ಜನರಿಂದ ನಾನು ಮೇಲೆ
ಚಲನ ಚಿತ್ರ: ಶಬ್ದವೇಧಿ (2000)
ಸಾಹಿತ್ಯ & ಸಂಗೀತ: ಹಂಸಲೇಖ
ಗಾಯಕರು: ಡಾ|| ರಾಜ್ ಕುಮಾರ್
ನಿರ್ದೇಶನ: ಎಸ್. ನಾರಾಯಣ್
ನಟನೆ: ಡಾ. ರಾಜ್ ಕುಮಾರ್, ಜಯಪ್ರದಾ
ಜನರನ್ನೆ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
ಈ ದೇವರು ಮಾಡಿದ ಅಜ್ಞೆ
ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ
ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು
ಹಣವನು ದೋಚುವ ದೆಸೆಯಿಂದ
ಮಾರಕ ಮಾದಕ ಕೊಡುವುದೇ ಸುಖ ಪಡುವುದೇ
ನಾಳಿನ ಪ್ರಜೆಗಳ ಕಂಗೆಡಿಸಿ ನಾಡನು ನರಕಕೆ
ತಳ್ಳಲು ಗುಣಿ ತೆಗೆವುದೆ
ಸತ್ಯಕೆ ಸಾವಿಲ್ಲ ಮೋಸಕೆ ಉಳಿವಿಲ್ಲ
ನ್ಯಾಯದ ದಾರಿಗೆ ಭಯವಿಲ್ಲ
ಯುವಕರ ಓದಿನ ಉಪಯೋಗ
ನಾಡಿಗೆ ದೊರೆತರೆ ಚಿನ್ನದ ಬೆಳೆ ಬೆಳೆವುದು
ಯುವಜನ ಶಕ್ತಿಯು ಮನಸಿಟ್ಟು ದುಡಿದರೆ ನಡೆದರೆ
ಭೂಮಿಗೆ ಸ್ವರ್ಗ ಇಳಿವುದು
ಯುವಕರೆ ಮೇಲೇಳಿ ಸಂಸ್ಕೃತಿ ಕಾಪಾಡಿ
ಯುವಕರೆ ನಾಡಿನ ಶಿಲ್ಪಿಗಳು
*********************************************************************************
ಥಯ್ಯಾರೆ ಥಯ್ಯ
ಸಾಹಿತ್ಯ & ಸಂಗೀತ: ಹಂಸಲೇಖ
ಗಾಯಕರು: ಡಾ. ರಾಜ್‍ಕುಮಾರ್, ಚಿತ್ರಾ
ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹೇಳಲಯ್ಯ ಅಂದ ಚಂದವ
ಇವ್ಳಂದ ಚಂದವ
ಅಂತರಂಗವ ಇವಳಂತರಂಗವ
ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹಾಡಲಯ್ಯ ಅಂದ ಚಂದವ
ಇವನಂದಚಂದವ
ಅಂತರಂಗವ ಇವನಂತರಂಗವ
ಈ ಕೆನ್ನೆ ಕೆಂದಾವರೆ ಅನ್ನೋದು
ಕವಿಗಳ ಸವಿಮಾತು
ಬಾಡಲ್ಲ ಎಂಬುದೆನ್ನ ಪಿಸುಮಾತು
ಈ ಕಣ್ಣು ಮೂಗಂದವೋ ಕಟ್ಟಾಳು
ಗಂಡಸಿನ ತೋಳಂದವೋ
ತೋಳಲ್ಲಿ ನನ್ನ ಜೀವಕಾನಂದವೋ
ಹೊಂಬಾಳೆಯೆ ಹೆಣ್ಣಾಯಿತೊ
ಬಂಗಾರವೆ ಗಂಡಾಯಿತೋ
ತೋಳಲ್ಲಿ ನನ್ನ ಜೀವಕಾನಂದವೋ
