ನಿರ್ದೇಶನ: ಮೋಹನ್-ಮಂಜು
ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ನಟನೆ: ವಿ. ರವಿಚಂದ್ರನ್, ಬಿಂದಿಯಾ
ಓ.. ಜೋ ಓಹೋ ಹೋ ಹೋ
ಜೋ ಜೋ ಜೋ ಜೋ ಜೋ
ಹ ಹ ಹ ಹ...ಉಲ್ ಉಲ್ ಉಲ್
ಹ ಹ ಹ ಹ...ಉಲ್ ಉಲ್ ಉಲ್
ಉಲ್ ಉಲ್ ಉಲ್ ಉ ಉ ಉ ಉ
ಹೇ ಇದೇನು ಲಾಲಿ ಹಾಡ ಇಲ್ಲ ಜಾಲಿ ಹಾಡ
ನಮ್ಮೂರ್ ನಲ್ಲಿ ಲಾಲಿ ಹಾಡ್ ಇದೆ
ಬ್ಯಾಡ ಅಂದ್ರೆ ನೀನೆ ಬಂದು ತಟ್ ಮಲಗ್ಸು
ನೀನೆ ಹಾಡ್ಕೊ ನೀನೆ ತಟ್ಕೋ
ಲಾಲಲಾಲಲಾಲಲಾಲಲಾಲಲಾ
ಲಾಲಲಾಲಲಾಲಲಾಲಲಾಲಲಾ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ
ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ
ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ
ಬಿಟ್ಟು ಬಂದೆ ನಾನು ನನ್ನ ಹಾಸಿಗೆ
ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡಾ
ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡಾ
ಕೃಷ್ಣ ಕಥೆ ಬೇಡ ಬೇಡ ಅನ್ನಬೇಡ
ಕಾಯಿ ಕಾಯಿ ನುಗ್ಗೆ ಕಾಯಿ ಮಹಿಮೆಗೆ
ಹಾ ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ
ಯಾಕೆ ಕುಕ್ಕಿ ನೋಡುತಿ ಹ..
ಯಾಕೆ ಮ್ಯಾಲೆ ಬಿಳುತಿ ಹ..
ಬುರುಡೆ ಕೆಟ್ಟರೆ ಕೆಲಸ ಕೆಡುತದೆ
ಬುರುಡೆ ಕೆಟ್ಟರೆ ಕೆಲಸ ಕೆಡುತದೆ
ಯಾಕೋ ಬೆಚ್ಚಿ ಬೆದರುತಿ ಹ..
ಯಾಕೋ ಕಯಿ ಕಸರುತಿ ಹ..
ಯಾಕೋ ಕಯಿ ಕಸರುತಿ ಹ..
ಮನಸು ಕೊಟ್ಟರೆ ಮಯಿ ಚಳಿಯು ಬಿಡುತದೆ
ಕೃಷ್ಣ ಕಥೆಯಾ ಹೇಳು ಬಾರಯ್ಯ
ಬ್ರಹ್ಮಚಾರಿ ವಿಧುರನಾ ಮಂಚದಲ್ಲಿ
ಕೃಷ್ಣ ಕಥೆಯಾ ಹೇಳು ಬಾರಯ್ಯ
ಬ್ರಹ್ಮಚಾರಿ ವಿಧುರನಾ ಮಂಚದಲ್ಲಿ
ಕೊನೆವರೆಗೂ ರಾಮಚಂದ್ರನಾ
ಏಯ್ ಉಪದೇಶ ಮಾಡಬ್ಯಾಡೊವೊ
ಏಯ್ ಉಪದೇಶ ಮಾಡಬ್ಯಾಡೊವೊ
ರಾತ್ರಿಯಲ್ಲಿ ಉಪವಾಸ ಕೆಡವಬ್ಯಾಡವೊ
ಕಾಯಿ ಕಾಯಿ ನುಗ್ಗೆ ಕಾಯಿ ಮಹಿಮೆಗೆ ಆ...
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ ಹ ಹ...
ರಾಮ ಶಾಮನಾಗು ಬಾ
ರಾಮ ಭೀಮನಾಗು ಬಾ
ಬಯಕೆ ಗಣ್ಣಿಗೆ ಬ್ಯಾಡ
ಬಯಕೆ ಗಣ್ಣಿಗೆ ಬ್ಯಾಡ
ನಿದ್ದೆ ನೀಡು ಬಾ ಅ...
ಯಾಕೆ ಪ್ರಾಣ ಹಿಂಡುತಿ ಅಹ್
ಯಾಕೆ ಪ್ರಾಣ ಹಿಂಡುತಿ ಅಹ್
ಯಾಕೆ ಮೊಂಡು ಮಾಡುತಿ ಹ್
ಈಗ ಹೋಗಿ ಬಾ ಮರುಜನ್ಮದಲ್ಲಿ ಬಾ
ಈಗ ಹೋಗಿ ಬಾ ಮರುಜನ್ಮದಲ್ಲಿ ಬಾ
ಆಗ ಕೃಷ್ಣ ಕಥೆಯಾ ಹೇಳುವೆ
ಊಟಕ್ಕಿರದ ಸಂಡಿಗೆ ಹ್
ಊಟಕ್ಕಿರದ ಸಂಡಿಗೆ ಹ್
ಗಂಡತಾನೆ ಹಸಿವಾದಾಗೆಕೆ ವೈರಿಗೆ
ಸಪ್ಪೆ ತಾನೇ ವ್ರತಕೆಟ್ಟರೆ ಮೈಲಿಗೆ
ಸಪ್ಪೆ ತಾನೇ ವ್ರತಕೆಟ್ಟರೆ ಮೈಲಿಗೆ
ಕಾಯಿ ಕಾಯಿ ನುಗ್ಗೆ ಕಾಯಿ ಮಹಿಮೆಗೆ
ಅಯ್ಯೊ ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ
ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ
ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ
ಬಿಟ್ಟು ಬಂದೆ ನಾನು ನನ್ನ ಹಾಸಿಗೆ
ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡಾ
ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡಾ
ಕೃಷ್ಣ ಕಥೆ ಬೇಡ ಬೇಡ ಅನ್ನಬೇಡ
ಕಾಯಿ ಕಾಯಿ ನುಗ್ಗೆ ಕಾಯಿ ಮಹಿಮೆಗೆ ಹ ಹ ಹ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ ಏ..
