆ ಬೇಕೇ ಸೈ, .. ನೋ...
ತಬ್ಬಿಕೋ ನನ್ನ ಸೈ ... ನಹೀ...
ರೀಂಬೋಲ್ ರೀಂಬೋಲ್ ರೀಂಬೋಲ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
*********************************************************************************
No comments:
Post a Comment