ಒಳಗೆ ಸೇರಿದರೆ ಗುಂಡು
ಚಲನಚಿತ್ರ: ನಂಜುಂಡಿ ಕಲ್ಯಾಣ (1989)ನಿರ್ದೇಶನ: ಎಂ. ಎಸ್. ರಾಜಶೇಖರ್
ಸಾಹಿತ್ಯ: ಬಂಗಿ ರಂಗ
ಗಾಯನ : ಮಂಜುಳಾ ಗುರುರಾಜ್
ಸಂಗೀತ : ಉಪೇಂದ್ರ ಕುಮಾರ್
ನಟನೆ: ರಾಘವೇಂದ್ರ ರಾಜ್ ಕುಮಾರ್, ಮಾಲಾಶ್ರೀ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............ ಏ.....ಏ.....ಏ.....ಏ......ಹಹ

ನಡೆದಾಡುವ ಈ ದಾರಿ ತಡಕಾಡುವ ಹಾಗಾಗಿ
ತಲೆ ತೂಗುವ ಓಲಾಟ ನೋಡಿ ಹ್ಯಾಗಿದೆ ಈ ಮಾಟ...
ಆ ತಲೆ ತೂಗುವ ಓಲಾಟ ನೋಡಿ ಹ್ಯಾಗಿದೆ ಈ ಮಾಟ
ಒಳಗಿರುವ ಪರಮಾತ್ಮ ಆಡಿಸುವ ಆಟ....
ಒಳಗಿರುವ ಪರಮಾತ್ಮ ಆಡಿಸುವ ಆಟ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............
ಈ ದೇಶಕೆ ನಾಳೆ ನಾನಾದರೆ ಪ್ರಧಾನಿ
ಸಾರಾಯಿ ಅಂಗಡಿಯೆ ನನಗಾಗೊ ರಾಜಧಾನಿ
ಗುಡಿಯಲ್ಲಿನ ದೇವರಿಗೂ ಕೂಡ ಬ್ರಾಂದಿಯ ನೈವೇದ್ಯ
ಗುಡಿಯಲ್ಲಿನ ದೇವರಿಗೂ ಕೂಡ ಬ್ರಾಂದಿಯ ನೈವೇದ್ಯ
ಏನು ಮಜ ಏನು ಮಜ ಕುಡುಕರ ಸಾಮ್ರಾಜ್ಯ
ಏನು ಮಜ ಏನು ಮಜ ಕುಡುಕರ ಸಾಮ್ರಾಜ್ಯ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............
********************************************************************************
ನಿಜವ ನುಡಿಯಲೇ
ಸಾಹಿತ್ಯ: ಚಿ. ಉದಯಶಂಕರ್ ಗಾಯನ : ರಾಘವೇಂದ್ರ ರಾಜ್ ಕುಮಾರ್,
ಮಂಜುಳಾ ಗುರುರಾಜ್
ನಿಜವ ನುಡಿಯಲೆ ನನ್ನಾಣೆ ನಲ್ಲ
ಪ್ರೀತಿಯ ರಂಗು ಚೆಲ್ಲಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲ
ಪ್ರೀತಿಯ ರಂಗು ಚೆಲ್ಲಿದೆ
ಬಾನಿನ ರಂಗು ಭೂಮಿಯ ರಂಗು
ಏನನು ಹೇಳುತಿದೆ ಏ ಏ ಏಯ್
ನಿಜವ ನುಡಿಯಲೆ ನನ್ನಾಣೆ ನಲ್ಲೆ
ಪ್ರೀತಿಯ ರಂಗು ಚೆಲ್ಲಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲೆ
ಪ್ರೀತಿಯ ರಂಗು ಚೆಲ್ಲಿದೆ
ಕೆನ್ನೆಯ ರಂಗು ತುಟಿಯ ರಂಗು
ಕಣ್ಣನು ಕಾಡುತಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲೆ
ಪ್ರೀತಿಯ ರಂಗು ಚೆಲ್ಲಿದೆ
ಒಯ್ ಒಯ್ ಒಯ್....
ನಿಜವ ನುಡಿಯಲೆ ನನ್ನಾಣೆ ನಲ್ಲ
ಪ್ರೀತಿಯ ರಂಗು ಚೆಲ್ಲಿದೆ
ನಲ್ಲೆಯ ತೋಳಿನ ಸೆರೆ ಸೇರುವ ಆಸೆಯಲಿರೆ
ನಲ್ಲನ ತೋಳಿನ ಸೆರೆ ಸೇರುವ ಆಸೆಯಲಿರೆ ಓ.....
