
ಒಲವೇ ಜೀವನ ಸಾಕ್ಷಾತ್ಕಾರ
ಚಲನ ಚಿತ್ರ:- ಸಾಕ್ಷಾತ್ಕಾರ (1971)
ಸಂಗೀತ:- ಎಂ. ರಂಗಾ ರಾವ್
ಸಾಹಿತ್ಯ:- ಪುಟ್ಟಣ್ಣ ಕಣಗಾಲ್
ಗಾಯಕಿ:- ಪಿ ಸುಶೀಲಾ
ಅಭಿನಯ:- ರಾಜ್ ಕುಮಾರ್, ಜಮುನಾ
ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ
ಒಲವೇ ಜೀವನ ಸಾಕ್ಷಾತ್ಕಾರ
ಧುಮಿಕ್ಕಿ ಹರಿಯುವ ಜಲಧಾರೆಯಲ್ಲೂ
ದುಂಬಿಯ ಹಾಡಿನ ಝೇಂಕಾರದಲ್ಲೂ
ಧುಮಿಕ್ಕಿ ಹರಿಯುವ ಜಲಧಾರೆಯಲ್ಲೂ
ದುಂಬಿಯ ಹಾಡಿನ ಝೇಂಕಾರದಲ್ಲೂ
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲೂ

ತುಂಬಿದೆ ಒಲವಿನ ಸಾಕ್ಷಾತ್ಕಾರ
ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ
ಒಲವೇ ಜೀವನ ಸಾಕ್ಷಾತ್ಕಾರ
ವಸಂತ ಕೋಗಿಲೆ ಪಂಚಮ ನೋಣ್ಚರ
ಗಾಂಧಾರ ಭಾಷೆಯ ಹಕ್ಕಿಗಳ ಇಂಚರ
ವಸಂತ ಕೋಗಿಲೆ ಪಂಚಮ ನೋಣ್ಚರ
ಗಾಂಧಾರ ಭಾಷೆಯ ಹಕ್ಕಿಗಳ ಇಂಚರ
ಈ ಮಲೆನಾಡಿನ ಭೂರಮೆ ಶೃಂಗಾರ
ಚೆಲುವಿನ ಒಲವಿನ ಸಾಕ್ಷಾತ್ಕಾರ
ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ

ಒಲವಿನ ಪೂಜೆಗೆ ಒಲವೇ ಮಂದಾರ
ಒಲವೇ ಬದುಕಿನ ಬಂಗಾರ
ಒಲವಿನ ಪೂಜೆಗೆ ಒಲವೇ ಮಂದಾರ
ಒಲವೇ ಬದುಕಿನ ಬಂಗಾರ
ಒಲವಿನ ನೆನಪೇ ಹೃದಯಕೆ ಮಧುರ
ಒಲವೇ ದೈವದ ಸಾಕ್ಷಾತ್ಕಾರ
ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ
ಒಲವೇ ಜೀವನ ಸಾಕ್ಷಾತ್ಕಾರ
********************************************************************************
ಕಾದಿರುವಳೊ ಕೃಷ್ಣ ರಾಧೆ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರೀ
ಗಾಯನ : ಪಿ.ಸುಶೀಲಾ
ಕಾದಿರುವಳೊ ಕೃಷ್ಣ ರಾಧೆ
ಕಾದಿರುವಳೊ ಕೃಷ್ಣ ರಾಧೆ
ಬೃoದಾವನದ ನoದವದಲ್ಲೆ
ಬೃoದಾವನದ ನoದವದಲ್ಲೆ
ಕಾದಿರುವಳೊ ಕೃಷ್ಣ
ಕಾದಿರುವಳೊ ಕೃಷ್ಣ
ಹಸನಾದ ಹಾಲ್ಜೇನು ಹಸುವಿನ ನೊರೆ ಹಾಲು
ಹಸನಾದ ಹಾಲ್ಜೇನು ಹಸುವಿನ ನೊರೆ ಹಾಲು
ರಸದಾಳೆ ಹೊಸ ಬೆಲ್ಲ ಬಿಸಿಯಾದ ಹೊಸ ಬೆಣ್ಣೆ
ರಸದಾಳೆ ಹೊಸ ಬೆಲ್ಲ ಬಿಸಿಯಾದ ಹೊಸ ಬೆಣ್ಣೆ
ನಿನಗಾಗಿ ಮೀಸಲಿಟ್ಟು ನಂಬಿಹಳು
ಕಾದಿರುವಳೊ ಕೃಷ್ಣ
ಹಸನಾದ ಹಾಲ್ಜೇನು ಹಸುವಿನ ನೊರೆ ಹಾಲು
ರಸದಾಳೆ ಹೊಸ ಬೆಲ್ಲ ಬಿಸಿಯಾದ ಹೊಸ ಬೆಣ್ಣೆ
ರಸದಾಳೆ ಹೊಸ ಬೆಲ್ಲ ಬಿಸಿಯಾದ ಹೊಸ ಬೆಣ್ಣೆ
ನಿನಗಾಗಿ ಮೀಸಲಿಟ್ಟು ನಂಬಿಹಳು
ಕಾದಿರುವಳೊ ಕೃಷ್ಣ
ಪನ್ನೀರ ಕಾರoಜಿ ಅಂಗಳದಲ್ಲಿ ಕೃಷ್ಣ ..... ಕೃಷ್ಣ .....
