Friday, October 5, 2018

ವಿಕ್ಟರಿ (2013)


ಖಾಲಿ ಕ್ವಾಟ್ರು ಬಾಟ್ಲಿ

ಚಲನ ಚಿತ್ರ: ವಿಕ್ಟರಿ (2013) 
ನಿರ್ದೇಶನ: ನಂದ ಕಿಶೋರ್ 
ಸಂಗೀತ : ಅರ್ಜುನ ಜನ್ಯ 
ಸಾಹಿತ್ಯ : ಯೋಗರಾಜ ಭಟ್ 
ಗಾಯನ : ವಿಜಯ್ ಪ್ರಕಾಶ್ 
ನಟನೆ: ಶರಣ್, ಅಸ್ಮಿತಾ ಸೂದ್, ಅವಿನಾಶ್


ಯಾವತ್ತೂ ಮನಶ್ಯಾ ಒಂಟಿ ಪಿಶಾಚಿ ಅಲ್ಲ... 
ವ್ಹಾ..  ವ್ಹಾ..  ವ್ಹಾ..  ವ್ಹಾ..  ವ್ಹಾ.. 
ಬಾರ ಸಪ್ಲೈರಿಗಿಂತ... ಒಳ್ಳೆ ಗೆಳೆಯ ಇಲ್ಲಾ ... 
ಒಳ್ಳೆ ಗೆಳೆಯ ಇಲ್ಲಾ

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು ...
ಆಚೆಗೆ ಹಾಕ್ವಾಳೆ ವೈಫು 
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು ...
ಆಚೆಗೆ ಹಾಕ್ವಾಳೆ ವೈಫು 
ಕಣ್ಣ ತುಂಬಾ ನೀರು..
ಬಾಯಿ ತುಂಬಾ ಬೀರು ... 
ಕಣ್ಣ ತುಂಬಾ ನೀರು..
ಬಾಯಿ ತುಂಬಾ ಬೀರು ... 
ನಿಜವಾಗಲೂ... ನಿಜವಾಗಲೂ...
ಬಾರು ಗಂಡ್ಮಕ್ಕಳ ತವರು..   
ಗಂಡ್ಮಕ್ಕಳ ತವರು..ಗಂಡ್ಮಕ್ಕಳ ತವರು..

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು ...
ಆಚೆಗೆ ಹಾಕ್ವಾಳೆ ವೈಫು 
ಒದ್ದು ಓಡ್ಸಲ್ಲವೇ ನಮ್ ವೈಫು ... 

ಊರಿಗೂರೇ ಸುಡುಗಾಡು... 
ಊರಿಗೂರೇ ಸುಡುಗಾಡು... 
ಎಣ್ಣಿ ಅಂಗ್ಡಿ ಒಂದೇ ಸಾವಿಲ್ಲದ ಪ್ಲೇಸೂ... 
ಬಾರ್ ಬಾಗ್ಲೂ ದಯವಿಟ್ಟು...  
ಬಾರ್ ಬಾಗ್ಲೂ ದಯವಿಟ್ಟು... 
೨೪ ಹೌವರ್ಸು ಮುಚ್ಚ ಬೇಡಿ ಪ್ಲೀಸೂ... 
ಕುಡುಕುರು ಒಳ್ಳೆವರೂ...
ಎಣ್ಣೆ ತುಂಬಾ ಕೆಟ್ಟದ್ದೂ.. 
ಡೈಲಿ ಕುಡಿದೂ.. ತಮ್ಮ ತಮ್ಮಿಗೆ ಬಿಟ್ಟಿದ್ದು.. 
ದುಃಖಕ್ಕೆ ನೀರು ಕುಡಿತಾರೆ ಯಾರು... 
ದುಃಖಕ್ಕೆ ನೀರು ಕುಡಿತಾರೆ ಯಾರು... 
ನಿಜವಾಗಲೂ.. ಗುರುವೇ..   
ನಿಜವಾಗಲೂ.. ಬಿಲ್ಲು ಕೊಟ್ಟವನೇ ದೇವರೂ 

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು ...
ಆಚೆಗೆ ಹಾಕ್ವಾಳೆ ವೈಫು 

ಲವ್ ನಾವು ಎರಡು ಅವಳಿ ಜವಳಿ ಇದ್ದಂಗೆ... 
ಮದುವೆ ಮಕ್ಕಳು ಇತ್ಯಾದಿ..
ಹಾವು ಬಿಟ್ಟುಕೊಂಡಂಗೆ.. 
ಮನಗೆ ಹೋದ್ರೇ   ಅದೇ ಹೆಂಡತಿ..
ಹಸರು ಕಲರ್ ಹಳೆ ನೈಟಿ... 
ಬ್ಯಾಂಕು ಸಾಲ ಕಾರು ಗ್ಯಾಸು..
ಮನೆ ಬಾಡಿಗೆ ಮಕ್ಳು ಫೀಸು 
ಅದೇ ಕುಕ್ಕರ್ ಅನ್ನಾ ಸಾರು...
ಮಕ್ಳ ಕೈಲ್ಲಿ ಪ್ಲಾಸ್ಟಿಕ್ ಕಾರು 
ಮಿಡ್ಲ್ ಕ್ಲಾಸ್ ಹಳೆ ಸ್ಕೂಟರ್...
ಯಾವಾಗಂದರೇ ಅವಾಗ್ ಪಂಚರ್ 
ಬಾಳು ಅಂದ್ರೇ ಏನು ಅಂತ ಹೇಳಲೇ...
ಮೆಡಿಸಿನ್ ಇಲ್ಲದೇ ಇರೋ ಕಾಯಿಲೇ 
ಇಲ್ಲಿಲ್ಲಾ ಯಾರಿ ಔಷಧಿ ಕೊಡೋರು...
ಇಲ್ಲಿಲ್ಲಾ ಯಾರಿ ಔಷಧಿ ಕೊಡೋರು... 
ಬಿಟ್ಟು ಕೊಳ್ಳದರೂ .. ಬಿಟ್ಟಾಕಲಿ ಚೂರು.. 
ನಿಜವಾಗಲೂ...    ನಿಜವಾಗಲೂ...   
ನಿಜವಾಗಲೂ... ಕುಡುಕರೇ ಸಮಾಜಕ್ಕೆ ಡಾಕ್ಟ್ರು 

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು ...
ಆಚೆಗೆ ಹಾಕ್ವಾಳೆ ವೈಫು


*********************************************************************************

No comments:

Post a Comment