ಅಮ್ಮ ಎಂದರೆ ಏನೋ ಹರುಷವು...
ಚಲನ ಚಿತ್ರ: ಕಳ್ಳ ಕುಳ್ಳ (1975)
ನಿರ್ದೇಶನ: ಕೆ.ಎಸ್.ಆರ್. ದಾಸ್
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್ - ನಾಗೇಂದ್ರ
ಗಾಯನ : ಪಿ.ಬಿ.ಶ್ರೀನಿವಾಸ್, ಕೃಷ್ಣಮೂರ್ತಿ
ನಟನೆ: ವಿಷ್ಣುವರ್ಧನ್, ದ್ವಾರಕೀಶ್, ಭವಾನಿ, ಜಯಲಕ್ಷ್ಮೀ
ಕೃಷ್ಣ : ಅಮ್ಮಾ... ಪಿಬಿಎಸ್ : ಅಮ್ಮಾ..
ಇಬ್ಬರು : ಆಹಾಹಾ ಆಹಾಹಾ ಆಹಾಹಾ
ಪಿಬಿಎಸ್ : ಅಮ್ಮ ಎಂದರೆ ಏನೋ ಹರುಷವು
ಕೃಷ್ಣ : ನಮ್ಮಾ ಪಾಲಿಗೆ ಅವಳೇ ದೈವವು
ಪಿಬಿಎಸ್ : ಅಮ್ಮ ಎಂದರೆ ಏನೋ ಹರುಷವು
ಕೃಷ್ಣ : ನಮ್ಮಾ ಪಾಲಿಗೆ ಅವಳೇ ದೈವವು
ಪಿಬಿಎಸ್ : ಅಮ್ಮಾ ಎನ್ನಲೂ ಎಲ್ಲಾ ಮರೆತೆವು
ಕೃಷ್ಣ : ಎಂದೂ ಕಾಣದಾ ಸುಖವಾ ಕಂಡೆವು......{ಪಲ್ಲವಿ}
ಇಬ್ಬರು : ಅಮ್ಮ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವಳೇ ದೈವವು

ಪಿಬಿಎಸ್ : ನೂರು ನದಿಯು ಸೇರಿ ಹರಿದು ಬಂದರೇನು?
ಜನರು ಅದರ ರಭಸ ಕಂಡು ಕಡಲು ಎನುವರೇನು?
ಕೃಷ್ಣ : ಆಹಾ....ಅಹಹ.....
ಕೋಟಿ ದೇವರೆಲ್ಲಾ ಕೂಡಿ ನಿಂತರೇನು
ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು
ಎಂದೋ ಕನಸಲಿ ಕಂಡಾ ನೆನಪಿದೆ
ಇಂದು ನಿನ್ನ ಕಾಣೋ ಆಸೆ ಎದೆಯಾ ತುಂಬಿದೆ.....
ಇಬ್ಬರು : ಅಮ್ಮ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವಳೇ ದೈವವು
ಜನರು ಅದರ ರಭಸ ಕಂಡು ಕಡಲು ಎನುವರೇನು?
ಕೃಷ್ಣ : ಆಹಾ....ಅಹಹ.....
ಕೋಟಿ ದೇವರೆಲ್ಲಾ ಕೂಡಿ ನಿಂತರೇನು
ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು
ಎಂದೋ ಕನಸಲಿ ಕಂಡಾ ನೆನಪಿದೆ
ಇಂದು ನಿನ್ನ ಕಾಣೋ ಆಸೆ ಎದೆಯಾ ತುಂಬಿದೆ.....
ಇಬ್ಬರು : ಅಮ್ಮ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವಳೇ ದೈವವು
ಕೃಷ್ಣ : ನನ್ನೀ ವಯಸು ಮರೆವೆ ಮಗುವೇ ಆಗಿ ಬಿಡುವೆ
ಅಮ್ಮ ನಿನ್ನ ಕಂದ ಬಂದೆ ನೋಡು ಎನ್ನುವೆ
ಪಿಬಿಎಸ್ : ಅಹಾ....ಅಹಹ.....
