ಬೇಡುವೆನು ವರವನ್ನು

ಸಂಗೀತ: ಗುರುಕಿರಣ್
ಸಾಹಿತ್ಯ: ಪ್ರೇಮ್
ನಿರ್ದೇಶನ: ಪ್ರೇಮ್
ಗಾಯಕರು: ಪ್ರೇಮ್
ನಟನೆ: ಶಿವರಾಜ್ ಕುಮಾರ್, ಜೆನ್ನಿಫರ್ ಕೊತ್ವಾಲ್
ಅರುಂಧತಿ ನಾಗ್
ಬೇಡುವೆನು ವರವನ್ನು
ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ಬೇಡುವೆನು ವರವನ್ನು
ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ,

ಕಡೆತನಕ ಮರೆಯಲ್ಲಾ ಜೋಗಿ,
ಭೂಮಿ ತಾಯಿಯ ನೋಡೋ ಆಸೆಯಾ
ಹೋತ್ತು ದಿನವು ಆ ಸೂರ್ಯ ಬರುತಾನೋ .....
ಸವಿ ಲಾಲಿಯಾ,ತಾಯಿ ಹೇಳೆಯಾ
ಎಂದು ಧರೆಗೆ ಆ ಚಂದ್ರ ಬರುತಾನೋ .....
ದ್ವನಿ ಕೇಳದೇನು,ಕೇಳಯ್ಯ ನೀನು ,
ದ್ವನಿ ಕೇಳದೇನು,ಕೇಳಯ್ಯ ನೀನು,
ಈ ತಾಯಿ ಎದೆ ಕೂಗನು, ಈ ತಾಯಿ ಎದೆ ಕೂಗನು,
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,

ನೀನೇ ಮರೆತರೂ ತಾಯಿ ಮರೆಯಲ್ಲಾ,
ಸಾವೇ ಬಂದರೂ,ಮಣ್ಣೇ ಆದರೂ,
ತಾಯಿ ಪ್ರೀತಿಗೆಂದೆಂದು ಕೊನೆ ಇಲ್ಲಾ, ತಾಯಿನೆ ಎಲ್ಲಾ ....
ಬದಲಾಗೊದಿಲ್ಲಾ ,ತಾಯಿನೆ ಎಲ್ಲಾ ....ಬದಲಾಗೊದಿಲ್ಲಾ
ಯುಗ ಉರುಳಿ ಕಳೆದೋದರು,ಹಣೆ ಬರಹ ಬದಲಾದರು.
ಬೇಡುವೆನು ವರವನ್ನು
ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
********************************************************************************
ಏಳು ಮಲೆ ಮ್ಯಾಲೇರಿ
ಸಾಹಿತ್ಯ: ಪ್ರೇಮ್
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ಅಕ್ಕಯ್ಯ ನೋಡು ಬಾರೆ ಈ ಚೆಲುವನಾ
ಚಿಕ್ಕವಳೇ ನೋಡು ಬಾರೇ ಚಿಕ್ಕವಳೇ ನೋಡು ಬಾರೇ
ಚೆಲುವಿನ ನೋಡು ಬಾರೇ ಈ ಕಂದನ
ನಲಿನಲಿದು ನೋಡು ಬಾರೇ ಕುಣಿಕುಣಿದು ನೋಡು ಬಾರೇ
ಉಘೇ.. ಉಘೇ.. ಉಘೇ.. ಉಘೇ.. ಉಘೇ..
ನಲಿನಲಿದು ನೋಡು ಬಾರೇ ಕುಣಿಕುಣಿದು ನೋಡು ಬಾರೇ
ಉಘೇ.. ಉಘೇ.. ಉಘೇ.. ಉಘೇ.. ಉಘೇ..
ಏಳು ಮಲೆ ಮ್ಯಾಲೇರಿ ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ.. ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ

ಕಾಡೆಲ್ಲಾ ತುಂಬೈತೆ ಹೂಗಂಧ.. ಕಾವೇರಿ ಹರಿದೈತೆ ಏನ್ ಚಂದ
ಕುಣಿದಾವೂ ಗುಬ್ಬಿ... ಮಾದೇವಾ ತಂದ್ಯಾವೋ ಗುಟುಕು.. ಮಾದೇವಾ
ಮುದ್ದು ಮಾದಪ್ಪ ನಿದ್ದೆ ಸಾಕಪ್ಪ ಎದ್ದು ಬಾರಪ್ಪ ಮಾದೇವಾ
ನಲಿದ್ಯಾವೋ ನವಲೂ .. ಮಾದೇವಾ ನೂಲಿದ್ಯಾವೋ ನಾಗ.. ಮಾದೇವಾ
ಕೊಡುವಾಗಲೆಲ್ಲಾ ಕೊಡ್ತಾನೋ ನಮ್ಮಪ್ಪ ಶಿವಾ
ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವಾ
ಅಕ್ಕರೆ ಮಾಡಿ ಪೂಜೆ ಮಾಡಿ ಅಂದವನೇ ಮಾದೇವಾ...

