Thursday, August 30, 2018

ಮುಂಗಾರು ಮಳೆ 2 (2016)



ಸರಿಯಾಗಿ ನೆನಪಿದೆ ನನಗೆ

ಚಲನಚಿತ್ರ: ಮುಂಗಾರು ಮಳೆ 2 (2016)
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಸಂಗೀತ: ಅರ್ಜುನ್ ಜನ್ಯ 
ಗಾಯಕರು: ಅರ್ಮಾನ್ ಮಲಿಕ್ 
ನಿರ್ದೇಶನ: ಶಶಾಂಕ್ 
ನಟನೆ: ಗಣೇಶ್, ವಿ. ರವಿಚಂದ್ರನ್, ನೇಹಾ ಶೆಟ್ಟಿ 


ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರು ನಗೆ
ಮನದಾ ಪ್ರತಿ ಗಲ್ಲಿಯೊಳಗು
ನಿನ್ನದೆ ಮೆರವಣಿಗೆ ಕನಸಿನ ಕುಲುಮೆಗೆ
ಉಸಿರನು ಊದುತಾ ಕಿಡಿ ಹಾರುವುದು
ಇನ್ನು ಖಚಿತ..

ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರು ನಗೆ

ಕಣ್ಣಲ್ಲೆ ಇವೆ ಎಲ್ಲಾ ಕಾಗದ ನೀನೆ
ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ ನೀನೆ ಜ್ಞಾಪಕ
ನೀನೆ ಔಷಧಿ ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೆ ಅನ್ಯಾಯ
ನನ್ನಯ ನಡೆ ನುಡಿ ನಿನ್ನನೇ
ಬಯಸುತಾ ಬದಲಾಗುವುದು
ಇನ್ನೂ ಖಚಿತ

ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರು ನಗೆ

ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗ
ರಂಗಸಜ್ಜಿಕೆ ನಿನ್ನ ನೋಡದ ನನ್ನ ಜೀವನ
ಸುದ್ದಿ ಇಲ್ಲದ ಸುದ್ದಿ ಪತ್ರಿಕೆ ಸೆರೆ ಸಿಕ್ಕಾಗ
ಬೇಕಿಲ್ಲ ಜಾಮೀನು ಸರಸಕ್ಕೀಗ
ನಿಂದೇನೆ ಕಾನೂನು ಕೊರೆಯುವ ನೆನಪಲಿ
ಇರುಳನು ಕಳೆಯುತಾ ಬೆಳಗಾಗುವುದು
ಇನ್ನೂ ಖಚಿತ

ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರು ನಗೆ


*********************************************************************************

ಗಮನಿಸು ಒಮ್ಮೆ

ಸಾಹಿತ್ಯ:  ಜಯಂತ್ ಕಾಯ್ಕಿಣಿ 
ಗಾಯಕರು: ಸೋನು ನಿಗಮ್ 


Every morning I remember you
Every noon every night I'll be there for you
My heart says that I love you
And my soul will burn always for you

ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು
ಹೃದಯದ ಮೂಲೆ ಮೂಲೆ dahiside ನಿನ್ನ ಜ್ವಾಲೆ
ಇರಬಹುದೇ ಹೇಳು karagade ಬರಬಹುದೇ ದಾರಿ mareyade
ಬಿಸಿಯೆ ಇರದ ಉಸಿರು ನಾನು ನೀನು ಇರದೇ

ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು

Every morning I remember you
Every noon every night I'll be there for you
My heart says that I love you
And my soul will burn always for you

ನನ್ನ  ಜಗವೆ ನಿನ್ನ ಹಿಡಿತಕೆ ಸಿಲುಕಿದೆ
ನಾನಾ ಬಗೆಯ ಭಾವನೆಯ ಹೊಡೆತಕೆ ಚಡಪಡಿಸಿದೆ
ತಡೆದಿರೋ ಮಾತೆಲ್ಲವೂ ತಲುಪಲೆ ಬೇಕಲ್ಲವೆ
ನಗಬಹುದೆ ಮೌನ ಮುರಿಯದೆ ಸಿಗಬಹುದೆ ದೂರ ಸರಿಯದೆ
ಕಳೆದು ಹೋದ ಮಗುವು ನಾನು ನೀನು ಇರದೆ