*********************************************************************************
ಅಕ್ಕ ನಿನ್ ಗಂಡ
ಸಾಹಿತ್ಯ : ಹಂಸಲೇಖ
ಗಾಯಕರು: ಎಸ್.ಜಾನಕಿ ಮತ್ತು ಸಂಗಡಿಗರು
ಕೋರಸ್- ಅಕ್ಕ ನಿನ್ ಗಂಡ ಹೆಂಗಿರ ಬೇಕು
ಹೆಣ್ಣು : ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು
ಕೋರಸ್- ಓ ಓ ಓ ಓ ... ಅಕ್ಕ ನಿನ್ ಗಂಡ ಯಾರಿರಬೇಕು
ಹೆಣ್ಣು : ಶ್ರೀ ರಾಮಚಂದ್ರ ಆಗಿರಬೇಕು
ಹೆಣ್ಣು : ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು
ಕೋರಸ್- ಓ ಓ ಓ ಓ ... ಅಕ್ಕ ನಿನ್ ಗಂಡ ಯಾರಿರಬೇಕು
ಹೆಣ್ಣು : ಶ್ರೀ ರಾಮಚಂದ್ರ ಆಗಿರಬೇಕು
ಮಾತು ಬಾಣ ವಾಗಬೇಕು
ನ್ಯಾಯ ಪ್ರಾಣ ವಾಗಬೇಕು
ಕೋರಸ್- ಓ ಓ ಓ ಓ ಓ
ನ್ಯಾಯ ಪ್ರಾಣ ವಾಗಬೇಕು
ಕೋರಸ್- ಓ ಓ ಓ ಓ ಓ
ಹೆಣ್ಣು : ಹೆಣ್ಣು ನೋಡಲು ಬರುವಾಗ ಗಾಡಿಯಲ್ಲಿ ಬರಬೇಕು
ಜೊತೆಯಲಿ ಒಳ್ಳೆತನ ತರಬೇಕು
ಕಾಲು ಮೇಲೆ ಕಾಲು ಹಾಕಿ ಡೌರಿಯನ್ನು ಕೇಳಬಾರದು
ಮದುವೆಗೆ ಕಾರು ಗೀರು ಅನ್ನಬಾರದು
ಬ್ರಾಂಡಿ ವಿಸ್ಕಿ ಬೀಡಿ ಸಿಗರೇಟ್ ಮೂಸಿಯೂ ಇರಬಾರದು
ಬೆತ್ತಲೆ ಸಿನಿಮಾ ನೋಡಬಾರದು
ಮೊದಲನೇ ಲಗ್ನ ಮೊದಲ ಒಸಗೆ ನನ್ನಯ ಜೊತೆಯಲ್ಲೇ
ತಪ್ಪಿದ ಗಂಡನ ನಾ ಒಲ್ಲೆ
ಅಪ್ಪಟ ಚಿನ್ನದ ಗಂಡ ಸಿಕ್ಕಲು ನನಗೆ ಯೋಗ ಕೂಡಬೇಕು
ಗಾಳಿಯ ಗೋಪುರದಲ್ಲಿ ಅಲ್ಲಿಯವರೆಗೆ ದಿನವೂ ಕಾಯಬೇಕು

ಕೋರಸ್: ಅಕ್ಕ ನಿನ್ ಗಂಡ ಹೆಂಗಿರ ಬೇಕು
ಹೆಣ್ಣು : ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು ನೀತಿಯಾಗಿ ಬಾಳಬೇಕು
ಕೋರಸ್: ಓ ಓ ಓ ಓ ಓ
ಹೆಣ್ಣು : ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು ನೀತಿಯಾಗಿ ಬಾಳಬೇಕು
ಕೋರಸ್: ಓ ಓ ಓ ಓ ಓ
ಹೆಣ್ಣು : ತಾಳಿ ಕಟ್ಟಿ ಆದಮೇಲೆ ತಾಳುವಂತೆ ಬಯ್ಯಬೇಕು
ತಕ್ಷಣವೇ ಮುದ್ದು ಮಾಡಿ ನಗಿಸಬೇಕು
ಅಕ್ಕ ಪಕ್ಕದ ಜನರೆದುರು ನನ್ನ ಮೆಚ್ಚಿ ಕೊಳ್ಳಬೇಕು
ನಮ್ಮಿಬ್ಬರ ಊರು ನೋಡಿ ಕರಗಬೇಕು
ಸಿನಿಮಾ ಟೆಂಟು ಸಂತೆಯಲ್ಲಿ ಕೈ ಹಿಡಿದಿರಬೇಕು
ಪೋಲಿಗಳ ಕಾಟಕ್ಕೆ ಒದಿ ಬೇಕು
ತಿಂಗಳಿಗೊಮ್ಮೆ ಮೂರು ದಿನವೂ ಅಡಿಗೆಯ ಮಾಡಬೇಕು
ಅಂತವನಿಗೆ ದಾಸಿಯಾಗಬೇಕು