ಕೆಂಪಾದೋ ಸಂಪಾದೋ ಬಾನೆಲ್ಲಾ...
ಕಂಪಾದೋ ತಂಪಾದೋ ಮಲೆಲ್ಲಾ..
ಈ ಹಕ್ಕಿ ಹಾಡಾ .. ಕೇಳಯ್ಯಾ
ಆ ದುಂಬಿ ನಾದ ... ಕೇಳಯ್ಯಾ
ಚಂದ್ರ ಚಕೋರ ಚೆಲ್ಲಾಟಗಾರ ಚಂದ ಮೈಕಾರ ಮಾದಯ್ಯ
ಕೇಳಯ್ಯಾ ಗುಂಡಿ ಮಾದೇವಾ ಎದ್ದೇಳೋ ಮಂಡೆ ಮಾದೇವಾ

ಅರೆರೇ ... ಎದ್ದು ಕುಣಿರೋ ಬಿದ್ದೂ ಕುಣಿರೋ

ಹೇ..ಹೀ ಏಏಏಏಏ ಓಹ್
*********************************************************************************
ಗಾಯಕರು: ಸುನಿಧಿ ಚೌಹಾಣ್, ಹರಿಹರನ್, ಬಿ.ಜಯಶ್ರೀ
ಹೆಣ್ಣು : ಚುಕ್ಕು ಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ |
ಯಾಕಿಂಗೆ ಓಡುತೈತೋ |
ಚಲ್ಲು ಚಲ್ಲು ಸ್ಮೈಲು ಐಲು ಪೈಲು ಸ್ಟೈಲು |
ಯಾಕಿಂಗೆ ಆಡುತೈತೋ |
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ ಯೋ.. ಓ..ಓ.. ನೀ ಹೇಳಯ್ಯೋ
ಹೆಣ್ಣು : ಚುಕ್ಕು ಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ |
ಯಾಕಿಂಗೆ ಓಡುತೈತೋ |
ಚಲ್ಲು ಚಲ್ಲು ಸ್ಮೈಲು ಐಲು ಪೈಲು ಸ್ಟೈಲು |
ಯಾಕಿಂಗೆ ಆಡುತೈತೋ |
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ ಯೋ.. ಓ..ಓ.. ನೀ ಹೇಳಯ್ಯೋ
ಹೆಣ್ಣು : ಲಾಲಿಪಪ್ಪು ಕೊಟ್ಟು ನಿಂಗೆ ಲಾಲಿ ಹಾಡಬೇಕಾ |
ಐಸು ಬಾಯಿಗಿಟ್ಟು ನಿಂಗೆ ನೈಸು ಮಾಡಬೇಕಾ |
ಉಪ್ಪುಮೂಟೆ ಹೊತ್ತು ಪೂಸಿ ಹೊಡೆಯಬೇಕಾ|
ಗುಮ್ಮ ಬಂದ ಅಂತಾ ಹೇಳಿ ಕರೆಯಬೇಕಾ |
ಗಂಡು : ಬೀದೀಲ್ ಹೋಗುವಾಗ ನಿನ್‍ಹಿಂದೆ ಓಡಿಬಂದ್ನಾ |
ಶಿಳ್ಳೆ ಹಾಕಿ ನಿಂಗೆ ವಸಿ ನನ್ನ ನೋಡು ಅಂದ್ನಾ |
ಹತ್ತಿ ನಾನು ಲೂನ ನಿನ್ನ ಸಾಲೆ ಹತ್ರ ಬಂದ್ನಾ
ಕನಸಿನಾಗೆ ಬಂದು ತೊಂದ್ರೆ-ಗಿಂದ್ರೆ ಕೊಟ್ನಾ?