ಚೂರು ಮರೆಗೆ ನೀನು ಸರಿದರು ಸಹಿಸೆನು
ನೀನೆ ತೆರೆದು ನೋಡು ಹೃದಯದ ಬೇಗುದಿಯನು
ಬದುಕಲು ಈ ನೂತನ ನೆಪಗಳೆ  ಸಾಕಲ್ಲವೆ
ಕೊಡಬಹುದೆ ನೋವ ಒಲಿಯದೆ ಬಿಡಬಹುದೆ ಜೀವ ಬೆರೆಯದೆ
ಕಿಟಕಿಯಿರದ ಮನೆಯು ನಾನು ನೀನು ಇರದೆ

Every morning I remember you
Every noon every night I'll be there for you
My heart says that I love you
And my soul will burn always for you

*******************************************************************************

ಸನಿಹಕೆ ಇಂದು

ಸಾಹಿತ್ಯ:ಕವಿರಾಜ್ 
ಗಾಯಕರು: ಅರ್ಮಾನ್ ಮಲಿಕ್, ಅನುರಾಧ ಭಟ್ಟ


ಸನಿಹಕೆ ಇಂದು ಇಂಜವನೆ ಬಾಳಕೆ ಚಿಂಗಾರಿ ತಂದವನೆ
ಗೋಕುಲ ಗೋರೆ ನಿನ್ನ ಮುಂದೆ ಎಂದೆಂದಿಗೂ
ಪೀರಿಯತೆ ಕುಡಿ ಇಂಜಿರೆ ಮದಿರೆ ಯೆಕ್ಕಕು
ಪೀರಿಯತೆ ಕುಡಿ ಇಂಜಿರೆ ಮದಿರೆ ಯೆಕ್ಕಕು
ನೀ ಎಧೆಯೊಳಗೆ ಬಂದ ಮೇಲೆ ಹೃದಯ ಕನಸುಗಳ ಪಾಕಶಾಲೆ
ನೀ ನಸುನಗುತ ಕಣ್ಣಿನಲ್ಲೇ ತೆರೆದೆ ಒಲವೆಂಬ ಪಾಠಶಾಲೆ
ಹೇಳೇ ಗೆಳತಿಯೇ , ಹೇಗೆ ಇರಲಿ ನಾ
ಹೇಳೇ ಗೆಳತಿಯೇ , ಹೇಗೆ ಇರಲಿ ನಾ
ಹೇಳೇ ಗೆಳತಿಯೇ , ಹೇಗೆ ಇರಲಿ ನಾ
ನೀನು ಇರದೇ ನೀನು ಇರದೇ
ನೀನು ಇರದೇ ನೀನು ಇರದೇ  ನೀನು ಇರದೇ
ಆಯ್ ನೀಡ್ ಯು ಮೈ ಲವ್
ನಾನು ಇರೆನು , ನೀನು ಇರದೇ
ನೀನು ಇರದೇ ನೀನು ಇರದೇ
ನೀನು ಇರದೇ ,ನಾನು ಇರೆನು
