ಚಲನಚಿತ್ರ: ಮೈನಾ (2013)
ಸಾಹಿತ್ಯ: ಕವಿರಾಜ್
ಗಾಯಕರು: ಸೋನು ನಿಗಮ್, ಶ್ರೇಯಾ ಘೋಷಾಲ್
ಸಂಗೀತ: ಜೆಸ್ಸಿ ಗಿಫ್ಟ್
ನಿರ್ದೇಶನ: ನಾಗಶೇಖರ್
ನಟನೆ: ಚೇತನ್, ನಿತ್ಯಾ ಮೆನನ್
ಮೊದಲ ಮಳೆಯಂತೆ..
ಎದೆಗೆ ಇಳಿದೆ ಮೆಲ್ಲಗೇ..
ಮೊದಲ ಕನಸಂತೆ..
ಒಲವೇ ಒಲಿದೆ ಒಮ್ಮೆಗೇ..
ಚಾಚಿದಾ ಕೈಗೆ ಆಕಾಶವೇ ತಾಗಿದೆ..
ಗೀಚಿದಾ ಹಾಗೆ ಮಳೆಬಿಲ್ಲೆ ಮೈಗಂಟಿದೆ..
ಹೊಸ ಸಂವತ್ಸರ.. ಹೊಸ ಮನ್ವಂತರ..
ಶುರುವಾಗಿದೆ ಆಗಿದೆ.. ಈಗ..
ನೀ ನನಗೆ... ಸಿಗುವಾ ಮುನ್ನಾ..
ಎಲ್ಲೆಲ್ಲೂ.. ಬರಿದೇ ಮೌನ..
ಕೋಟಿ ಕೋಟಿ ಸ್ವರ.. ಒಮ್ಮೆ ಚಿಮ್ಮೋ ಥರ..
ಬಂದೆ ನೀ ಹತ್ತಿರ.. ನಿಂತೆ ಬಾನೆತ್ತರ..
ಕಣ್ಮುಚ್ಚಿ ಕಣ್ಬಿಟ್ಟರೆ.. ಬದಲಾಗಿದೆ ಈ ಧರೆ..
ಹೊಸ ಸಂವತ್ಸರ.. ಹೊಸ ಮನ್ವಂತರ..
ಶುರುವಾಗಿದೆ ಆಗಿದೆ.. ಈಗ..
ಒಂದೊಂದು.. ಖುಷಿಗೂ ಇಂದು..
ನಾನಿಡುವಾ.. ಹೆಸರೇ ನಿಂದು..
ನನ್ನ ಏಕಾಂತಕೆ ಅಂತ್ಯ ನೀ ಹಾಡಿದೆ..
ಸುಂದರ ಸ್ವರ್ಗಕೆ ನನ್ನ ನೀ ದೂಡಿದೆ..
ಕಣ್ಮುಂದೆ ನೀನಿದ್ದರೆ.. ಈ ಲೋಕಕೆ ನಾ ದೊರೆ..
ಹೊಸ ಸಂವತ್ಸರ.. ಹೊಸ ಮನ್ವಂತರ..
ಶುರುವಾಗಿದೆ ಆಗಿದೆ.. ಈಗ..
ಮೊದಲ ಮಳೆಯಂತೆ.. ಎದೆಗೆ ಇಳಿದೆ ಮೆಲ್ಲಗೇ..
ಮೊದಲ ಕನಸಂತೆ.. ಒಲವೇ ಒಲಿದೆ ಒಮ್ಮೆಗೇ..
ಚಾಚಿದಾ ಕೈಗೆ ಆಕಾಶವೇ ತಾಗಿದೆ..
ಗೀಚಿದಾ ಹಾಗೆ ಮಳೆಬಿಲ್ಲೆ ಮೈಗಂಟಿದೆ..
ಹೊಸ ಸಂವತ್ಸರ.. ಹೊಸ ಮನ್ವಂತರ..