ಹೆಣ್ಣು : ಚುಕ್ಕು ಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ |
ಯಾಕಿಂಗೆ ಓಡುತೈತೋ |
ಚಲ್ಲು ಚಲ್ಲು ಸ್ಮೈಲು ಐಲು ಪೈಲು ಸ್ಟೈಲು |
ಯಾಕಿಂಗೆ ಆಡುತೈತೋ |
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ ಯೋ.. ಓ..ಓ.. ನೀ ಹೇಳಯ್ಯೋ
ಹೆಣ್ಣು : ಹೂವು ಹಣ್ಣು ಇಟ್ಟು ನಿಂಗ್ ಗಾದಿ ಎತ್ತಬೇಕ |
ಏಲೆ ಅಡಿಕೆ ಕೊಟ್ಟು ಹಿಡಿಗಾಯಿ ಹೊಡೆಯ ಬೇಕಾ |
ತಂಬಿಟ್ಟೆಲ್ಲ ಇಟ್ಟು ತಮಟೆ ಹೊಡಿಸಬೇಕ |
ಗಿಣಿಶಾಸ್ತ್ರ ನೋಡಿ ಕಣಿ ಕೇಳಿ ಕರೆಯಬೇಕಾ |
ಗಂಡು : ಕೇಳದಂತೆಯಲ್ಲ ನಿನ್ನ ಮನೆಗಂಟ ಬಂದ್ನ |
ಹೇಳು ಅಂತ ಹಾಡ್ನ ಬಂದ್ ನಿನ್ನ ಎದುರು ಕುಂತ್ನ |
ನಿನಾ ಒಪ್ಪಿಬಿಟ್ನ ನಾ ಆಸೆ ಗೀಸೆ ಕೊಟ್ನ |
ಮತ್ತೆ ಬರ್ತೀನಂದ್ನಾ ನಾ ತಿರುಗಿ ನೋಡಿ ಹೋದ್ನ |
ಹೆಣ್ಣು : ಚುಕ್ಕು ಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ |
ಯಾಕಿಂಗೆ ಓಡುತೈತೋ |
ಚಲ್ಲು ಚಲ್ಲು ಸ್ಮೈಲು ಐಲು ಪೈಲು ಸ್ಟೈಲು |
ಯಾಕಿಂಗೆ ಆಡುತೈತೋ |
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ ಯೋ.. ಓ..ಓ.. ನೀ ಹೇಳಯ್ಯೋ
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ.. ಜೋಗಯ್ಯೋ.
********************************************************************************
ಗಾಯಕರು: ಶಂಕರ್ ಮಹಾದೇವನ್, ಸುನಿತಾ
ಹರೇ ಜೋಗಿ.... ಹಾಯ್ ಜೋಗಿ.
ಕೋರಸ್ - ಕೃಷ್ಣ ಹುಡುಕಿದ ಭಾಮೆನಾ
ರಾಮಾ ಹುಡುಕಿದ ಸೀತೆನಾ
ನಿನ್ನ ಹುಡುಕೋ ಮೀರಾ ಇವಳೇನಾ
ಕುಂತ್ರೆ ನಿಂತ್ರೆ ನೀನೇನಾ
ನಿದ್ದೆ ಪೂರಾ ಧ್ಯಾನಾನಾ
ಕಾಣಿಸು ಇವಳಿಗೆ ಒಮ್ಮೆ ಯಜಮಾನ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಕೋರಸ್: ಎಲ್ಲಿ ಅಂತಾ ಒಮ್ಮೆ ಹೇಳಲೋ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಕೋರಸ್: ಎಲ್ಲಿ ಅಂತಾ ಒಮ್ಮೆ ಹೇಳಲೋ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಕೋರಸ್: ಜೋಗಿ... ಜೋಗಿ.... ಜೋಗಿ... ಜೋಗಿ....
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳುಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಗಂಡು: ಎಲ್ಲಿದ್ದರೇನು ನನ್ನ ಅರಮನಿ
ಯಾಕಿಂಗೆ ಹುಡುಕುತಿ ಸುಮ್ಮನಿ
ಏನಿಸ್ಯ ಅಂತಾ ವಸಿ ಹೇಳಮ್ಮಿ
ಏನಿಸ್ಯ ಅಂತಾ ವಸಿ ಹೇಳಮ್ಮಿ
ಕೋರಸ್: ಜೋಗಿ... ಜೋಗಿ.... ಜೋಗಿ... ಜೋಗಿ....