ನನ್ನೀ ತೋಳಿನಲ್ಲಿ ಅವಳ ಬಳಸಿ ನಲಿವೆ
ಇನ್ನೂ ನಿನ್ನಎಂದೂ ಬಿಟ್ಟು ಇರೆನು ಎನ್ನುವೆ
ಇಬ್ಬರು : ತಾಯಿ ಮಡಿಲಲಿ ನಾವು ಹೂಗಳು ನಮ್ಮಾ ಬಾಳೀಗೆ ಅವಳೇ ಕಂಗಳು.....
ಅಮ್ಮ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವಳೇ ದೈವವು
ಅಮ್ಮಾ ಎನ್ನಲೂ ಎಲ್ಲಾ ಮರೆತೆವು ಎಂದೂ ಕಾಣದಾ ಸುಖವಾ ಕಂಡೆವು.....

ಆಹಾಹಾ ಆಹಾಹಾ ಆಹಾಹಾ ಆಹಾಹಾ ಆಹಾಹಾ ಆಹಾಹಾ
********************************************************************************
ನಾ ಹಾಡಲು ನೀವು ಆಡಬೇಕು
ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ
ಗಂಡು : ಲಾ.. ಆಹಾಹಾ ಪಪ್ಪಪಪಪಪಪಾ ಜೂ ಜೂಜೂಜೂಜೂ ಲಾಲಾಲಾಲಾಲಾಲ
ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು......
ನಕ್ಕು ನಲಿಯಬೇಕು ಮೈಯ್ಯ ಮರೆಯಬೇಕು....
ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು......
ನಕ್ಕು ನಲಿಯಬೇಕು ಮೈಯ್ಯ ಮರೆಯಬೇಕು....
ಗಂಡು : ಚೆಲ್ಲಾಟವಾಡೋ ವಯಸು ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
ಚೆಲ್ಲಾಟವಾಡೋ ವಯಸು ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
ರಸಮಯ ನಿಮಿಷದ ಆನಂದ ಮೈತುಂಬಿದೆ
ಮರೆಯದ ಅನುಭವ ನಮಗೇ ಕಾದಿದೆ.......
ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
ಎಲ್ಲರು : ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು

ಗಂಡು : ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಮುತ್ತಿನ ಅಹ್ಹಹ...ನಗುವಲಿ ಎಂದೆಂದು ತೇಲಾಡುವಾ
ಚಿನ್ನದ ಹೃದಯವ ಇಂದೇ ದೋಚುವಾ.....
ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
ಎಲ್ಲರು : ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಲಾಲಲ ಲಲ್ಲಲ್ಲಾ ಲಾಲಲ ಲಲ್ಲಲ್ಲಾ ಲಾಲಲ ಲಲ್ಲಲ್ಲಾ
********************************************************************************
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಮುತ್ತಿನ ಅಹ್ಹಹ...ನಗುವಲಿ ಎಂದೆಂದು ತೇಲಾಡುವಾ
ಚಿನ್ನದ ಹೃದಯವ ಇಂದೇ ದೋಚುವಾ.....
ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
ಎಲ್ಲರು : ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಲಾಲಲ ಲಲ್ಲಲ್ಲಾ ಲಾಲಲ ಲಲ್ಲಲ್ಲಾ ಲಾಲಲ ಲಲ್ಲಲ್ಲಾ
********************************************************************************
ಸುತ್ತ ಮುತ್ತ ಯಾರೂ ಇಲ್ಲ
ಸಾಹಿತ್ಯ : ಚಿ. ಉದಯಶಂಕರ
ಗಾಯನ : ಪಿ.ಬಿ. ಶ್ರೀನಿವಾಸ್, ವಾಣಿ ಜಯರಾಮ್
ಗಂಡು : ಏ.....(ಆ.)......ಸುತ್ತ ಮುತ್ತ ಯಾರೂ ಇಲ್ಲ ನೀನು ನಾನೆ ಇಲ್ಲಿ ಎಲ್ಲಾ......|
ಸುತ್ತ ಮುತ್ತ ಯಾರೂ ಇಲ್ಲ ನೀನು ನಾನೆ ಇಲ್ಲಿ ಎಲ್ಲಾ......