ಪನ್ನೀರ ಕಾರoಜಿ ಅಂಗಳದಲ್ಲಿ ಪುನ್ನಾಗ ಸಂಪಿಗೆ ಮರದಡಿಯಲ್ಲಿ
ಪುನ್ನಾಗ ಸಂಪಿಗೆ ಮರದಡಿಯಲ್ಲಿ ಕಣ್ಣಾರೆ ಕಂಡಂತೆ ಹಾಡುವಳು
ಚಿತ್ತದೇ ಚಿತ್ರವ ಬರೆದಿಹಳು
ಕಾದಿರುವಳೊ ಕೃಷ್ಣ ರಾಧೆ
ಬೃoದಾವನದ ನoದವದಲ್ಲೆ ಬೃoದಾವನದ ನoದವದಲ್ಲೆ
ಪನ್ನೀರ ಕಾರoಜಿ ಅಂಗಳದಲ್ಲಿ ಪುನ್ನಾಗ ಸಂಪಿಗೆ ಮರದಡಿಯಲ್ಲಿ
ಪುನ್ನಾಗ ಸಂಪಿಗೆ ಮರದಡಿಯಲ್ಲಿ ಕಣ್ಣಾರೆ ಕಂಡಂತೆ ಹಾಡುವಳು
ಚಿತ್ತದೇ ಚಿತ್ರವ ಬರೆದಿಹಳು
ಕಾದಿರುವಳೊ ಕೃಷ್ಣ ರಾಧೆ
ಬೃoದಾವನದ ನoದವದಲ್ಲೆ ಬೃoದಾವನದ ನoದವದಲ್ಲೆ
ಕಾದಿರುವಳೊ ಕಾದಿರುವಳೊ ಕಾದಿರುವಳೊ ಕೃಷ್ಣ ......
*********************************************************************************
*********************************************************************************
ಒಲವೆ ಜೀವನ ಸಾಕ್ಷಾತ್ಕಾರ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರೀ
ಗಾಯನ : ಪಿ.ಸುಶೀಲಾ, ಪಿ.ಬಿ.ಶ್ರೀನಿವಾಸ್
ಹೆಣ್ಣು : ಒಲವೆ ಜೀವನ ಸಾಕ್ಷಾತ್ಕಾರ
ಗಂಡು : ಒಲವೆ ಜೀವನ ಸಾಕ್ಷಾತ್ಕಾರ
ಗಂಡು : ಒಲವೆ ಮರೆಯದ ಮಮಕಾರ
ಹೆಣ್ಣು : ಒಲವೆ ಮರೆಯದ ಮಮಕಾರ
ಗಂಡು : ಒಲವೆ ಮರೆಯದ ಮಮಕಾರ
ಹೆಣ್ಣು : ಒಲವೆ ಮರೆಯದ ಮಮಕಾರ
ಗಂಡು : ಒಲವೆ ಜೀವನ ಸಾಕ್ಷಾತ್ಕಾರ
ಗಂಡು : ಒಲವೆ ಮರೆಯದ ಮಮಕಾರ
ಹೆಣ್ಣು : ಒಲವೆ ಮರೆಯದ ಮಮಕಾರ
ಗಂಡು : ಒಲವೆ ಮರೆಯದ ಮಮಕಾರ
ಹೆಣ್ಣು : ಒಲವೆ ಮರೆಯದ ಮಮಕಾರ
ಇಬ್ಬರು : ಒಲವೆ ಜೀವನ ಸಾಕ್ಷಾತ್ಕಾರ
ಕೋರಸ್: ಸಾಕ್ಷಾತ್ಕಾರ ಸಾಕ್ಷಾತ್ಕಾರ
ಹೆಣ್ಣು : ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ಗಂಡು : ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ಹೆಣ್ಣು : ದು೦ಭಿಯ ಹಾಡಿನ ಝೇ೦ಕಾರದಲ್ಲು
ಗಂಡು : ದು೦ಭಿಯ ಹಾಡಿನ ಝೇ೦ಕಾರದಲ್ಲು
ಹೆಣ್ಣು : ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ಗಂಡು : ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ಹೆಣ್ಣು : ತು೦ಬಿದೆ ಒಲವಿನ ಸಾಕ್ಷಾತ್ಕಾರ
ಇಬ್ಬರು : ಒಲವೆ ಜೀವನ ಸಾಕ್ಷಾತ್ಕಾರ
ಕೋರಸ್: ಸಾಕ್ಷಾತ್ಕಾರ ಸಾಕ್ಷಾತ್ಕಾರ
ಗಂಡು : ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ಹೆಣ್ಣು : ದು೦ಭಿಯ ಹಾಡಿನ ಝೇ೦ಕಾರದಲ್ಲು
ಗಂಡು : ದು೦ಭಿಯ ಹಾಡಿನ ಝೇ೦ಕಾರದಲ್ಲು