ಜರಿಗೆ ಯಾ ಸೀರೆಯ ಕೊಡಿಸಿ ನೆರಿಗೆ ಯಾ ಬಿಡಿಸಿ
ಅವನೇ ಉಡಿಸಬೇಕು ಮಲ್ಲಿಗೆ ದಿಂಡನು ಮುಡಿಸಿ

ಮುತ್ತನು ಸುರಿಸಿ ಬಾಗಿಲು ಮುಚ್ಚಬೇಕು
ಕೋರಸ್: ಅಕ್ಕ ನಿನ್ ಗಂಡ ಹೆಂಗಿರ ಬೇಕು
ಹೆಣ್ಣು : ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು ನೀತಿಯಾಗಿ ಬಾಳಬೇಕು
ಕೋರಸ್: ಓ ಓ ಓ ಓ ಓ ಅಕ್ಕ ನಿನ್ ಗಂಡ ಯಾರಿರಬೇಕು
ಹೆಣ್ಣು : ಶ್ರೀ ರಾಮಚಂದ್ರ ಆಗಿರಬೇಕು
ಮಾತು ಬಾಣ ವಾಗಬೇಕು ನ್ಯಾಯ ಪ್ರಾಣ ವಾಗಬೇಕು
ಕೋರಸ್ : ಓ ಓ ಓ ಓ ಓ ಅಕ್ಕ ನಿನ್ ಗಂಡ
ಪ್ರೀತಿ ಮಾಡು ತಪ್ಪೇನಿಲ್ಲ
ಸಾಹಿತ್ಯ : ಹಂಸಲೇಖ
ಗಾಯಕರು: ಕೆ.ಜೆ.ಯೇಸುದಾಸ್, ಎಸ್.ಜಾನಕಿ
ಹೆಣ್ಣು : ಪ್ರೀತಿ ಮಾಡು ತಪ್ಪೆನ್ನಿಲ್ಲ ಅಂತಾ ಎಲ್ಲಾ ಹೇಳ್ತಾರಲ್ಲ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಪ್ರೀತಿ ಮಾತು ಕೇಳಿ ತಪ್ಪು ಮಾಡಿದೆ
ಅಂದು ಕೊಂಡ ಹಾಗೆ ಇಲ್ಲಿಲ್ಲಾ ಕಟ್ಟಿಕೊಂಡ ಪುಣ್ಯಾಟವೆಲ್ಲಾ
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಪ್ರೀತಿ ಮಾತು ಕೇಳಿ ತಪ್ಪು ಮಾಡಿದೆ
ಅಂದು ಕೊಂಡ ಹಾಗೆ ಇಲ್ಲಿಲ್ಲಾ ಕಟ್ಟಿಕೊಂಡ ಪುಣ್ಯಾಟವೆಲ್ಲಾ
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಹೆಣ್ಣು : ಮರಗಿಡಕೂನೂ ಮನಸ ಉಂಟು
ನೆರಳಿರುವಾಗ ಬಯಲುಂಟು
ನಾ ಮೆಚ್ಚಿಕೊಂಡಿರೋ ನಾ
ಹಚ್ಚಿಕೊಂಡಿರೋ ದೇವರು ಕಲ್ಲಾ..
ಗಂಡು : ಎಡವಿದ ಮೇಲೆ ನೋವುಂಟು ದುಡಕಿದ ಮೇಲೆ ವ್ಯಥೆಯುಂಟು
ಸುಳ್ಳಿನ ಮಾಲೆ ಕಟ್ಟಿದ ಮ್ಯಾಲೆ ವಾಸನೇ ಇಲ್ಲಾ
ಹೆಣ್ಣು : ತೌರು ಬಿಟ್ಟ ಮೇಲೆ ಗಂಡನಲ್ಲವೇ,
ಗಂಡ ಬಿಟ್ಟ ಮೇಲೆ ಸಾವು ಅಲ್ಲವೇ
ಗಂಡು : ಇಷ್ಟವಿಲ್ಲ ಎಂದಾಗ ಹಾಡಬಾರದು,
ಪ್ರೀತಿ ಇಲ್ಲ ಎಂದಾಗ ಕೇಳಬಾರದು
ಯಾರ ಮಾತ ಕೇಳಿ ಪ್ರೀತಿ ಮಾಡಿದೆ
ಹೆಣ್ಣು : ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಗಂಡು : ಅಂದುಕೊಂಡ ಹಾಗೆ ಇಲ್ಲಿದೆಯಾ
ಹೆಣ್ಣು : ಕಟ್ಟಿಕೊಂಡ ಪುಣ್ಯಾಟ ಎಲ್ಲಾ
ಗಂಡು : ಲಾಲಿ ಲಾಲಿ ಸುವ್ವಾಲಿ ಜೋ ಜೋ

ಹೆಣ್ಣು : ಲಾಲಿ ಲಾಲಿ ಸುವ್ವಾಲಿ ಜೋ ಜೋ
ಗಂಡು : ಪ್ರೀತಿ ಮಾಡು ತಪ್ಪೆನ್ನಿಲ್ಲ ಅಂದರಿಲ್ಲಿ ಅರ್ಥ ಇಲ್ಲಾ
ಗಂಡು : ಮನಸಿಗೆ ನೋವೇ ಜೊತೆ ಇಲ್ಲ