ಬಾರೆ ಸನಿಹಕೆ....ಕೆಂಪು ಕೆನ್ನೆಗೆ ಜೇನ ಅಧರಕೆ ಕೊಡುವೇ ಕಾಣಿಕೆ......
ಹೆಣ್ಣು : ಸುತ್ತ ಮುತ್ತ ಯಾರೂ ಇಲ್ಲ ಎಂದು ನಾನು ಬಲ್ಲೆ ನಲ್ಲ....
ಸುತ್ತ ಮುತ್ತ ಯಾರೂ ಇಲ್ಲ ಎಂದು ನಾನು ಬಲ್ಲೆ ನಲ್ಲ....
ಅದಕೇ ಹೆದರಿಕೆ..... ನಿನ್ನ ಮಾತಿಗೆ ಮನದ ಆಸೆಗೆ ಬಂತೂ ನಾಚಿಕೆ......
ಸುತ್ತ ಮುತ್ತ ಯಾರೂ ಇಲ್ಲ ಎಂದು ನಾನು ಬಲ್ಲೆ ನಲ್ಲ....ಯಾರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
ಅಹಹಾ.......(ಆಹಾ.. ಆಹ್ಹಾಹಹ್ಹಾ ) ಓಹೋಹೋ. ಒಹೋಹ್ಹೋ .....(ಒಹೋಹ್ಹೋ)
ಇಬ್ಬರು : ಲಲ್ಲಲ ಲಾ.....

ಗಂಡು : ಕಣ್ಣ ಮಿಂಚಿನಲಿ ಸಂಚು ಮಾಡುತಿಹೆ ನನ್ನೇ ನೋಡುತಾ
ಸನ್ನೆ ಮಾತಿನಲಿ ಏಕೆ ಕೆಣಕುತಿಹೆ ದೂರಾ ಓಡುತಾ
ಹೆಣ್ಣು : ಗಾಳಿ ಬೀಸುತಿದೆ ಬಳ್ಳಿ ನಡುವಿದು ಬಳುಕಿ ಆಡಿದೆ
ಬಯಕೆ ಕಣ್ಣಲಿದೆ ಮನಸು ತೂಗುತಿದೆ ಅದಕೇ ಓಡಿದೆ....
ಗಂಡು : ಸಂಜೆ (ನೋಡಿದೆ) ...ಇರುಳು (ಕಾದಿದೆ)
ಸುತ್ತ ಮುತ್ತ ಯಾರೂ ಇಲ್ಲ ಹೆಣ್ಣು : ಎಂದು ನಾನು ಬಲ್ಲೆ ನಲ್ಲ....
ಸನ್ನೆ ಮಾತಿನಲಿ ಏಕೆ ಕೆಣಕುತಿಹೆ ದೂರಾ ಓಡುತಾ
ಹೆಣ್ಣು : ಗಾಳಿ ಬೀಸುತಿದೆ ಬಳ್ಳಿ ನಡುವಿದು ಬಳುಕಿ ಆಡಿದೆ
ಬಯಕೆ ಕಣ್ಣಲಿದೆ ಮನಸು ತೂಗುತಿದೆ ಅದಕೇ ಓಡಿದೆ....
ಗಂಡು : ಸಂಜೆ (ನೋಡಿದೆ) ...ಇರುಳು (ಕಾದಿದೆ)
ಸುತ್ತ ಮುತ್ತ ಯಾರೂ ಇಲ್ಲ ಹೆಣ್ಣು : ಎಂದು ನಾನು ಬಲ್ಲೆ ನಲ್ಲ....