ನಾನು ಇರೆನು ನಾನು ಇರೆನು
ನೀ ಎಧೆಯೊಳಗೆ ಬಂದ ಮೇಲೆ
ಹೃದಯ ಕನಸುಗಳ ಪಾಕಶಾಲೆ
ಸನಿಹಕೆ ಇಂದು ಇಂಜವನೆ ಬಾಳಕೆ ಚಿಂಗಾರಿ ತಂದವನೆ
ಗೋಕುಲ ಗೋರೆ ನಿನ್ನ ಮುಂದೆ ಎಂದೆಂದಿಗೂ
ಪೀರಿಯತೆ ಕುಡಿ ಇಂಜಿರೆ ಮದಿರೆ ಯೆಕ್ಕಕು
ಪೀರಿಯತೆ ಕುಡಿ ಇಂಜಿರೆ ಮದಿರೆ ಯೆಕ್ಕಕು
ಹಾಂ ಹಠ ಮಾಡುತ್ತೆ ಈ ಜೀವ ಪುಟ್ಟ ಕಂಧನಂತೆಯೇ
ನೀ ಇರಬೇಕಂತೆ ಎಂದೆಂದೂ ಹೀಗೆಯೇ ಜೊತೆ
ಗಡಿಯಾರಕೀಗ ಏನೋ ವೇಗ ಬಂದಂತೆ
ನಿನ್ನ ಸಂಗದಲ್ಲಿ ಕಾಲ ಓಡುತಿರುವಂತೆ
ಹೇಳೇ ಗೆಳತಿಯೇ , ಹೇಗೆ ಇರಲಿ ನಾ
ನೀನು ಇರದೇ ನೀನು ಇರದೇ ನೀನು ಇರದೇ
ಆಯ್ ನೀಡ್ ಯು ಮೈ ಲವ್
ಸನಿಹಕೆ ಇಂದು ಇಂಜವನೆ ಬಾಳಕೆ ಚಿಂಗಾರಿ ತಂದವನೆ
ಗೋಕುಲ ಗೋರೆ ನಿನ್ನ ಮುಂದೆ ಎಂದೆಂದಿಗೂ
ಪೀರಿಯತೆ ಕುಡಿ ಇಂಜಿರೆ ಮದಿರೆ ಯೆಕ್ಕಕು
ಪೀರಿಯತೆ ಕುಡಿ ಇಂಜಿರೆ ಮದಿರೆ ಯೆಕ್ಕಕು
ನಾ ತುಸು ಏಕಾಂತ ಬೇಕಂತ ಕಾಡು ನೋಡ ಹೊಧೆಯೇ
ಆ ಪ್ರತಿ ಹೆಜ್ಜೆಲೂ ಎಲ್ಲೆಲ್ಲೂ ನೀನೆ ಕಾಡಿದೇ
ಅಲೆಮಾರಿ ಜೀವ ಸಿಲುಕಿ ನಿನ್ನ ಮೋಹಕ್ಕೆ
ರಹದಾರಿ ಸಿಕ್ಕ ಹಾಗೆ ಸೀದ ಸ್ವರ್ಗಕ್ಕೆ
ಹೇಳೇ ಗೆಳತಿಯೇ , ಹೇಗೆ ಇರಲಿ ನಾ
ಆಯ್ ನೀಡ್ ಯು ಮೈ ಲವ್ ನೀನು ಇರದೇ ನೀನು ಇರದೇ
ನೀನು ಇರದೇ  ಆಯ್ ನೀಡ್ ಯು ಮೈ ಲವ್ ನಾನು ಇರೆನು , ನೀನು ಇರದೇ
ನೀನು ಇರದೇ ನೀನು ಇರದೇ ನೀನು ಇರದೇ , ನಾನು ಇರೆನು
ನಾನು ಇರೆನು ನಾನು ಇರೆನು ನೀ ಎಧೆಯೊಳಗೆ ಬಂದ ಮೇಲೆ
ಹೃದಯ ಕನಸುಗಳ ಪಾಕಶಾಲೆ