ಹೆಣ್ಣು: ಐನೋರ ಹಟ್ಟಿಗೆ ಕರೆಸಿ, ನಿನ್ನೆಸರಲ್ಲಿ ಜಾತಕ ಬರಿಸಿ
ಹೊತ್ನೋಡಿ ಕಾದು ಕುಂತ್ಯಲ್ಲೋ
ಊರು ತುಂಬಾ ಚಪ್ರಾ ಹಾಕಿ, ಬಾಜಾ ಬಾಜಂತಿ ಬಾರಿಸಿ
ಶಬರಿ ಕಾದ್ಯಾಂಗೆ ಕಾದ್ಯಲ್ಲೋ
ಗಂಡು: ಶಬರಿ ಕಾದಿದ್ದು ಶ್ರೀರಾಮನ ದರ್ಶನಕಾಗಮ್ಮಿ
ನೀನು ಕಾಯೋದು ಯಾಕಂತಾ ಗೊತ್ತಾಗ್ಲಿಲಮ್ಮಿ
ಕೋರಸ್ - ಕೃಷ್ಣ ಹುಡುಕಿದ ಭಾಮೆನಾ
ರಾಮಾ ಹುಡುಕಿದ ಸೀತೆನಾ
ನಿನ್ನ ಹುಡುಕೋ ಮೀರಾ ಇವಳೇನಾ
ಕುಂತ್ರೆ ನಿಂತ್ರೆ ನೀನೇನಾ
ನಿದ್ದೆ ಪೂರಾ ಧ್ಯಾನಾನಾ
ಕಾಣಿಸು ಇವಳಿಗೆ ಒಮ್ಮೆ ಯಜಮಾನ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳುಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಹೆಣ್ಣು: ಅಪ್ಪ ಅಮ್ಮನ ಬಿಟ್ಟು ನಿನ್ನ ಮ್ಯಾಲೆ ಆಸೆ ಇಟ್ಟು
ಬಂಧು ಬಳಗನ ಬಿಟ್ಟ್ನಲ್ಲೋ
ಹೆಜ್ಜೆಮೇಲೆ ಹೆಜ್ಜೆ ಇಟ್ಟು, ನೂರಾರು ಮೈಲಿ ಬಿಟ್ಟು
ಜೋಗಿ ನಿನ್ನ ಹುಡುಕಿ ಕೆಟ್ನಲ್ಲೋ
ಗಂಡು: ಹುಡುಕಿ ಕಾಯೋದು ಗೊತ್ತಾಯ್ತು ಪ್ರೀತಿ ಕಣಮ್ಮಿ
ನಾನು ಅದಕ್ಕಾಗಿ ಬರ್ಲಿಲ್ಲ ಮುಂದಕೋಗಮ್ಮಿ
ಕೋರಸ್ - ಕೃಷ್ಣ ಹುಡುಕಿದ ಭಾಮೆನಾ
ರಾಮಾ ಹುಡುಕಿದ ಸೀತೆನಾ
ನಿನ್ನ ಹುಡುಕೋ ಮೀರಾ ಇವಳೇನಾ
ಕುಂತ್ರೆ ನಿಂತ್ರೆ ನೀನೇನಾ
ನಿದ್ದೆ ಪೂರಾ ಧ್ಯಾನಾನಾ
ಕಾಣಿಸು ಇವಳಿಗೆ ಒಮ್ಮೆ ಯಜಮಾನ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳುಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಗಂಡು: ಎಲ್ಲಿದ್ದರೇನು ನನ್ನ ಅರಮನಿ
ಯಾಕಿಂಗೆ ಹುಡುಕುತಿ ಸುಮ್ಮನಿ
ಏನಿಸ್ಯ ಅಂತಾ ವಸಿ ಹೇಳಮ್ಮಿ
ಏನಿಸ್ಯ ಅಂತಾ ವಸಿ ಹೇಳಮ್ಮಿ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಗಂಡು: ಓಹ್ !!
*********************************************************************************
ಗಾಯಕರು: ಗುರುಕಿರಣ್, ಗುರುರಾಜ್ ಹೊಸಕೋಟೆ,
ಪ್ರೇಮ್, ವಿಜಯ್ ಯೇಸುದಾಸ್
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವ್ನ ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚ ಯೆತ್ತು ಬಿಡಬೇಡ ಅವ್ನ
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವ್ನ (ಬಿಡಲೇ) ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚ ಯೆತ್ತು ಬಿಡಬೇಡ ಅವ್ನ
ಈ ಭೂಮಿ ಮ್ಯಾಗೆ ಹುಟ್ಟಿದ ಮ್ಯಾಗೆ ಸಾವೇ ಕಣೋ,
ಈ ಕೈಗೆ ಮಚ್ಚು ಸಿಕ್ಕಿದ ಮ್ಯಾಗೆ ಬದುಕು ಕಣೋ
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವ್ನ ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚ ಯೆತ್ತು ಬಿಡಬೇಡ ಅವ್ನ
ಮಗ ಲವ್ ಮಾಡಬೇಡ ಮಗ ವೇಟ್ ಮಾಡಬೇಡ
ಅವಳ್ನ ಮೀಟ್ ಮಾಡಬೇಡ ಮಾಡಿ ಹಿಂದೆ ಸುತ್ತಬೇಡ
ಸುತ್ತಿ ಮೈ ಮರಿಬೇಡ ಮರೆತು ಮೋಸ ಹೋಗ ಬೇಡ ಲೆ!
ಹುಡ್ಗೀರ್ನೆಲ್ಲ ಮುಂದೆ ಇಟ್ಟು ಸ್ಕೆಚ್ಚು ಹಾಕ್ತಾರೋ
ಪ್ರೀತಿ ಅಂತ ಹಿಂದೆ ಹೋದ್ರೆ ಚುಚ್ಚಿ ಬಿಡ್ತಾರೋ
ಬಾಳೆ ಗೋಳು ಕಣೋ ಖಾಲಿ ಹಾಳೆ ಕಣೋ
ಆ ಬ್ರಹ್ಮ ಬರೆವ ಬರಹ...