ಹೆಣ್ಣು : ಸುತ್ತ ಮುತ್ತ ಯಾರೂ ಇಲ್ಲ ಎಂದು ನಾನು ಬಲ್ಲೆ ನಲ್ಲ....
ಅದಕೇ ಹೆದರಿಕೆ..... ನಿನ್ನ ಮಾತಿಗೆ ಮನದ ಆಸೆಗೆ ಬಂತೂ ನಾಚಿಕೆ......
ಸುತ್ತ ಮುತ್ತ (ಯಾರೂ ಇಲ್ಲ) ನಾನು ನೀನೆ (ಇಲ್ಲಿ ಎಲ್ಲಾ.)
ಯಾರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
ಸುತ್ತ ಮುತ್ತ (ಯಾರೂ ಇಲ್ಲ) ನಾನು ನೀನೆ (ಇಲ್ಲಿ ಎಲ್ಲಾ.)
ಯಾರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
ಹೆಣ್ಣು : ಹೂವು ಎಂದಿಗೂ ಮುಡಿಪು ದೇವರಿಗೆ ಏಕೇ ಕಾತರ.....
ನಾನು ನಿನ್ನವಳು ನೀನು ನನ್ನವನು ಬೇಡ ಅವಸರ....
ಗಂಡು : ಮುತ್ತು ಜಾರಿದರೆ ಹೊತ್ತು ಮೀರಿದರೆ ಮತ್ತೇ ದೊರಕದು
ನಿನ್ನ ಸೇರದೆಲೆ ದೂರವಾದರೆ ಜೀವ ನಿಲ್ಲದು
ಹೆಣ್ಣು : ಆಸೆ (ತೀರದೇ) ಮನಸು ( ಸೋತಿದೆ )
ಸುತ್ತ ಮುತ್ತ ಯಾರೂ ಇಲ್ಲ
ಗಂಡು : ನಾನು ನೀನೆ ಇಲ್ಲಿ ಎಲ್ಲಾ.
ಸುತ್ತ ಮುತ್ತ ಯಾರೂ ಇಲ್ಲ ನಾನು ನೀನೆ ಇಲ್ಲಿ ಎಲ್ಲಾ.
ಯಾರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
ನಾನು ನಿನ್ನವಳು ನೀನು ನನ್ನವನು ಬೇಡ ಅವಸರ....
ಗಂಡು : ಮುತ್ತು ಜಾರಿದರೆ ಹೊತ್ತು ಮೀರಿದರೆ ಮತ್ತೇ ದೊರಕದು
ನಿನ್ನ ಸೇರದೆಲೆ ದೂರವಾದರೆ ಜೀವ ನಿಲ್ಲದು
ಹೆಣ್ಣು : ಆಸೆ (ತೀರದೇ) ಮನಸು ( ಸೋತಿದೆ )
ಸುತ್ತ ಮುತ್ತ ಯಾರೂ ಇಲ್ಲ
ಗಂಡು : ನಾನು ನೀನೆ ಇಲ್ಲಿ ಎಲ್ಲಾ.
ಸುತ್ತ ಮುತ್ತ ಯಾರೂ ಇಲ್ಲ ನಾನು ನೀನೆ ಇಲ್ಲಿ ಎಲ್ಲಾ.
ಯಾರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
ಬಾರೆ ಸನಿಹಕೆ....ಕೆಂಪು ಕೆನ್ನೆಗೆ ಜೇನ ಅಧರಕೆ ಕೊಡುವೇ ಕಾಣಿಕೆ......