ಹೊಂಬಾಳೆಯೆ ಹೆಣ್ಣಾಯಿತೊ
ಬಂಗಾರವೆ ಗಂಡಾಯಿತೋ
ಓ ಇವ್ಳ ಕಾಲಂದವೋ ಕಾಲಲ್ಲಿ
ಕಿರುಗೆಜ್ಜೆ ಘಲ್ಲೆಂದವೋ
ಘಲ್ಲಂದ್ರೆ ನನ್ನ ಎದೆ ಝಲ್ಲೆಂದವೋ
ಆ ಸ್ವರ್ಗ ಬಾನಲ್ಲಿದೆ ಅನ್ನೋದು
ಘಲ್ಲಂದ್ರೆ ನನ್ನ ಎದೆ ಝಲ್ಲೆಂದವೋ
ಆ ಸ್ವರ್ಗ ಬಾನಲ್ಲಿದೆ ಅನ್ನೋದು
ಲೋಕದ ರೂಢಿ ಮಾತು
ಪ್ರೀತೀಲಿ ಎಂಬುದೆನ್ನ ಎದೆ ಮಾತು
ಈ ಪ್ರೀತಿಯಾ ಹೂವಾದೆ ನೀ
ಈ ಹೂವಿನ ಜೇನಾದೆ ನೀ
ಪ್ರೀತೀಲಿ ಎಂಬುದೆನ್ನ ಎದೆ ಮಾತು
ಈ ಪ್ರೀತಿಯಾ ಹೂವಾದೆ ನೀ
ಈ ಹೂವಿನ ಜೇನಾದೆ ನೀ
*********************************************************************************
ಬಾರೊ ಬಾರೋ ಹೇ ಕೃಷ್ಣ ಬಾರೋ
ಬಾರೊ ಬಾರೋ ಶ್ರೀ ಕೃಷ್ಣ ಬಾರೋ
ಬಾರೊ ಬಾರೋ ಹೇ ಕೃಷ್ಣ ಬಾರೋ
ಬಾರೊ ಬಾರೋ ಶ್ರೀ ಕೃಷ್ಣ ಬಾರೋ
ಬಾರೊ ಬಾರೋ ಹೇ ಕೃಷ್ಣ ಬಾರೋ
ಬಾರೊ ಬಾರೋ ಶ್ರೀ ಕೃಷ್ಣ ಬಾರೋ
ರಾಜ ರಾಜ ದಿವ್ಯ ತೇಜ
ಆದಿ ಅನಾದಿಗು ಓಂಕಾರ ಬಾರೊ
ಹಾಳುತಿಹುದು ಸಾಧು ಸಜ್ಜನ
ಆಗಬೇಕು ಅಸುರ ಮರ್ದನ
ಮೊರೆಯ ಕೇಳುಬಾರೊ ಓ ಶಬ್ದವೇದಿ ಹೀರೊ
*********************************************************************************
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಕಾಶ್ಮೀರದಲ್ಲಿ ಬೇಲೂರ ಬಾಲೆ
ಕೈಲಾಸದಲ್ಲಿ ಮೈಸೂರ ಮಲ್ಲೆ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಕಾಶ್ಮೀರದಲ್ಲಿ ಬೇಲೂರ ಬಾಲೆ
ಕೈಲಾಸದಲ್ಲಿ ಮೈಸೂರ ಮಲ್ಲೆ
ಈ ಪ್ರೇಮಧಾಮದ ತುಂಬ ಕಸ್ತೂರಿ ಕನ್ನಡದ ಕಂಪು
ಬಾರೋ ಬಾರೋ
ಸಾಹಿತ್ಯ: ಹಂಸಲೇಖ
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುರ್ಥಾನಾಮಧರ್ಮಸ್ಯ ತದಾತ್ಮಾನಂ ಸುಜಾಮಯಂ
ಪರಿತ್ರಾಣಯ ಸಾಧೂನಾಮ್ ವಿನಾಶಾಯ ಚ ದೃಷ್ಕೃತಾಮ್
ಧರ್ಮಸಂಸ್ಥಾಪನಾರ್ಥಯ್ ಸಂಭವಾಮಿ ಯುಗೇ ಯುಗೇ
ಅಭ್ಯುರ್ಥಾನಾಮಧರ್ಮಸ್ಯ ತದಾತ್ಮಾನಂ ಸುಜಾಮಯಂ
