ನಿರ್ದೇಶನ: ಕೆ.ವಿ. ರಾಜು
ಸಂಗೀತ & ಸಾಹಿತ್ಯ : ಹಂಸಲೇಖ
ಸಂಗೀತ & ಸಾಹಿತ್ಯ : ಹಂಸಲೇಖ
ಗಾಯನ : ಎಸ್.ಪಿ.ಬಿ. & ಎಸ್. ಜಾನಕಿ
ನಟನೆ: ರವಿಚಂದ್ರನ್, ಪೂನಂ ಧಿಲ್ಲೋನ್, ಭಾರತಿ
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು

ಬಾಳಲಿ ಶೂನ್ಯವೆ ತುಂಬಿರಲು
ಭೂಮಿಯೆ ಸಿಡಿಯುತ ಬಿರಿದಿರಲು
ಧೈರ್ಯ ಒಂದೆ ದೀಪಾ...
ಶೌರ್ಯ ಅದರ ರೂಪಾ....
ಸತ್ಯ ನಮಗೆ ದಾರಿ...
ಸುಳ್ಳೆ ನಮಗೆ ವೈರಿ ...
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ ...
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಬೆಳ್ಳಿ ರಥದಾ ಸೂರ್ಯ ದಿನವು ನಗುತ ಬರುವಾ
ಆದರು ಅವನಿಗು ಮೇಘಗಳ ಪರದೆಯ ಜೊತೆಯಲಿ ಇದೆ ಜಗಳ
ಬದುಕೆ ಯುದ್ಧಕಾಂಡ... ಹೃದಯ ಯಜ್ಞ ಕುಂಡ..
ಸಿಡಿಯೆ ಅಗ್ನಿಜ್ವಾಲೇ ತೊಡಿಸೆ ವಿಜಯಮಾಲೆ
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ

*********************************************************************************
ಕುಡಿಯೋದೆ ನನ್ನ
ಸಾಹಿತ್ಯ : ಹಂಸಲೇಖ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು
ಹಿರಿಯರ ಮುಂದೆ ಬಾಲಕ ಬಡವರ ಮನೆಗೆ ಸೇವಕ
ಕುಡುಕರಿಗೆಲ್ಲ ನಾಯಕ ಹ್ಯಾಗಿದೆ ನನ್ನ ಜಾತಕ
ಕುಡುಕರಿಗೆಲ್ಲ ನಾಯಕ ಹ್ಯಾಗಿದೆ ನನ್ನ ಜಾತಕ
ಒಂದು ಪೆಗ್ಗಿನ ಕಥೆಯಿದು ಇದರ ಒಳಗಿನ ವ್ಯಥೆ ಇದು
ದೇವ ದಾನವರ ಸೈನ್ಯವು ಕಡಲು ಕಡೆಯುವ ಸಮಯವು
ಜನಿಸಿತು ನೋಡಿ ಸುರಪಾನ ಆಯಿತು ಲೋಕಕೆ ಮಧುಪಾನ
ಸೃಷ್ಟಿಯೆ ನೀಡಿದ ಶಾಪವಿದು ದೇವರೇ ಮಾಡಿದ ಪಾಪವಿದು
ಇದರ ಮುಂದೆ ದೇವರು ಗುಲಾಮ ನಾನು ಇದನು ಆಳೊ ಸಾರ್ವಭೌಮ
ಈ ಮಾತು ಸುಳ್ಳಲ್ಲ ಕುಡುಕನ ಬರವಣಿಗೆ
ದೇವ ದಾನವರ ಸೈನ್ಯವು ಕಡಲು ಕಡೆಯುವ ಸಮಯವು
ಜನಿಸಿತು ನೋಡಿ ಸುರಪಾನ ಆಯಿತು ಲೋಕಕೆ ಮಧುಪಾನ
ಸೃಷ್ಟಿಯೆ ನೀಡಿದ ಶಾಪವಿದು ದೇವರೇ ಮಾಡಿದ ಪಾಪವಿದು
ಇದರ ಮುಂದೆ ದೇವರು ಗುಲಾಮ ನಾನು ಇದನು ಆಳೊ ಸಾರ್ವಭೌಮ
