ಆಟ ಹುಡುಗಾಟವೋ
ಚಲನಚಿತ್ರ : ಹಠವಾದಿ (2006)
ಗಾಯಕರು : ಶಂಕರ್ ಮಹಾದೇವನ್.
ನಿರ್ದೇಶನ: ವಿ. ರವಿಚಂದ್ರನ್
ನಟನೆ: ವಿ. ರವಿಚಂದ್ರನ್, ರಾಧಿಕಾ
ಆಟ ಹುಡುಗಾಟವೊ...
ಆಟ ಹುಡುಗಾಟವೊ...
ಆಟ ಹುಡುಗಾಟವೊ...
ಪರಮಾತ್ಮನಾಟವೊ...
ಪರಮಾತ್ಮನಾಟವೊ...
ಪರಮಾತ್ಮನಾಟವೊ...
ಆಟ ಹುಡುಗಾಟವೊ, ಪರಮಾತ್ಮನಾಟವೊ ...
ಪಾಠವೊ, ನಾಟ್ಕವೊ, ಭಗವಂತನಾಟವೊ...
ಆಸೆ ಇಟ್ಟೊನು ಅವನೆ...ಕನಸು ಕೊಟ್ಟೊನು ಅವನೆ...
ಆಸೆ ಇಟ್ಟೊನು ಅವನೆ, ಕನಸು ಕೊಟ್ಟೊನು ಅವನೆ...
ಒಂದೆ ಮನೆಯಲ್ಲಿ ಬೇಧ-ಭಾವ ಇಟ್ಟೊನು ಅವನೆ...
ಅವ ಜಾಣನೊ, ಅವನು ಬಲುಜಾಣನೊ....
ಆಟ ಹುಡುಗಾಟವೊ, ಪರಮಾತ್ಮನಾಟವೊ.....
ಪಾಠವೊ, ನಾಟ್ಕವೊ, ಭಗವಂತನಾಟವೊ....
ಹುಟ್ಟೆಂದ ಮೇಲೆ ಸಾವಿರಲೆ ಬೇಕು...
ತಿಳಿದಿದ್ದರು ನಾನು ಬದುಕಬೇಕು......
ಯಾಕಿ ಶಿಕ್ಷೆ .....ಏ....?
ಈ ರಂಗಮಂಚ ಇದು ನಿನ್ನ ಭಿಕ್ಷೆ ....
ಈ ಜನರ ಪ್ರೀತಿ ಇದು ಶ್ರೀರಕ್ಷೆ....
ಯಾಕಿ ಪರೀಕ್ಷೆ.....ಏ....?
ತಾಯಿ ಹಾಡು ಕುಡಿಸುವಾಗ, ಯಮನು ಕೂಡ ಕಾಯುವ.....
ತುತ್ತು ಅನ್ನ ತಿನ್ನುವಾಗ, ಸಾವು ಕೊಡದೆ ನಿಲ್ಲುವ....
ಅವನ ಕರುಣೇ ನಿನಗೆ ಇಲ್ಲವೆ....
ಹೇ...ಹೇ.... ಹೇ....ಹೇ.....
ಆಟ ಹುಡುಗಾಟವೊ, ಪರಮಾತ್ಮನಾಟವೊ...
ಪಾಠವೊ, ನಾಟ್ಕವೊ, ಭಗವಂತನಾಟವೊ....
ಯಾರೊ ನಾ ಯಾರೊ ಇವರೆಲ್ಲ ಯಾರೊ...?
ಯಾರೊ ನಾ ಯಾರೊ ಇವರೆಲ್ಲ ಯಾರೊ...?
ಯಾಕೊ ಅದು ಯಾಕೊ ಈ ಬಂಧ ಯಾಕೊ..?
ಯಾಕಿ ಪ್ರೀತಿ....?
ಹಾಡು ಈ ಹಾಡು ನಿನಾಗಾಗಿಯೆ...
ಜೀವ ಈ ಜೀವ ಇವರಿಗಾಗಿಯೆ.....
ಯಾಕಿ ಪ್ರೀತಿ...?..ಓಹೊ!
ಈ ಪ್ರಾಣ ನಿನ್ನದಲ್ಲ, ಈ ಜೀವ ಸಾಯೊದಿಲ್ಲ....
ಇವರ ಅಭಿಮಾನಕೆ, ನೀನು ಸೋಲಬೇಕಲ್ಲ....
ನೀ ಇದ್ದರೆ ಇಳಿದು ಬಾರೊ....ಓಹೊ!.....
ಆಟ ಹುಡುಗಾಟವೊ, ಪರಮಾತ್ಮನಾಟವೊ....
ಪಾಠವೊ, ನಾಟ್ಕವೊ, ಭಗವಂತನಾಟವೊ.....
ಆಸೆ ಇಟ್ಟೊನು ಅವನೆ... ಕನಸು ಕೊಟ್ಟೊನು ಅವನೆ...
ಆಸೆ ಇಟ್ಟೊನು ಅವನೆ, ಕನಸು ಕೊಟ್ಟೊನು ಅವನೆ...
ಒಂದೆ ಮನೆಯಲ್ಲಿ ಬೇಧ-ಭಾವ ಇಟ್ಟೊನು ಅವನೆ...
ಅವ ಜಾಣನೊ, ಅವನು ಬಲುಜಾಣನೊ....
********************************************************************************
ಯಾರು ಯಾರು
ಸಾಹಿತ್ಯ : ವಿ. ರವಿಚಂದ್ರನ್ಗಾಯಕರು : ಶಂಕರ್ ಮಹಾದೇವನ್
ಯಾರು ಯಾರು ಯಾರು ಯಾರು,
ಯಾರಿಗಾಗಿ ಇಲ್ಲ ಯಾರು...
ನೂರು ನೂರು ನೂರು ನೂರು,
ಬದುಕೊ ದಾರಿ ನೂರು ನೂರು...
ಯಾರು ಯಾರು ಯಾರು ಯಾರು,
ಯಾರಿಗಾಗಿ ಇಲ್ಲ ಯಾರು....
ನೂರು ನೂರು ನೂರು ನೂರು,
ಬದುಕೊ ದಾರಿ ನೂರು ನೂರು....
