ನೀನೇ.......ಸಾಕಿದಾ ಗಿಣಿ
ಚಲನಚಿತ್ರ: ಮಾನಸ ಸರೋವರ (1982)
ಸಾಹಿತ್ಯ: ವಿಜಯ ನಾರಸಿಂಹ
ಸಂಗೀತ: ವಿಜಯ ಭಾಸ್ಕರ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ನಿರ್ದೇಶನ: ಪುಟ್ಟಣ್ಣ ಕಣಗಾಲ್
ನಟನೆ: ಶ್ರೀನಾಥ್, ಪದ್ಮಾ ವಾಸಂತಿ
ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನಾ ಗಿಣಿ ....
ಹದ್ದಾಗಿ ಕುಕ್ಕಿತಲ್ಲೂ,
ಹದ್ದಾಗಿ ಕುಕ್ಕಿತಲ್ಲೂ,
ನಿನ್ನಾ ಹದ್ದಾಗಿ ಕುಕ್ಕಿತಲ್ಲೂ...
ನೀನೇ.......ಸಾಕಿದಾ ಗಿಣಿ ....
ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನಾ ಗಿಣಿ ....
ಚಿನ್ನಾದ ಚೂರಿ ಚೆಂದಾವ ತೋರಿ,
ಚಿನ್ನಾದ ಚೂರಿ ಚೆಂದಾವ ತೋರಿ,
ಬೆನ್ನಲ್ಲೇ ತೂರಿತಲ್ಲೋ........,
ಬೆನ್ನಲ್ಲೇ ತೂರಿತಲ್ಲೋ........,
ಬೆನ್ನಲ್ಲೇ ತೂರಿತಲ್ಲೋ,......
ನೆತ್ತಾರ ಹೀರಿತಲ್ಲೋ,ನಿನ್ನಾ
ನೆತ್ತಾರ ಹೀರಿತಲ್ಲೋ,ನಿನ್ನಾ
ನೆತ್ತಾರ ಹೀರಿತಲ್ಲೋ ......
ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನಾ ಗಿಣಿ ....
ಬೀಸೋಗಾಳಿ ಬಿರುಗಾಳಿಯಾಗಿ,
ಬೀಸೋಗಾಳಿ ಬಿರುಗಾಳಿಯಾಗಿ,
ಬೆಂಕಿಯ ಮಳೆ ತಂತಲ್ಲೋ......,
ಬೆಂಕಿಯ ಮಳೆ ತಂತಲ್ಲೋ......,
ಬೆಂಕಿಯ ಮಳೆ ತಂತಲ್ಲೋ.......,
ಬೆಂಕೀಲಿ ಬೆಂದೆಯಲ್ಲೋ,
ಬೆಂಕೀಲಿ ಬೆಂದೆಯಲ್ಲೋ,
ಉರಿ ಬೆಂಕೀಲಿ ಬೆಂದೆಯಲ್ಲೋ,
ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನಾ ಗಿಣಿ ....
ಹೂವಾಗಿ ಅರಳಿ ಹಾವಾಗಿ ಕೆರಳಿ,
ಹೂವಾಗಿ ಅರಳಿ ಹಾವಾಗಿ ಕೆರಳಿ,
ಪ್ರಾಣಾವ ಹಿಂಡಿತಲ್ಲೋ ......
ಪ್ರಾಣಾವ ಹಿಂಡಿತಲ್ಲೋ ......
ಪ್ರಾಣಾವ ಹಿಂಡಿತಲ್ಲೋ ......
ಎದೆಯಲ್ಲಾ ಸಿಡಿಯಿತಲ್ಲೋ........,
ಎದೆಯಲ್ಲಾ ಸಿಡಿಯಿತಲ್ಲೋ........,
ನಿನ್ನಾ ನಗುವೆಲ್ಲಾ ಹುಡುಗಿತಲ್ಲೋ......
ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನಾ ಗಿಣಿ ....
ಹದ್ದಾಗಿ ಕುಕ್ಕಿತಲ್ಲೂ ,
ಹದ್ದಾಗಿ ಕುಕ್ಕಿತಲ್ಲೂ ,
ನಿನ್ನಾ ಹದ್ದಾಗಿ ಕುಕ್ಕಿತಲ್ಲೂ...
ನೀನೇ.......ಸಾಕಿದಾ ಗಿಣಿ ....
ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನಾ ಗಿಣಿ ....
*********************************************************************************
ವೇದಾಂತಿ ಹೇಳಿದನು
ರಚನೆ: ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪ
ಗಾಯನ: ಪಿ. ಬಿ. ಶ್ರೀನಿವಾಸ್
ವೇದಾಂತಿ ಹೇಳಿದನು,
ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,
ಮಣ್ಣೆಲ್ಲ ಹೊನ್ನು ಹೊನ್ನು,
ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,
ಮಣ್ಣೆಲ್ಲ ಹೊನ್ನು ಹೊನ್ನು,
ವೇದಾಂತಿ ಹೇಳಿದನು,
ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,
ಮಣ್ಣೆಲ್ಲ ಹೊನ್ನು ಹೊನ್ನು,
ವೇದಾಂತಿ ಹೇಳಿದನು,.ಈ ಹೆಣ್ಣು ಮಾಯೆ ಮಾಯೆ,
ಕವಿಯೊಬ್ಬ ಕನವರಿಸಿದನು,ಓ ಇವಳೇ ಚೆಲುವೆ,
ಕವಿಯೊಬ್ಬ ಕನವರಿಸಿದನು,ಓ ಇವಳೇ ಚೆಲುವೆ,
ಇವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ,
ಸ್ವರ್ಗವನೇ ಗೆಲ್ಲುವೆ,
ಸ್ವರ್ಗವನೇ ಗೆಲ್ಲುವೆ,
ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ವೇದಾಂತಿ ಹೇಳಿದನು,ಈ ಬದುಕು ಶೂನ್ಯ ಶೂನ್ಯ,
ಕವಿ ನಿಂತು ಸಾರಿದನು,ಓ...ಇದು ಅಲ್ಲ ಶೂನ್ಯ,
ಜನ್ಮ ಜನ್ಮದಿ ಸವಿದೆ,ನಾನೆಷ್ಟು ಧನ್ಯ ನಾನೆಷ್ಟು ಧನ್ಯ...
ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ಮಣ್ಣೆಲ್ಲ ಹೊನ್ನು ಹೊನ್ನು,ಮಣ್ಣೆಲ್ಲ ಹೊನ್ನು ಹೊನ್ನು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ಮಣ್ಣೆಲ್ಲ ಹೊನ್ನು ಹೊನ್ನು,ಮಣ್ಣೆಲ್ಲ ಹೊನ್ನು ಹೊನ್ನು,
********************************************************************************
No comments:
Post a Comment