ಈ ಮಾತು ಸುಳ್ಳಲ್ಲ ಕುಡುಕನ ಬರವಣಿಗೆ
ಒಮ್ಮೆ ರಾತ್ರಿಯ ಮಬ್ಬಲಿ ದೇವಲೋಕದ ಕ್ಲಬ್ಬಲಿ
ವಿಸ್ಕಿಯೊಂದಿಗೆ ಸೂರ್ಯನು ಐಸಿನೊಂದಿಗೆ ಚಂದ್ರನು
ರಂಭೆಯ ಡಿಸ್ಕೋ ವೀಕ್ಷಿಸಲು ಒಂದೆ ಚೇರಲಿ ಕುಳಿತಿರಲು
ಸ್ನೇಹವ ಮರೆತ ಚಂದಿರನು ರಂಭೆಯ ಹಿಂದೆ ಓಡಿದನು
ಅವನ ಸುಡಲು ಸೂರ್ಯ ಎದ್ದು ನಿಂತ
ವಿಸ್ಕಿಯೊಂದಿಗೆ ಸೂರ್ಯನು ಐಸಿನೊಂದಿಗೆ ಚಂದ್ರನು
ರಂಭೆಯ ಡಿಸ್ಕೋ ವೀಕ್ಷಿಸಲು ಒಂದೆ ಚೇರಲಿ ಕುಳಿತಿರಲು
ಸ್ನೇಹವ ಮರೆತ ಚಂದಿರನು ರಂಭೆಯ ಹಿಂದೆ ಓಡಿದನು
ಅವನ ಸುಡಲು ಸೂರ್ಯ ಎದ್ದು ನಿಂತ
ಪ್ರಾಣ ಭಯದಿ ಚಂದ್ರ ಅವಿತು ಕುಳಿತ
ಆ ದಿಂದ ಇಬ್ಬರಿಗೂ ಸ್ನೇಹವೆ ಕೂಡಿಲ್ಲ
ಅವರಿಗು ಕುಡಿಯೋ ವೀಕ್ ನೆಸ್ಸು
ಆದರೆ ಭೂಮಿಯ ಬೆಳಗೋದೆ ಅವರ ಬಿಸನೆಸ್ಸು
ಆ ದಿಂದ ಇಬ್ಬರಿಗೂ ಸ್ನೇಹವೆ ಕೂಡಿಲ್ಲ
ಅವರಿಗು ಕುಡಿಯೋ ವೀಕ್ ನೆಸ್ಸು
ಆದರೆ ಭೂಮಿಯ ಬೆಳಗೋದೆ ಅವರ ಬಿಸನೆಸ್ಸು
ಕುಡಿಯದಿದ್ದರೆ ಈ ಜನ ನಡೆಯಲಾರದೊ ಜೀವನ
ಹುಟ್ಟಿ ಸಾಯಲು ಸ್ಥಳವಿದೆ ಹೊಟ್ಟೆ ಬಟ್ಟೆಗೆ ಬರವಿದೆ
ನಿಷೇಧ ಹೇರುವ ಸರಕಾರ ಒಳಗೆ ಕೊಡುವುದು ಸಹಕಾರ
ಸರಕಾರದ ಈ ರೂಲ್ಸುಗಳು ಬಲ್ಬೆ ಇಲ್ಲದ ಕಂಭಗಳು
ಬೆಳಕು ಕೊಡುವೆ ಎಂದು ಓಟು ಪಡೆವ ನಮ್ಮ ಜನರ ಕತ್ತಲಲ್ಲಿ ಇಡುವ
ಕಿರುಚಾಡೊ ನಾಯಕರು ಕುಡಿಯುತ ಎಲ್ಲಿಹರೊ
ಕುರ್ಚೀನೆ ಅವರ ವೀಕ್ನೆಸ್ಸು
ಕುರ್ಚಿಯ ಕಾಲನು ಮುರಿಯೋದೆ ನನ್ನ ಬಿಸಿನೆಸ್ಸು
ಹುಟ್ಟಿ ಸಾಯಲು ಸ್ಥಳವಿದೆ ಹೊಟ್ಟೆ ಬಟ್ಟೆಗೆ ಬರವಿದೆ
ನಿಷೇಧ ಹೇರುವ ಸರಕಾರ ಒಳಗೆ ಕೊಡುವುದು ಸಹಕಾರ
ಸರಕಾರದ ಈ ರೂಲ್ಸುಗಳು ಬಲ್ಬೆ ಇಲ್ಲದ ಕಂಭಗಳು
ಬೆಳಕು ಕೊಡುವೆ ಎಂದು ಓಟು ಪಡೆವ ನಮ್ಮ ಜನರ ಕತ್ತಲಲ್ಲಿ ಇಡುವ
ಕಿರುಚಾಡೊ ನಾಯಕರು ಕುಡಿಯುತ ಎಲ್ಲಿಹರೊ
ಕುರ್ಚೀನೆ ಅವರ ವೀಕ್ನೆಸ್ಸು
ಕುರ್ಚಿಯ ಕಾಲನು ಮುರಿಯೋದೆ ನನ್ನ ಬಿಸಿನೆಸ್ಸು
*********************************************************************************
ಕೆಂಪು ತೋಟದಲ್ಲಿ
ಸಾಹಿತ್ಯ: ಹಂಸಲೇಖ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ,