ಹೆಣ್ಣು : ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ಗಂಡು : ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ಹೆಣ್ಣು : ತು೦ಬಿದೆ ಒಲವಿನ ಸಾಕ್ಷಾತ್ಕಾರ
ಇಬ್ಬರು : ಒಲವೆ ಜೀವನ ಸಾಕ್ಷಾತ್ಕಾರ
ಕೋರಸ್: ಸಾಕ್ಷಾತ್ಕಾರ ಸಾಕ್ಷಾತ್ಕಾರ
ಹೆಣ್ಣು : ವಸ೦ತ ಕೋಗಿಲೆ ಪ೦ಚ ಮನೋಹರ
ಗಂಡು : ವಸ೦ತ ಕೋಗಿಲೆ ಪ೦ಚ ಮನೋಹರ
ಹೆಣ್ಣು : ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ಗಂಡು : ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ಹೆಣ್ಣು : ಈ ಮಲೆನಾಡಿನ ಭೂರಮ್ಯ ಶೃ೦ಗಾರ
ಗಂಡು : ಈ ಮಲೆನಾಡಿನ ಭೂರಮ್ಯ ಶೃ೦ಗಾರ
ಹೆಣ್ಣು : ಒಲವಿನ ಚೆಲುವಿನ ಸಾಕ್ಷಾತ್ಕಾರ
ಗಂಡು : ಒಲವೆ ಜೀವನ ಸಾಕ್ಷಾತ್ಕಾರ
ಕೋರಸ್: ಸಾಕ್ಷಾತ್ಕಾರ ಸಾಕ್ಷಾತ್ಕಾರ
ಗಂಡು : ವಸ೦ತ ಕೋಗಿಲೆ ಪ೦ಚ ಮನೋಹರ
ಹೆಣ್ಣು : ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ಗಂಡು : ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ಹೆಣ್ಣು : ಈ ಮಲೆನಾಡಿನ ಭೂರಮ್ಯ ಶೃ೦ಗಾರ
ಗಂಡು : ಈ ಮಲೆನಾಡಿನ ಭೂರಮ್ಯ ಶೃ೦ಗಾರ
ಹೆಣ್ಣು : ಒಲವಿನ ಚೆಲುವಿನ ಸಾಕ್ಷಾತ್ಕಾರ
ಗಂಡು : ಒಲವೆ ಜೀವನ ಸಾಕ್ಷಾತ್ಕಾರ
ಕೋರಸ್: ಸಾಕ್ಷಾತ್ಕಾರ ಸಾಕ್ಷಾತ್ಕಾರ
*********************************************************************************
ಫಲಿಸಿತು ಒಲವಿನ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರೀ
ಗಾಯನ : ಪಿ.ಸುಶೀಲಾ
ಆ.....ಆ.......ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಪಟ್ಟು ಪಿತಾಂಬರವುಟ್ಟು ಜರತಾರಿ ಕುಪ್ಪಸ ತೊಟ್ಟು
ಬೆಳ್ಳಿ ಬಾಸಿಂಗದ ಕಟ್ಟು ಬೊಟ್ಟು ಕಸ್ತೂರಿಯಿಟ್ಟು
ಕಡಗ ಕಾಲುoಗುರವಿಟ್ಟು ಒಡ್ಡ್ಯಾಣ ಅಡ್ಡಿಗೆ ತೊಟ್ಟು
ಕಡಗ ಕಾಲುoಗುರವಿಟ್ಟು ಒಡ್ಡ್ಯಾಣ ಅಡ್ಡಿಗೆ ತೊಟ್ಟು
ಮದುಮಗಳಾಗೋ ಶುಭ ವೇಳೆ
ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಬೆಳ್ಳಿ ಬಾಸಿಂಗದ ಕಟ್ಟು ಬೊಟ್ಟು ಕಸ್ತೂರಿಯಿಟ್ಟು
ಕಡಗ ಕಾಲುoಗುರವಿಟ್ಟು ಒಡ್ಡ್ಯಾಣ ಅಡ್ಡಿಗೆ ತೊಟ್ಟು
ಕಡಗ ಕಾಲುoಗುರವಿಟ್ಟು ಒಡ್ಡ್ಯಾಣ ಅಡ್ಡಿಗೆ ತೊಟ್ಟು
ಮದುಮಗಳಾಗೋ ಶುಭ ವೇಳೆ
ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಸುವ್ವಿ ಸುವ್ವಾಲೆ ಸೋಲೆ ತುವ್ವಿ ಸೋಬಾನೆ ಜೋಲೇ