ಪರಿತ್ರಾಣಯ ಸಾಧೂನಾಮ್ ವಿನಾಶಾಯ ಚ ದೃಷ್ಕೃತಾಮ್
ಧರ್ಮಸಂಸ್ಥಾಪನಾರ್ಥಯ್ ಸಂಭವಾಮಿ ಯುಗೇ ಯುಗೇ
ಬಾರೊ ಬಾರೋ ಹೇ ಕೃಷ್ಣ ಬಾರೋ
ಬಾರೊ ಬಾರೋ ಶ್ರೀ ಕೃಷ್ಣ ಬಾರೋ
ರಾಜ ರಾಜ ದಿವ್ಯ ತೇಜ
ರಾಜ ರಾಜ ದಿವ್ಯ ತೇಜ
ಆದಿ ಅನಾದಿಗು ಓಂಕಾರವಾಗೋ
ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಲೋಕ ಕಾಯುವ ನಿತ್ಯ ನಾಯಕ
ಗೀತಾಚಾರ್ಯ ಬಾರೋ ಓ ಶಬ್ದವೇದಿ ಹೀರೋ

ಧರ್ಮಕ್ಷೇತ್ರೆ ಕುರುಕ್ಷೇತ್ರೆ ಎಂದು ಸಾರೊ ದಾರಿ ತೋರೊ
ಧರ್ಮ ಯೋಗ ಸ್ಥಿತಿ ಲಯಗಳ ಹೀರೊ
ಪ್ರೇಮ ನಾದ ಮುರಳಿಯನ್ನು ಸಕಲ ವೇದ ಕಂಗಳಲ್ಲಿ
ನಟಿಸಿ ನಟಿಸಿ ನಲಿಸಿ ಮನವೊಲಿಸುವ ಹೀರೊ
ಕಪಟ ನಾಟಕ ಸೂತ್ರಧಾರಿ
ವ್ಯಾಸರಾಯರ ಪಾತ್ರಧಾರಿ
ಪಾರ್ಥಸಾರಥಿ ಬಾರೊ ಓ ಶಬ್ದವೇದಿ ಹೀರೊ
ಧರ್ಮ ಯೋಗ ಸ್ಥಿತಿ ಲಯಗಳ ಹೀರೊ
ಪ್ರೇಮ ನಾದ ಮುರಳಿಯನ್ನು ಸಕಲ ವೇದ ಕಂಗಳಲ್ಲಿ
ನಟಿಸಿ ನಟಿಸಿ ನಲಿಸಿ ಮನವೊಲಿಸುವ ಹೀರೊ
ಕಪಟ ನಾಟಕ ಸೂತ್ರಧಾರಿ
ವ್ಯಾಸರಾಯರ ಪಾತ್ರಧಾರಿ
ಪಾರ್ಥಸಾರಥಿ ಬಾರೊ ಓ ಶಬ್ದವೇದಿ ಹೀರೊ
ಬಾರೊ ಬಾರೋ ಹೇ ಕೃಷ್ಣ ಬಾರೋ
ಬಾರೊ ಬಾರೋ ಶ್ರೀ ಕೃಷ್ಣ ಬಾರೋ
ಭೂಮಿಯೆಂಬ ರಥವ ಮಾಡಿ ಸೂರ್ಯ ಚಂದ್ರರ ಚಕ್ರ ನೀಡು
ಪಂಚ ಭೂತಾಶ್ವಗಳನು ಬಿಗಿದು
ದೇಹವೆಂಬ ನರನ ನಿಲಿಸಿ ಆತ್ಮ ನೀನು ಒಳಗೆ ಜನಿಸಿ
ಬಾಳ ಕದನವನು ಜಯಿಸಲು ನುಡಿದೆ
ಭಾರತವ ನಡೆಸೊ ಹೀರೊ
ವಿಜಯ ಧ್ವಜವ ನೆಲೆಸೊ ಹೀರೊ
ಹೀರೋಗಳಿಗೆ ಹೀರೊ ಓ ಶಬ್ದವೇದಿ ಹೀರೊ
ಪಂಚ ಭೂತಾಶ್ವಗಳನು ಬಿಗಿದು
ದೇಹವೆಂಬ ನರನ ನಿಲಿಸಿ ಆತ್ಮ ನೀನು ಒಳಗೆ ಜನಿಸಿ
ಬಾಳ ಕದನವನು ಜಯಿಸಲು ನುಡಿದೆ
ಭಾರತವ ನಡೆಸೊ ಹೀರೊ
ವಿಜಯ ಧ್ವಜವ ನೆಲೆಸೊ ಹೀರೊ
ಹೀರೋಗಳಿಗೆ ಹೀರೊ ಓ ಶಬ್ದವೇದಿ ಹೀರೊ
ಬಾರೊ ಬಾರೋ ಹೇ ಕೃಷ್ಣ ಬಾರೋ
ಬಾರೊ ಬಾರೋ ಶ್ರೀ ಕೃಷ್ಣ ಬಾರೋ
ರಾಜ ರಾಜ ದಿವ್ಯ ತೇಜ
ಆದಿ ಅನಾದಿಗು ಓಂಕಾರ ಬಾರೊ
ಹಾಳುತಿಹುದು ಸಾಧು ಸಜ್ಜನ