ಪ್ರೀತಿಯ ಜೇನಿನ ತೊರೆ ವೇಗದಿ ಹರಿಯುತಲಿರೆ
ತನುವು ಅರಳಿ ಮನವು ಕೆರಳೀ ವಿರಹದುರಿಗೆ
ನರಳಿ ನರಳಿ ಬಳಿಗೆ ಬಂದಿರುವೆ......
ನಿಜವ ನುಡಿಯಲೆ ನನ್ನಾಣೆ ನಲ್ಲ
ಪ್ರೀತಿಯ ರಂಗು ಚೆಲ್ಲಿದೆ ಓ...
ನಿಜವ ನುಡಿಯಲೆ ನನ್ನಾಣೆ ನಲ್ಲೆ
ಪ್ರೀತಿಯ ರಂಗು ಚೆಲ್ಲಿದೆ
ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ
ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ ಆ....ಆ....
ನಲ್ಲೆಯ ಪ್ರೀತಿಸುತಿರೆ ಸ್ವರ್ಗವ ಕಾಣುತಲಿರೆ
ಹಾಡುತಿರಲು ಪ್ರಣಯ ದುಂಬಿ ಬಾಳ ತುಂಬ
ಹರುಷ ತುಂಬಿ ನಾನು ನಲಿದಿರುವೆ.....
ನಿಜವ ನುಡಿಯಲೆ ನನ್ನಾಣೆ ನಲ್ಲೆ
ಪ್ರೀತಿಯ ರಂಗು ಚೆಲ್ಲಿದೆ ಓ....
ನಿಜವ ನುಡಿಯಲೆ ನನ್ನಾಣೆ ನಲ್ಲ
ಪ್ರೀತಿಯ ರಂಗು ಚೆಲ್ಲಿದೆ ಓ.....
ಕೆನ್ನೆಯ ರಂಗು ತುಟಿಯ ರಂಗು
ಕಣ್ಣನು ಕಾಡುತಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲೆ
ಪ್ರೀತಿಯ ರಂಗು ಚೆಲ್ಲಿದೆ ಓ....
ನಿಜವ ನುಡಿಯಲೆ ನನ್ನಾಣೆ ನಲ್ಲ
ಪ್ರೀತಿಯ ರಂಗು ಚೆಲ್ಲಿದೆ
********************************************************************************
ಬದುಕೆ ಹಸಿರು
ರಚನೆ: ಚಿ. ಉದಯಶಂಕರ್
ಗಾಯಕರು: ಡಾ. ರಾಜ್ ಕುಮಾರ್
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಕೆಸರಂತೆ ದ್ವೇಷ ಇರುವಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ವಿಷದ ಮುಳ್ಳಂತೆ ಸೇಡು ಸಿಡಿದಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ವಿಷದ ಮುಳ್ಳಂತೆ ಸೇಡು ಸಿಡಿದಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಗೃಹಿಣಿ ಲಕ್ಷ್ಮಿಯು ಮನೆಗೆ ಮಂದಿರ
ಶಾಂತಿಯೆ ಆ ಮನೆಗೆ ಹುಣ್ಣಿಮೆ ಚಂದಿರ
ಇನಿಯನ ಅರಿವುದೆ ಸತಿಯಾ ಧರ್ಮ
ಹೃದಯ ಗೆಲುವುದೆ ಸುಖದ ಮರ್ಮ
ಸ್ನೇಹದಿ ಕಲೆತು ಬೆರೆತಾಗ,
ಶಾಂತಿಯೆ ಆ ಮನೆಗೆ ಹುಣ್ಣಿಮೆ ಚಂದಿರ
ಇನಿಯನ ಅರಿವುದೆ ಸತಿಯಾ ಧರ್ಮ
ಹೃದಯ ಗೆಲುವುದೆ ಸುಖದ ಮರ್ಮ
ಸ್ನೇಹದಿ ಕಲೆತು ಬೆರೆತಾಗ,
ಜೊತೆಯಲಿ ಸೇರಿ ನೆಡೆದಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಸತಿಪತಿ ಸಂಸಾರದ ಕಣ್ಣುಗಳಂತೆ
ಬದುಕಿನ ಬಂಡಿಗೆ ಗಾಲಿಗಳಂತೆ
ಪ್ರೇಮದ ಮಾತುಗಳೇ ಕೆನೆಹಾಲಂತೆ