ಹೆಣ್ಣು : ಸುತ್ತ ಮುತ್ತ (ಯಾರೂ ಇಲ್ಲ) ನಾನು ನೀನೇ (ಇಲ್ಲೆ ಎಲ್ಲ)
ಗಂಡು: ಯಾರು ಇಲ್ಲ ಇಲ್ಲ
ಇಬ್ಬರು : ಇಲ್ಲ ಇಲ್ಲ ಇಲ್ಲ ಇಲ್ಲ
ಗಂಡು : ಅಹಹಾ.......(ಆಹ್ಹಾಹಹ್ಹಾ ) ಓಹೋಹೋ. .(ಆಹ್ಹಾಹಹ್ಹಾ ಲಲ್ಲಲಲಾ )
ಹೆಣ್ಣು : ಸುತ್ತ ಮುತ್ತ (ಯಾರೂ ಇಲ್ಲ) ನಾನು ನೀನೇ (ಇಲ್ಲೆ ಎಲ್ಲ)
ಗಂಡು: ಯಾರು ಇಲ್ಲ ಇಲ್ಲ
ಇಬ್ಬರು : ಇಲ್ಲ ಇಲ್ಲ ಇಲ್ಲ ಇಲ್ಲ
ಗಂಡು : ಅಹಹಾ.......(ಆಹ್ಹಾಹಹ್ಹಾ ) ಓಹೋಹೋ. .(ಆಹ್ಹಾಹಹ್ಹಾ ಲಲ್ಲಲಲಾ )
ಲಲ್ಲಲಲಾ (ಲಲ್ಲಲಲಾ) ಲಲ್ಲಲಲಾ
********************************************************************************
ಸಾಕಾ ಇಷ್ಟೇ ಸಾಕಾ
ಸಾಹಿತ್ಯ:ಚಿ.ಉದಯಶಂಕರ,
ಗಾಯನ:ಪಿ.ಸುಶೀಲಾ,ಎಸ್.ಜಾನಕೀ, ರಘುರಾಮ, ಕೋರಸ್
ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ
ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ
ಒಂದೇ ಒಂದು ಸಾಕಾ ಜತೆಗೇ ಎರಡೂ ಬೇಕಾ
ಕಣ್ಣು ಕಣ್ಣು ಸೇರಿದಾಗ ಮೈಗೇ ಮೈಯ್ಯಿ ಸೋಕಿದಾಗ
ನೋಡು ಆ ಸುಖ ಓ.. ರಾಜ
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ ಕುಣಿಯೋ ಥೈತಕ್ಕ
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ ಕುಣಿಯೋ ಥೈತಕ್ಕ
ಕುಣಿಯೋ ಥೈತಕ್ಕ
ಪ್ರೇಮದಾ ಚಂದಿರಾ
ಆಹ್ಹಾ ಪ್ರೇಮದಾ ಚಂದಿರಾ ಮೋಹದ ಮಂದಿರಾ ಕಾಣೆ ನಾನಿಂತ ಚಂದ
ಆಹ್ಹಾ ಪ್ರೇಮದಾ ಚಂದಿರಾ ಮೋಹದ ಮಂದಿರಾ ಕಾಣೆ ನಾನಿಂತ ಚಂದ
ಮೆತ್ತಗೇ ಹತ್ತಿರ
ಮೆತ್ತಗೇ ಹತ್ತಿರ ಬಂದರೆ ಸುಂದರ ನಿಂದೇ ಈ ಎಲ್ಲ ಅಂದ
ವೀರ ಹಮ್ಮಿರ ಸುಕುಮಾರ ಬಾ ಬಂಗಾರ