ಬೆಳೆಯೋನೆಂದು ಸೋಲೊದಿಲ್ಲ,
ಕಲಿತೋನೆಂದು ಬಾಗೊದಿಲ್ಲ,
ತುಳಿಯೊನೆಂದು ಉಳಿಯೋದಿಲ್ಲ,
ಯಾರನ್ಯಾರು ಬೆಳೆಸೊದಿಲ್ಲ,
ಎಲ್ಲ ಗೊತ್ತು ಅನ್ನೋರಿಲ್ಲ,
ಯಾರು ಇಲ್ಲಿ ಮೊದಲೇನಲ್ಲ,
ಭೂಮಿ ಮೇಲೆ ದೇವರು ಮೊದಲ?
ದೇವರಿಗಿಂತ ನಾವೆ ಮೊದಲ?
ಯಾರು ಯಾರು ಯಾರು ಯಾರು ಯಾರು ಯಾರು,
ಯಾರಿಗಾಗಿ ಯಾರು, ಯಾರಿಗಿಲ್ಲ ಯಾರು...
ಗುರುವೇ ಇಲ್ಲದೆ ಕಲಿತೋರುಂಟು,
ನಂಟೆ ಇಲ್ಲದೆ ಬದುಕೋರುಂಟು,
ಯಾರು ಯಾರು ಯಾರು ಯಾರು ಯಾರು...
ಯಾರಿಗಾಗಿ ಅಲ್ಲ ಯಾರು,
ಯಾರಿಗಾಗಿ ಇಲ್ಲ ಯಾರು,
ಯಾರು ಯಾರು ಯಾರು ಯಾರು ಯಾರು ಯಾರು,
ಯಾರು ಯಾರು ಯಾರು ಯಾರು,
ಯಾರಿಗಾಗಿ ಇಲ್ಲ ಯಾರು....
ನೂರು ನೂರು ನೂರು ನೂರು,
ಬದುಕೊ ದಾರಿ ನೂರು ನೂರು....
ಭಾಷೆ ಮೊದಲ, ಪ್ರಾಸ ಮೊದಲ?
ದೇಶ ಮೊದಲ, ದ್ವೇಷ ಮೊದಲ?
ಜಾತಿ ಮೊದಲ, ನೀತಿ ಮೊದಲ?
ಮೌನ ಮೊದಲ, ಮುತ್ತಿನಂತ ಮಾತು ಮೊದಲ?
ನಾದ ಮೊದಲ, ಭಾವ ಮೊದಲ?
ವೇದ ಮೊದಲ, ಗಾದೆ ಮೊದಲ?
ವೀಣೆ ಮೊದಲ, ಸರಿಗಮ ಸ್ವರ ಮೊದಲ?
ಜನನ ಮೊದಲ, ಮರಣ ಮೊದಲ?
ಮಿಡಿತ ಮೊದಲ, ತುಡಿತ ಮೊದಲ?
ತಾಯಿ ಹಾಲ ಹನಿಯೆ ಮೊದಲ?
ಮೋಡ ಸುರಿದ ಮಳೆಯೆ ಮೊದಲ?
ಹೂವ ಒಡಲ, ಮಧುವೆ ಮೊದಲ?
ಜೇನ ಹನಿಯ, ಸಿಹಿಯೆ ಮೊದಲ?
ಹಚ್ಚ ಹಸಿರ, ಪೈರೆ ಮೊದಲ?
ಸ್ವಚ್ಚ ಗಾಳಿ, ಉಸಿರೆ ಮೊದಲ?
ಬೀಜಾನಾ? ವೃಕ್ಷನಾ? ಕೋಳಿನಾ? ಮೊಟ್ಟೇನಾ?
ನಾನಾ ನೀನಾ ನೀನಾ ನಾನಾ
ನಿಸಗರಿ ಸನಿ ಸನಿರಿಸ ನಿದ ಸನಿದಪ
ಮದಪಮ ದಪ ನಿದಪಮ ಗರಿಸನಿದನಿ...
ಯಾರು ಯಾರು ಯಾರು ಯಾರು ಯಾರು,
ಯಾರು ಯಾರು ಯಾರು ಯಾರು ಯಾರು,
ಯಾರಿಗಾಗಿ ಇಲ್ಲ ಯಾರು...
ನೂರು ನೂರು ನೂರು ನೂರು,
ಬುದ್ಧಿ ಹೇಳೊ ಮಂದಿ ನೂರು....
ಸಾಧನೆ ಇಲ್ಲದೆ ಗೆಲುವೇ ಇಲ್ಲ...
ಸಾಧಿಸಿದವನಿಗೆ ಸಾವೆ ಇಲ್ಲ..
ಸಾಗರ ವಿದ್ಯೆಗೆ ಕೊನೆಯೆ ಇಲ್ಲ...
ಸಾಧಕರನ್ನು ಮರೆಯೋದಿಲ್ಲ...
ಕನಸ ಕಾಣೊ ಕಣ್ಣಿನಲ್ಲಿ...
ಶ್ರಮದ ನೆರಳು ಸುಳಿಯೋದಿಲ್ಲ...
ತಿಳಿಯಬೇಕು ಗೆಲುವ ಗುಟ್ಟು...
ಗೆದ್ದರೆ ಇಲ್ಲಿ ಜೀವನ ಉಂಟು...
ಸೋಲು, ಗೆಲುವು, ನಲಿವು, ಉಳಿವು...
ಬಾಳು ನಿನ್ನ ದಾರಿಲಿ, ಲೋಕ ನಿನ್ನ ಕೈಯಲ್ಲಿ...
ಸತ್ಯ ನಿನ್ನ ಎದುರಲ್ಲುಂಟು, ಬಿಚ್ಚು ನಿನ್ನ ಬುದ್ಧಿ ಗಂಟು....
ನೋಡು ನೋಡು ನೋಡು ನೋಡು ನೋಡು...
ಕಣ್ಣ ತೆರೆದು, ಜಗವ ನೋಡು...
ಇದುವೇ ನಿತ್ಯದ, ಬದುಕಿನ ಹಾಡು...
ಹಾಡು ಹಾಡು ಹಾಡು ಹಾಡು ಹಾಡು...
ಸೃಷ್ಟಿ ಮೊದಲ, ದೃಷ್ಟಿ ಮೊದಲ?
ಹೆಜ್ಜೆ ಮೊದಲ, ಗೆಜ್ಜೆ ಮೊದಲ?