ಆಗಬೇಕು ಅಸುರ ಮರ್ದನ
ಮೊರೆಯ ಕೇಳುಬಾರೊ ಓ ಶಬ್ದವೇದಿ ಹೀರೊ
*********************************************************************************
ಓ ಪ್ರೇಮ ಕಾಶ್ಮೀರ
ಸಾಹಿತ್ಯ: ಹಂಸಲೇಖ
ಗಾಯಕರು: ಡಾ|| ರಾಜ್ ಕುಮಾರ್, ಚಿತ್ರಾ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಕಾಶ್ಮೀರದಲ್ಲಿ ಬೇಲೂರ ಬಾಲೆ
ಕೈಲಾಸದಲ್ಲಿ ಮೈಸೂರ ಮಲ್ಲೆ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಕಾಶ್ಮೀರದಲ್ಲಿ ಬೇಲೂರ ಬಾಲೆ
ಕೈಲಾಸದಲ್ಲಿ ಮೈಸೂರ ಮಲ್ಲೆ
ಕಾಶ್ಮೀರದಲ್ಲಿ ಬೇಲೂರ ಬಾಲೆ
ಕೈಲಾಸದಲ್ಲಿ ಮೈಸೂರ ಮಲ್ಲೆ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಕಾಶ್ಮೀರದಲ್ಲಿ ಬೇಲೂರ ಬಾಲೆ
ಕೈಲಾಸದಲ್ಲಿ ಮೈಸೂರ ಮಲ್ಲೆ
ಈ ಪ್ರೇಮಧಾಮದ ತುಂಬ ಕಸ್ತೂರಿ ಕನ್ನಡದ ಕಂಪು
ಶೃಂಗಾರ ಸೀಮೆಯ ತುಂಬ ಗಂಧರ್ವ ಕೋಗಿಲೆ ಇಂಪು
ಈ ಸಂಗಮ ಈ ಸಂಗಮ
ಹೃದಯಂಗಮ ಹೃದಯಂಗಮ
ನಾನೆಂದೂ ಮರೆಯಲಾರೆ
ನಾನೆಂದೂ ಮರೆಯಲಾರೆ
ಶೃಂಗಾರ ಸೀಮೆಯ ತುಂಬ ಗಂಧರ್ವ ಕೋಗಿಲೆ ಇಂಪು
ಈ ಸಂಗಮ ಈ ಸಂಗಮ
ಹೃದಯಂಗಮ ಹೃದಯಂಗಮ
ನಾನೆಂದೂ ಮರೆಯಲಾರೆ
ನಾನೆಂದೂ ಮರೆಯಲಾರೆ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಕಬ್ಬಿಗರ ತಂಬೆಲರೆ ಅಪ್ಪಿಕೊ ಕನ್ನಡತಿಯ
ದಂತದ ಬೊಂಬೆಗೆ ಇವಳೆ
ದಂತದ ಬೊಂಬೆಗೆ ಇವಳೆ ಉಪಮಾನ ಉಪಮೇಯ
ಹಾಲಂತ ಹಿಮಗಿರಿಯೆ ನಮ್ಮೀ ಕಣ್ಣಲಿ ನೋಡಿಕೊ
ಸಹ್ಯಾದ್ರಿ ಸಂಕುಲದ
ಸಹ್ಯಾದ್ರಿ ಸಂಕುಲದ ಹಸಿರುಸಿರ ವನರಾಜಿ
ಕಾವೇರಿಯಲ್ಲಿ ನಿನ್ನ ಮೈಸೂರ ಮಲ್ಲೆ ಮೈಗೆ
ಆನಂದ ತೀರ್ಥ ಚೆಲ್ಲು ಗೌರೀಶನಾಳೊ ಗಂಗೆ
ದಂತದ ಬೊಂಬೆಗೆ ಇವಳೆ
ದಂತದ ಬೊಂಬೆಗೆ ಇವಳೆ ಉಪಮಾನ ಉಪಮೇಯ
ಹಾಲಂತ ಹಿಮಗಿರಿಯೆ ನಮ್ಮೀ ಕಣ್ಣಲಿ ನೋಡಿಕೊ
ಸಹ್ಯಾದ್ರಿ ಸಂಕುಲದ
ಸಹ್ಯಾದ್ರಿ ಸಂಕುಲದ ಹಸಿರುಸಿರ ವನರಾಜಿ
ಕಾವೇರಿಯಲ್ಲಿ ನಿನ್ನ ಮೈಸೂರ ಮಲ್ಲೆ ಮೈಗೆ