ವೀರ ಹಮ್ಮಿರ ಸುಕುಮಾರ ಬಾ ಬಂಗಾರ
ಏಯ್ .... ಠಕ್ಕ ಬಿಟ್ರೇ ಸಿಕ್ಕ ಠಕ್ಕ ಸಿಕ್ಕ ಠಕ್ಕ ಸಿಕ್ಕ
ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ
(ಒಂದೇ ಒಂದು ಸಾಕಾ ಜತೆಗೇ ಎರಡೂ ಬೇಕಾ )
(ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ
ಒಂದೇ ಒಂದು ಸಾಕಾ ಜತೆಗೇ ಎರಡೂ ಬೇಕಾ )
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ ಕುಣಿಯೋ ಥೈತಕ್ಕ
ಕುಣಿಯೋ ಥೈತಕ್ಕ
ನೋಟದಿ ತಂಪಿದೆ
ನೋಟದಿ ತಂಪಿದೆ ಏಟಲಿ ಹಿತವಿದೆ ಬೇಕೇ ಇನ್ನೊಂದು ಬೇಕೇ
ನೋಟದಿ ತಂಪಿದೆ ಏಟಲಿ ಹಿತವಿದೆ ಬೇಕೇ ಇನ್ನೊಂದು ಬೇಕೇ
ಆಟಕೆ ಕೂಗಿದೆ
ಆಟಕೆ ಕೂಗಿದೆ ಬೇಟೆಯಾ ಆಡಿದೇ ಕೋಪ ನನ್ನಲ್ಲಿ ಏಕೇ
ಬೇಕಾ ಸುಖ ಬೇಕಾ ಬಳಿ ಬಾರೋ ನೀ ನನ್ನ ಪಕ್ಕಾ .
ಬೇಕಾ ಸುಖ ಬೇಕಾ ಬಳಿ ಬಾರೋ ನೀ ನನ್ನ ಪಕ್ಕಾ .
ಡೀ ಡೀಕ್ಕಾ ಡೀ ಡೀಕ್ಕಾ ಡೀಕ್ಕಾ ಡೀಕ್ಕಾ ಡೀಕ್ಕಾ
ಆಟಕೆ ಕೂಗಿದೆ ಬೇಟೆಯಾ ಆಡಿದೇ ಕೋಪ ನನ್ನಲ್ಲಿ ಏಕೇ
ಬೇಕಾ ಸುಖ ಬೇಕಾ ಬಳಿ ಬಾರೋ ನೀ ನನ್ನ ಪಕ್ಕಾ .
ಬೇಕಾ ಸುಖ ಬೇಕಾ ಬಳಿ ಬಾರೋ ನೀ ನನ್ನ ಪಕ್ಕಾ .
ಡೀ ಡೀಕ್ಕಾ ಡೀ ಡೀಕ್ಕಾ ಡೀಕ್ಕಾ ಡೀಕ್ಕಾ ಡೀಕ್ಕಾ
(ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ )
ಒಂದೇ ಒಂದು ಸಾಕಾ ಜತೆಗೇ ಎರಡೂ ಬೇಕಾ
ನಾನು ಬೇಕಾ ನಾನು ಬೇಕಾ ನಾನು ಬೇಕಾ ನಾನು ಬೇಕಾ ಹೇಳೋ ಡಿಮ್ಮಹಕ್ಕಾ
ಓ.. ರಾಜ
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ ಕುಣಿಯೋ ಥೈತಕ್ಕ
********************************************************************************
ಮದನ ಪ್ರೇಮ ಸದನ
