Saturday, September 8, 2018

ಶ್ರೀ ಮಂಜುನಾಥ (2001)



ಆನಂದ.. ಪರಮಾನಂದ..

ಚಲನಚಿತ್ರ: ಶ್ರೀ ಮಂಜುನಾಥ (2001)
ಸಾಹಿತ್ಯ: ಹಂಸಲೇಖ 
ಸಂಗೀತ: ಹಂಸಲೇಖ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ 
ನಿರ್ದೇಶನ: ಕೆ. ರಾಘವೇಂದ್ರ ರಾವ್ 
ನಟನೆ: ಚಿರಂಜೀವಿ, ಅರ್ಜುನ್ ಸರ್ಜಾ, ಅಂಬರೀಶ್,
ಮೀನಾ, ಸೌಂದರ್ಯ, ಸುಮಲತಾ 


ಆನಂದ.. ಪರಮಾನಂದ.... ಪರಮಾನಂದ....ll
ತಾಯಿ ತಂದ ಜನುಮದಿಂದ ಜನುಮಾನಂದ...
ಗುರುವು ತಂದ ಪುಣ್ಯದಿಂದ ಜಗದಾನಂದಾ.....
ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ....

ಆನಂದಾ ಪರಮಾನಂದ...11ಪll

ಬಾಳಿನ ಜೊತೆಬಂದ ಸಕಲಕೂ ಸಮನಾದ
ಮಡದಿಯ ನೆರಳಿಂದ ಧರ್ಮಾನಂದ...
ಹ್ರದಯದ ನೋವನ್ನು..ಪ್ರೀತಿಯ ಸುಧೆ ಮಾಡಿ
ನಾಲ್ವರ ನಗಿಸುವುದೆ ಭವ್ಯಾನಂದ...
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ......
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ...
ಗುರುವು ತಂದ ಪುಣ್ಯದಿಂದ ಜನುಮಾನಂದ..
ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ....
ಆನಂದಾ ಪರಮಾನಂದ...11ಪll


ವಂಶದ ಲತೆಯಲ್ಲಿ ವಂಶದ ಸುಮವಾಗಿ
ಅರಳುವ ಮಗನಿಂದ ಮಧುರಾನಂದ...
ಬೆಳೆಯುವ ಶಶಿಯಂತೆ ಮಗನು ಮೆರೆದಾಗ
ಹೆತ್ತವರೊಡಲಲ್ಲಿ ಸ್ವರ್ಗಾನಂದ...
ದಾನ.. ಧರ್ಮಗಳ ಬಲದಲ್ಲಿ ಆ ಮಗನು.....
ದಾನ... ಧರ್ಮಗಳ ಬಲದಲ್ಲೇ..
ಆ ಮಗನು ನೂರು ಕಾಲ ಬಾಳಿದಾಗ ಪುಣ್ಯಾನಂದ...
ನಾವು ತಂದ ಪುಣ್ಯದಲ್ಲೆ ನಮಗಾನಂದ.. ನಿಸರಿ ಸರಿಗ....
ಮಮರಿಸ ನಿಸರಿಸ ದನಿಪಮ ಗಮರಿಸ....
ಆನಂದಾ ಪರಮಾನಂದ...11ಪll

********************************************************************************

ತನುವಿನ ಮನೆಗೆ ಬಾ

ಸಾಹಿತ್ಯ: ಸಾಯಿ ಸಂಕೀರ್ತಿ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ  


ಬಾಳೆಲೆಯಲೀ....ಪ್ರಾಣ ಬಡಿಸಿದೆ...
ಉಣ ಬಾರೋ ಜವರಾಯಾ....ಈಶ್ವರ...
ತನುವಿನ ಮನೆಗೆ ಬಾ ಅತಿಥಿ..
ಬಾ ಅತಿಥಿ..ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ..
ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ..ಬಾ..ಅತಿಥಿ..
ಒಲೆಯ ದೇಹ ಕೆಲವು ಸೌದೆ
ಹೃದಯ ಪಾತ್ರೆ ನೆತ್ತರೊಡನೆ ಆತ್ಮ ದಿನಸಿ...
ತಾನೇ ಕುದಿದು ತಾನೇ ಉಕ್ಕಿ
ತಾನೇ ಬಸಿದು ತಾನೇ ಆದ ಆತ್ಮ ಭಕ್ಷ್ಯ...

ಉಂಡರೆ ತೇಗುವೆ ಶಿವನೆದೆ ಸಾಗುವೆ..
ಬಾಲೆಳೆಯಲಿ..ಪ್ರಾಣ ಬಿಸಿಯಿದೆ...
ಉಣ ಬಾರೋ ಜವರಾಯ....ಹರ..
ತನುವಿನ ಮನೆಗೆ ಬಾ ಅತಿಥಿ..
ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ...ಬಾ ಅತಿಥಿ...