ಗೀತೆ ಮೊದಲ, ಗಾತೆ ಮೊದಲ?
ತತ್ವ ಮೊದಲ ತತ್ವ ಪದ ಹಾಡು ಮೊದಲ?
ತಾಳ ಮೊದಲ, ಮೇಳ ಮೊದಲ?
ಹಾಸ್ಯ ಮೊದಲ, ಲಾಸ್ಯ ಮೊದಲ?
ಜಾಣ ಮೊದಲ, ಜಾನಪದ ಹಾಡು ಮೊದಲ?
ಕವನ ಮೊದಲ, ಕವಿತೆ ಮೊದಲ?
ಬಣ್ಣ ಮೊದಲ, ಕುಂಚ ಮೊದಲ?
ಜೋಗಿಪದ ಹಾಡೆ ಮೊದಲ?
ಗೀಗೀ ಪದ ಗೀತೆ ಮೊದಲ?
ಕಂಚಿನ ಕಂಸಾಳೆ ಮೊದಲ?
ಡೊಳ್ಳಿನ ದೊಡ್ಡಾಟ ಮೊದಲ?
ಕೋಲಿನ ಕೋಲಾಟ ಮೊದಲ?
ಬಯಲಿನ ಬಯಲಾಟ ಮೊದಲ?
ಶ್ರದ್ಧೆನಾ? ಬುದ್ಧಿನಾ? ವಿದ್ಯೆನಾ? ಬಯಕೆನಾ?
ನಾನಾ ನೀನಾ ನೀನಾ ನಾನಾ
ನಿಸಗರಿ ಸನಿ ಸನಿರಿಸ ನಿದ ಸನಿದಪ....
ಮದಪಮ ದಪ ನಿದಪಮ ಗರಿಸನಿದನಿ....
ಯಾರು ಯಾರು ಯಾರು ಯಾರು....
ಯಾರು ಯಾರು ಯಾರು.......
********************************************************************************

ಮುಖದಲ್ಲಿ ಏನಿದೆ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್
ಗಾಯನ: ಎಸ್.ಪಿ.ಬಿ
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
ಮುಖವಾಡದ ಬದುಕೇತಕೆ
ನಾವು ಹೋಗೊ ದಾರಿ ಓಹೊ.....
ಎಲ್ಲ ಕಲ್ಲು ಮುಳ್ಳು ಓಹೊ.....
ಹೂವು ಹಾಸೋರು ಯಾರು ನೀ ಹೇಳು
ಲೋಕಾನೆ ಹೀಗಿದೆ ಯಾಕಿಂಗೆ ಆಡ್ ತಿದೆ
ಲೋಕಾನೆ ಹೀಗಿದೆ ಯಾಕಿಂಗೆ ಆಡ್ ತಿದೆ
ಬೆನ್ ತಟ್ಟದೆ ಯಾಕೆ ನಗುತಿದೆ
ಕಾಲು ಎಳೆಯೊ ಲೋಕ ಹ....
ಕಲೆ ತುಲಿಯೊ ಲೋಕ ಹ...
ಗುರಿ ತಲುಪೋದು ಹೇಗೆ ನೀ ಹೇಳು...
ಆಸೆ ತೋರೊ ಕಾಮನಬಿಲ್ಲೆ
ರಂಗು ರಂಗಿನ ಲೋಕವು ನಿನಂತೆಯೆ
ರಂಗ ಮಂಚ ಲೋಕಕೆ ಯಾಕೆ
ಬಣ್ಣ ಹಾಕದೆ ನಟಿಸೊ ನಾಟಕಿಯಕೆ...
ಮಾಮರದ ಚಿಗುರಿನಿಂದ ಕೋಗಿಲೆ ಹಾಡು
ಲೋಕದ ಚಪ್ಪಾಳೆ ಇದ್ರೆ ನನ್ನ ಹಾಡು
ಕಾಲು ಎಳೆಯೊ ಲೋಕ ಓಹೊ...
ಕಲೆ ತುಲಿಯೊ ಲೋಕ ಓಹೊ...
ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
ಮುಖವಾಡದ ಬದುಕೇತಕೆ
ಕಣ್ಣು ಮುಚ್ಚಿ ಕಾಣುವ ಕನಸು
ಕಣ್ಣು ತೆರೆಯದ ಲೋಕದಲ್ಲಿ ಮಾಯವೆ
ಮರಿಚಿಕೆಯೆ ಲೋಕದ ಮಾತು
ಮಾಯಗಾರನ ಆಟವೊ ಪಾಠವೊ
ಮಾಮರದ ಚಿಗುರಿನಿಂದ ಕೋಗಿಲೆ ಹಾಡು
ಈ ಜನರ ಪ್ರೀತಿಗಾಗಿ ನನ್ನ ಹಾಡು
ಕಾಲು ಎಳೆಯೊ ಲೋಕ ಓಹೊ...
ಕಲೆ ತುಲಿಯೊ ಲೋಕ ಓಹೊ...
ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ
ಮನಸಲ್ಲೆಲ್ಲ ಇದೆ
********************************************************************************
ಈ ಪ್ರೀತಿಗಾಗಿ
ಸಾಹಿತ್ಯ: ವಿ.ರವಿಚಂದ್ರನ್
ಹೇಯ್... ಹೇಯ್..ಹೇಯ್..ಹೇಯ್ ಯೇ
ಮಮ್ಮ್ ಮಮ್ಮ್ ಮಮ್ಮ್ ಮಮ್ಮ್ ಮಮ್ಮ್
ಹಾ... ಹಾ... ಹಾ... ಹಾ... ಹಾ... ಹಾ...
ಲಲಲಲಲಲಆಆಆಆ
ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ
ಕನಸು ಕಂಡೆ ನಾನು.. ಕನಸುಗಾರ ನಾನು
ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ
ಕನಸು ಕಂಡೆ ನಾನು.. ಕನಸುಗಾರ ನಾನು ....
ನಾಳೆ ಅನ್ನೋ ಮಾಯೇ... ಇಂದು ತಿಳಿದರೇಹೇಗೆ
ತಿಳಿದ ಮೇಲೂ ನಾ ಉಸಿರಾಡೋದು ಹೇಗೆ
ಗೆಲುವ ಅನ್ನೋ ಮಾಯೆ ಸೋಲದು ನಾಳೆಗೆ
ತಿಳಿದ ಮೇಲೂ ನಾ ಉಸಿರಾಡೋದು ಹೇಗೆ
ಗೆಲುವ ಅನ್ನೋ ಮಾಯೆ ಸೋಲದು ನಾಳೆಗೆ
ಈ ಶುಭ ವೇಳೆ ನನಗೆ ಹೂ ಮಾಲೆ
ಗುರು ಇಲ್ಲದೆ ನಾ.. ಗುರಿ ಮುಟ್ಟಿದೆ ನಾ..
ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ...
ಸೋಲಿಲ್ಲದೆ... ಗೆಲುವಲ್ಲವೇನು
ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ
ಕನಸು ಕಂಡೆ ನಾನು.. ಕನಸುಗಾರ ನಾನು ....
ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ
ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ
ನಿಮ್ಮಿಂದ ನಾನು ... ನಿಮಗಾಗಿ ನಾನು
ನಿಮ್ಮೊಡನೆ ನಾ...ನು... ಪ್ರೀತಿಗಾಗಿ ನಾ...ನು
ಈ ತಾಯಿಯ ಲೀಲೆಯೇ...ನಾನಿಲ್ಲಿ ಅಲ್ಲವೇ..
ಈ ಜೀವಕೆ ಮರು ಜನ್ಮವೇ ಕರುನಾಡಿನಲ್ಲೇ...
ಆರಾರಿರೂ.. ಆಯಾರಾರಿರೋ..
ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ
ಕನಸು ಕಂಡೆ ನಾನು.. ಕನಸುಗಾರ ನಾನು ....
ಹೇ.. ಹೇ.. ಹೇ.. ಹೇ.. ಹೇಹೇಯ್
ಮ್ ಮ್ಮ್ ಮ್ಮ್ ಮ್ಮ್ ಮ್ಮ್ ಮ್ಮ್
ಹಾಹಾಹಾಹಾಹಾಹಾ
*********************************************************************************
********************************************************************************
********************************************************************************
********************************************************************************
ಊರೆಲ್ಲಾ ಸುತ್ತಿ ನೋಡಿದೆ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ಕೋರಸ್ : ಹೇಹೇಹೇಹೇಹೇ..
ಗಂಡು : ಟೂರ್ರ್ ರ್ ರ್ ..
ಸಿಂಗಾಪೂರು ಕೊಲ್ಲಾಪುರೂ ಮೈಲಾಪುರೂ ಅಮೃತಸರೂ (ಹೇಹೇಹೇಹೇ )
ಕಾಶ್ಮೀರೂ ಕಣ್ಣನ್ನೂರು ರಾಯಚೂರು ತಂಜಾವೂರು (ಹೇಹೇಹೇಹೇ )
ಮೆಲ್ಲುರು ವೆಲ್ಲೂರು ಗುಂಟೂರು ನಾಗಾಪುರೂ ಕಡೂರು
ಅಜಮೀರೂ ಅಂಡಮಾನ ನಿಕೋಬಾರು ಚಂಡಿಗರು ಬಿಹಾರೂ ಊರೆಲ್ಲಾ...
ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ... ಅಹ್ಹ.. ಹ್ಹಾ..
ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ
ಯಾರೇ ಬಂದರೇ ಇಲ್ಲಿ ಬೇಡ ಅನ್ನೋಲ್ಲಾ ನಮ್ಮ ತಂಟೆಗೇ ಬಂದರೇ ಸುಮ್ಮನಿರೋಲ್ಲಾ
ಬಂದರೋ ನಮ್ಮ ಬಾಷೆ ಕಲಿದಿದ್ದರೇ ಹೆಂಗಮ್ಮಾ... ಕಾವೇರಮ್ಮಾ... ನೀ ಹೇಳಮ್ಮಾ...

ಕೋರಸ್ : ಹೂಯ್ ... ಆಹಹ್ ಹೂಯ್ ... ಆಹಹ್ ಹೊಯ್ ಹೊಯ್
ಗಂಡು : ಇಲ್ಲೇ ದುಡೀಬೇಕು ಇಲ್ಲೇ ಬಾಳಬೇಕು ಆದರೆ ನಮ್ಮ ಬಾಷೆ ಕಲಿಯೋಕೆ ಏನೂ ಕೇಡೂ
ಜನ್ಮ ಕೊಟ್ಟ ತಾಯಿ ಸ್ಥಾನ ಕೊಟ್ಟ ತಾಯಿ ಒಂದೇ ಅಲ್ಲವೇನೂ ತಿಳಿಯೋ ಮೂರ್ಖ ನೀನೂ
ಕೈ ಜೋಡಿಸಿ ಬಂದರೇ ನಮಗಿಂತ ಇಲ್ಲ ಬಂಧೂ ಕೈ ಎತ್ತಿ ನಿಂತರೇ ನಾವೇ ಸಿಡಿ ಗುಂಡೂ
ಹೇ.... ನಾ ಹೇಳಿದ್ದೂ ಸರಿ ಇದ್ದರೇ .... ಕೈ ತಟ್ಟಣ್ಣ ... ಮುತ್ತಣ್ಣ... ನೀ ಹೇಳಣ್ಣಾ ....
ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ
ಗಂಡು : ಇಲ್ಲೇ ದುಡೀಬೇಕು ಇಲ್ಲೇ ಬಾಳಬೇಕು ಆದರೆ ನಮ್ಮ ಬಾಷೆ ಕಲಿಯೋಕೆ ಏನೂ ಕೇಡೂ
ಜನ್ಮ ಕೊಟ್ಟ ತಾಯಿ ಸ್ಥಾನ ಕೊಟ್ಟ ತಾಯಿ ಒಂದೇ ಅಲ್ಲವೇನೂ ತಿಳಿಯೋ ಮೂರ್ಖ ನೀನೂ
ಕೈ ಜೋಡಿಸಿ ಬಂದರೇ ನಮಗಿಂತ ಇಲ್ಲ ಬಂಧೂ ಕೈ ಎತ್ತಿ ನಿಂತರೇ ನಾವೇ ಸಿಡಿ ಗುಂಡೂ
ಹೇ.... ನಾ ಹೇಳಿದ್ದೂ ಸರಿ ಇದ್ದರೇ .... ಕೈ ತಟ್ಟಣ್ಣ ... ಮುತ್ತಣ್ಣ... ನೀ ಹೇಳಣ್ಣಾ ....
ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ
ಕೋರಸ್ : ಹೊಯ್ ಹೊಯ್ ಹೊಯ್ ಹೊಯ್
ಗಂಡು : ಯಾರೇ ಆದರೇನೂ ಎಲ್ಲಿಂದ ಬಂದರೇನೂ ನೀನು ಮಾತನಾಡೂ ನಿನ್ನಾ ಬಾಷೆಯಲ್ಲಿ
ಬೇರೆ ದಾರಿಯಿಲ್ದೇ ಬದುಕೋಕ ದಾರಿಯಿಲ್ದೇ ಕಲಿತ ನೋಡೋ ನಮ್ಮ ಕನ್ನಡ ಬಾಷೆಯನ್ನ
ಎದೆಹಾಲು ಕೂಡುದು ಈ ಮಾತು ಒಪ್ಪಲೇ ಬೇಕೂ ಕಾವೇರಿ ನೀರೂ ಕೂಡುದು ಈ ಹಾಡು ಒಪ್ಪಲೇ ಬೇಕೂ
ಹೇ.... ನಾ ಹೇಳಿದ್ದೂ ಸರಿ ಇದ್ದರೇ .... ಕೈ ತಟ್ಟಣ್ಣ ... ಗೌರಮ್ಮಾ ... ನೀ ಹೇಳಮ್ಮಾ....
ಅರೇ.. ಅರೇ .. ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ
ಯಾರೇ ಬಂದರೇ ಇಲ್ಲಿ ಬೇಡ ಅನ್ನೋಲ್ಲಾ ನಮ್ಮ ತಂಟೆಗೇ ಬಂದರೇ ಸುಮ್ಮನಿರೋಲ್ಲಾ
ಬಂದರೋ ನಮ್ಮ ಬಾಷೆ ಕಲಿದಿದ್ದರೇ ಹೆಂಗಮ್ಮಾ... ಕಾವೇರಮ್ಮಾ... ನೀ ಹೇಳಮ್ಮಾ...
ಗಂಡು : ಯಾರೇ ಆದರೇನೂ ಎಲ್ಲಿಂದ ಬಂದರೇನೂ ನೀನು ಮಾತನಾಡೂ ನಿನ್ನಾ ಬಾಷೆಯಲ್ಲಿ
ಬೇರೆ ದಾರಿಯಿಲ್ದೇ ಬದುಕೋಕ ದಾರಿಯಿಲ್ದೇ ಕಲಿತ ನೋಡೋ ನಮ್ಮ ಕನ್ನಡ ಬಾಷೆಯನ್ನ
ಎದೆಹಾಲು ಕೂಡುದು ಈ ಮಾತು ಒಪ್ಪಲೇ ಬೇಕೂ ಕಾವೇರಿ ನೀರೂ ಕೂಡುದು ಈ ಹಾಡು ಒಪ್ಪಲೇ ಬೇಕೂ
ಹೇ.... ನಾ ಹೇಳಿದ್ದೂ ಸರಿ ಇದ್ದರೇ .... ಕೈ ತಟ್ಟಣ್ಣ ... ಗೌರಮ್ಮಾ ... ನೀ ಹೇಳಮ್ಮಾ....
ಅರೇ.. ಅರೇ .. ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ
ಯಾರೇ ಬಂದರೇ ಇಲ್ಲಿ ಬೇಡ ಅನ್ನೋಲ್ಲಾ ನಮ್ಮ ತಂಟೆಗೇ ಬಂದರೇ ಸುಮ್ಮನಿರೋಲ್ಲಾ
ಬಂದರೋ ನಮ್ಮ ಬಾಷೆ ಕಲಿದಿದ್ದರೇ ಹೆಂಗಮ್ಮಾ... ಕಾವೇರಮ್ಮಾ... ನೀ ಹೇಳಮ್ಮಾ...
ಯಾರಮ್ಮ ಇವಳೂ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ಗಂಡು : ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್ ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್
ಧೀಮ್ ಧೀಧೀಮ್ ಧೀಮ್ ಧಿಮ್ ಅಂತೂ ಈ ಹೃದಯ
ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್ ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್
ಧೀಮ್ ಧೀಧೀಮ್ ಧೀಮ್ ಧಿಮ್ ಅಂತೂ ಈ ಸಮಯ
ಯಾರಮ್ಮಾ ಇವಳು ಹಾರಿ ಬಂದಳು
ಯಾರಮ್ಮಾ ಇವಳು ಹಾರಿ ಬಂದಳು ಮನಸ್ಸನು ತುಂಬಲು ತಂಬೆಳಕಾದಳು
ಒಂಟಿ ಜೀವಕೇ ಬಂದಳು ಸ್ನೇಹಕೆ ಹೃದಯದ ದಾಹಕೆ ನೀರರೆವಳೆ ಇವಳು
ನೀ ಯಾರೇ ನೀರೇ ನೀ ಯಾರೇ ಲೇ..ಲೇ..ಲೇ...ಲೇ..

ಗಂಡು : ಚೆಂದ ಚೆಂದವೋ ಚಂದಮಾಮ ಈ ಸ್ನೇಹಕ್ಕೆ ಸಾಕ್ಷಿ ನೀ ನಿನ್ನ ಮನೆಯ ಅಂಗಳದಲ್ಲಿ ಈ ಸ್ನೇಹ ಬೃಂದಾವನ
ಎಟುಕದಿದ್ದರೇ ನೀ ಕೈ ಸೇರದಿದ್ದರೇ ನೀ ಏಕಾಂತಕೆ ನೀನು ಬೆಳದಿಂಗಳಾದೆ
ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು ಮನಸ್ಸನು ತುಂಬಲು ತಂಬೆಳಕಾದಳು
ಎಟುಕದಿದ್ದರೇ ನೀ ಕೈ ಸೇರದಿದ್ದರೇ ನೀ ಏಕಾಂತಕೆ ನೀನು ಬೆಳದಿಂಗಳಾದೆ
ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು ಮನಸ್ಸನು ತುಂಬಲು ತಂಬೆಳಕಾದಳು
ಗಂಡು : ತಾಯಿ ಲಾಲಿಗೇ ಸ್ಫೂರ್ತಿ ನೀ ಆರಾರಾರಿರೀರಾರೋ ಮಗುವ ಮೊದಲ ಗೊಂಬೆಯು ನೀ ಆರಾರಾರಿರೀರಾರೋ
ಕಣ್ಣು ತುಟಿಯು ಇಲ್ಲ ಆದರೂ ನಗುವೇ ಎಲ್ಲ ಏಕಾಂತಕೆ ನೀನು ಬೆಳದಿಂಗಳಾದೇ ನೀನು ..
ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು ಮನಸ್ಸನು ತುಂಬಲು ತಂಬೆಳಕಾದಳು
ಒಂಟಿ ಜೀವಕೇ ಬಂದಳು ಸ್ನೇಹಕೆ ಹೃದಯದ ದಾಹಕೆ ನೀರ ಎರೆವಳೆ ಇವಳು
ನೀ ಯಾರೇ ನೀರೇ ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು ಮನಸ್ಸನು ತುಂಬಲು ತಂಬೆಳಕಾದಳು
ಕಣ್ಣು ತುಟಿಯು ಇಲ್ಲ ಆದರೂ ನಗುವೇ ಎಲ್ಲ ಏಕಾಂತಕೆ ನೀನು ಬೆಳದಿಂಗಳಾದೇ ನೀನು ..
ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು ಮನಸ್ಸನು ತುಂಬಲು ತಂಬೆಳಕಾದಳು
ಒಂಟಿ ಜೀವಕೇ ಬಂದಳು ಸ್ನೇಹಕೆ ಹೃದಯದ ದಾಹಕೆ ನೀರ ಎರೆವಳೆ ಇವಳು
ನೀ ಯಾರೇ ನೀರೇ ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು ಮನಸ್ಸನು ತುಂಬಲು ತಂಬೆಳಕಾದಳು
ಚಳಿ ಚಳಿ ಚಳಿ ಬಿಸಿ ಬಿಸಿ ಬಿಸಿ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ
ಗಂಡು : ಲಾಲಲಾಲಲ ಲಲ ಲಾಲಲಾಲಲ ಲಲಲ ಲಲಲ ಓಓಓ
ಹೆಣ್ಣು : ಲಾಲಲಾಲಲ ಲಲ ಲಾಲಲಾಲಲ ಲಲಲ ಲಲಲ ಓಓಓ
ಗಂಡು : ಚಳಿ ಚಳಿ ಚಳಿ ಬಿಸಿ ಬಿಸಿ ಬಿಸಿ
ಹೆಣ್ಣು : ಈ ಚಳಿಯಲೂ ಒಳಗೇ ಬಿಸಿ ಒಳಗೇನೂ ಆಗ್ತಿತಿದೇ
ಗಂಡು : ಮನಸ್ಯಾಕೇ ಹಿಂಗ್ಯಾಕಾಡ್ತಿದೇ ಓ.... ಸುಮ್ಮನಿದ್ದರೂ ಬಿಡದೀ ಬಿಸಿಯ ಚಳಿ
ಹೆಣ್ಣು : ಚಳಿ ಚಳಿ ಚಳಿ ಬಿಸಿ ಬಿಸಿ ಬಿಸಿ
ಗಂಡು : ಈ ಚಳಿಯಲೂ ಒಳಗೇ ಬಿಸಿ... ಯಬರಪ್ಪಾ... ಲಾಲಾಲಾ ಹೇಹೇಹೇ ...

ಗಂಡು : ಚುಕ್ಕಿ ಚುಕ್ಕಿ ಮಳ್ಳಿ ಚಂಚಲೆಯ ಮೇಲೆ ಕುಣಿಯತೈ ಧೀಮಂತನನ
ಹೆಣ್ಣು : ತುಂತುರೂ ಮಳೆ ತುಂಟಾಟವಾಡಿತೈ ಥೈ ಧೂಮತನನ
ಗಂಡು : ಚಿಟಪಟ ಚಿಟಪಟ ಮಳೆರಾಯ
ಹೆಣ್ಣು : ಸುತ್ತಮುತ್ತ ಯಾರು ಇಲ್ಲ ಬಾರಯ್ಯಾ... ಮಳೆಯಲ್ಲೂ ಬಿಸಿ ಏರಿದೆ
ಗಂಡು : ಚಳಿಯಲ್ಲೂ ಕಾವೇರಿದೇ.. ಓ..
ಹೆಣ್ಣು : ಚಳಿ ಚಳಿ ಚಳಿ (ಯಬಯಬ) ಬಿಸಿ ಬಿಸಿ ಬಿಸಿ
ಗಂಡು : ಈ ಚಳಿಯಲೂ ಒಳಗೇ ಬಿಸಿ... ಆಆಆಆ... ಲಾಲಲಾಲಲ ಲಲಲ
ಹೆಣ್ಣು : ಲಾಲಲಾಲಲ ಲಲಲಲ ಲಲ ಆಆಆ ಗಂಡು : ಗರೆಗಸ

ಹೆಣ್ಣು : ಥಕ ಥೈಯ್ಯ್ ಮಳೇ (ಪಮಪಗ) ನಿಂತ ಮೇಲೆ ಮನಸು ಹೇಳಿತಲ್ಲೇ ಧೀಮ್ ತನನ
ಗಂಡು : ಢವ ಢವ ಎದೆ.. ಪಮಪಗ ಪಮನಿ ಸುಮ್ಮನಿರದೇ ಸುವ್ವಾಲಿ ಹಾಡಿತಲ್ಲೇ ಧೊಮ್ ತನನ
ಹೆಣ್ಣು : ಚೋರ ಚೋರ ಚಿತ್ತ ಚೋರ ನನ್ನ ರಾಯ ಸುತ್ತಮುತ್ತ ಯಾರು ಇಲ್ಲ ಬಾರಯ್ಯಾ...
ಗಂಡು : ಚಳಿಚಳಿಯ ವೇಳೆಯಲ್ಲೂ
ಹೆಣ್ಣು : ಬಿಸಿ ಬಿಸಿಯ ಮುತ್ತುಗಳೂ ... ಆಆಆ..
ಗಂಡು : ಚಳಿ ಚಳಿ ಚಳಿ ಬಿಸಿ ಬಿಸಿ ಬಿಸಿ
ಹೆಣ್ಣು : ಈ ಚಳಿಯಲೂ ಒಳಗೇ ಬಿಸಿ
ಗಂಡು : ಢವ ಢವ ಎದೆ.. ಪಮಪಗ ಪಮನಿ ಸುಮ್ಮನಿರದೇ ಸುವ್ವಾಲಿ ಹಾಡಿತಲ್ಲೇ ಧೊಮ್ ತನನ
ಗಂಡು : ಚಳಿಚಳಿಯ ವೇಳೆಯಲ್ಲೂ
ಹೆಣ್ಣು : ಬಿಸಿ ಬಿಸಿಯ ಮುತ್ತುಗಳೂ ... ಆಆಆ..