ಬಿ.ಆರ್.ಛಾಯಾ & ವಾಣಿ ಜಯರಾಮ್
ಬಿ.ಆರ್.ಛಾಯಾ & ವಾಣಿ ಜಯರಾಮ್
ಕೆಂಪು ತೋಟದಲ್ಲಿ ಒಮ್ಮೆ ಹಾರಾಡ
ಬಾರದೇನೆ ಪಾರಿವಾಳವೇ
ನೀ ಹೀಗೇಕೇ ಹೆದರುತಿರುವೇ ಮರುಳೇ
ಹಾರುವಾಗ ನಾನು ದಾರಿ ತಪ್ಪಿ
ಹೋದರೇನು ಗತಿ ಹಂಸವೇ
ನೀ ಹೀಗೇಕೇ ಕಾಡುತಿರುವೇ ಮರುಳೇ
ಬಾರದೇನೆ ಪಾರಿವಾಳವೇ
ನೀ ಹೀಗೇಕೇ ಹೆದರುತಿರುವೇ ಮರುಳೇ
ಹಾರುವಾಗ ನಾನು ದಾರಿ ತಪ್ಪಿ
ಹೋದರೇನು ಗತಿ ಹಂಸವೇ
ನೀ ಹೀಗೇಕೇ ಕಾಡುತಿರುವೇ ಮರುಳೇ
ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ
ಗೆಳೆಯನ ನೋಡಲು ನಡುವೆಯೇ ತೆರೆಯಿದೆ
ಕೆಂಪು ತೋಟದಲ್ಲಿ ಒಮ್ಮೆ ಹಾರಾಡ
ಬಾರದೇನೆ ಪಾರಿವಾಳವೇ
ನೀ ಹೀಗೇಕೇ ಹೆದರುತಿರುವೇ ಮರುಳೇ
ಗೆಳೆಯನ ನೋಡಲು ನಡುವೆಯೇ ತೆರೆಯಿದೆ
ಕೆಂಪು ತೋಟದಲ್ಲಿ ಒಮ್ಮೆ ಹಾರಾಡ
ಬಾರದೇನೆ ಪಾರಿವಾಳವೇ
ನೀ ಹೀಗೇಕೇ ಹೆದರುತಿರುವೇ ಮರುಳೇ
ಕೆಂಪು ತೋಟದಲ್ಲಿ ಪಾರಿವಾಳ
ನೋಡಲಿಕ್ಕೆ ರಾಯಭಾರವೇ
ನೋಡಲಿಕ್ಕೆ ರಾಯಭಾರವೇ
ನೀ ಹೀಗೇಕೇ ನಾಚುತಿರುವೆ ಮರುಳೇ
ನೋಡುವಾಗ ನನ್ನ ಜೀವ ಹಾರಿ
ಹೋದರೇನು ಗತಿ ಹಂಸವೇ
ನೀ ಹೀಗೇಕೆ ಕಾಡುತಿರುವೆ ಮರುಳೆ
ಹೃದಯವು ತೆರೆದಿದೆ ಮನಸಿನ ಕರೆಯಿದೆ
ಗೆಳತಿಯ ನೋಡಲು ವಯಸ್ಸಿನ ಭಯವಿದೆ
ಕೆಂಪು ತೋಟದಲ್ಲಿ ಪಾರಿವಾಳ ನೋಡಲಿಕ್ಕೆ ರಾಯಭಾರವೇ ಹೂಂ...
ನೀ ಹೀಗೇಕೆ ನಾಚುತಿರುವೆ ಮರುಳೆ
ಹೋದರೇನು ಗತಿ ಹಂಸವೇ
ನೀ ಹೀಗೇಕೆ ಕಾಡುತಿರುವೆ ಮರುಳೆ
ಹೃದಯವು ತೆರೆದಿದೆ ಮನಸಿನ ಕರೆಯಿದೆ
ಗೆಳತಿಯ ನೋಡಲು ವಯಸ್ಸಿನ ಭಯವಿದೆ
ಕೆಂಪು ತೋಟದಲ್ಲಿ ಪಾರಿವಾಳ ನೋಡಲಿಕ್ಕೆ ರಾಯಭಾರವೇ ಹೂಂ...
ನೀ ಹೀಗೇಕೆ ನಾಚುತಿರುವೆ ಮರುಳೆ
ಹಲೋ... ಓಓಓಓಓ ಹಲೋ... ಓಓಓಓಓ
ಹಲೋ... ಓಓಓಓಓ ಹಲೋ... ಓಓಓಓಓ
ಬಳೆಗಾರ ತೊಡಿಸಿದ ಬಳೆಗೆ ಕೈ ಕೊಟ್ಟೆ ವರುಷದ ಕೆಳಗೆ
ಬೇರ್ಯಾರು ಕೋಮಲ ಕೈಯ್ ಸೋಕಿಲ್ಲಾ ಗೆಳೆಯ
ಗಡಿಯಾರದಲ್ಲಿನ ಘಳಿಗೆ ಮುಳ್ಳಂತೆ ಬಂದೆನು ಬಳಿಗೆ
ನಾ ಕಾಣೆ ಕಾರಣ ಗೆಳತೀ ಇದೆ ಮೊದಲ ಸರತಿ
ಸುಮ್ಮನೆ ಸುತ್ತಿ ಬಳಸದೆ ಆಡಿರಿ ತಲೆಯ ನೋವು ತರದೇ
ಬೇಗನೆ ಪ್ರೀತಿ ಮುಗಿಸಿರಿ ಲಗ್ನದ ಪತ್ರಿಕೆಯನು ಕೊಡಿರೀ...
ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ
ಗೆಳೆಯನ ಬೇರೆಯಲು ವಯಸಿನ ಭಯವಿದೆ
ಕೆಂಪು ತೋಟದಲ್ಲಿ ಒಮ್ಮೆ ಪಾರಿವಾಳ ನೋಡಲಿಕ್ಕೆ ರಾಯಭಾರವೆ
ನೀ ಹೀಗೇಕೇ ನಾಚುತಿರುವೇ ಮರುಳೇ

ನನ್ನದೆಯ ತೋಟದ ಹೂವು ಕಳುವಾಗಿ ಹೋಯಿತು ನಿನ್ನೇ
ಅದಕ್ಕಾಗಿ ಹುಡುಕುತ ಬಂದೆ ಅದು ನಿನ್ನ ಕೆನ್ನೇ
ಬಾನಲ್ಲಿ ಬಿದಿಗೆಯ ಚಂದ್ರ ಕಂಡಾಗ ಹೆದರಿದೇ ಚಿನ್ನ
ಉಳಿದರ್ಧ ಹುಡುಕುತ ಬಂದೆ ಅದು ನೀನೇ ಚಿನ್ನ
ಉಸಿರಲೂ .. ನಿನ್ನ ಹೆಸರಿದೆ ನುಡಿಯುತ ಇರುವೆ ಹೊರಗೆ ಬರದೇ
ಅದಕ್ಕಾಗಿ ಹುಡುಕುತ ಬಂದೆ ಅದು ನಿನ್ನ ಕೆನ್ನೇ
ಬಾನಲ್ಲಿ ಬಿದಿಗೆಯ ಚಂದ್ರ ಕಂಡಾಗ ಹೆದರಿದೇ ಚಿನ್ನ
ಉಳಿದರ್ಧ ಹುಡುಕುತ ಬಂದೆ ಅದು ನೀನೇ ಚಿನ್ನ
ಉಸಿರಲೂ .. ನಿನ್ನ ಹೆಸರಿದೆ ನುಡಿಯುತ ಇರುವೆ ಹೊರಗೆ ಬರದೇ
ಬೆರೆತೆಯೋ ನನಗೆ ತಿಳಿಯದೆ ಮಿಡಿಯುತ ಇರುವೆ ಕೈಗೆ ಸಿಗದೇ
ಹೃದಯವೂ..... ತೆರೆದಿದೆ ಮನಸಿನ ಕರೆಯಿದೆ
ಗೆಳೆಯನ ನೋಡಲು ನಡುವೆ ಈ ತೆರೆಯಿದೆ
ಕೆಂಪು ತೋಟದಲ್ಲಿ ಒಮ್ಮೆ ಹಾರಾಡ ಬಾರದೇನೆ ಪಾರಿವಾಳವೇ
ನೀ ಹೀಗೇಕೇ ಹೆದರುತಿರುವೇ ಮರುಳೇ
ಹೃದಯವೂ..... ತೆರೆದಿದೆ ಮನಸಿನ ಕರೆಯಿದೆ
ಗೆಳೆಯನ ನೋಡಲು ನಡುವೆ ಈ ತೆರೆಯಿದೆ
ಕೆಂಪು ತೋಟದಲ್ಲಿ ಒಮ್ಮೆ ಹಾರಾಡ ಬಾರದೇನೆ ಪಾರಿವಾಳವೇ
ನೀ ಹೀಗೇಕೇ ಹೆದರುತಿರುವೇ ಮರುಳೇ
ಹಾರುವಾಗ ನಾನು ದಾರಿ ತಪ್ಪಿ ಹೋದರೇನು ಗತಿ ಹಂಸವೇ
ನೀ ಹೀಗೇಕೇ ಕಾಡುತಿರುವೇ ಮರುಳೇ
ನೀ ಹೀಗೇಕೇ ಕಾಡುತಿರುವೇ ಮರುಳೇ
*********************************************************************************
ನೂರಾರು ಊರುಗಳಲ್ಲಿ
ಸಾಹಿತ್ಯ : ಹಂಸಲೇಖ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ,
ಲತಾ ಹಂಸಲೇಖ
ಲತಾ ಹಂಸಲೇಖ
ಲಲ್ಲಲಾ ಲಲ್ಲಲ್ಲಾ ಲಲ್ಲಲಾ
ಲಲ್ಲಲ್ಲಾ ಲಲ್ಲಲಾ ಲಲ್ಲಲ್ಲಾ
ಲಲ್ಲಲ್ಲಾ ಲಲ್ಲಲಾ ಲಲ್ಲಲ್ಲಾ
ಹೇ.. ಯು... ಆಯ್ ಲವ್ ಯು
ಹೇ.. ಯು... ಆಯ್ ಲವ್ ಯು
ನೀ ಇದ್ದರೇ ಹೋರಾಡುವೇ
ನೀ ಇದ್ದರೇ ನಾ ಗೆಲ್ಲುವೇ
ಲಾಲಾ ಲಾಲಾ ಲಾಲಾ
ಲ್ಲ ಲ್ಲ ಲ್ಲ ಲ್ಲ ಲ್ಲಲ್ಲ ಲಲಲಲಲಲಲ
ಲ್ಲ ಲ್ಲ ಲ್ಲ ಲ್ಲ ಲ್ಲಲ್ಲ ಲಲಲಲಲಲಲ
ನೂರಾರು ಊರುಗಳಲ್ಲಿ ಓಡಾಡೋ ಬೀದಿಗಳಲ್ಲಿ
ಈ ಜನ ಸಾಗರವೇ ಚಿಂತೇಲಿ ಇರುವಾಗ
ನೂರಾರು ಊರುಗಳಲ್ಲಿ ಓಡಾಡೋ ಬೀದಿಗಳಲ್ಲಿ
ಈ ಜನ ಸಾಗರವೇ ಚಿಂತೇಲಿ ಇರುವಾಗ
ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಬಾರೋ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಹೇ.. ಯು... ಯ್ಯಾ ವಾಟ್ ಇಸ್ ಇಟ್ ಆಯ್ ಹೇಟ್ ಯು
ಅಹ್ಹಹಾ ಇಸ್ ಇಟ್
ಹೇ.. ಯು... ಆಯ್ ಪಂಚ್ ಯು .. ಡಿಶ್ಯುಮ
ನಾ ಎದ್ದರೇ... ನೀ ಬಿಳುವೇ
ನಾ ಗೆದ್ದರೇ ನೀ ಸೊಲುವೇ
ಲಾಲಾ ಲಾಲಾ ಲಾಲಾ ಲ್ಲ ಲ್ಲ ಲ್ಲ ಲ್ಲ ಲ್ಲಲ್ಲ
ಲಲಲಲಲಲಲದಗದಗದಗಾಗಗ
ಲಲಲಲಲಲಲದಗದಗದಗಾಗಗ
ನ್ಯಾಯಪೀಠಗಳಲ್ಲಿ ಅನ್ಯಾಯದ ವಾದಗಳಲ್ಲಿ
ಜಯ ಸಿಗದೇ ಜನರು ಚಿಂತೇಲಿ ಇರುವಾಗ ಅಹಹಹಾ
ಜಯ ಸಿಗದೇ ಜನರು ಚಿಂತೇಲಿ ಇರುವಾಗ ಅಹಹಹಾ
ನ್ಯಾಯಪೀಠಗಳಲ್ಲಿ ಅನ್ಯಾಯದ ವಾದಗಳಲ್ಲಿ
ಜಯ ಸಿಗದೇ ಜನರು ಚಿಂತೇಲಿ ಇರುವಾಗ
ಜಯ ಸಿಗದೇ ಜನರು ಚಿಂತೇಲಿ ಇರುವಾಗ
ಅರೇ ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಬಾರೋ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಹೇ.. ಯು... ಆಯ್ ಥಿಂಕ್ ಅಯ್ ವಿಲ್ ನ್ಯಾಶ್ ಯು
ಹೇ.. ಯು... ಆಹ್ಹಹ ಆಯ್ ವಿಲ್ ಟೀಚ್ ಯು ಯ್ಯಾ..
ನೀ ಇದ್ದರೇ ನಾ ಕುಣಿಯುವೇ
ನಾ ಕುಣಿದರೇ ನೀ ಸಾಯುವೇ
ಲಾಲಾ ಲಾಲಾ ಲಾಲಾ ಲ್ಲ ಲ್ಲ ಲ್ಲ ಲ್ಲ ಲ್ಲಲ್ಲ
ಲಲಲಲಲಲಲಜುಗೂ ಜುಗೂಜುಗೂಜುಗೂ
ಲಲಲಲಲಲಲಜುಗೂ ಜುಗೂಜುಗೂಜುಗೂ
ನಡುಗೋ ರಾತ್ರಿಗಳಲ್ಲಿ ಕೊಲೆ ಮಾಡೋ ಢಾಕುಗಳಿಲ್ಲಿ
ಒಳ ಒಳಗೇ ದೇವರು ಚಿಂತೆಲಿ ಇರುವಾಗ
ಅರೇ ಬಾರೇ ಪ್ರೀತಿ ಮಾಡುವಾ ಕಮಾನ್ ಪ್ರೇಮ ಗೀತೆ ಹಾಡುವಾ
ಬಾರೋ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಅರೇ ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಬಾರೋ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
*********************************************************************************
*********************************************************************************
ಮುದ್ದಿನ ಗಿಣಿ ಮುತ್ತಿನ ಖನಿ ತಾರ ರರರರ
ಸುಳ್ಳಿನ ಗಣಿ ಹಳೆಯ ಕಣಿ ಹೂಂಹಹಹಹಹ
*********************************************************************************
ಸಾರಿ ಭಾಮ ಕೊಡಲಾರೆ
ಸಾಹಿತ್ಯ : ಹಂಸಲೇಖ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ & ಲತಾ ಹಂಸಲೇಖ
ಗಂಡು : Hai Friends !! ಕೋರಸ್ : Hai! Hai!
ಗಂಡು : Hey What Do you want??
ಕೋರಸ್ : Song!!
