Tuesday, September 11, 2018

ಮೈಲಾರಿ (2010)

ಬುಟ್ ಬುಡೆ

ಚಲನ ಚಿತ್ರ: ಮೈಲಾರಿ (2010)
ಸಾಹಿತ್ಯ : ಮಂಜುನಾಥ್ ಸಂಜೀವ್
ಸಂಗೀತ : ಗುರುಕಿರಣ್ 
ಗಾಯನ : ಕೈಲಾಶ್ ಖೇರ್
ನಿರ್ದೇಶನ: ಆರ್. ಚಂದ್ರು 
ನಟನೆ: ಶಿವರಾಜ್ ಕುಮಾರ್, ಸದಾ, ಸಂಜನಾ


ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದಾ ನನ್ನಲಿ ನೀನೇಕೆ ??
ಬುಟ್ ಬುಡೆ ,ಬುಟ್ ಬುಡೆ , 
ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , 
ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..

ಕನಸನು ಕೊಂದಾಯಿತು
ಮಸಣಕೆ ತಂದಾಯಿತು
ಹೂಳುವಾ ವೇಳೆ ಅಳು ಯಾಕಿನ್ನು?
ಹಕ್ಕಿಯು ಹಾರೋಯಿತು
ಗೂಡಿದು ಹಾಳಾಯಿತು..
ಯಾರದೋ ಕಣ್ಣಾ ಬಲಿ ನಾವೇನು. ...
ಸಾವಿರ ಶೂಲಾ ಚುಚ್ಚೋ
ಗಾಯಕೂ ತುಂಬಾ ಹೆಚ್ಚು
ಪ್ರೀತಿಯಿಂದಾನೇ ಆಗೋ ಈ ನೋವು ..

ಬುಟ್ ಬುಡೆ ,ಬುಟ್ ಬುಡೆ , 
ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , 
ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದ ನನ್ನಲಿ ನೀನೇಕೆ ??

ಅರಳಿದಾ ಕೆಂದಾವರೆ .
ದೇವರಿಗೆ ಎಂದಾದರೆ ..
ಬಾಡಿ ಹೋಯ್ತಲ್ಲ ಪೂಜೆಗೆ ಮುನ್ನ ...
ಭೂಮಿಯೇ ಹೋಳಾದರೆ
ಬಾನದು ಚೂರಾದರೆ
ಬಾಳುವಾ ಮಾತು ಅದು ಸಾಧ್ಯಾನಾ..
ಪ್ರೀತಿಗೆ ಸೋಲೇ ಇಲ್ಲ ..
ಎನ್ನುವ ದೊಡ್ಡಾ ಸುಳ್ಳ ..
ನಂಬಲೇ ಬೇಡ ಇನ್ನು ನೀನೆಂದು ...


ಬುಟ್ ಬುಡೆ ,ಬುಟ್ ಬುಡೆ , 
ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , 
ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದ ನನ್ನಲಿ ನೀನೇಕೆ ??
ಬುಟ್ ಬುಡೆ ,ಬುಟ್ ಬುಡೆ , 
ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , 
ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..


********************************************************************************

No comments:

Post a Comment