ನಗುವೆ ಮಲ್ಲಿಗೆಯ ಹೂವುಗಳಂತೆ
ತಿಂಗಳು ಬೆಳಕು ದಿನವೆಲ್ಲಾ,
ಬದುಕಿನ ಬಂಡಿಗೆ ಗಾಲಿಗಳಂತೆ
ಪ್ರೇಮದ ಮಾತುಗಳೇ ಕೆನೆಹಾಲಂತೆ
ನಗುವೆ ಮಲ್ಲಿಗೆಯ ಹೂವುಗಳಂತೆ
ತಿಂಗಳು ಬೆಳಕು ದಿನವೆಲ್ಲಾ,
ಈ ನಿಜವನ್ನು ಅರಿತಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಕೆಸರಂತೆ ದ್ವೇಷ ಇರುವಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ವಿಷದ ಮುಳ್ಳಂತೆ ಸೇಡು ಸಿಡಿದಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ವಿಷದ ಮುಳ್ಳಂತೆ ಸೇಡು ಸಿಡಿದಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
ಬದುಕೆ ಹಸಿರು ಪ್ರೀತಿ ಬೆರೆತಾಗ
*********************************************************************************
ಓ ನನ್ನ ಹುಡುಗಿ
ರಚನೆ: ಚಿ. ಉದಯಶಂಕರ್
ಗಾಯಕರು: ರಾಘವೇಂದ್ರ ರಾಜಕುಮಾರ
ಹಾಯ್...ಹಾಯ್...
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಎಂಥ ನಡೆಯು ನಿನ್ನದು ಎಂಥ ನಡುವು ನಿನ್ನದು
ವೈಯ್ಯಾರಿ ಕೇಳೆ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಓ..ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಎಂಥ ನಡೆಯು ನಿನ್ನದು ಎಂಥ ನಡುವು ನಿನ್ನದು
ವೈಯ್ಯಾರಿ ಕೇಳೆ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಓ..ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ನಿನ್ನ ಪ್ರಾಯದಿಂದ ಹುಡುಗರನೆಲ್ಲ ಯಾಕೆ ಕೊಲ್ತಿ?
ನೀನೆ ಅಂದಗಾತಿ ಎನ್ನುವಹಾಗೆ ಯಾಕೆ ಮೇರಿತಿ ?
ಉಬ್ಬು ತಗ್ಗು ಕಾಣುವಂತೆ ಹೀಗೇಕೆ ನಡಿತಿ ?
ಹೆಚ್ಚು ಕಡಿಮೆ ಆದಮೇಲೆ ನೀನಾಗ ಅಳ್ತಿ...
ನೀನೆ ಅಂದಗಾತಿ ಎನ್ನುವಹಾಗೆ ಯಾಕೆ ಮೇರಿತಿ ?
ಉಬ್ಬು ತಗ್ಗು ಕಾಣುವಂತೆ ಹೀಗೇಕೆ ನಡಿತಿ ?
ಹೆಚ್ಚು ಕಡಿಮೆ ಆದಮೇಲೆ ನೀನಾಗ ಅಳ್ತಿ...
ಓ ನನ್ನ ಹುಡುಗಿ ನಿಲ್ಲು ಅಲ್ಲೇ ಬೆಡಗಿ
ಲ.ಲ.ಲ.ಲಾ.ಲಾ.ಲಾ.ಲ ಲ.ಲ.ಲ.ಲಾ.ಲಾ.ಲಾ.ಲ
ಓ ನನ್ನ ಹುಡುಗಿ ನಿಲ್ಲು ಅಲ್ಲೇ ಬೆಡಗಿ
ನಾಳೆ ನನ್ನ ಮಡದಿ ಆದರು ಏಕೆ ಹಲ್ಲ ಹಲ್ಲ ಕಡಿತಿ..?
ನನ್ನ ಮಕ್ಕಳು ಮರಿಗೆ ನೀನೆ ತಾನೇ ತಾಯಿ ಆಗ್ತಿ..
ಸತ್ಯ ಮರೆತು ಯಾಕೆ ಹೀಗೆ ದೂರದೂರ ಹೋಗ್ತಿ?
ಚಿನ್ನ ಹೇಳು ನೀನು ಎಂದು ನನ್ನ ಕೈಗೆ ಸಿಗ್ತಿ..?