*********************************************************************************

ಅಪ್ಪ ಇಲ್ಲದೆ ನಾನಿಲ್ಲ

ಸಾಹಿತ್ಯ: ಚಂದನ ಶೆಟ್ಟಿ  
ಗಾಯಕರು: ಬನ್ನಿ ದಯಾಳ್,  ಚಂದನ್ ಶೆಟ್ಟಿ 

ಅಪ್ಪ ಇಲ್ಲದೆ ನಾನಿಲ್ಲ ನಮ್ಮಪ್ಪ ಇಲ್ಲದೆ ಏನಿಲ್ಲ
ಅಪ್ಪನ ಕಂಡರೆ ನನಗೆ ತುಂಬಾ ಲವ್ವು ಮಾಡೋದಿಲ್ಲ ಅವ್ರಿಗೆ ನೋವ್ವು
ಅಪ್ಪ ಇಲ್ಲದೆ ನಾನಿಲ್ಲ ನಮ್ಮಪ್ಪ ಇಲ್ಲದೆ ಏನಿಲ್ಲ ಅಪ್ಪನ ಕಂಡರೆ ನನಗೆ ತುಂಬಾ ಲವ್ವು
ಮಾಡೋದಿಲ್ಲ ಅವ್ರಿಗೆ ನೋವ್ವು
ಏನೇ ಮಾಡು ಬಯ್ಯೋದಿಲ್ಲ ನನ್ನ ಡ್ಯಾಡೀ ಚಿಕ್ಕೊನ ಇದ್ದಾಗ ತಿದ್ದಿಸ್ತಿದ್ರು ಎ ಬಿಸಿಡಿ
ಪ್ರೀತಿ ಮಾಡೋಧ್ ಕಲಿಬೇಕು ಇವರ ನೋಡಿ
ಬ್ರಹ್ಮ ಮಾಡಿರೋ ಬೆಷ್ಟು ಪೀಸು ನನ್ನ ಡ್ಯಾಡೀ ಹೈ ಹೈ ಹೈ....
ಅಪ್ಪಾ ನೀನೇ ಹೀಮ್ಯಾನು   ಅಪ್ಪಾ ನೀನೇ ಶೋ ಮ್ಯಾನು
ನನಗೆ ನೀನೇ ಎಲ್ಲಾನೂ ಅದಕ್ಕೆ ಹೇಳುವೆ ಕೇಳಿ
ಮೈ ಡ್ಯಾಡಿ ಈಸ್ ಮೈ ಹೀರೊ... ಮೈ ಡ್ಯಾಡಿ ಸೂಪರ್ ಸ್ಟಾರೋ ಸ್ಟಾರೋ
ಹೋಯಾ ಡ್ಯಾಡಿ ಹೋಯಾ ಡ್ಯಾಡಿ  ಹೋಯಾ ಡ್ಯಾಡಿ ಡ್ಯಾಡಿ ಡ್ಯಾಡಿ ...
ಹೋಯಾ ಡ್ಯಾಡಿ ಹೋಯಾ ಡ್ಯಾಡಿ ಹೋಯಾ ಡ್ಯಾಡಿ ಡ್ಯಾಡಿ ಡ್ಯಾಡಿ ...
ಮಿಲಿಯನ್ ಡಾಲರ್ ಬೇಬಿ ಕಣೋ ವನ್ ಅಂಡ್ ಓನ್ಲೀ ನನ್ನ ಸನ್ನು
ಸನ್ನಿ ಹೋಯಾ ಹೋಯಾ ಹೋಯಾ ...ಪೋಕೆಟ್ ನಲ್ಲೇ ಇದ್ದಾಂಗ ಒಂದು
ಫುಲ್ಲಿ ಲೊಡೆಡ್ ಚಿನ್ನಾದ ಗನ್ನು ಸನ್ನು ಇಲ್ಲಾ ರೇ ಇಲ್ಲ ಫನ್ನು
ಯಾವತ್ತಿಗೂ ಈವ್ ನನ್ನ ಕಣ್ಣು ಮಾತನಾಡಿದರೆ ಸಾವಿರ ಟನ್ನು ಇವ ನಂಬರ ವನ್ನು