ಬೆಲ್ಲ ಜೀರಿಗೆ ಲೀಲೆ ಮಲ್ಲೆ ಸಂಬಂಧ ಮಾಲೆ
ಸಪ್ತಪದಿ ನಾಗೋಲೆ ಉರುತಣಿ ಉಯ್ಯಾಲೆ
ಸಪ್ತಪದಿ ನಾಗೋಲೆ ಉರುತಣಿ ಉಯ್ಯಾಲೆ
ಜೀವನ ಜೇನಾಗೋ ಶುಭ ವೇಳೆ
ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ ಆ..ಆ..ಆ..ಆಆ........ಆಆ.......
*********************************************************************************
ಬೆಲ್ಲ ಜೀರಿಗೆ ಲೀಲೆ ಮಲ್ಲೆ ಸಂಬಂಧ ಮಾಲೆ
ಸಪ್ತಪದಿ ನಾಗೋಲೆ ಉರುತಣಿ ಉಯ್ಯಾಲೆ
ಸಪ್ತಪದಿ ನಾಗೋಲೆ ಉರುತಣಿ ಉಯ್ಯಾಲೆ
ಜೀವನ ಜೇನಾಗೋ ಶುಭ ವೇಳೆ
ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ ಆ..ಆ..ಆ..ಆಆ........ಆಆ.......
*********************************************************************************
ಜನ್ಮಜನ್ಮದ ಅನುಬಂಧ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರೀ
ಗಾಯನ : ಡಾ.ಪಿ.ಬಿ.ಶ್ರೀನಿವಾಸ್
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ
ಅನಂತ ಪ್ರಕೃತಿಯ ಲಾವಣ್ಯದoತೆ
ಲಾವಣ್ಯ ವತಿಯರ ವೈಯ್ಯಾರದಂತೆ
ಶೃಂಗಾರ ಕಾವ್ಯದ ರಸಲಹರಿಯಂತೆ
ಶೃಂಗಾರ ಕಾವ್ಯದ ರಸಲಹರಿಯಂತೆ
ತುಂಗ.. ಭದ್ರ..
ತುಂಗ ಭದ್ರ ಸಂಗಮದoತೆ
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ
ಲಾವಣ್ಯ ವತಿಯರ ವೈಯ್ಯಾರದಂತೆ
ಶೃಂಗಾರ ಕಾವ್ಯದ ರಸಲಹರಿಯಂತೆ
ಶೃಂಗಾರ ಕಾವ್ಯದ ರಸಲಹರಿಯಂತೆ
ತುಂಗ.. ಭದ್ರ..
ತುಂಗ ಭದ್ರ ಸಂಗಮದoತೆ
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ
ಶ್ರೀಗಂಧ ಸೀಮೆಯ ತಂಗಾಳಿಯಂತೆ
ಬಂಗಾರ ಭೂಮಿಯ ಹೊಂಬಾಳಿನಂತೆ
ಪುಣ್ಯ ಪುರುಷರ ಇತಿಹಾಸದಂತೆ
ಪುಣ್ಯ ಪುರುಷರ ಇತಿಹಾಸದಂತೆ
ಕನ್ನಡ.. ಜನರ..
ಕನ್ನಡ ಜನರ ಔದಾರ್ಯದಂತೆ
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ
ಬಂಗಾರ ಭೂಮಿಯ ಹೊಂಬಾಳಿನಂತೆ
ಪುಣ್ಯ ಪುರುಷರ ಇತಿಹಾಸದಂತೆ
ಪುಣ್ಯ ಪುರುಷರ ಇತಿಹಾಸದಂತೆ
ಕನ್ನಡ.. ಜನರ..
ಕನ್ನಡ ಜನರ ಔದಾರ್ಯದಂತೆ
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ
*********************************************************************************
No comments:
Post a Comment