ಗಂಡು : ಚಳಿ ಚಳಿ ಚಳಿ ಬಿಸಿ ಬಿಸಿ ಬಿಸಿ
ಹೆಣ್ಣು : ಈ ಚಳಿಯಲೂ ಒಳಗೇ ಬಿಸಿ
ಥೈ ಥೈ ಥೈ ಥೈ ಬಂಗಾರಿ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್
ಗಾಯನ: ಉದಿತ್ ನಾರಾಯಣ್, ಮಾಲತಿ
ಹೆಣ್ಣು : ಹ್ಹ್ .. ನಿಂಗಸ್ವಾಮೀ...
ಗಂಡು : ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಬಂಗಾರಿ
ಹೆಣ್ಣು : ಜಕ್ಕನಕನ್ ಜಕ್ಕ ಜಕ್ಕ ಜಕ್ಕನ್
ಗಂಡು : ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಸಿಂಗಾರಿ
ಹೆಣ್ಣು : ಅಹ್ ಟ್ರರರರರರ್ .. ಆಹಾ..
ಯಾಕೇ ಹಿಂಗೇ ಹಿಂಗೇ ಯಾಕೇ ಬೇಕು ಬೇಡವೋ ಹೇಳೂ ನಂಗೇ ಹೆಂಗೆಂಗೋ ಆಗುತೈತೇ ಹ್ಹ.. ಹ್ಹಾ..
ಯಾಕೇ ಹಿಂಗೇ ಹಿಂಗೇ ಯಾಕೇ ಬೇಕು ಬೇಡವೋ ಹೇಳೂ ನಂಗೇ ಹೆಂಗೆಂಗೋ ಆಗುತೈತೇ
ಗಂಡು : ಹಿಂಗೇ ಅಂದ್ರೇ ಹಂಗೇ ಅಂತಿ ಹಂಗೇ ಅಂದ್ರೇ ಹಿಂಗೇ ಅಂತಿ ಬೇಕು ಬೇಡವೋ ಹೇಳೋ ನಿಂಗೇ
ಹೆಣ್ಣು : ನೀನೂ ಹಂಗೇ ಯಾಕೇ ಹಿಂಗ್ ಹಿಂಗಾದ್ರೇ ಹೇಂಗೇ ..
ಗಂಡು : ನೀನೂ ನಂಗೇ ನಾನೂ ನಿಂಗೇ ಬ್ರಹ್ಮ ಬರದಂಗೇ
ಹೆಣ್ಣು : ನಿಂಗ್.. ಸ್ವಾಮೀ ...
ಗಂಡು : ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಬಂಗಾರಿ
ಹೆಣ್ಣು : ಆಹ್ಹ್ ಹ್ಹಾ.. ಆಹ್ಹ್ ಹ್ಹಾ..
ಗಂಡು : ಯಾಕೇ ಹಿಂಗೇ ಹಿಂಗೇ ಯಾಕೇ ಬೇಕು ಬೇಡವೋ ಹೇಳೂ ನಂಗೇ ಹೆಂಗೆಂಗೋ ಆಗುತೈತೇ ಹ್ಹ.. ಹ್ಹಾ..
ಹೆಣ್ಣು : ಹಿಂಗೇ ಅಂದ್ರೇ ಹಂಗೇ ಅಂತಿ ಹಂಗೇ ಅಂದ್ರೇ ಹಿಂಗೇ ಅಂತಿ ಬೇಕು ಬೇಡವೋ ಹೇಳೋ ನಿಂಗೇ

ಕೋರಸ್ : ಓ ಓ ಓ ಓ ಓ ಓ ಓ ... ( ನಿಂಗ್ ಸ್ವಾಮೀ ... )
ಹೆಣ್ಣು : ಹೇ... ನಿಂಗಸ್ವಾಮೀ... ಹಂಗಾದ್ರೇ ಹೆಂಗೆಂಗೋಲ್ಲೋ
ಗಂಡು : ಹಿಂಗಾದ್ರೇ ಹಿಂಗೆಂಗೆಲ್ಲೇ...
ಹಂಗೂ ಬೇಡ ಹಿಂಗೂ ಬೇಡ ನಂಗೂ ಬೇಡ ನಿಂಗೂ ಬೇಡ ಹೆಂಗಾದ್ರೂ ಹಿಂಗ್ ಇರೋಣ
ಹೆಣ್ಣು : ಹಿಂಗಾದ್ರೇ ಹೆಂಗೆಂಗೋಲ್ಲೋ ಗಂಡು : ಹಂಗಾದ್ರೇ ಹಿಂಗೆಂಗಲೇ...
ಇಬ್ಬರು : ಹಂಗಾದರೂ ಹಿಂಗಾದರೂ ಎಂದಾದ್ರೂ ಹಿಂಗೆನೇ ..
ಗಂಡು : ಹೇ... ಲಂಗಾ... ದಾವಣೀ ...
ಹೆಣ್ಣು : ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಬಂಗಾರಾ.. ಆಹ್ಹ್ ಹ್ಹಾ.. ಆಹ್ಹ್ ಹ್ಹಾ..
ಗಂಡು : ಹಿಂಗಾದ್ರೇ ಹಿಂಗೆಂಗೆಲ್ಲೇ...
ಹಂಗೂ ಬೇಡ ಹಿಂಗೂ ಬೇಡ ನಂಗೂ ಬೇಡ ನಿಂಗೂ ಬೇಡ ಹೆಂಗಾದ್ರೂ ಹಿಂಗ್ ಇರೋಣ
ಹೆಣ್ಣು : ಹಿಂಗಾದ್ರೇ ಹೆಂಗೆಂಗೋಲ್ಲೋ ಗಂಡು : ಹಂಗಾದ್ರೇ ಹಿಂಗೆಂಗಲೇ...
ಇಬ್ಬರು : ಹಂಗಾದರೂ ಹಿಂಗಾದರೂ ಎಂದಾದ್ರೂ ಹಿಂಗೆನೇ ..