ಸಾಹಿತ್ಯ : ಚಿ. ಉದಯಶಂಕರ
ಗಾಯನ : ಪಿ.ಬಿ. ಶ್ರೀ, ಎಸ್.ಜಾನಕೀ, ಉಡುಪಿ ಜಯರಾಮ, ಗೋಪಿ ಕೃಷ್ಣ, ಕೋರಸ್
ಮದನಾ ಪ್ರೇಮ ಸಾಧನಾ
ಹೆಣ್ಣು : ಆಆಆ... (ಆಆ ) ಆಆಆ ಆಆಆ... (ಆಆ ) ಆಆಆ
ಮದನಾ ಪ್ರೇಮ ಸಾಧನಾ
ಓ.. ಮದನಾ ಪ್ರೇಮ ಸಾಧನಾ ಮೂಲೋಕಕೆಲ್ಲಾ ಪ್ರಣಯ ಸಾಧನ
ಮದನಾ ಪ್ರೇಮ ಸಾಧನಾ
ಓ.. ಮದನಾ ಪ್ರೇಮ ಸಾಧನಾ ಮೂಲೋಕಕೆಲ್ಲಾ ಪ್ರಣಯ ಸಾಧನ
ಈ ನಮ್ಮ ಮಿಲನ ಶುಭ ತಂದ ಸುದಿನ
ಮದನಾ ಪ್ರೇಮ ಸಾಧನಾ
ಗಂಡು : ರತಿಯೇ ಪ್ರಾಣ ಸಖಿಯೇ
ಓ... ರತಿಯೇ ಪ್ರಾಣ ಸಖಿಯೇ ಸನಿಹ ಬಾರೆ ಪ್ರೇಮ ಸುಧೆಯ
ನನಗಾಗಿ ಬಂದಾ ಸೌಂದರ್ಯ ನಿಧಿಯೇ
ರತಿಯೇ ಪ್ರಾಣ ಸಖಿಯೇ
ಹೆಣ್ಣು :ಸಾ ಸಸಸಸಸ ಸಸಸಸಸ ದನಿಸ ದನಿಸ ದನಿಗಮರಿಗ
ಗಂಡು : ಚೋಮ್ ಚನನ ಚೋಮ್ ಚನನ
ಹೆಣ್ಣು : ನಿಗ ಗರರಿ ಘನಿ ಗಮದ
ಇಬ್ಬರು : ಧಾಮಗ ಧಾಮಗ ಧಾಮ
ಗಂಡು : ಚೋಮ್ ಚನನ ಚೋಮ್ ಚನನ
ಹೆಣ್ಣು : ನಿಗ ಗರರಿ ಘನಿ ಗಮದ
ಇಬ್ಬರು : ಧಾಮಗ ಧಾಮಗ ಧಾಮ
ಹೆಣ್ಣು : ಹೂವಿನಿಂದ ಲತೆಯ ಅಂದ ಒಲವಿನಿಂದ ಬಾಳು ಚೆಂದ
ಗಂಡು : ಸೃಷ್ಟಿ ಸೊಬಗು ಆದಿಯಿಂದ ಹೆಣ್ಣು ಗಂಡು ಮಿಲನದಿಂದ
ಇಬ್ಬರು : ಪ್ರೇಮ ಗಂಗೆ ಹರಿಯಲೀಗ
ಗಂಡು : ಓಡಿ ಬಾ.. ಹೆಣ್ಣು : ಆಡು ಬಾ ...
ಗಂಡು : ಓಡಿ ಬಾ.. ಹೆಣ್ಣು : ಆಡು ಬಾ ...
ಗಂಡು : ಓಡಿ ಬಾ.. ಹೆಣ್ಣು : ಆಡು ಬಾ ...
ಇಬ್ಬರು : ಜೋಡಿಯಾಗು ಬಾ.. ಬಾ.. ಬಾ..
ಗಂಡು : ರತಿಯೇ ಪ್ರಾಣ ಸಖಿಯೇ
ಹೆಣ್ಣು : ಮದನಾ ಪ್ರೇಮ ಸಾಧನಾ
ಹೆಣ್ಣು : ಮದನಾ ಪ್ರೇಮ ಸಾಧನಾ
ಇಬ್ಬರು : ಮೂಲೋಕಕೆಲ್ಲಾ ಪ್ರಣಯ ಸಾಧನ
ಈ ನಮ್ಮ ಮಿಲನ ಶುಭ ತಂದ ಸುದಿನ
ಆ ಆಹಾ ಆ ಆಹಾಹಾ
ಕೋರಸ್ : ಓಂ.. ಓಂ.. ಓಂ.. ಓಂ..