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವ್ನ ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚ ಯೆತ್ತು ಬಿಡಬೇಡ ಅವ್ನ
ಎ ಯ್ಯಾ... ಎ ಯ್ಯಾ...
ಮಗ ಅಡ್ಡ ಹೇಳಬೇಡ ಮಲ್ಗೊ ಜಾಗ ಹೇಳಬೇಡ
ಒಬ್ನೇ ಎಲ್ಲೂ ಹೋಗಬೇಡ ಹೋಗಿ ಯಾರ್ನು ನಂಬಬೇಡ
ನಂಬಿ ರಾಜಿ ಆಗಬ್ಯಾಡ ಅದು ಯಾಮಾರ ಬೇಡಲೇ
ಸ್ನೇಹ ಅಂತ ಓಳ್ಗೊಳ್ಗೆ ಸ್ಕೀಮು ಹಾಕ್ತಾರೋ
ಒಂದೇ ತಟ್ಟೆಲ್ ಅನ್ನ ತಿಂದು ಮುಹೂರ್ತ ಇಡ್ತಾರೋ
ಹುಟ್ಟು ದಾನ ಕಣೋ ಸಾವು ಗುಟ್ಟು ಕಣೋ
ನಾನನ್ನೋನು ನಾಳೆ ಮಣ್ಣೊ...
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವನ್ನ ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚುಯೆತ್ತು ಬಿಡಬೇಡ ಅವನ್ನ
ಈ ಭೂಮಿ ಮ್ಯಾಗೆ ಹುಟ್ಟಿದ ಮ್ಯಾಗೆ ಸಾವೇ ಕಣೋ,
ಈ ಕೈಗೆ ಮಚ್ಚು ಸಿಕ್ಕಿದ ಮ್ಯಾಗೆ ಬದುಕು ಕಣೋ
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವ್ನ ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚ ಯೆತ್ತು ಬಿಡಬೇಡ ಅವ್ನ
*********************************************************************************
ಗಾಯಕರು: ಸೋನು ಕಕ್ಕರ್, ಗುರುಕಿರಣ್
ಬಿನ್ ಲಾಡೆನ್ನು ನಮ್ಮ ಮಾವ!!!
ಬಿಲ್ ಕ್ಲಿಂಟನ್ನು ನಮ್ಮ ಭಾವಾ!!!
ನಮ್ಮ ಪಲಾಳು ಮುಟ್ಟಿದ್ರೆ ಡೀಲು
ಕೈಕಾಲ್ ಕಟ್ಟಿ ಕರ್ಕೊಂಡ್ ಹೋಗ್ತಾರೋ
ಚುಕ್ಕು ಬುಕ್ಕು ರೈಲು
ಸಾಹಿತ್ಯ: ಪ್ರೇಮ್ಗಾಯಕರು: ಸುನಿಧಿ ಚೌಹಾಣ್, ಹರಿಹರನ್, ಬಿ.ಜಯಶ್ರೀ
ಹೆಣ್ಣು : ಚುಕ್ಕು ಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ |
ಯಾಕಿಂಗೆ ಓಡುತೈತೋ |
ಚಲ್ಲು ಚಲ್ಲು ಸ್ಮೈಲು ಐಲು ಪೈಲು ಸ್ಟೈಲು |
ಯಾಕಿಂಗೆ ಆಡುತೈತೋ |
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ ಯೋ.. ಓ..ಓ.. ನೀ ಹೇಳಯ್ಯೋ
ಹೆಣ್ಣು : ಚುಕ್ಕು ಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ |
ಯಾಕಿಂಗೆ ಓಡುತೈತೋ |
ಚಲ್ಲು ಚಲ್ಲು ಸ್ಮೈಲು ಐಲು ಪೈಲು ಸ್ಟೈಲು |
ಯಾಕಿಂಗೆ ಆಡುತೈತೋ |
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ ಯೋ.. ಓ..ಓ.. ನೀ ಹೇಳಯ್ಯೋ
ಹೆಣ್ಣು : ಲಾಲಿಪಪ್ಪು ಕೊಟ್ಟು ನಿಂಗೆ ಲಾಲಿ ಹಾಡಬೇಕಾ |
ಐಸು ಬಾಯಿಗಿಟ್ಟು ನಿಂಗೆ ನೈಸು ಮಾಡಬೇಕಾ |
ಉಪ್ಪುಮೂಟೆ ಹೊತ್ತು ಪೂಸಿ ಹೊಡೆಯಬೇಕಾ|
ಗುಮ್ಮ ಬಂದ ಅಂತಾ ಹೇಳಿ ಕರೆಯಬೇಕಾ |
ಗಂಡು : ಬೀದೀಲ್ ಹೋಗುವಾಗ ನಿನ್‍ಹಿಂದೆ ಓಡಿಬಂದ್ನಾ |
ಶಿಳ್ಳೆ ಹಾಕಿ ನಿಂಗೆ ವಸಿ ನನ್ನ ನೋಡು ಅಂದ್ನಾ |
ಹತ್ತಿ ನಾನು ಲೂನ ನಿನ್ನ ಸಾಲೆ ಹತ್ರ ಬಂದ್ನಾ
ಕನಸಿನಾಗೆ ಬಂದು ತೊಂದ್ರೆ-ಗಿಂದ್ರೆ ಕೊಟ್ನಾ?