ನನ್ನಾ ಡ್ಯಾಡಿ ನನ್ನ ಪಾಲಿಗೆ ಗಾಡು ಮುಟ್ಟೊಡೆ ಕಷ್ಟ ಇವರಾ ಸ್ಪೀಡು
ಅಪ್ಪನೀ ಗಾಗೆ ಪ್ರಾಣಾ ನೀಡು ಅಪ್ಪ ನೀ ಗಾಗೆ ಈ ಹಾಡು
ಮಗಾ ಇಲ್ಲದೆ ನಾನಿಲ್ಲ ನನ್ನ್ ಮಗಾ ಇಲ್ಲದೆ ಏನಿಲ್ಲ
ಮಗಾ ಕಂಡ್ರೆ ನನಗ ತುಂಬಾ ಲವ್ವು ಮಾಡೋದಿಲ್ಲ ಅವನಿಗೆ ನೋವ್ವು
ಮಗಾ ಇಲ್ಲದೆ ನಾನಿಲ್ಲ  ನನ್ನ್ ಮಗಾ ಇಲ್ಲದೆ ಏನಿಲ್ಲ
ಮಗಾ ಕಂಡ್ರೆ ನನಗ ತುಂಬಾ ಲವ್ವು ಅದಕ್ಕೆ ಹೇಳುವೆ ಕೇಳಿ
ಮೈ ಸನ್ನ್ ಈಸ್ ಮೈ ಹೀರೊ ಹೀರೊ ಮೈ ಸನ್ನ್ ಸೂಪರ್ ಸ್ಟಾರೋ ಸ್ಟಾರೋ
ಹೋಯಿ ಸನ್ನಿ ಹೋಯಿ ಸನ್ನಿ ಹೋಯಿ ಸನ್ನಿ ಸನ್ನಿ ಸನ್ನಿ..
ಹೋಯಿ ಸನ್ನಿ ಹೋಯಿ ಸನ್ನಿ ಹೋಯಿ ಸನ್ನಿ ಸನ್ನಿ ಸನ್ನಿ..
ಅಪ್ಪ ಅಂದ್ರೆ ಭಯ ಪಡೋ ಸೀನೆ ಇಲ್ಲ ಲೈಫಲ್ಲಿ
ಒಟ್ಟಿಗೆ ಕೂತು ಗುಂಡು ಹಾಕುತೀವಿ
ಒಟ್ಟಿಗೆ ಸೇರಿ ಸಾವಂಡು ಮಾಡುತೇವಿ
ಮಿಸ್ಸೆ ಆಗದ ಅಂಡರ್‌ಸ್ಟ್ಯಾಂಡಿಂಗ್ ಇರೋ ಸೂಪರ್ ಹೊಡಿ
ಹೊ ಮೈ ಡ್ಯಾಡಿ ಹೊ ಮೈ ಡ್ಯಾಡಿ ಹೊ ಮೈ ಡ್ಯಾಡಿ
ಲೋ ಮಗನೆ ನಿನ್ನಂತ ಮಗಾ ಎಲ್ಲೂ ಸಿಕ್ಕಲ್ಲ
ನನ್ನ ಪುಟಾಣಿ ನೀನೇ ನನ್ನ ಬಟಾಣಿ ನೀನೇ
ಚಿಂತಾರಿ ನೀನೇ ಪುಡಾರಿ ನೀನೇ ಕೂಸು ನೀನೇ ಬಾಸು ನೀನೇ
ಚಿನ್ನಾ ನೀನೇ ಛತ್ರಿ ನೀನೇ ಪಾಪು ನೀನೇ ಪೂಲಿ ನೀನೇ
ಅಪ್ಪಿ ನೀನೇ ಪಪ್ಪಿ ನೀನೇ ಕಳ್ಳಾ ನೀನೇ ಮಳ್ಲಾ ನೀನೇ
ಮೈ ಡ್ಯಾಡಿ ಈಸ್ ಮೈ ಹೀರೊ ಹೀರೊ ಹೋಯಾ ಡ್ಯಾಡಿ ಹೋಯಾ ಡ್ಯಾಡಿ
ಹೋಯಾ ಡ್ಯಾಡಿ ಡ್ಯಾಡಿ ಡ್ಯಾಡಿ... ಮೈ ಡ್ಯಾಡಿ ಸೂಪರ್ ಸ್ಟಾರೋ ಸ್ಟಾರೋ
ಹೋಯಾ ಡ್ಯಾಡಿ ಹೋಯಾ ಡ್ಯಾಡಿ ಹೋಯಾ ಡ್ಯಾಡಿ ಡ್ಯಾಡಿ ಡ್ಯಾಡಿ...
ಡ್ಯಾಡಿ ಯೂ ರ್ ಮೈ ಹೀರೊ ಡ್ಯಾಡಿ