ಬಂಧ ಕಿತ್ತು ಭಕ್ತಿಯಿತ್ತು ಬಂದನಂತೆ
ಬುಜದಿ ಹೊತ್ತು ಹೋಗು ತಂದೆ..
ಪಾಪ ಪುಣ್ಯ ಲೆಕ್ಕ ನೋಡಿ ಶೂನ್ಯದಲ್ಲಿ
ಬೆಳೆಯ ನೀಡಿ ಹರಸು ತಂದೆ.
ಲಾಲಿಯ ರೂಪವೇ ಪಾಶದ ವೇಷವೆ..
ಬಾಲೆಳೆಯಲಿ...ಪ್ರಾಣ ಬಡಬಡಿಸಿದೆ...
ಉಣ ಬಾರೋ ಜವರಾಯ.....ಶಂಕರ....
ತನುವಿನ ಮನೆಗೆ ಬಾ ಅತಿಥಿ..
ಬಾ ಅತಿಥಿ..ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ..
ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ...ಹ್ಹ್ ಹ್ಹ್..ಬಾ ಅತಿಥಿ...



********************************************************************************

ಓಂ ಮಹಾ ಪ್ರಾಣ ದೀಪಂ

ಕರ್ತೃ: ಶ್ರೀ ವೇದವ್ಯಾಸ 
ಗಾಯಕರು: ಶಂಕರ್ ಮಹಾದೇವನ್  


ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ
ಮಹುಕಾರ ರೂಪಂ ಶಿವಂ ಶಿವಂ
ಮಹಾ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂ 
ಮಹಾಕಾಡ ತಿಮಿರಾಂತಕಂ ಸೌರಗಾತ್ರಂ
ಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂ
ಭವಾನೀ ಸಮೇತಂ ಭಜೆ ಮಂಜುನಾಥಂ 

ಓಂ ಓಂ ಓಂ ನಮಃ ಶಂಕರಾಯಚ
ಮಯಸ್ಕರಾಯಚ ನಮಃ ಶಿವಾಯಚ
ಶಿವತರಾಯಚ ಭವಹರಾಯಚ 
ಮಹಾ ಪ್ರಾಣ ದೀಪಂ ಶಿವಂ ಶಿವಂ
ಭಜೆ ಮಂಜುನಾಥಂ ಶಿವಂ ಶಿವಂ 

ಅದ್ವೈತ ಭಾಸ್ಕರಂ ಅರ್ಧನಾರೀಶ್ವರಂ
ಹೃದಶಹೃದಯಂಗಮಂ
ಚಥುರುದದಿ ಸಂಗಮಂ
ಪಂಚಭೂಥಾತ್ಮಕಂ ಶತ್ ಶತ್ರು ನಾಶಕಂ
ಸಪ್ತ ಸ್ವರೇಶ್ವರಂ ಅಷ್ಟ ಸಿದ್ಧೀಶ್ವರಂ
ನವರಸ ಮನೋಹರಂ ದಶ ದಿಷಾಸು ವಿಮಲಂ
ಏಕಾದಶೂಜ್ವಲಂ ಏಕನಾಥೇಶ್ವರಂ
ಪ್ರಸ್ತುತಿವ ಶಂಕರಂ ಪ್ರಣತ ಜನ ಕಿಂಕರಂ
ದುರ್ಜನ ಭಯಂಕರಂ ಸಜ್ಜನ ಶುಭಂಕರಂ 

ಭಾಣಿ ಭವ ಥಾರಕಂ ಪ್ರಕೃತಿ ಹಿತಕಾರಕಂ
ಭುವನ ಭವ್ಯಭವನಾಯಕಂ ಭಾಗ್ಯಾತ್ಮಕಂ ರಕ್ಷಕಂ 

ಈಶಂ ಸುರೇಶಂ ಋಶೇಷಂ ಪರೇಶಂ ನಟೇಶಂ
ಗೌರೀಶಂ ಗಣೇಶಂ ಭೂತೇಶಂ
ಮಹಾ ಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ
ಮಹಾ ಹರ್ಷ ವರ್ಷಂ ಪ್ರವರ್ಷಂ ಸುಶೀರ್ಷಂ 

ಓಂ ನಮೋಃ ಹರಾಯಚ ಸ್ಮರ ಹರಾಯಚ
ಪುರ ಹರಾಯಚ ರುದ್ರಾಯಚ ಭಧ್ರಾಯಚ
ಇಂದ್ರಾಯಚ ನಿತ್ಯಾಯಚ ನಿರ್ಮಿತ್ತಾಯಚ 