ಹೆಣ್ಣು : ಚುಕ್ಕು ಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ |
ಯಾಕಿಂಗೆ ಓಡುತೈತೋ |
ಚಲ್ಲು ಚಲ್ಲು ಸ್ಮೈಲು ಐಲು ಪೈಲು ಸ್ಟೈಲು |
ಯಾಕಿಂಗೆ ಆಡುತೈತೋ |
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ ಯೋ.. ಓ..ಓ.. ನೀ ಹೇಳಯ್ಯೋ
ಹೆಣ್ಣು : ಹೂವು ಹಣ್ಣು ಇಟ್ಟು ನಿಂಗ್ ಗಾದಿ ಎತ್ತಬೇಕ |
ಏಲೆ ಅಡಿಕೆ ಕೊಟ್ಟು ಹಿಡಿಗಾಯಿ ಹೊಡೆಯ ಬೇಕಾ |
ತಂಬಿಟ್ಟೆಲ್ಲ ಇಟ್ಟು ತಮಟೆ ಹೊಡಿಸಬೇಕ |
ಗಿಣಿಶಾಸ್ತ್ರ ನೋಡಿ ಕಣಿ ಕೇಳಿ ಕರೆಯಬೇಕಾ |
ಗಂಡು : ಕೇಳದಂತೆಯಲ್ಲ ನಿನ್ನ ಮನೆಗಂಟ ಬಂದ್ನ |
ಹೇಳು ಅಂತ ಹಾಡ್ನ ಬಂದ್ ನಿನ್ನ ಎದುರು ಕುಂತ್ನ |
ನಿನಾ ಒಪ್ಪಿಬಿಟ್ನ ನಾ ಆಸೆ ಗೀಸೆ ಕೊಟ್ನ |
ಮತ್ತೆ ಬರ್ತೀನಂದ್ನಾ ನಾ ತಿರುಗಿ ನೋಡಿ ಹೋದ್ನ |
ಹೆಣ್ಣು : ಚುಕ್ಕು ಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ |
ಯಾಕಿಂಗೆ ಓಡುತೈತೋ |
ಚಲ್ಲು ಚಲ್ಲು ಸ್ಮೈಲು ಐಲು ಪೈಲು ಸ್ಟೈಲು |
ಯಾಕಿಂಗೆ ಆಡುತೈತೋ |
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ ಯೋ.. ಓ..ಓ.. ನೀ ಹೇಳಯ್ಯೋ
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ.. ಜೋಗಯ್ಯೋ.
********************************************************************************
ಎಲ್ಲೋ ಜೋಗಪ್ಪ
ಸಾಹಿತ್ಯ: ಪ್ರೇಮ್ಗಾಯಕರು: ಶಂಕರ್ ಮಹಾದೇವನ್, ಸುನಿತಾ
ಹರೇ ಜೋಗಿ.... ಹಾಯ್ ಜೋಗಿ.
ಕೋರಸ್ - ಕೃಷ್ಣ ಹುಡುಕಿದ ಭಾಮೆನಾ
ರಾಮಾ ಹುಡುಕಿದ ಸೀತೆನಾ
ನಿನ್ನ ಹುಡುಕೋ ಮೀರಾ ಇವಳೇನಾ
ಕುಂತ್ರೆ ನಿಂತ್ರೆ ನೀನೇನಾ
ನಿದ್ದೆ ಪೂರಾ ಧ್ಯಾನಾನಾ
ಕಾಣಿಸು ಇವಳಿಗೆ ಒಮ್ಮೆ ಯಜಮಾನ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಕೋರಸ್: ಎಲ್ಲಿ ಅಂತಾ ಒಮ್ಮೆ ಹೇಳಲೋ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಕೋರಸ್: ಎಲ್ಲಿ ಅಂತಾ ಒಮ್ಮೆ ಹೇಳಲೋ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಕೋರಸ್: ಜೋಗಿ... ಜೋಗಿ.... ಜೋಗಿ... ಜೋಗಿ....