ಶುರುವಾಗಿದೆ ಆಗಿದೆ.. ಈಗ..

ಗಾಯಕರು: ಸೋನು ನಿಗಮ್, ಶ್ರೇಯಾ ಘೋಷಾಲ್
ಸಂಗೀತ: ಜೆಸ್ಸಿ ಗಿಫ್ಟ್
ನಿರ್ದೇಶನ: ನಾಗಶೇಖರ್
ನಟನೆ: ಚೇತನ್, ನಿತ್ಯಾ ಮೆನನ್
ಮೊದಲ ಮಳೆಯಂತೆ..
ಎದೆಗೆ ಇಳಿದೆ ಮೆಲ್ಲಗೇ..
ಮೊದಲ ಕನಸಂತೆ..
ಒಲವೇ ಒಲಿದೆ ಒಮ್ಮೆಗೇ..
ಚಾಚಿದಾ ಕೈಗೆ ಆಕಾಶವೇ ತಾಗಿದೆ..
ಗೀಚಿದಾ ಹಾಗೆ ಮಳೆಬಿಲ್ಲೆ ಮೈಗಂಟಿದೆ..
ಹೊಸ ಸಂವತ್ಸರ.. ಹೊಸ ಮನ್ವಂತರ..
ಶುರುವಾಗಿದೆ ಆಗಿದೆ.. ಈಗ..
ನೀ ನನಗೆ... ಸಿಗುವಾ ಮುನ್ನಾ..
ಎಲ್ಲೆಲ್ಲೂ.. ಬರಿದೇ ಮೌನ..
ಕೋಟಿ ಕೋಟಿ ಸ್ವರ.. ಒಮ್ಮೆ ಚಿಮ್ಮೋ ಥರ..
ಬಂದೆ ನೀ ಹತ್ತಿರ.. ನಿಂತೆ ಬಾನೆತ್ತರ..
ಕಣ್ಮುಚ್ಚಿ ಕಣ್ಬಿಟ್ಟರೆ.. ಬದಲಾಗಿದೆ ಈ ಧರೆ..
ಹೊಸ ಸಂವತ್ಸರ.. ಹೊಸ ಮನ್ವಂತರ..
ಶುರುವಾಗಿದೆ ಆಗಿದೆ.. ಈಗ..
ಒಂದೊಂದು.. ಖುಷಿಗೂ ಇಂದು..
ನಾನಿಡುವಾ.. ಹೆಸರೇ ನಿಂದು..
ನನ್ನ ಏಕಾಂತಕೆ ಅಂತ್ಯ ನೀ ಹಾಡಿದೆ..
ಸುಂದರ ಸ್ವರ್ಗಕೆ ನನ್ನ ನೀ ದೂಡಿದೆ..
ಕಣ್ಮುಂದೆ ನೀನಿದ್ದರೆ.. ಈ ಲೋಕಕೆ ನಾ ದೊರೆ..
ಹೊಸ ಸಂವತ್ಸರ.. ಹೊಸ ಮನ್ವಂತರ..
ಶುರುವಾಗಿದೆ ಆಗಿದೆ.. ಈಗ..
ಮೊದಲ ಮಳೆಯಂತೆ.. ಎದೆಗೆ ಇಳಿದೆ ಮೆಲ್ಲಗೇ..
ಮೊದಲ ಕನಸಂತೆ.. ಒಲವೇ ಒಲಿದೆ ಒಮ್ಮೆಗೇ..
ಚಾಚಿದಾ ಕೈಗೆ ಆಕಾಶವೇ ತಾಗಿದೆ..
ಗೀಚಿದಾ ಹಾಗೆ ಮಳೆಬಿಲ್ಲೆ ಮೈಗಂಟಿದೆ..
ಹೊಸ ಸಂವತ್ಸರ.. ಹೊಸ ಮನ್ವಂತರ..
ಶುರುವಾಗಿದೆ ಆಗಿದೆ.. ಈಗ..
No comments:
Post a Comment