*********************************************************************************

ಕನಸಲೂ ನೂರು ಬಾರಿ

ಸಾಹಿತ್ಯ: ಶಶಾಂಕ್ 
ಗಾಯಕರು:ಶ್ರೇಯಾ ಘೋಷಾಲ್ 


Every morning I remember you
every noon every night I will pray for you
my heart says that I love you
and my soul will burn always for you..... 

ಕನಸಲೂ ನೂರು ಬಾರಿ ಕನಸಲೂ ನೂರು ಬಾರಿ
ಕರೆಯುವೆ ನಿನ್ನೇ ನಾನು ಅಭ್ಯಾಸ ವಾಗಿ ಹೋದೆ ನೀ ಜೀವಕೆ
ಒಬ್ಬಳೇ ಕೂರದಾದೆ ಯಾರನೂ ಸೇರದಾದೇ
ನೀ ಬೇಕು ಎಲ್ಲ ಘಳಿಗೆಯೂ ಸಿಗಬೇಕು ಪೂರ್ತಿ ಸಲಿಗೆಯ
ಆಸೆ ಬುರುಕಿ ತುಂಬಾ ನಾನು ಸಹಿಸು ನೀನು...
ಕನಸಲೂ ನೂರು ಬಾರಿ  ಕರೆಯುವೆ ನಿನ್ನೇ ನಾನು
ಅಭ್ಯಾಸ ವಾಗಿ ಹೋದೆ ನೀ ಜೀವಕೆ 

Every morning I remember you
every noon every night I will pray for you
my heart says that I love you
and my soul will burn always for you

ಈ ಕೊರಳಿಗೆ ನಿನ್ನ ಉಸಿರಿನಾ ಬಯಕೆಯು
ಮುಂಗುರುಳಿಗೆ ನಿನ್ನಾ ಬೆರಳಿನಾ ಹುಡುಕಾಟವೂ
ನಡೆವೆನು ಹಿಂಬಾಲಿಸೀ ನೆರಳನು ನಾ ಸೋಲಿಸಿ
ಅತಿಯಾದ ಪ್ರೀತಿ ಬೇಡುವೇ ಬೆಂಬಿಡದೆ ನಿನ್ನ ಕಾಡುವೇ
ಹುಚ್ಚು ಹುಡುಗಿ ತುಂಬಾ ನಾನು ಸಹಿಸು ನೀನು
ನೀ ಪೀಡಿಸು ನನ್ನ  ಪ್ರೀತಿಸೋ ವಿಷಯದಿ
ಆಲಂಗಿಸು ಬಿಡಧೇ  ವಿಷಮದ ಪ್ರತಿ ನಿಮಿಷದಿ
ಉಳಿದರು ನಿನ್ನೊಂದಿಗೆ ಆಳಿದರು ನಿನ್ನೊಂದಿಗೆ
ಇರಬೇಕು ನಾನು ಮಾತ್ರವೇ ನಿನ್ನಲ್ಲಿ ಎಲ್ಲ ಕ್ಷಣದಲೂ
ಹೊಟ್ಟೆ ಕಿಚ್ಚು ತುಂಬಾ ನನಗೆ, ಸಹಿಸು ನೀನು


*********************************************************************************

No comments:

Post a Comment