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳುಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಗಂಡು: ಎಲ್ಲಿದ್ದರೇನು ನನ್ನ ಅರಮನಿ
ಯಾಕಿಂಗೆ ಹುಡುಕುತಿ ಸುಮ್ಮನಿ
ಏನಿಸ್ಯ ಅಂತಾ ವಸಿ ಹೇಳಮ್ಮಿ
ಏನಿಸ್ಯ ಅಂತಾ ವಸಿ ಹೇಳಮ್ಮಿ
ಕೋರಸ್: ಜೋಗಿ... ಜೋಗಿ.... ಜೋಗಿ... ಜೋಗಿ....
ಹೆಣ್ಣು: ಐನೋರ ಹಟ್ಟಿಗೆ ಕರೆಸಿ, ನಿನ್ನೆಸರಲ್ಲಿ ಜಾತಕ ಬರಿಸಿ
ಹೊತ್ನೋಡಿ ಕಾದು ಕುಂತ್ಯಲ್ಲೋ
ಊರು ತುಂಬಾ ಚಪ್ರಾ ಹಾಕಿ, ಬಾಜಾ ಬಾಜಂತಿ ಬಾರಿಸಿ
ಶಬರಿ ಕಾದ್ಯಾಂಗೆ ಕಾದ್ಯಲ್ಲೋ
ಗಂಡು: ಶಬರಿ ಕಾದಿದ್ದು ಶ್ರೀರಾಮನ ದರ್ಶನಕಾಗಮ್ಮಿ
ನೀನು ಕಾಯೋದು ಯಾಕಂತಾ ಗೊತ್ತಾಗ್ಲಿಲಮ್ಮಿ
ಕೋರಸ್ - ಕೃಷ್ಣ ಹುಡುಕಿದ ಭಾಮೆನಾ
ರಾಮಾ ಹುಡುಕಿದ ಸೀತೆನಾ
ನಿನ್ನ ಹುಡುಕೋ ಮೀರಾ ಇವಳೇನಾ
ಕುಂತ್ರೆ ನಿಂತ್ರೆ ನೀನೇನಾ
ನಿದ್ದೆ ಪೂರಾ ಧ್ಯಾನಾನಾ
ಕಾಣಿಸು ಇವಳಿಗೆ ಒಮ್ಮೆ ಯಜಮಾನ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳುಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಹೆಣ್ಣು: ಅಪ್ಪ ಅಮ್ಮನ ಬಿಟ್ಟು ನಿನ್ನ ಮ್ಯಾಲೆ ಆಸೆ ಇಟ್ಟು
ಬಂಧು ಬಳಗನ ಬಿಟ್ಟ್ನಲ್ಲೋ
ಹೆಜ್ಜೆಮೇಲೆ ಹೆಜ್ಜೆ ಇಟ್ಟು, ನೂರಾರು ಮೈಲಿ ಬಿಟ್ಟು
ಜೋಗಿ ನಿನ್ನ ಹುಡುಕಿ ಕೆಟ್ನಲ್ಲೋ
ಗಂಡು: ಹುಡುಕಿ ಕಾಯೋದು ಗೊತ್ತಾಯ್ತು ಪ್ರೀತಿ ಕಣಮ್ಮಿ
ನಾನು ಅದಕ್ಕಾಗಿ ಬರ್ಲಿಲ್ಲ ಮುಂದಕೋಗಮ್ಮಿ
ಕೋರಸ್ - ಕೃಷ್ಣ ಹುಡುಕಿದ ಭಾಮೆನಾ
ರಾಮಾ ಹುಡುಕಿದ ಸೀತೆನಾ
ನಿನ್ನ ಹುಡುಕೋ ಮೀರಾ ಇವಳೇನಾ
ಕುಂತ್ರೆ ನಿಂತ್ರೆ ನೀನೇನಾ
ನಿದ್ದೆ ಪೂರಾ ಧ್ಯಾನಾನಾ
ಕಾಣಿಸು ಇವಳಿಗೆ ಒಮ್ಮೆ ಯಜಮಾನ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳುಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಗಂಡು: ಎಲ್ಲಿದ್ದರೇನು ನನ್ನ ಅರಮನಿ
ಯಾಕಿಂಗೆ ಹುಡುಕುತಿ ಸುಮ್ಮನಿ
ಏನಿಸ್ಯ ಅಂತಾ ವಸಿ ಹೇಳಮ್ಮಿ
ಏನಿಸ್ಯ ಅಂತಾ ವಸಿ ಹೇಳಮ್ಮಿ
ಹೆಣ್ಣು: ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಗಂಡು: ಓಹ್ !!