ಆನಂದ ತೀರ್ಥ ಚೆಲ್ಲು ಗೌರೀಶನಾಳೊ ಗಂಗೆ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಕಾಶ್ಮೀರದಲ್ಲಿ ಬೇಲೂರ ಬಾಲೆ
ಕೈಲಾಸದಲ್ಲಿ ಮೈಸೂರ ಮಲ್ಲೆ
ಪ್ರೇಮಿಗಳ ಸಂಸಾರ ತೆರೆಯುವುದು ನಿನ್ನೆದುರು
ಹೃದಯದ ಮನೆಯಿಂದ
ಹೃದಯದ ಮನೆಯಿಂದ ಬೆಚ್ಚನೆಯ ಕನಸುಗಳ
ತಂಪಿನ ಮಂಜಿನ ಬೀಳುವ ಮಳೆಯಲ್ಲೂ
ಆಹಾ, ಮೊದಲಿರುಳ ನೆನೆದರೆ
ಮೊದಲಿರುಳ ನೆನೆದರೆ ಮಿಂಚೆಲ್ಲ ಸಂಚಾರ
ಕನ್ಯಾಕುಮಾರಿಯಿಂದ ಕಾಶ್ಮೀರ ತುದಿಯವರೆಗೆ
ಒಲವೊಂದೆ ದಾರಿ ದೀಪ ಈ ಸ್ನೇಹ ಸೇತುವೆಗೆ
ಹೃದಯದ ಮನೆಯಿಂದ
ಹೃದಯದ ಮನೆಯಿಂದ ಬೆಚ್ಚನೆಯ ಕನಸುಗಳ
ತಂಪಿನ ಮಂಜಿನ ಬೀಳುವ ಮಳೆಯಲ್ಲೂ
ಆಹಾ, ಮೊದಲಿರುಳ ನೆನೆದರೆ
ಮೊದಲಿರುಳ ನೆನೆದರೆ ಮಿಂಚೆಲ್ಲ ಸಂಚಾರ
ಕನ್ಯಾಕುಮಾರಿಯಿಂದ ಕಾಶ್ಮೀರ ತುದಿಯವರೆಗೆ
ಒಲವೊಂದೆ ದಾರಿ ದೀಪ ಈ ಸ್ನೇಹ ಸೇತುವೆಗೆ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಕಾಶ್ಮೀರದಲ್ಲಿ ಬೇಲೂರ ಬಾಲೆ
ಕೈಲಾಸದಲ್ಲಿ ಮೈಸೂರ ಮಲ್ಲೆ
ಈ ಪ್ರೇಮಧಾಮದ ತುಂಬ ಕಸ್ತೂರಿ ಕನ್ನಡದ ಕಂಪು
ಶೃಂಗಾರ ಸೀಮೇಯ ತುಂಬ ಗಂಧರ್ವ ಕೋಗಿಲೆ ಇಂಪು
ಈ ಸಂಗಮ ಈ ಸಂಗಮ
ಹೃದಯಂಗಮ ಹೃದಯಂಗಮ
ನಾನೆಂದೂ ಮರೆಯಲಾರೆ
ನಾನೆಂದೂ ಮರೆಯಲಾರೆ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
ಈ ಸಂಗಮ ಈ ಸಂಗಮ
ಹೃದಯಂಗಮ ಹೃದಯಂಗಮ
ನಾನೆಂದೂ ಮರೆಯಲಾರೆ
ನಾನೆಂದೂ ಮರೆಯಲಾರೆ
ಹೋ ಓ ಓ ಓ ಪ್ರೇಮ ಕಾಶ್ಮೀರ
ಹೋ ಓ ಓ ಓ ಪ್ರೇಮ ಕಾಶ್ಮೀರ
*********************************************************************************
ಓ.. ಗೆಳತಿ
ಸಾಹಿತ್ಯ ಸಂಗೀತ: ಹಂಸಲೇಖ
ಗಾಯಕರು: ಡಾ|| ರಾಜ್ ಕುಮಾರ್, ಚಿತ್ರಾ
ಓ..ಗೆಳತೀ .. ಓ..ಗೆಳತೀ ಹೋರಾಟ ಮನದಲ್ಲಿ ಕೇಳೇ ಸಖಿ ನನ್ನಾ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೇ ಹೇಳು ಪ್ರಾಣ ಸಖಿ ನನ್ನಾ ವ್ಯಥೆ ಕೇಳು