ನನ್ನ ಮಕ್ಕಳು ಮರಿಗೆ ನೀನೆ ತಾನೇ ತಾಯಿ ಆಗ್ತಿ..
ಸತ್ಯ ಮರೆತು ಯಾಕೆ ಹೀಗೆ ದೂರದೂರ ಹೋಗ್ತಿ?
ಚಿನ್ನ ಹೇಳು ನೀನು ಎಂದು ನನ್ನ ಕೈಗೆ ಸಿಗ್ತಿ..?
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಆ....ಓ...ಆ....ಓ...
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಎಂಥ ನಡೆಯು ನಿನ್ನದು ಎಂಥ ನಡುವು ನಿನ್ನದು
ವೈಯ್ಯಾರಿ ಕೇಳೆ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ.
ರಾ.ಪಾ.ಪ..ಪಾ.ರ.ಪಾ.ಪ.ಪ
ರಾ.ಪಾ.ಪ..ಪಾ.ರ.ಪ..
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ.
ರಾ.ಪಾ.ಪ..ಪಾ.ರ.ಪಾ.ಪ.ಪ
ರಾ.ಪಾ.ಪ..ಪಾ.ರ.ಪ..
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ.
*********************************************************************************
ಇನ್ನೂ ಗ್ಯಾರಂಟಿ
ರಚನೆ: ಚಿ. ಉದಯಶಂಕರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಅಕ್ಕನ ಮಗಳ ಸೊಕ್ಕನ್ನು ಮುರಿದು
ಗಬಕ್ಕನೇ ಹಿಡಿದು ಪಕ್ಕಕೆ ಸೆಳೆದನೇ...
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಆ ರಾಮನು ಸೀತೆಯ ವರಿಸಲು ಬಿಲ್ಲು ಮುರಿದಂತೇ... ಪುಟ್ಟು...
ಆ ಕೃಷ್ಣನು ದಂತವಕ್ರನ ಹಲ್ಲು ಮುರಿದಂತೆ, ... ಹಾಡು
ಆ ರಾಮನು ಸೀತೆಯ ವರಿಸಲು ಬಿಲ್ಲು ಮುರಿದಂತೇ... ಪುಟ್ಟು...
ಆ ಕೃಷ್ಣನು ದಂತವಕ್ರನ ಹಲ್ಲು ಮುರಿದಂತೆ, ... ಹಾಡು
ಈ ಎಲ್ಲ ತರುಣರ ಮಾನ ಉಳಿಸಲು ಪರ್ವತ ದೇವಿಗೆ ಮಣ್ಣು ಮುಕ್ಕಿಸಿದ
ಇನ್ನೂ ಗ್ಯಾರಂಟಿ....
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಅಕ್ಕನ ಮಗಳ ಸೊಕ್ಕನ್ನು ಮುರಿದು
ಗಬಕ್ಕನೇ ಹಿಡಿದು ಪಕ್ಕಕೆ ಸೆಳೆದನೇ...
ಇನ್ನೂ ಗ್ಯಾರಂಟಿ ನಂಜುಂಡಿ ಮ್ಯಾರೇಜು...
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಬೋರ್ಗೆಯುವ ಗಂಗೆ ಹಿಡಿಯಲು ಬಂದಶಿವನಂತೆ
ಆ ಅರ್ಜುನನ ಮತ್ಸ್ಯ ಯಂತ್ರವ ಬಾಣದಿ ಹೊಡೆದಂತೆ
ಬೋರ್ಗೆಯುವ ಗಂಗೆ ಹಿಡಿಯಲು ಬಂದಶಿವನಂತೆ... ಆ ಶಬ್ಬಾಷ್
ಆ ಅರ್ಜುನನ ಮತ್ಸ್ಯ ಯಂತ್ರವ ಬಾಣದಿ ಹೊಡೆದಂತೆ
ಯಂತ್ರವೋ ಮಂತ್ರವೋ ತಂತ್ರವೋ ಅರಿಯೇ
ಕುತಂತ್ರೀ ಹೆಣ್ಣಿಗೆ ಛೂಮಂತ್ರ ಹಾಕಿದ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಅಕ್ಕನ ಮಗಳ ಸೊಕ್ಕನ್ನು ಮುರಿದು
ಗಬಕ್ಕನೇ ಹಿಡಿದು ಪಕ್ಕಕೆ ಸೆಳೆದನೇ...