*********************************************************************************
ಹೊಡಿಮಗ ಹೊಡಿಮಗ
ಸಾಹಿತ್ಯ: ಪ್ರೇಮ್ಗಾಯಕರು: ಗುರುಕಿರಣ್, ಗುರುರಾಜ್ ಹೊಸಕೋಟೆ,
ಪ್ರೇಮ್, ವಿಜಯ್ ಯೇಸುದಾಸ್
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವ್ನ ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚ ಯೆತ್ತು ಬಿಡಬೇಡ ಅವ್ನ
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವ್ನ (ಬಿಡಲೇ) ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚ ಯೆತ್ತು ಬಿಡಬೇಡ ಅವ್ನ
ಈ ಭೂಮಿ ಮ್ಯಾಗೆ ಹುಟ್ಟಿದ ಮ್ಯಾಗೆ ಸಾವೇ ಕಣೋ,
ಈ ಕೈಗೆ ಮಚ್ಚು ಸಿಕ್ಕಿದ ಮ್ಯಾಗೆ ಬದುಕು ಕಣೋ
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವ್ನ ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚ ಯೆತ್ತು ಬಿಡಬೇಡ ಅವ್ನ
ಮಗ ಲವ್ ಮಾಡಬೇಡ ಮಗ ವೇಟ್ ಮಾಡಬೇಡ
ಅವಳ್ನ ಮೀಟ್ ಮಾಡಬೇಡ ಮಾಡಿ ಹಿಂದೆ ಸುತ್ತಬೇಡ
ಸುತ್ತಿ ಮೈ ಮರಿಬೇಡ ಮರೆತು ಮೋಸ ಹೋಗ ಬೇಡ ಲೆ!
ಹುಡ್ಗೀರ್ನೆಲ್ಲ ಮುಂದೆ ಇಟ್ಟು ಸ್ಕೆಚ್ಚು ಹಾಕ್ತಾರೋ
ಪ್ರೀತಿ ಅಂತ ಹಿಂದೆ ಹೋದ್ರೆ ಚುಚ್ಚಿ ಬಿಡ್ತಾರೋ
ಬಾಳೆ ಗೋಳು ಕಣೋ ಖಾಲಿ ಹಾಳೆ ಕಣೋ
ಆ ಬ್ರಹ್ಮ ಬರೆವ ಬರಹ...
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವ್ನ ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚ ಯೆತ್ತು ಬಿಡಬೇಡ ಅವ್ನ
ಎ ಯ್ಯಾ... ಎ ಯ್ಯಾ...
ಮಗ ಅಡ್ಡ ಹೇಳಬೇಡ ಮಲ್ಗೊ ಜಾಗ ಹೇಳಬೇಡ
ಒಬ್ನೇ ಎಲ್ಲೂ ಹೋಗಬೇಡ ಹೋಗಿ ಯಾರ್ನು ನಂಬಬೇಡ
ನಂಬಿ ರಾಜಿ ಆಗಬ್ಯಾಡ ಅದು ಯಾಮಾರ ಬೇಡಲೇ
ಸ್ನೇಹ ಅಂತ ಓಳ್ಗೊಳ್ಗೆ ಸ್ಕೀಮು ಹಾಕ್ತಾರೋ
ಒಂದೇ ತಟ್ಟೆಲ್ ಅನ್ನ ತಿಂದು ಮುಹೂರ್ತ ಇಡ್ತಾರೋ
ಹುಟ್ಟು ದಾನ ಕಣೋ ಸಾವು ಗುಟ್ಟು ಕಣೋ
ನಾನನ್ನೋನು ನಾಳೆ ಮಣ್ಣೊ...
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವನ್ನ ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚುಯೆತ್ತು ಬಿಡಬೇಡ ಅವನ್ನ
ಈ ಭೂಮಿ ಮ್ಯಾಗೆ ಹುಟ್ಟಿದ ಮ್ಯಾಗೆ ಸಾವೇ ಕಣೋ,
ಈ ಕೈಗೆ ಮಚ್ಚು ಸಿಕ್ಕಿದ ಮ್ಯಾಗೆ ಬದುಕು ಕಣೋ
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಅವ್ನ ಶ್ರೀರಾಂಪುರ ಗಲ್ಲಿ ಸುತ್ತು
ಮುಟ್ಟೊಕ್ ಬಂದ್ರೆ ಮಚ್ಚ ಯೆತ್ತು ಬಿಡಬೇಡ ಅವ್ನ
*********************************************************************************
ಬಿನ್ ಲಾಡೆನ್
ಸಾಹಿತ್ಯ: ಪ್ರೇಮ್ಗಾಯಕರು: ಸೋನು ಕಕ್ಕರ್, ಗುರುಕಿರಣ್
ಬಿನ್ ಲಾಡೆನ್ನು ನಮ್ಮ ಮಾವ!!!
ಬಿಲ್ ಕ್ಲಿಂಟನ್ನು ನಮ್ಮ ಭಾವಾ!!!
ನಮ್ಮ ಪಲಾಳು ಮುಟ್ಟಿದ್ರೆ ಡೀಲು
ಕೈಕಾಲ್ ಕಟ್ಟಿ ಕರ್ಕೊಂಡ್ ಹೋಗ್ತಾರೋ
No comments:
Post a Comment