ಗಂಡು : ದಾ ದ ದ ರಿ ನ
ಕೋರಸ್ : Oh No!
ಗಂಡು : ತಂದಾನಿ ತಂದಾನಿ ನ ನ ತಾನಿನೋ
ಕೋರಸ್ : Oh No!
ಗಂಡು : You dont want a Song! ha
ಕೋರಸ್ : We want song with Dance
ಗಂಡು : Hey You
ಹೆಣ್ಣು : I want your Love
ಗಂಡು :Then sing with me
ಗಂಡು : Hey What Do you want??
ಕೋರಸ್ : Song!!
ಗಂಡು : ದಾ ದ ದ ರಿ ನ
ಕೋರಸ್ : Oh No!
ಗಂಡು : ತಂದಾನಿ ತಂದಾನಿ ನ ನ ತಾನಿನೋ
ಕೋರಸ್ : Oh No!
ಗಂಡು : You dont want a Song! ha
ಕೋರಸ್ : We want song with Dance
ಗಂಡು : Hey You
ಹೆಣ್ಣು : I want your Love
ಗಂಡು :Then sing with me
ಗಂಡು : ಸ ರಿ ಗ ಮ ಕೋರಸ್ : ಸ ರಿ ಗ ಮ
ಗಂಡು : ಪ ಮ ಗ ರಿ ಕೋರಸ್ : ಪ ಮ ಗ ರಿ
ಗಂಡು & ಕೋರಸ್ : ಸ ರಿ ಸ ರಿ ಸಾರಿ ಸಾರಿ ಸ್ಯಾರಿ ಸ್ಯಾರಿ
ಗಂಡು : Sorry ಭಾಮ ಕೊಡಲಾರೆ ಈ ಲವ್ ಲವ್
Sorry ಭಾಮ ಕೊಡಲಾರೆ ಈ ಲವ್ ಲವ್
ಗಂಡು : ಪ ಮ ಗ ರಿ ಕೋರಸ್ : ಪ ಮ ಗ ರಿ
ಗಂಡು & ಕೋರಸ್ : ಸ ರಿ ಸ ರಿ ಸಾರಿ ಸಾರಿ ಸ್ಯಾರಿ ಸ್ಯಾರಿ
ಗಂಡು : Sorry ಭಾಮ ಕೊಡಲಾರೆ ಈ ಲವ್ ಲವ್
Sorry ಭಾಮ ಕೊಡಲಾರೆ ಈ ಲವ್ ಲವ್
ಸಾರಿ ಭಾಮ ಕೊಡಲಾರೆ ಈ ಲವ್ ಲವ್
ಸ್ಯಾರಿ ಭಾಮ ಕೊಡಲಾರೆ ಈ ಲವ್ ಲವ್
ಸರಸಿಜನ ನೀ ನೊಡದೆ ರಘುವರನ ನೀ ಕೂಗದೆ
ಪ್ರಿಯಸಖನ ಬಳಿಬಾರದೆ ಈ ಪ್ರಿಯಕರನ ಜೊತೆ ಸೇರದೆ
ತನುಮನ ನೀಡದೆ ಸರಸವನಾಡದೆ ಕೊಡು ಕೊಡು ಎನುತಿಹ ಹುಡುಗಿಯ ಬಿಡು ಬಿಡು
ಸಾರಿ ಭಾಮ ಕೊಡಲಾರೆ ಈ ಲವ್ ಲವ್
ಸ್ಯಾರಿ ಭಾಮ ಕೊಡಲಾರೆ ಈ ಲವ್ ಲವ್! ಲವ್..
ಕೋರಸ್ : ಲ ಲ ಲ ಲ ಲೆ ಲಾ ಲ ಲ ಲಾ ಲ ಲ ಲ ಲ ಲ ಲ ಲೆ ಲಾ ಲ ಲ ಲಾ ಲ ಲ

ಗಂಡು : ಉದಯ ಎದ್ದಾಗ, 1 2 3 4 ಹೃದಯಕೆ ವ್ಯಾಯಮ
ಕೈ ಕೈ ಬೀಸಿದರೆ ಜುಂ ಜುಂ ಎನ್ನಿಸದೆ
ಹೊಸತು ಈ ಯೋಗ, 1 2 3 4 ತಡೆಯಲು ಹೀ ಪ್ರೇಮ
ಮೈ ಮೈ ಬಾಗಿದರೆ ಜುಂ ಜುಂ ಎನ್ನಿಸದೆ
ಹೊ ದೇಹದ ಭಾರ ಹೊಹಿತು ನೊಡು
ಹೃದಯದ ಭಾರ ಹೋಗದು ನೊಡು
ತನುಮನ ನೀಡದೆ ಸರಸವನಾಡದೆ ಕೊಡು ಕೊಡು ಎನುತಿಹ ಹುಡುಗಿಯ ಬಿಡು ಬಿಡು
ಸಾರಿ ಭಾಮ ಕೊಡಲಾರೆ ಈ ಲವ್ ಲವ್
ಸ್ಯಾರಿ ಭಾಮ ಕೊಡಲಾರೆ ಈ ಲವ್ ಲವ್! ಲವ್..
