ಚಲನಚಿತ್ರ: ಬೊಂಬಾಟ್ (2008)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ
ಗಾಯನ: ಸೋನು ನಿಗಮ್, ಶ್ರೇಯಾ ಘೋಷಾಲ್
ನಿರ್ದೇಶನ: ಡಿ. ರಾಜೇಂದ್ರ ಬಾಬು
ನಟರು: ಗಣೇಶ್, ರಮ್ಯ
ಚಿನ್ನ ಹೇಳೇ ಹೇಗಿರುವೆ
ಕಣ್ಣಿನಲ್ಲಿ ಹಾಡಿರುವೆ
ನಿನ್ನದೊಂದು ನೋಟಕೆ ನಾ
ಓಡುತಲೇ ಬಂದಿರುವೆ
ಇನ್ನು ನಾನು ನಿನ್ನವನು
ನಿನ್ನವನೇ ಎಂದಿರುವೆ
ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ
ಸಣ್ಣದೊಂದು ಮಾತಿಗೆ ನಾ
ಕಾಯುತಲೆ ನಿಂತಿರುವೆ
ಇನ್ನು ನೀನೆ ನನ್ನವನು
ನನ್ನವನೇ ಎಂದಿರುವೆ......
ಈ ಹೃದಯ ಮಾಡಿದೆ ಹೊಸ
ಸಾಹಸ ಬೇಕಾಗಿದೆ ಅನುಮೋದನೆ
ಮಿರಿಮಿಂಚು ಮೂಡಿದ ಕಣ್ಣಿಂದಲೇ
ಮರೆತೆಲ್ಲವ ಬರಿ ನೋಡು ನನ್ನನ್ನೇ..
ಬೇರೆ ಮಾತು ಬೇಕಿಲ್ಲ ಇನ್ನು ದೂರ
ಸಾಕಲ್ಲ ನೀನೆ ಪೂರ ಬೇಕಲ್ಲ
ಮನದ ಬೆಳ್ಳಿ ತೆರೆಯಲ್ಲಿ ನಿನ್ನ ಮುಖ ಕಂಡಿರುವೆ
ಇನ್ನು ನೀನೆ ನನ್ನವನು ನನ್ನವನೇ ಎಂದಿರುವೆ
ಮೊಗದಲ್ಲಿ ಕೆಂಪಿನ ಚಿತ್ತಾರವ ಉಸಿರಿಂದಲೇ ನಾ ಬಿಡಿಸಲೆ
ಈ ನಮ್ಮ ಜೀವನದ ರೇಖೆಯು ಒಂದಾಯಿತೆ ಹಿಡಿದಂತ ಕೈಯಲ್ಲೇ
ಭಾವ ಲೋಕ ಬಂತಲ್ಲ ನಿನ್ನ ಬಿಟ್ಟು ಏನಿಲ್ಲ ನೀನು ಕೊಟ್ಟೆ ಏನೆಲ್ಲಾ
ನನ್ನವೆಲ್ಲ ನಾಳೆಗಳ ನಿನಗಾಗೆ ತಂದಿರುವೆ
ಇನ್ನು ನಾನು ನಿನ್ನವನು ನಿನ್ನವನೇ ಎಂದಿರುವೆ
********************************************************************************
ಸಾಹಿತ್ಯ: ಜಯಂತ್ ಕಾಯ್ಕಿಣಿ

ಗಾಯನ: ಸೋನು ನಿಗಮ್, ಶ್ರೇಯಾ ಘೋಷಾಲ್
ನಿರ್ದೇಶನ: ಡಿ. ರಾಜೇಂದ್ರ ಬಾಬು
ನಟರು: ಗಣೇಶ್, ರಮ್ಯ
ಚಿನ್ನ ಹೇಳೇ ಹೇಗಿರುವೆ
ಕಣ್ಣಿನಲ್ಲಿ ಹಾಡಿರುವೆ
ನಿನ್ನದೊಂದು ನೋಟಕೆ ನಾ
ಓಡುತಲೇ ಬಂದಿರುವೆ
ಇನ್ನು ನಾನು ನಿನ್ನವನು
ನಿನ್ನವನೇ ಎಂದಿರುವೆ
ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ
ಸಣ್ಣದೊಂದು ಮಾತಿಗೆ ನಾ
ಕಾಯುತಲೆ ನಿಂತಿರುವೆ
ಇನ್ನು ನೀನೆ ನನ್ನವನು
ನನ್ನವನೇ ಎಂದಿರುವೆ......
ಈ ಹೃದಯ ಮಾಡಿದೆ ಹೊಸ
ಸಾಹಸ ಬೇಕಾಗಿದೆ ಅನುಮೋದನೆ
ಮಿರಿಮಿಂಚು ಮೂಡಿದ ಕಣ್ಣಿಂದಲೇ
ಮರೆತೆಲ್ಲವ ಬರಿ ನೋಡು ನನ್ನನ್ನೇ..
ಬೇರೆ ಮಾತು ಬೇಕಿಲ್ಲ ಇನ್ನು ದೂರ
ಸಾಕಲ್ಲ ನೀನೆ ಪೂರ ಬೇಕಲ್ಲ
ಮನದ ಬೆಳ್ಳಿ ತೆರೆಯಲ್ಲಿ ನಿನ್ನ ಮುಖ ಕಂಡಿರುವೆ
ಇನ್ನು ನೀನೆ ನನ್ನವನು ನನ್ನವನೇ ಎಂದಿರುವೆ
ಮೊಗದಲ್ಲಿ ಕೆಂಪಿನ ಚಿತ್ತಾರವ ಉಸಿರಿಂದಲೇ ನಾ ಬಿಡಿಸಲೆ
ಈ ನಮ್ಮ ಜೀವನದ ರೇಖೆಯು ಒಂದಾಯಿತೆ ಹಿಡಿದಂತ ಕೈಯಲ್ಲೇ
ಭಾವ ಲೋಕ ಬಂತಲ್ಲ ನಿನ್ನ ಬಿಟ್ಟು ಏನಿಲ್ಲ ನೀನು ಕೊಟ್ಟೆ ಏನೆಲ್ಲಾ
ನನ್ನವೆಲ್ಲ ನಾಳೆಗಳ ನಿನಗಾಗೆ ತಂದಿರುವೆ
ಇನ್ನು ನಾನು ನಿನ್ನವನು ನಿನ್ನವನೇ ಎಂದಿರುವೆ
********************************************************************************
No comments:
Post a Comment