ಗಂಡು : ಹೇ... ಲಂಗಾ... ದಾವಣೀ ...
ಹೆಣ್ಣು : ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಬಂಗಾರಾ.. ಆಹ್ಹ್ ಹ್ಹಾ.. ಆಹ್ಹ್ ಹ್ಹಾ..
ಯಾಕೇ ಹಿಂಗೇ ಹಿಂಗೇ ಯಾಕೇ ಬೇಕು ಬೇಡವೋ ಹೇಳೂ ನಂಗೇ ಹೆಂಗೆಂಗೋ ಆಗುತೈತೇ
ಗಂಡು: ಹಿಂಗೇ ಅಂದ್ರೇ ಹಂಗೇ ಅಂತಿ ಹಂಗೇ ಅಂದ್ರೇ ಹಿಂಗೇ ಅಂತಿ ಬೇಕು ಬೇಡವೋ ಹೇಳೋ ನಿಂಗೇ
ಗಂಡು: ಹಿಂಗೇ ಅಂದ್ರೇ ಹಂಗೇ ಅಂತಿ ಹಂಗೇ ಅಂದ್ರೇ ಹಿಂಗೇ ಅಂತಿ ಬೇಕು ಬೇಡವೋ ಹೇಳೋ ನಿಂಗೇ
ಹೆಣ್ಣು : ಥೈ ಥೈ ಥೈ ಥೈ ಥೈ ಥೈ ಥೈ ಥೈ ಗಂಡು : ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ
ಗಂಡು : ಹೇ.. ಲಂಗಾ.. ದಾವಣೀ
ಹೆಣ್ಣು : ಹೆಂಗೆಂಗೇ ... ಅದೇ ಹೆಂಗೆಂಗೇ ಹೇಳದಂಗೇ ಆಗಹೋಯ್ತಿ ಹಿಂಗೇ
ಹೆಣ್ಣು : ಹೆಂಗೆಂಗೇ ... ಅದೇ ಹೆಂಗೆಂಗೇ ಹೇಳದಂಗೇ ಆಗಹೋಯ್ತಿ ಹಿಂಗೇ
ಗಂಡು : ಹಂಗೇ ಹಿಂಗೇ ಹಿಂಗೇ ಹಂಗೇ ನಂಗೇ ನಿಂಗೇ ನಿಂಗೇ ನಂಗೇ ತಿಳಿಧಾಂಗೆ ನಡೀತಿ ಹಿಂಗೇ
ಹಂಗೇ ಹಿಂಗೇ ಹಿಂಗೇ ಹಂಗೇ ಈ ಪ್ರೀತಿನೇ ಹಂಗೇ ಹಿಂಗೇ
ಇಬ್ಬರು : ಹಂಗಾದರೂ ಹಿಂಗಾದರೂ ಪ್ರೀತಿನೇ ಗೆದ್ದಹಂಗೇ
ಹೆಣ್ಣು : ಹೇ... ನಿಂಗ್... ಸ್ವಾಮೀ ...
ಗಂಡು : ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಬಂಗಾರೀ
ಹೆಣ್ಣು : ಆಹ್ಹ್ ಹ್ಹಾ.. ಆಹ್ಹ್ ಹ್ಹಾ.. ಸ್ವಾಮಿ ಸ್ವಾಮಿ ಸ್ವಾಮಿ ಸ್ವಾಮಿ ನಿಂಗಸ್ವಾಮೀ ಸ್ವಾಮೀ ಸ್ವಾಮೀ ಏನೇನೋ ಆಗತೈತೇ
ಗಂಡು : ಹೇ.. ಧಾವಣಿ ಧಾವಣಿ ಓ.. ಲಂಗಧಾವಣಿ ಹಾಡು ಬಾರೇ ಒಂದ್ ಲಾವಣಿ
ಹೆಣ್ಣು : ಆಹ್ಹ್ ಹ್ಹಾ.. ಆಹ್ಹ್ ಹ್ಹಾ.ಆಹ್ಹ್ ಹ್ಹಾ.. ಆಹ್ಹ್ ಹ್ಹಾ. ಆಹ್ಹ್ ಹ್ಹಾ.. ಆಹ್ಹ್ ಹ್ಹಾ.ಆಹ್ಹ್ ಹ್ಹಾ.. ಆಹ್ಹ್ ಹ್ಹಾ.
********************************************************************************
ಹಂಗೇ ಹಿಂಗೇ ಹಿಂಗೇ ಹಂಗೇ ಈ ಪ್ರೀತಿನೇ ಹಂಗೇ ಹಿಂಗೇ
ಇಬ್ಬರು : ಹಂಗಾದರೂ ಹಿಂಗಾದರೂ ಪ್ರೀತಿನೇ ಗೆದ್ದಹಂಗೇ
ಹೆಣ್ಣು : ಹೇ... ನಿಂಗ್... ಸ್ವಾಮೀ ...
ಗಂಡು : ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಬಂಗಾರೀ
ಹೆಣ್ಣು : ಆಹ್ಹ್ ಹ್ಹಾ.. ಆಹ್ಹ್ ಹ್ಹಾ.. ಸ್ವಾಮಿ ಸ್ವಾಮಿ ಸ್ವಾಮಿ ಸ್ವಾಮಿ ನಿಂಗಸ್ವಾಮೀ ಸ್ವಾಮೀ ಸ್ವಾಮೀ ಏನೇನೋ ಆಗತೈತೇ
ಗಂಡು : ಹೇ.. ಧಾವಣಿ ಧಾವಣಿ ಓ.. ಲಂಗಧಾವಣಿ ಹಾಡು ಬಾರೇ ಒಂದ್ ಲಾವಣಿ
ಹೆಣ್ಣು : ಆಹ್ಹ್ ಹ್ಹಾ.. ಆಹ್ಹ್ ಹ್ಹಾ.ಆಹ್ಹ್ ಹ್ಹಾ.. ಆಹ್ಹ್ ಹ್ಹಾ. ಆಹ್ಹ್ ಹ್ಹಾ.. ಆಹ್ಹ್ ಹ್ಹಾ.ಆಹ್ಹ್ ಹ್ಹಾ.. ಆಹ್ಹ್ ಹ್ಹಾ.
********************************************************************************
No comments:
Post a Comment