ಬಯಕೆಗೆ ಸಾಕು ಮಿತಿ ಎಲ್ಲಿ
ಬಾ ಎಂದ ಕೂಡಲೇ ನೀಡೆಂದರಿಗಲೇ ಪ್ರೀತಿಯು ಬರದು
ಹೆಣ್ಣು : ಕರುಣೆಯ ಮೇಲೆ ಮನಸೆಲ್ಲಿ ಮರುಕದ ಮೇಲೆ ಬದುಕೆಲ್ಲ
ಮನ್ನಿಸಿಬಿಟ್ಟರೆ ಪ್ರೀತಿಯ ಕೊಟ್ಟರೇ ಚಿಂತೆಯೇ ಇರದು
ಗಂಡು : ಹೂವು ಎಂದು ತಾನಾಗಿ ಅರಳ ಬೇಕಮ್ಮಾ
ಪ್ರೀತಿ ಎಂದು ತಾನಾಗಿ ಹುಟ್ಟಬೇಕಮ್ಮಾ
ಹೆಣ್ಣು : ನನ್ನ ಎದೆ ಗೂಡಲ್ಲಿ ನೀನೇ ಮಲ್ಲಿಗೆ ಪ್ರೇಮ ಗಂಧ ನೀ ಚೆಲ್ಲು ಮೆಲ್ಲಗೆ
ಗಂಡು : ಯಾರ ಮಾತಾ ಕೇಳಿ ಪ್ರೀತಿ ಮಾಡಿದೆ
ಹೆಣ್ಣು : ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಗಂಡು : ಅಂದುಕೊಂಡ ಹಾಗೆ ಇಲ್ಲಿದೆಯಾ
ಹೆಣ್ಣು : ಕಟ್ಟಿಕೊಂಡ ಪುಣ್ಯಾಟ ಎಲ್ಲಾ
ಬಯಕೆಗೆ ಸಾಕು ಮಿತಿ ಎಲ್ಲಿ
ಬಾ ಎಂದ ಕೂಡಲೇ ನೀಡೆಂದರಿಗಲೇ ಪ್ರೀತಿಯು ಬರದು
ಹೆಣ್ಣು : ಕರುಣೆಯ ಮೇಲೆ ಮನಸೆಲ್ಲಿ ಮರುಕದ ಮೇಲೆ ಬದುಕೆಲ್ಲ
ಮನ್ನಿಸಿಬಿಟ್ಟರೆ ಪ್ರೀತಿಯ ಕೊಟ್ಟರೇ ಚಿಂತೆಯೇ ಇರದು
ಗಂಡು : ಹೂವು ಎಂದು ತಾನಾಗಿ ಅರಳ ಬೇಕಮ್ಮಾ
ಪ್ರೀತಿ ಎಂದು ತಾನಾಗಿ ಹುಟ್ಟಬೇಕಮ್ಮಾ
ಹೆಣ್ಣು : ನನ್ನ ಎದೆ ಗೂಡಲ್ಲಿ ನೀನೇ ಮಲ್ಲಿಗೆ ಪ್ರೇಮ ಗಂಧ ನೀ ಚೆಲ್ಲು ಮೆಲ್ಲಗೆ
ಗಂಡು : ಯಾರ ಮಾತಾ ಕೇಳಿ ಪ್ರೀತಿ ಮಾಡಿದೆ
ಹೆಣ್ಣು : ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಗಂಡು : ಅಂದುಕೊಂಡ ಹಾಗೆ ಇಲ್ಲಿದೆಯಾ
ಹೆಣ್ಣು : ಕಟ್ಟಿಕೊಂಡ ಪುಣ್ಯಾಟ ಎಲ್ಲಾ
ಗಂಡು : ಲಾಲಿ ಲಾಲಿ ಸುವ್ವಾಲಿ ಜೋ ಜೋ
ಹೆಣ್ಣು : ಲಾಲಿ ಲಾಲಿ ಸುವ್ವಾಲಿ ಜೋ ಜೋ
ಗಂಡು : ಪ್ರೀತಿ ಮಾಡು ತಪ್ಪೆನ್ನಿಲ್ಲ ಅಂದರಿಲ್ಲಿ ಅರ್ಥ ಇಲ್ಲಾ
*********************************************************************************
*********************************************************************************
ಸಂಕ್ರಾಂತಿ ಬಂತು
ಸಾಹಿತ್ಯ : ಹಂಸಲೇಖ
ಗಾಯಕರು ಎಸ್.ಪಿ.ಬಿ ಮತ್ತು ಎಸ್.ಜಾನಕಿ
ಹೆಣ್ಣು : ಸಂಕ್ರಾಂತಿ ಬಂತು (ರೋತ್ತೋ ರೋತ್ತೋ) ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಕೋರಸ್ : ಜುಮ್ ಜುಮ್ ಜುಮ್ ಜುಮ್ ಜುಮ್ ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್