ಕೈ ಕೈ ಬೀಸಿದರೆ ಜುಂ ಜುಂ ಎನ್ನಿಸದೆ
ಹೊಸತು ಈ ಯೋಗ, 1 2 3 4 ತಡೆಯಲು ಹೀ ಪ್ರೇಮ
ಮೈ ಮೈ ಬಾಗಿದರೆ ಜುಂ ಜುಂ ಎನ್ನಿಸದೆ
ಹೊ ದೇಹದ ಭಾರ ಹೊಹಿತು ನೊಡು
ಹೃದಯದ ಭಾರ ಹೋಗದು ನೊಡು
ತನುಮನ ನೀಡದೆ ಸರಸವನಾಡದೆ ಕೊಡು ಕೊಡು ಎನುತಿಹ ಹುಡುಗಿಯ ಬಿಡು ಬಿಡು
ಸಾರಿ ಭಾಮ ಕೊಡಲಾರೆ ಈ ಲವ್ ಲವ್
ಸ್ಯಾರಿ ಭಾಮ ಕೊಡಲಾರೆ ಈ ಲವ್ ಲವ್! ಲವ್..
ಹೆಣ್ಣು : ನಿನ್ನ ಕಣ್ಣೊಟ, ಗಂಡು : 1 2 3 4 ಎನ್ನುತ ಕರೆಯುತಿದೆ
ಚೊಮೆ ಚೊಮೆ ಎನ್ನುತಿದೆ
ಚೊಮೆ ಚೊಮೆ ಎನ್ನುತಿದೆ
ಕೋರಸ್ : ಲ ಲ ಲಾ ಲ ಲ
ಹೆಣ್ಣು : ನಿನ್ನ ಹುಸಿರಾಟ, ಗಂಡು : 1 2 3 4 ಏರುತ ಇಳಿಯುತಿದೆ
ಢವ್ ಢವ್ ಎನ್ನುತಿದೆ
ಹೆಣ್ಣು : ನಿನ್ನ ಹುಸಿರಾಟ, ಗಂಡು : 1 2 3 4 ಏರುತ ಇಳಿಯುತಿದೆ
ಢವ್ ಢವ್ ಎನ್ನುತಿದೆ
ಕೋರಸ್ : ಲ ಲ ಲಾ ಲ ಲ
ಹೆಣ್ಣು : ನಾನು ನಿನ್ನೊಳಗೆ ನೀನು ನನ್ನೊಳಗೆ
ಕೊರೆವ ಹೀ ಚಳಿಗೆ ಸೇರೊ ಹೀ ಗಳಿಗೆ
ತನುಮನ ನೀಡದೆ ಸರಸವನಾಡದೆ ನಾಚಿಕೆ ಬಿಡುತಿಹ ಹುಡುಗನ ಬಿಡು ಬಿಡು
ಸಾರಿ ರಾಮ ಕೊಡಲಾರೆ ಈ ಲವ್ ಲವ್
ಸಾರಿ ರಾಮ ಕೊಡಲಾರೆ ಈ ಲವ್ ಲವ್
ಕೋರಸ್ : ಲವ್ ಲವ್ ಲವ್ ಲವ್ ಲವ್ ಲವ್ ಲವ್...
ಕೊರೆವ ಹೀ ಚಳಿಗೆ ಸೇರೊ ಹೀ ಗಳಿಗೆ
ತನುಮನ ನೀಡದೆ ಸರಸವನಾಡದೆ ನಾಚಿಕೆ ಬಿಡುತಿಹ ಹುಡುಗನ ಬಿಡು ಬಿಡು
ಸಾರಿ ರಾಮ ಕೊಡಲಾರೆ ಈ ಲವ್ ಲವ್
ಸಾರಿ ರಾಮ ಕೊಡಲಾರೆ ಈ ಲವ್ ಲವ್
ಕೋರಸ್ : ಲವ್ ಲವ್ ಲವ್ ಲವ್ ಲವ್ ಲವ್ ಲವ್...