ಇಬ್ಬರು : ಜಯ ಹೇ ಶಂಕರನೇ ಶಿವನೇ ಜಯಹೇ ಗಂಗಾಧರನೇ
ಜಯ ಹೇ ಶಂಕರನೇ ಶಿವನೇ ಜಯಹೇ ಗಂಗಾಧರನೇ
ಹೆಣ್ಣು : ಭವ್ಯ ಸುಂದರ ಭವ ಪರಿಹಾರ
ಗಂಡು : ಪುಣ್ಯ ಮಂದಿರ ಪಾಪ ವಿಧೂರ
ಗಂಡು : ಪುಣ್ಯ ಮಂದಿರ ಪಾಪ ವಿಧೂರ
ಇಬ್ಬರು : ಏಕೇ ಈ ತಪವು ಹರನೇ ಏಕೇ ಈ ಜಪವೂ
ಗಂಡು : ಭಂ ಭಂ ಭಂ ಭಂ ಶಂಖನಾದವು ಮೂಗ ಜಗ ತುಂಬಿ ಮೊಳಗಲಿ
ಹೆಣ್ಣು : ಡಂ ಡಂ ಡಂ ಡಂ ಡಮರುಗ ಘರ್ಜನೆ ಬ್ರಹ್ಮಾಂಡದಲಿ ಗುಡುಗಲಿ
ಗಂಡು : ಭಂ ಭಂ ಭಂ ಭಂ ಶಂಖನಾದವು ಮೂಗ ಜಗ ತುಂಬಿ ಮೊಳಗಲಿ
ಹೆಣ್ಣು : ಡಂ ಡಂ ಡಂ ಡಂ ಡಮರುಗ ಘರ್ಜನೆ ಬ್ರಹ್ಮಾಂಡದಲಿ ಗುಡುಗಲಿ
ಗಗನ ನಡಗುತಿರೆ ಶಿವನ ಭವಣೆ ಮೈಡನೆ ಕುಣಿಯ ಬಾ
ಗಂಡು : ಜಗದ ಜನದ ಮನವ ತಣಿಸೆ ಬಾ
ಇಬ್ಬರು : ಹರನೇ ನಮ್ಮ ಹರಿಸಿ ಪೋರೆಯೇ
ಇಬ್ಬರು : ಹರನೇ ನಮ್ಮ ಹರಿಸಿ ಪೋರೆಯೇ
ಏಳಯ್ಯ ಶಂಕರನೇ ಶಿವನೇ ಏಳಯ್ಯ ಸುಂದರನೇ
ಇಬ್ಬರು : ಜಟಾ ಜೂಟದಲಿ ಗಂಗೆಯು ನಲಿದಿರೇ
ಶಿರದಿ ಚಂದಿರನು ಚಂದ್ರಿಕೆ ಚೆಲ್ಲಿರೇ
ರುಂಡ ಮಾಲೆ ಸಿರಿಕಂಠದಿ ಕುಣಿದಿರೆ
ಬೆಳ್ಳನೆ ಕಿವಿಯಲಿ ಕುಂಡಲ ಬೆಳಗಿರೆ
ಭಸ್ಮಧಾರಿ ತ್ರಿನೇತ್ರ ದಿಗಂಬರ ನಿರತವು
ಗಿರಿ ಕೈಲಾಸ ಶಿಖರದಲಿ ಮೆರೆವ ಶೂಲಧಾರಿ
ಸಕಲ ಪಾಪಹಾರಿ ತ್ರಿಪುರಾರೀ
ಜಯ ಹೇ ಶಂಕರನೇ ಶಿವನೇ ಜಯಹೇ ಗಂಗಾಧರನೇ
ಭವ್ಯ ಸುಂದರ ಭವ್ಯ ಪರಿಹಾರ ಪುಣ್ಯ ಮಂದಿರ ಪಾಪ ವಿಧೂರ
(ಸ್ವರಗಳು )
(ಸ್ವರಗಳು )
********************************************************************************
No comments:
Post a Comment