ಗಂಡು : ಸಂಕ್ರಾಂತಿ ಬಂತು (ರೋತ್ತೋ ರೋತ್ತೋ) ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಎಳ್ಳು ಬೆಲ್ಲ (ಹೊಯ್) ಬೀರಾಯಿತು ಕೊಟ್ಟು ತಗೋ (ಹೊಯ್) ಮಾತಾಯಿತು
ಮುತ್ತಾಯಿತು (ಹೊಯ್) ಮತ್ತಾಯಿತು (ಹೊಯ್) ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ
ಕೋರಸ್ : ಜುಮ್ ಜುಮ್ ಜುಮ್ ಜುಮ್ ಜುಮ್ ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್
ಹೆಣ್ಣು : ಸಂಕ್ರಾತಿ ಬಂತು (ರೋತ್ತೋ ರೋತ್ತೋ) ಮನಸಲ್ಲಿ ಮನಸು (ಬಿತ್ತೋ ಬಿತ್ತೋ)

ಹೆಣ್ಣು : ಹದಿನಾರು ದಾಟಿದ ಎಳೇ ಮೈಯಿ ಕೇಳಿದಾ ಚೆಲುವಾ ಚೆಲುವಾ ನೀನೇನಾ
ಗಂಡು : ದಿನ ರಾತ್ರಿ ಕಾಡಿದ ಕುಡಿ ಮೀಸೆ ಕೂಗಿದ ಚೆಲುವೇ ಚೆಲುವೇ ನೀನೇನಾ
ಹೆಣ್ಣು : ಕಣ್ಣಿಗ್ಗಿಟ್ಟ ಕಪ್ಪು ಕಾಡಿಗೆ ಮೂಗಿಗಿಟ್ಟ ಕೆಂಪು ಮೂಗುತಿ ನೆಡೆಸಿದ ಹುಡುಕಾಟ ನಿನಗೇ
ಗಂಡು : ಅತ್ತ ಇತ್ತ ಆಡೋ ಮನಸು ಚಿತ್ತ ಭಂಗ ಮಾಡೋ ಕನಸು ನೆಡಿಸಿದ ಪರದಾಟ ನಿನಗೇ
ಹೆಣ್ಣು : ಮಾರಾಜ ನನ್ನ ಜೋತೆಗಾರ
ಗಂಡು : ಮಾರಾಣಿ ನನ್ನ ಜೋತೆಗಾತಿ
ಹೆಣ್ಣು : ಸುಗ್ಗಿ ಕಾಲ ಬಂತೇ
ಗಂಡು : ಸುಗ್ಗಿ ಹಾಡಿನಂತೇ
ಹೆಣ್ಣು : ನೀ ಬಂದೇ
ಗಂಡು : ನೀ ಬಂದೇ
ಹೆಣ್ಣು : ನನ್ನ ಬಾಳಿಗೇ
ಗಂಡು : ಸಂಕ್ರಾತಿ ಬಂತು (ರೋತ್ತೋ ರೋತ್ತೋ)
ಹೆಣ್ಣು : ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಗಂಡು : ಎಳ್ಳು ಬೆಲ್ಲ (ಹೊಯ್) ಬೀರಾಯಿತು
ಹೆಣ್ಣು : ಕೊಟ್ಟು ತಗೋ (ಹೊಯ್) ಮಾತಾಯಿತು
ಗಂಡು : ಮುತ್ತಾಯಿತು (ಹೊಯ್)
ಹೆಣ್ಣು : ಮತ್ತಾಯಿತು (ಹೊಯ್)
ಇಬ್ಬರು: ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ

ಗಂಡು : ಚಿತ್ತಾರ ಹಾಕುತ ರಂಗೋಲಿ ಹಾಕಿದೆ ಪ್ರೀತಿಯ ಸುಗ್ಗಿಯ ಕಣದಲ್ಲಿ
ಹೆಣ್ಣು : ಸುವ್ವಾಲಿ ಹಾಡುತ ಕೋಲಾಟ ಸಾಗಿದೇ ಪ್ರೀತಿಯ ರಾಶಿಯ ಎದುರಲ್ಲಿ
ಗಂಡು : ಓ.. ಪುಟ್ಟ ಬಾಯ್ ಕೆಂಪು ಕುಂಚಂದ ತಿದ್ದಿ ತೀಡೋ ಮುದ್ದು ಚಿತ್ರದ
ಸೊಗಸಿಗೆ ಮನ ಸೋತೇ ಮರುಳೇ
ಹೆಣ್ಣು : ಓ.. ಗಾಳಿಗಿಷ್ಟು ಜಾಗವಿಲ್ಲದೇ ಅಪ್ಪಿಕೊಳ್ಳೋ ಹಳ್ಳಿಗಂಡೆದೇ
ಗಡುಸಿಗೆ ಬೆರಗಾದೆ ಮರುಳಾ...