ಸರಿತಪ್ಪು ಎಲ್ಲಾ ನೀನೇ ಹೇಳು
ಓ..ಗೆಳತೀ .. ಓ..ಗೆಳತೀ ಹೋರಾಟ ಮನದಲ್ಲಿ ಕೇಳೇ ಸಖಿ ನನ್ನಾ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೇ ಹೇಳು ಪ್ರಾಣ ಸಖಿ ನನ್ನಾ ವ್ಯಥೆ ಕೇಳು
ಸರಿತಪ್ಪು ಎಲ್ಲಾ ನೀನೇ ಹೇಳು
ನಿನ್ನ ಹೂವ ಮೈಯ ಮೇಲೆ ಬೆಂಕಿ ಮಳೆಯಾ ಎದೆ ಕಲ್ಲುಮಾಡಿ ಸುರಿದೆ
ತಿಳಿಯೇ ನನ್ನ ಸ್ಥಿತಿಯಾ ಆ ನಿನ್ನ ಮೇಲೆ ನನಗೆ ತುಂಬಾ ಆಸೆ ಪ್ರೇಮಾ
ಪ್ರೇಮಕ್ಕಾಗಿ ಮೀರಲಾರೆ ನಾನು ವೃತ್ತಿ ಧರ್ಮಾ
ಓ..ಗೆಳತೀ .. ಓ..ಗೆಳತೀ ಹೋರಾಟ ಮನದಲ್ಲಿ ಕೇಳೇ ಸಖಿ ನನ್ನಾ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೇ ಹೇಳು ಪ್ರಾಣ ಸಖಿ ನನ್ನಾ ವ್ಯಥೆ ಕೇಳು
ಸರಿತಪ್ಪು ಎಲ್ಲಾ ನೀನೇ ಹೇಳು
ಓಓಓ.. ಆಹಾ... ಏಏಏ... ಓಓಓಓ
ಸತಿಪತಿ ಎಂದು ಒಂದೇ ಎಂದೇ ನೀನು ಒಂದು ಕಹಿ ಸುಳ್ಳಿಗಾಗಿ
ಬಿರಿದೆ ಮನವ ಮುರಿದೆ ಬಾಳ ತುಂಬಾ ನಿನ್ನಾ ಜೊತೆಗೆ ನಾನು ಮಿಡಿದೆ
ನಿನ್ನ ಮನ ನನ್ನ ಹಾಗೆ ಇರದೇ ನಿಜವ ತರದೆ
ಓ..ಗೆಳತೀ .. ಓ..ಗೆಳತೀ ಹೋರಾಟ ಮನದಲ್ಲಿ ಕೇಳೇ ಸಖಿ ನನ್ನಾ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೇ ಹೇಳು ಪ್ರಾಣ ಸಖಿ ನನ್ನಾ ವ್ಯಥೆ ಕೇಳು
ಸರಿತಪ್ಪು ಎಲ್ಲಾ ನೀನೇ ಹೇಳು
*********************************************************************************
ನಮ್ಮ ಯಜಮಾನ್ರು
ಸಾಹಿತ್ಯ: ಹಂಸಲೇಖ
ಗಾಯಕರು: ಡಾ|| ರಾಜ್ ಕುಮಾರ್, ಮಂಜುಳಾ ಗುರುರಾಜ್
ಹೆಣ್ಣು : ರೀ.. ಮಾಲತೀ ... ಏನ್ರೀ .... ನಮ್ಮ ಯಜಮಾನ್ರು ಜೊತೆ
ಫ್ರಿಜ್ಜು ಹದಿನೆಂಟು ಸಾವಿರ ಗಂಡು : ಎಲಾ ... ಇವಳಾ
ಹೆಣ್ಣು : ವಾಷಿಂಗ್ ಮಶೀನ್ ಎಂಟು ಸಾವಿರ ... ಗಂಡು : ಶಿವನೇ ಗತಿ
ಹೆಣ್ಣು : ಗ್ಯಾಸ ಸಿಲೆಂಡರು... ಗಂಡು : ರಾಮ ರಾಮಾ .....
