Sunday, March 24, 2019

ಹುಲಿಯ ಹಾಲಿನ ಮೇವು (1979)


ಬೆಳದಿಂಗಳಾಗಿ ಬಾ

ಚಲನ ಚಿತ್ರ: ಹುಲಿಯ ಹಾಲಿನ ಮೇವು (1979)  
ಸಂಗೀತ: G K ವೆಂಕಟೇಶ್ 
ಸಾಹಿತ್ಯ:ಚಿ. ಉದಯಶಂಕರ್  
ನಿರ್ದೇಶನ:ವಿಜಯ್   
ಗಾಯಕರು:ಡಾ!!ರಾಜಕುಮಾರ್  
ನಟನೆ: ರಾಜ್ ಕುಮಾರ್, ಜಯಪ್ರದಾ, ಜಯಚಿತ್ರ, ಶ್ರೀನಿವಾಸ್ ಮೂರ್ತಿ 


ಬೆಳದಿಂಗಳಾಗಿ ಬಾ ..........
ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ................

ಕಣ್ಣಲ್ಲಿ ತುಂಬಿ ಚೆಲುವಾ,ಎದೆಯಲ್ಲಿ ತುಂಬಿ ಒಲವಾ
ನನ್ನೇದೆಯ ತಾಳ ನೀನು,ನನ್ನುಸಿರ ರಾಗ ನೀನು
ನನ್ನೂಡಲ ಜೀವ ನೀ ಸಂತೋಷವೇ .........
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ,
ನೀನಿಲ್ಲವಾದರೆ  ಈ ಪ್ರಾಣ ನಿಲ್ಲದೆ....... 

ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ................

ಕಾವೇರಿ ತಾಯಿ ನನ್ನಾ,ಬಾ ಎಂದು ಕೂಗಿ ನಿನ್ನಾ
ನೀಡಿದಳು ಬಾಳಿಗೆ ಬೆಳಕಾಗಲೂ........
ಆ ದೇವಿಯಾಣೇ ನೀನೆ ಸಂಗಾತಿ ಕೇಳೇ ಜಾಣೆ,
ನೀಡುವೇನು ಬಾಷೆಯ,ಬಿಡು ಚಿಂತೆಯಾ .....
ಈ ನಮ್ಮ ಪ್ರೇಮಕೆ,ನಾ ಕೊಡಲೇ ಕಾಣಿಕೆ....
ಈ ನಮ್ಮ ಪ್ರೇಮಕೆ,ನಾ ಕೊಡಲೇ ಕಾಣಿಕೆ....
ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ................



*********************************************************************************

No comments:

Post a Comment