*********************************************************************************
ಮುದ್ದಿನ ಗಿಣಿ
ಸಾಹಿತ್ಯ: ಹಂಸಲೇಖ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ &
ಮಂಜುಳಾ ಗುರುರಾಜ್
ಮಂಜುಳಾ ಗುರುರಾಜ್
ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯ್ತು
ಪ್ರೇಮದ ಹೊರಗಡೆ ನೂರು ಕೆಲಸ ಪ್ರತಿ ನಿಮಿಷ
ಹೀಗೆಯೆ ನಡೆದರೆ ಬರಿ ವಿರಸ ವಿರಸ
ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯ್ತು
ಪ್ರೇಮದ ಹೊರಗಡೆ ನೂರು ಕೆಲಸ ಪ್ರತಿ ನಿಮಿಷ
ಹೀಗೆಯೆ ನಡೆದರೆ ಬರಿ ವಿರಸ ವಿರಸ
ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಸೋಪು ಹಾಕುವೆ ಮೋರೆ ತೊಳೆಯುವೆ ಕೋಪ ತೊಳೆದು ಹೊರ ಬಾರೆ
ಸೀರೆ ತೊಡಿಸುವೆ ನೆರಿಗೆ ಮಡಿಸುವೆ ನಗುವ ಹೂವ ಮುಡಿ ಬಾರೆ ಬಾರೆ
ಎಲ್ಲಾ ಸಾರಿಸಿ ಅಟ್ಟ ಏರಿಸಿ ಆಸೆ ಪಾಸೆಗಳ ಮಾಡಿ
ದಿನ ಕಾಯಿಸಿ ನನ್ನ ನೋಯಿಸಿ ನಗುವೆ ಹೋಗು ದಯಮಾಡಿ
ಆ..... ಹಸಿದಾಗವು ಊಟವೇ ಟೇಸ್ಟು ಕಾದಾಗ ಪ್ರೇಮವೇ ಗ್ರೇಟು
ಸಮಯಕ್ಕೆ ಆಗದವ ವೇಸ್ಟು ನಿಲ್ಸಪ್ಪ ನಿನ್ನ ಹಳೇ ಪ್ಲೇಟು
ಸೋತರು ಮುನಿಸೇ..ನಾ ಕೃಷ್ಣನ ವರಸೇ.....ನಾ
ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯ್ತು
ಹಹಹಹಹ

ಸೋಲೋ ಕೇಸನು ಚಾಲೂ ಮಾಡಿಸಿ ಗೆಲ್ಲಿಸುವುದು ನನ್ನ ವಾದ
ಗೆಲ್ಲೋ ಚಾನ್ಸನು ಗೋತಾ ಮಾಡಿಸೊ ನಿನಗೆ ಶರಣು ನಾ ಸೀದಾ ದಾದಾ
ಹುಬ್ಬು ಹಾರಿಸಿ ಊರ ಮೇಯಿಸಿ ಕರಿಯ ಕೋಟಿನಲಿ ಮೆರೆವೆ ಹೇ..
ನಿನ್ನ ಹೆಣ್ಣಿನ ನಿನ್ನಕಣ್ಣಿನ ಪ್ರೇಮವನ್ನೆ ನೀ ಮರೆವೆ
ಹಾ...ಹಾ....ನನ್ನ ಪ್ರಾಣ ನಿನ್ನ ಕೈಯಲ್ಲಿ ನಿನ್ನ ಪ್ರಾಣ ನನ್ನ ಕೋಟಲ್ಲಿ
ನಾ ವಿರಹ ಕೋಟೆಗೆ ಡೈಲಿ ನನ್ನ ಮರೆತೆ ನೀನು ಕೋಟ೯ಲ್ಲಿ
ಸೋತರು ಮುನಿಸೇ.....ನಾ
ಕೃಷ್ಣನ ವರಸೇ.....ನಾ
ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯ್ತು
ಪ್ರೇಮದ ಹೊರಗಡೆ ನೂರು ಕೆಲಸ ಪ್ರತಿ ನಿಮಿಷ
ಹೀಗೆಯೆ ನಡೆದರೆ ಬರಿ ವಿರಸ ವಿರಸ
ಗೆಲ್ಲೋ ಚಾನ್ಸನು ಗೋತಾ ಮಾಡಿಸೊ ನಿನಗೆ ಶರಣು ನಾ ಸೀದಾ ದಾದಾ
ಹುಬ್ಬು ಹಾರಿಸಿ ಊರ ಮೇಯಿಸಿ ಕರಿಯ ಕೋಟಿನಲಿ ಮೆರೆವೆ ಹೇ..
ನಿನ್ನ ಹೆಣ್ಣಿನ ನಿನ್ನಕಣ್ಣಿನ ಪ್ರೇಮವನ್ನೆ ನೀ ಮರೆವೆ
ಹಾ...ಹಾ....ನನ್ನ ಪ್ರಾಣ ನಿನ್ನ ಕೈಯಲ್ಲಿ ನಿನ್ನ ಪ್ರಾಣ ನನ್ನ ಕೋಟಲ್ಲಿ
ನಾ ವಿರಹ ಕೋಟೆಗೆ ಡೈಲಿ ನನ್ನ ಮರೆತೆ ನೀನು ಕೋಟ೯ಲ್ಲಿ
ಸೋತರು ಮುನಿಸೇ.....ನಾ
ಕೃಷ್ಣನ ವರಸೇ.....ನಾ
ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯ್ತು
ಪ್ರೇಮದ ಹೊರಗಡೆ ನೂರು ಕೆಲಸ ಪ್ರತಿ ನಿಮಿಷ
ಹೀಗೆಯೆ ನಡೆದರೆ ಬರಿ ವಿರಸ ವಿರಸ
ಮುದ್ದಿನ ಗಿಣಿ ಮುತ್ತಿನ ಖನಿ ತಾರ ರರರರ
ಸುಳ್ಳಿನ ಗಣಿ ಹಳೆಯ ಕಣಿ ಹೂಂಹಹಹಹಹ
*********************************************************************************
No comments:
Post a Comment