ಹೆಣ್ಣು : ಅಮ್ಮಾಮ್ಮಾ ಇದನೆಲ್ಲಾ ನಿಮ್ಮೆಜಮಾನ್ರು ಕೊಡಿಸಿದ್ರೂ ಅಂದ್ರೇ
ನಮಗೇ ನಂಬೋಕೆ ಆಗ್ತಾ ಇಲ್ವಾಲ್ರಿ ... ಹ್ಹಾಂ ...
ಗಂಡು : ರೀ... ವತ್ಸಲಾ ಅವರೇ ದಯವಿಟ್ಟು ಸ್ವಲ್ಪು ಒಳಗಡೆ ಬರ್ತೀರಾ
ಹೆಣ್ಣು : ಅಯ್ಯೋ.. ಸುಮ್ಮನಿರ್ರೀ ಸುಮ್ಮನಿರ್ರೀ ನಾವು ಯಾರಿಗೂ ಕಮ್ಮಿ ಇಲ್ಲಾ
ಗಂಡು : ಅಂದ್ರೇ....
ಹೆಣ್ಣು : ನಾವು ಯಾರಿಗೂ ಕಮ್ಮಿ ಇಲ್ಲಾ ನಮ್ಮ ಯಜಮಾನ್ದರೇ ಸುಮ್ನೇ ಅಲ್ಲ
ಗಂಡು : ಹಾಗ್ ಬಾ ದಾರಿಗೆ
ರಾಣಿ ನಿಂಗೆ ಬುದ್ದಿ ಇಲ್ಲಾ ... ಒಣಜಂಭ ಮೈಗೆ ಒಳ್ಳೆದಲ್ಲ
ಹೆಣ್ಣು : ಜಂಬೆನ್ ಬಂತು ತಂತಾನೇ ಬಂತು
ಗಂಡು : ಬೀದಿಲ್ ನಿಂತು ಬೀಗಬಾರದಿಂತು
ಹೆಣ್ಣು : ಅಯ್ಯೋ.. ಸುಮ್ಮನಿರ್ರೀ ಸುಮ್ಮನಿರ್ರೀ
ಗಂಡು : ಅದು ಸರಿ
ಹೆಣ್ಣು : ಯಜಮಾನ್ದರೇ ಸುಮ್ನೇ ಅಲ್ಲ
ಗಂಡು : ಅಯ್ಯೋ.. ನಿನ್ನ... ಏ ರಾಣಿ ನಿಂಗೆ ಬುದ್ದಿ ಇಲ್ಲಾ ...
ಒಣಜಂಭ ಮೈಗೆ ಒಳ್ಳೆದಲ್ಲ

ಗಂಡು : ಚಿನ್ನ ಬಾ ಬಾ ಬಾ ಬಾ ಚಿನ್ನ
ಹೆಣ್ಣು : ಚಿನ್ನ ಅಂತ ಕರೆಯೋದ ನನ್ನಾ ಗಂಡು : ಏನೀಗ
ಹೆಣ್ಣು : ತಾವು ಕಾಸಿನ ಸರ ತಂದ್ರೆ ಚೆನ್ನ
ಗಂಡು : ಇದೇನು ನಿನ್ನ ತಾತನ ಮನೆ ಗಂಟಾ ... ಅಲ್ಲಾ ಕಣೇ
ರಾಣಿ ಅಂತಾ ಮುದ್ದಸೋಕ್ ನಿನ್ನ
ನಾ ಎಲ್ಲಿಂದ ತರಲೆ ಅರಮನೆಯನ್ನ
ಹೆಣ್ಣು : ಒಡವೆ ನೋಡಿ ಅಳೆಯುವರು ತಿನ್ನೋದ್ ಯಾರೂ ನೋಡರು
ಗಂಡು : ಒಳರೋಗ ಬಂದರೇ ಹೊಗಳೋರು ಬಂದು ಕಾಯರು
ಹೆಣ್ಣು : ಹಃ ! ಹಾ!.. ತಾವ್ ಯಾಕ್ ಇರೋದ ದ್ಯಾವರು
ಗಂಡು : ಅಯ್ಯೋ ನಿನ್ನಾ ಹೆಣ್ಣು : ಗಂಧ ಹಚ್ರೀ
ಗಂಡು : ಅಯ್ಯೋ ಇವಳಾ ಹೆಣ್ಣು : ಹ್ಹ..ಹ್ಹ... ಬಾಗಿಲು ಮುಚ್ರೀ