ಇನ್ನೂ ಗ್ಯಾರಂಟಿ... ಇನ್ನೂ ಗ್ಯಾರಂಟಿ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಸೆಂಟ್ ಪೆರ್ಸೆಂಟ್ ಗ್ಯಾರಂಟೀ.....
*********************************************************************************
ಹೊಸ ಪ್ರೇಮದಲಿ
ರಚನೆ: ಚಿ. ಉದಯಶಂಕರ್
ಗಾಯಕರು: ರಾಘವೇಂದ್ರ ರಾಜಕುಮಾರ್
ಆಆಆ... ಆಆಆ... ಆಆಆ...
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಸಂಬಂಧ ಆನಂದ ಹೊಸ ಬಾಳಿನಿಂದ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಬದುಕೆಲ್ಲ ಒಂಟಿಯಾಗಿ ಅಲೆದಾಡಿ ನಾ ಬಂದೇ ಈ ದಾರಿಯಲ್ಲಿ
ನನ್ನೂರ ಕಾಣದೇನೆ ಹುಡುಕಾಡಿ ನಾ ನೊಂದೆ ಈ ಬಾಳಿನಲ್ಲಿ
ಓ..ಓ.ಓಹೋಹೊಹೋ ಇಂದು ಹೊಸ ಜೀವ ಬಂದ ಹಾಗೆ ನನಗಾಯಿತಲ್ಲ..
ಹೊಸ ಪ್ರೇಮದಲಿ ಹೊಸ ಸ್ನೇಹದಲಿ ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ ನವ ಜೀವನದ ಸವಿ ಕಂಡೆ
ನಿರಿಗರಿ ಗಾಗಾಗ ಗಾಗಗಗೀಗ ಗರಿಸನಿದನಿರಿಗಮಗ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ ನವ ಜೀವನದ ಸವಿ ಕಂಡೆ
ನಿರಿಗರಿ ಗಾಗಾಗ ಗಾಗಗಗೀಗ ಗರಿಸನಿದನಿರಿಗಮಗ
ರಿಗಮಪ ಪಾಪಾಪ ಪಪಪ ಮಗ ಮದ ನಿದಪಮ ದಾಪ
ಮಪಪ ಗಮಮ ರಿಗಗ ಸಗಗ ಮಪಪ ಗಮಮ ರಿಗಗ ಸಗಗ
ನಿಸನಿರರಿರೀ ಸರಿಸಗಾಗಗ ನಿಗರಿ ಮಾಮಮ ಗಮಪಗಾಪಾಪಪ
ಸಾಪಾ ಸಾಮಾ
ನಿಸರಿ ಸರಿಗ ರಿಗಮ ಗಮಪ ನಿಸರಿರೀ ಸರಿಗಗ ರಿಗಮಮ ಗಮಪಪ
ಪಾಸ ಪಾಗಸ
ಪಾಸ ಪಾಗಸ
ಇನ್ನೆಂದು ಒಂಟಿಯಲ್ಲ ಜೋಡಿ ಸಿಕ್ಕಿತಲ್ಲಾ ನಾ ಪುಣ್ಯವಂತ
ಈ ಬಂಧು ಈ ಬಳಗ ಎಂದೆಂದೂ ನನ್ನೊರೆ ನಾ ಭಾಗ್ಯವಂತ
ಓಓಓ.... ಓಓಓ ಇನ್ನೂ ಸಂತೋಷದಿಂದ ತೇಲೋ ಈ ಮನೆಯ ಸ್ವರ್ಗ
ಈ ಬಂಧು ಈ ಬಳಗ ಎಂದೆಂದೂ ನನ್ನೊರೆ ನಾ ಭಾಗ್ಯವಂತ
ಓಓಓ.... ಓಓಓ ಇನ್ನೂ ಸಂತೋಷದಿಂದ ತೇಲೋ ಈ ಮನೆಯ ಸ್ವರ್ಗ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ ನವ ಜೀವನದ ಸವಿ ಕಂಡೆ
ಹೊಸ ಸಂಬಂಧ ಆನಂದ ಹೊಸ ಬಾಳಿನಿಂದ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ ನವ ಜೀವನದ ಸವಿ ಕಂಡೆ
ಹೊಸ ಸಂಬಂಧ ಆನಂದ ಹೊಸ ಬಾಳಿನಿಂದ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ ನವ ಜೀವನದ ಸವಿ ಕಂಡೆ
*********************************************************************************
No comments:
Post a Comment