ಚಲನಚಿತ್ರ: ಸೊಸೆ ತಂದ ಸೌಭಾಗ್ಯ (1977)
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಪಿ ಬಿ ಶ್ರೀನಿವಾಸ್, ಎಸ್. ಜಾನಕಿ
ನಟರು: ವಿಷ್ಣುವರ್ಧನ್, ಮಂಜುಳ, ರಾಜೇಶ್, ವಿಜಯ ಲಲಿತ
ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು
ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ
ಉಯ್ಯಾಲೆಯ ಆಡಿ ನಲಿವ ರೂಪಸಿ
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶಿ....ಆ.....
ನನ್ನೊಲವಿನ ಪ್ರೇಯಸಿ.....
ಹೂರಾಶಿಯ ನಡುವೆ ನಗುವ ಕೋಮಲೆ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೆ.....ಆ.....
ಚಿರಯೌವನ ನಿನ್ನಲೆ......

No comments:
Post a Comment