ಗಂಡು : ಜಯಿಸು ಆಸೆಯಾ ಗಳಿಸು ಪ್ರೀತಿಯಾ
ಹೆಣ್ಣು : ನಿಲ್ಲಿಸ್ರೀ ನೀತಿಯಾ... ಕೊಡ್ರೀ ಪಪ್ಪಿಯಾ
ಗಂಡು : ಅಯ್ಯೋ ಸ್ವಲ್ಪ ತಡೀಯೇ.. ಸ್ವಲ್ಪ ತಡೀಯೇ
ರಾಣಿ ನಿಂಗೆ ಬುದ್ದಿ ಇಲ್ಲಾ ... ಅತಿಯಾಶೆ ಸತಿಗೆ ಶೋಭೆ ಅಲ್ಲ

ಹೆಣ್ಣು : ಆಹಾಹಾ... ನೀವೂ ಯಾರಿಗೂ ಕಮ್ಮಿ ಇಲ್ಲ
ಗಂಡು : ಅದ್ ನಿನಗ್ ಗೊತ್ತಲ್ಲ
ಹೆಣ್ಣು : ನಮ ಯಜಮಾನ್ರ ಮುಂದೆ ದೇವ್ರು ಇಲ್ಲಾ
ಗಂಡು : ಕೊಟ್ಲಾಪ್ಪಾ ಭಾರಿ ಟೈಟ್ಲು
ಹೆಣ್ಣು : ಲಲ್ಲ ಲ್ಲ ಲಲ್ಲಲ್ಲ ಲಾಲ ಲಾಲಾ ಹೂ ಹೂ ಹೂ
ಗಂಡು : ಲಕ್ಷ್ಮಿ ಎಲ್ಲರೀಗ ಒಲಿಯಲ್ವಂತೆ ಗಂಡು : ಅದಕೇ
ಹೆಣ್ಣು : ಒಲಿದಾಗ ಜಂಭ ಪೆಟ್ರೆನಂತೆ
ಗಂಡು : ಪಡು ಪಡುವಷ್ಟೇ ದೊಡ್ಡವ್ರಾದ್ರೇನಂತೆ
ನಾವ್ ಬಂದಿದ ದಾರಿ ಮರೀಬಾರದಂತೆ
ಹೆಣ್ಣು : ಫಾರಿನ್ ಕಾರು ಇದ್ದರೂ ಆಟೋ ಯಾಕೆ ಏರಲಿ
ಗಂಡು : ಪೆಟ್ರೋಲ್ ಸಿಗದೇ ಹೋದರೆ ಕಾಲೇ ಕಾರು ನೆನಪಿರಲಿ
ಹೆಣ್ಣು : ಇಂಥೋರಿಗೇನು ಹೇಳಲಿ ಗಂಡು : ಅಯ್ಯೋ ನಿನ್ನ
ಹೆಣ್ಣು : ನಮ ಯಜಮಾನ್ರು ಗಂಡು : ಅಯ್ಯೋ ಇವಳಾ
ಹೆಣ್ಣು : ಹೈ ಕಮಿಷನರ್ರು ಗಂಡು : ಬೀದಿಲ್ ನಿಂತು ಬಿಗಬಾರದಿಂತು
ಹೆಣ್ಣು : ಜಂಬೆನ್ ಬಂತು ನ್ಯಾಯವಾಗಿ ಬಂತು
ನಾವು ಯಾರಗೂನು ಕಮ್ಮಿ ಇಲ್ಲ ನಮ್ ಯಜಮಾನ್ರಿಗೇ ಸಾಟಿ ಇಲ್ಲ
ಗಂಡು : ನೀನು ಯಾರಿಗೂ ಕಮ್ಮಿ ಇಲ್ಲ ಕಣೇ
ನಾವೂ ಯಾರಗೂ ಕಮ್ಮಿ ಇಲ್ಲ ನಮ್ ಯಜಮಾನಮ್ಮ ಸುಮ್ನೇ ಅಲ್ಲಾ...
*********************************************************************************
No comments:
Post a Comment