ಮಹಾ ಪ್ರಾಣ ದೀಪಂ ಶಿವಂ ಶಿವಂ ಭಜೆ
ಮಂಜುನಾಥಂ ಶಿವಂ ಶಿವಂ 
ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂ ಡಂ
ಡ ಡಂಕಾದಿನಾಧನವ ತಾಂಡವ ಡಂಬರಂ
ತದ್ದಿಮ್ಮಿ ತಕದಿಮ್ಮಿ ದಿದ್ದಿಮ್ಮಿ ದಿಮಿದಿಮ್ಮಿ
ಸಂಗೀತ ಸಾಹಿತ್ಯ ಸುಮಕಮಲ ಬಂಭರಂ 

ಓಂಕಾರ ಹ್ರೀಂಕಾರ ಶ್ರೀಂಕಾರ ಐಂಕಾರ
ಮಂತ್ರ ಬೀಜಾಕ್ಷರಂ ಮಂಜುನಾಥೇಶ್ವರಂ
ಋಗ್ ವೇದ ಮಾಧ್ಯಂ ಯಜುರ್ವೇದ ವೇಧ್ಯಂ
ಸಾಮ ಪ್ರತೀತಂ ಅಥರ್ವ ಪ್ರಸಾಸಂ
ಪುರಾಣೇತಿಹಾಸ ಪ್ರಸಿದ್ಧಂ ವಿಶುದ್ಧಂ ಪ್ರಪಂಚೈಕ್ಯ ಸೂತ್ರಂ
ವಿಬುದ್ಧಂ ಸುಸಿದ್ಧಂ ನಕಾರಂ ಮಕಾರಂ
ಸಿಕಾರಂ ವಕಾರಂ ಯಕಾರಂ
ನಿರಾಕಾರ ಸಾಕಾರ ಸಾರಂ
ಮಹಾಕಾಲ ಕಾಲಂ ಮಹಾ ನೀಲ ಕಂಠಂ
ಮಹಾ ನಂದ ನಂದಂ ಮಹಾತ್ಕಾಟಹಾಸಂ
ಜಟಾಜೂಟ ರಂಗೈಕ ಗಂಗಾ ಸುಚಿತ್ರಂ
ಜ್ವಲ ಉಗ್ರ ನೇತ್ರಂ ಸುಮಿತ್ರಂ ಸುಗೋತ್ರಂ
ಮಹಾಕಾಷಭಾಸಂ ಮಹಾ ಭಾನುಲಿಂಗಂ
ಮಹಾ ವರ್ತ್ರು ವರ್ಣಂ ಸುವರ್ಣಂ ಪ್ರವರ್ಣಂ 

ಸೌರಾಷ್ಟ್ರ ಸುಂದರಂ ಸೌಮನಾಥೇಶ್ವರಂ
ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ
ಉಜ್ಜೈನಿ ಪುರ ಮಹಾ ಕಾಳೇಶ್ವರಂ
ವೈದ್ಯನಾಥೇಶ್ವರಂ ಮಹಾಭೀಮೇಶ್ವರಂ
ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ
ಕಾಶಿ ವಿಶ್ವೇಷ್ವರಂ ಪರಂವಿಶ್ವೇಷ್ವರಂ
ತ್ರ್ಯಂಭಕಾದೀಶ್ವರಂ ನಾಗಲಿಂಗೇಶ್ವರಂ
ಶ್ರೀ ಕೇದಾರಲಿಂಗೇಶ್ವರಂ
ಅಗ್ನಿಲಿಂಗಾತ್ಮಕಂ ಜೋತಿ ಲಿಂಗಾತ್ಮಕಂ
ವಾಯುಲಿಂಗಾತ್ಮಕಂ ಆತ್ಮ ಲಿಂಗಾತ್ಮಕಂ
ಅಖಿಲ ಲಿಂಗಾತ್ಮಕಂ ಅಗ್ನಿ ಸೋಮಾತ್ಮಕಂ 

ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ
ಅಮೋಘಂ ಅಪೂರ್ವಂ ಅನಂತಂ ಅಖಂಡಂ 

ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ
ಅಮೋಘಂ ಅಪೂರ್ವಂ ಅನಂತಂ ಅಖಂಡಂ 

ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ 

ಓಂ ನಮಃ ಸೋಮಾಯಚ ಸೌಮ್ಯಾಯಚ
ಭವ್ಯಾಯಚ ಭಾಗ್ಯಾಯಚ ಶಾಂತಾಯಚ
ಶೌರ್ಯಾಯಚ ಯೋಗಾಯಚ ಭೋಗಾಯಚ
ಕಾಲಾಯಚ  ಕಾಂತಾಯಚ ರಂಯಾಯಚ
ಘಂಯಾಯಚ ಈಶಾಯಚ ಶ್ರೀಶಾಯಚ
ಶರ್ವಾಯಚ ಸರ್ವಾಯಚ

*********************************************************************************

No comments:

Post a Comment