ಗಂಡು : ಮಾರಾಣಿ ನನ್ನ ಜೋತೆಗಾತಿ
ಹೆಣ್ಣು : ಮಾರಾಜ ನನ್ನ ಜೋತೆಗಾರ
ಗಂಡು : ಸುಗ್ಗಿ ಕಾಲದಂತೆ
ಹೆಣ್ಣು : ಸುಗ್ಗಿ ಹಾಡಿನಂತೇ
ಗಂಡು : ನೀ ಬಂದೇ
ಹೆಣ್ಣು : ನೀ ಬಂದೇ
ಗಂಡು : ನನ್ನ ಬಾಳಿಗೇ
ಹೆಣ್ಣು : ಸಂಕ್ರಾತಿ ಬಂತು (ರೋತ್ತೋ ರೋತ್ತೋ)
ಗಂಡು : ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಹೆಣ್ಣು : ಎಳ್ಳು ಬೆಲ್ಲ (ಹೊಯ್) ಬೀರಾಯಿತು
ಗಂಡು : ಕೊಟ್ಟು ತಗೋ (ಹೊಯ್) ಮಾತಾಯಿತು
ಹೆಣ್ಣು : ಮುತ್ತಾಯಿತು (ಹೊಯ್) ಮತ್ತಾಯಿತು (ಹೊಯ್)
ಇಬ್ಬರು: ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ
ಹೆಣ್ಣು : ಸುವ್ವಾಲಿ ಹಾಡುತ ಕೋಲಾಟ ಸಾಗಿದೇ ಪ್ರೀತಿಯ ರಾಶಿಯ ಎದುರಲ್ಲಿ
ಗಂಡು : ಓ.. ಪುಟ್ಟ ಬಾಯ್ ಕೆಂಪು ಕುಂಚಂದ ತಿದ್ದಿ ತೀಡೋ ಮುದ್ದು ಚಿತ್ರದ
ಸೊಗಸಿಗೆ ಮನ ಸೋತೇ ಮರುಳೇ
ಹೆಣ್ಣು : ಓ.. ಗಾಳಿಗಿಷ್ಟು ಜಾಗವಿಲ್ಲದೇ ಅಪ್ಪಿಕೊಳ್ಳೋ ಹಳ್ಳಿಗಂಡೆದೇ
ಗಡುಸಿಗೆ ಬೆರಗಾದೆ ಮರುಳಾ...
ಗಂಡು : ಮಾರಾಣಿ ನನ್ನ ಜೋತೆಗಾತಿ
ಹೆಣ್ಣು : ಮಾರಾಜ ನನ್ನ ಜೋತೆಗಾರ
ಗಂಡು : ಸುಗ್ಗಿ ಕಾಲದಂತೆ
ಹೆಣ್ಣು : ಸುಗ್ಗಿ ಹಾಡಿನಂತೇ
ಗಂಡು : ನೀ ಬಂದೇ
ಹೆಣ್ಣು : ನೀ ಬಂದೇ
ಗಂಡು : ನನ್ನ ಬಾಳಿಗೇ
ಹೆಣ್ಣು : ಸಂಕ್ರಾತಿ ಬಂತು (ರೋತ್ತೋ ರೋತ್ತೋ)
ಗಂಡು : ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಹೆಣ್ಣು : ಎಳ್ಳು ಬೆಲ್ಲ (ಹೊಯ್) ಬೀರಾಯಿತು
ಗಂಡು : ಕೊಟ್ಟು ತಗೋ (ಹೊಯ್) ಮಾತಾಯಿತು
ಹೆಣ್ಣು : ಮುತ್ತಾಯಿತು (ಹೊಯ್) ಮತ್ತಾಯಿತು (ಹೊಯ್)
ಇಬ್ಬರು: ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ
ಕೋರಸ್ : ಜುಮ್ ಜುಮ್ ಜುಮ್ ಜುಮ್ ಜುಮ್ ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್
*********************************************************************************
ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಸಾಹಿತ್ಯ : ಹಂಸಲೇಖ
ಗಾಯಕರು ಎಸ್.ಪಿ.ಬಿ. ಎಸ್.ಜಾನಕಿ
ಹೆಣ್ಣು : ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
ಗಂಡು : ದಿಲ್ಲಿ ಮೇಡಮ್ ದಿಲ್ಲಿ ಮೇಡಮ್ ಸ್ಲೇಟು ಬಳಪ ತನ್ನಿ
ಗಂಡು : ಅ ಆ ಹೆಣ್ಣು : ಅ ಆ
ಗಂಡು : ಇ ಈ ಹೆಣ್ಣು : ಇ ಈ
ಗಂಡು : ಉ ಊ ಹೆಣ್ಣು : ಉ ಊ
ಗಂಡು : ಋ ೠ ಹೆಣ್ಣು : ಋ ೠ
ಗಂಡು : ಎ ಏ ಐ ಹೆಣ್ಣು : ಒ ಓ ಔ
ಗಂಡು : ಅಮ್..ಮ್
ಹೆಣ್ಣು : ಅಹ್ಹಾ
ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ

ಗಂಡು : ಮೊದಲು ತಿದ್ದಬೇಕು ಅಕ್ಷರ ತಲೆಗೆ ಹೋಗಬೇಕು
ವಿಷಯ ಕೇಳಬೇಕು ಎಲ್ಲವ ಅರೆದು ಕುಡಿಯಬೇಕು
ಹೆಣ್ಣು : ಅರೆದು ಕುಡಿಯಲೇನು ಈಗಲೆ ನಿಮ್ಮ ರೂಪವನ್ನೂ
ಮಾತು ಸಾಲದೀಗ ತಿಳಿಸಲು ನನ್ನ ಆಸೆಯನ್ನೂ
ಗಂಡು : ಸಮಯ ಇರುವಾಗ ಚಿಂತೆ ಯಾಕೀಗ
ಹೆಣ್ಣು : ದಾನ ಸಿಗುವಾಗ ಎಲ್ಲಾ ಬೇಕೀಗ
ಗಂಡು : ಅ ಗೆ ಹೆಣ್ಣು : ಅಮ್ಮಾ
ಗಂಡು : ಆ ಗೆ ಹೆಣ್ಣು : ಆಸೇ
ಗಂಡು : ಇ ಗೆ ಹೆಣ್ಣು : ಇಡ್ಲಿ
ಗಂಡು : ಈ ಗೆ ಹೆಣ್ಣು : ಈಟಿ
ಗಂಡು : ಎ ಏ ಐ ಹೆಣ್ಣು : ಒ ಓ ಔ
ಗಂಡು : ಅಮ್..ಮ್ ಹೆಣ್ಣು : ಅಹ್ಹಾ
ಹೆಣ್ಣು : ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
ಗಂಡು : ದಿಲ್ಲಿ ಮೇಡಮ್ ದಿಲ್ಲಿ ಮೇಡಮ್ (ಆ) ಸ್ಲೇಟು ಬಳಪ ತನ್ನಿ

ಗಂಡು : ತುಂಬ ಕಲಿತುಕೊಂಡ್ರಿ ಇಂದಿನ ಮೊದಲ ಪಾಠದಲ್ಲೆ (ಅಹ್ಹಹ್ಹ)
ತುಂಬ ತಿಳಿದುಕೊಂಡ್ರಿ ಗುರುವಿಗೂ ಮಿಂಚಿ ಹೋದಿರಿಲ್ಲೀ
ಹೆಣ್ಣು : ಏಯ್ ಪಾಠ ಸಾಕು ಇನ್ನು ಬೆಚ್ಚನೆ ಆಟ ಸ್ವಲ್ಪ ಕಲಿಸೀ
ಪ್ರೇಮದಾಟದಲ್ಲಿ ಮೊದಲನೆ ಹೆಜ್ಜೆ ಹೇಗೆ ತಿಳಿಸೀ
ಗಂಡು : ಕಲಿತು ಜಯಗಳಿಸಿ ನನ್ನ ಹೆಸರುಳಿಸಿ
ಹೆಣ್ಣು : ಗುರುವೆ ದಯವಿರಿಸಿ ನನ್ನ ಬೆವರೊರಿಸಿ
ಗಂಡು : ಅ ಆ ಹೆಣ್ಣು : ಅ ಆ
ಗಂಡು : ಇ ಈ ಹೆಣ್ಣು : ಇ ಈ
ಗಂಡು : ಉ ಊ ಹೆಣ್ಣು : ಉ ಊ
ಗಂಡು : ಋ ೠ ಹೆಣ್ಣು : ಋ ೠ
ಗಂಡು : ಎ ಏ ಐ ಹೆಣ್ಣು : ಒ ಓ ಔ
ಗಂಡು : ಅಮ್..ಮ್ ಹೆಣ್ಣು : ಅಹ್ಹಾ
ಹೆಣ್ಣು : ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
ಗಂಡು : ದಿಲ್ಲಿ ಮೇಡಮ್ ದಿಲ್ಲಿ ಮೇಡಮ್ (ಹ್ಹ) ಸ್ಲೇಟು ಬಳಪ ತನ್ನಿ (ಏಯ್ )
ತುಂಬ ತಿಳಿದುಕೊಂಡ್ರಿ ಗುರುವಿಗೂ ಮಿಂಚಿ ಹೋದಿರಿಲ್ಲೀ
ಹೆಣ್ಣು : ಏಯ್ ಪಾಠ ಸಾಕು ಇನ್ನು ಬೆಚ್ಚನೆ ಆಟ ಸ್ವಲ್ಪ ಕಲಿಸೀ
ಪ್ರೇಮದಾಟದಲ್ಲಿ ಮೊದಲನೆ ಹೆಜ್ಜೆ ಹೇಗೆ ತಿಳಿಸೀ
ಗಂಡು : ಕಲಿತು ಜಯಗಳಿಸಿ ನನ್ನ ಹೆಸರುಳಿಸಿ
ಹೆಣ್ಣು : ಗುರುವೆ ದಯವಿರಿಸಿ ನನ್ನ ಬೆವರೊರಿಸಿ
ಗಂಡು : ಅ ಆ ಹೆಣ್ಣು : ಅ ಆ
ಗಂಡು : ಇ ಈ ಹೆಣ್ಣು : ಇ ಈ
ಗಂಡು : ಉ ಊ ಹೆಣ್ಣು : ಉ ಊ
ಗಂಡು : ಋ ೠ ಹೆಣ್ಣು : ಋ ೠ
ಗಂಡು : ಎ ಏ ಐ ಹೆಣ್ಣು : ಒ ಓ ಔ
ಗಂಡು : ಅಮ್..ಮ್ ಹೆಣ್ಣು : ಅಹ್ಹಾ
ಹೆಣ್ಣು : ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
ಗಂಡು : ದಿಲ್ಲಿ ಮೇಡಮ್ ದಿಲ್ಲಿ ಮೇಡಮ್ (ಹ್ಹ) ಸ್ಲೇಟು ಬಳಪ ತನ್ನಿ (ಏಯ್ )
*********************************************************************************
ಇಲಕಲ್ಲ್ ಸೀರೆ ಉಟ್ಕೊಂಡು
ಸಾಹಿತ್ಯ : ಹಂಸಲೇಖ
ಗಾಯಕರು: ಕೆ.ಜೆ. ಏಸುದಾಸ್
ತಂದನಾನ..ಓ ತಂದನಾನ..
ಇಲಕಲ್ಲ ಸೀರೆ ಉಟ್ಟುಕೊಂಡು ಮೊಣಕಾಲಗಂಟ ಎತ್ತುಕೊಂಡು
ಇಲಕಲ್ಲ ಸೀರೆ ಉಟ್ಟುಕೊಂಡು ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ

ಕಂಡೀರಾ ನೀವೂ ಕಂಡೀರಾ ನನ್ನ ಹೆಂಡಿರಾ ನಗು ಕಂಡೀರಾ
(ಉಂ ಉಂಉಂ ಉಂ )
ಕಂಡೀರಾ ನೀವೂ ಕಂಡೀರಾ ನನ್ನ ಹೆಂಡಿರಾ ನಗು ಕಂಡೀರಾ
(ಉಂ ಉಂಉಂ ಉಂ )
ಇಲಕಲ್ಲ ಸೀರೆ ಉಟ್ಟುಕೊಂಡು ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ
ಏರಿ ಮೇಲೇ ಏರಿ ಬಂದ ನಾರೀ ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ
ರಾಗಿ ತೆನೆಯ ಹಾಗೇ ಇದ್ದಳು ಓಓಓಓಓ....
ಹಸೆಯ ಮಣೆಯ ಮೇಲೆ ಇವಳೋ ಓಓಓಓಓ....
ಬಾಳೆದಿಂಡಿನಂತೆ ಇದ್ದಲೂ ಓಓಓಓಓ....
ಹೋಸಗೆ ಮನೆಯ ಒಳಗೆ ಇವಳೋ ಓಓಓಓಓ....
ತಿಕ್ಕಲೂ ತೀರಾಯ್ತು ಮಕ್ಕಳು ಮರಿಯಾಯ್ತು
ಬಾಡಲಿಲ್ಲ ನನ್ನ ಸಂಪಿಗೇ
ನಂಟಿಗೆ ಗಂಟು ಬಿದ್ದವಳೂ ಗಂಡನ ನೋವ ಉಂಡವಳೂ
ಇಲಕಲ್ಲ ಸೀರೆ ಉಟ್ಟುಕೊಂಡು ಮೊಣಕಾಲಗಂಟ ಎತ್ತುಕೊಂಡು
ಬಂದ್ಲು ಬಂದ್ಲು ನನ್ನ ಹೆಂಡ್ರು ಬಂದ್ಲು ಗಂಡ ಇವತ್ತ ವಯಸ್ಸು ಐವತ್ತು ಅಂದ್ಲು
ಬಂದ್ಲು ಬಂದ್ಲು ನನ್ನ ಹೆಂಡ್ರು ಬಂದ್ಲು ಗಂಡ ಇವತ್ತ ವಯಸ್ಸು ಐವತ್ತು ಅಂದ್ಲು
(ತಾನಾನಾನನಾನ ತಂದಾನಾನನಾನ ತಾನಾನಾನನಾನ ತಂದಾನಾನನಾನ
ತಾನಾನಾನನಾನ ತಂದಾನಾನನಾನ ತಾನಾನನಾನಾನ ತಂದಾನಾನನಾನ)
ಮಳೆಯೂ ಬಂತು ಸುರಿದು ಹೋಯ್ತು.. ಓಓಓಓಓ....
ಬಿಸಿಲು ಬಂತು ಉರಿದು ಹೋಯ್ತು.. ಓಓಓಓಓ....
ದವಸ ಬಂತು ಕರಗಿ ಹೋಯ್ತು... ಓಓಓಓಓ....
ದಿವಸ ಬಂತು ಉರುಳಿ ಹೋಯ್ತು.. ಓಓಓಓಓ....
ಕರಗದ ಧನ ಧಾನ್ಯ ಪ್ರೀತಿಯ ಪರಮಾನ್ನ
ಮುಪ್ಪೇ ಇಲ್ಲ ಇವಳ ಪ್ರೀತಿಗೇ
ತಪ್ಪಿಗೇ ಸೊಕ್ಕು ಹಾಕದವಳೂ ಕ್ವಾಪಕೇ ದೀಪ ಹಚ್ಚದವಳೂ
ಇಲಕಲ್ಲ ಸೀರೆ ಉಟ್ಟುಕೊಂಡು ಮೊಣಕಾಲಗಂಟ ಎತ್ತುಕೊಂಡು
ಮುತ್ತು ರತ್ನ ಇಲ್ಲದೇ ಮಿಂಚೋ ನಾರೀ
ಮುತ್ತು ರತ್ನ ಇಲ್ಲದೇ ಮಿಂಚೋ ನಾರೀ
ಬಾಯಲ್ ಹಲ್ಲೇ ಇಲ್ಲದೇ ನಗೋ ಪೋರೀ
ಕಂಡೀರಾ ನೀವೂ ಕಂಡೀರಾ ನನ್ನ ಹೆಂಡಿರಾ ನಗು ಕಂಡೀರಾ
(ಉಂ ಉಂಉಂ ಉಂ )
ಕಂಡೀರಾ ನೀವೂ ಕಂಡೀರಾ ನನ್ನ ಹೆಂಡಿರಾ ನಗು ಕಂಡೀರಾ
(ಉಂ ಉಂಉಂ ಉಂ )
ಇಲಕಲ್ಲ ಸೀರೆ ಉಟ್ಟುಕೊಂಡು ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ
ಏರಿ ಮೇಲೇ ಏರಿ ಬಂದ ನಾರೀ ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ
*********************************************************************************
No comments:
Post a Comment