ಸಂಗೀತ: ಅಭಿಮಾನ್ ರಾಯ್
ಗಾಯಕರು: ಅವಿನಾಶ್ ಛೆಬ್ಬಿ/ಸುಪ್ರಿಯಾ ರಾಮಕೃಷ್ಣಯ್ಯ
ನಿರ್ದೇಶನ: ಮಹೇಶ್ ರಾವ್
ನಟನೆ: ಪ್ರಜ್ವಲ್ ದೇವರಾಜ್, ರೀಮಾ ವೋಹ್ರಾ, ಹರ್ಷಿಕಾ ಪೂಣಚ್ಚ
ನೀನಾದೆ ನಾ ನೀನೊಲಿದಾ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
ನಿನ್ನಿಂದಲೇ ಹೊಸದೇನೊ ತಲ್ಲಣ
ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ
ಮೌನಿ ನಾನಾದೆ ಈ ದಿನ
ಮೌನಿ ನಾನಾದೆ ಈ ದಿನ
ಹೇಗೊ ನಾನಿದ್ದೆ ಈಗ ಹೀಗಾದೆ
ಅದಕ್ಕೆ ನೀ ತಾನೆ ಕಾರಣಾ?
ಅದಕ್ಕೆ ನೀ ತಾನೆ ಕಾರಣಾ?
ನೀನಾದೆ ನಾ ನೀನೊಲಿದಾ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
ನಿನ್ನಿಂದಲೇ ಹೊಸದೇನೊ ತಲ್ಲಣ
ಲಾಲ ಲಾಲ...
ತೇಲಿದೆ ಮನ ನಿನ್ನ ನಗುವಿನಾ
ಆ ತಿಳಿ ಆಗಸದಲೀ
ಆ ತಿಳಿ ಆಗಸದಲೀ
ಜಾರಿದೆ ಕ್ಷಣ ನಿನ್ನ ಒಲವಿನಾ
ಸಿಹಿಯಾದ ಅಪ್ಪುಗೆಯಲೀ
ಸಿಹಿಯಾದ ಅಪ್ಪುಗೆಯಲೀ
ತೇಲಿದೆ ಮನ ನಿನ್ನ ನಗುವಿನಾ
ಆ ತಿಳಿ ಆಗಸದಲೀ
ಆ ತಿಳಿ ಆಗಸದಲೀ
ಜಾರಿದೆ ಕ್ಷಣ ನಿನ್ನ ಒಲವಿನಾ
ಸಿಹಿಯಾದ ಅಪ್ಪುಗೆಯಲೀ
ಸಿಹಿಯಾದ ಅಪ್ಪುಗೆಯಲೀ
ಸೆಳೆದೇ ಕಣ್ಣಲೇ...ಬೆರೆತೇ ನನ್ನಲೇ...
ಸೆಳೆದೇ ಕಣ್ಣಲೇ...ಬೆರೆತೇ ನನ್ನಲೇ...
ಲಾಲ ಲಾಲ...
ಪ್ರೀತಿ ಅರಮನೆ ನನ್ನ ಸೆರೆಮನೆ
ನಾ ಬಂಧಿಯಾಗಿರುವೆನೇ..
ನಾ ಬಂಧಿಯಾಗಿರುವೆನೇ..
ಬಿಡುಗಡೆಯನೆ ಎಂದು ಬಯಸದ
ನಾ ಪ್ರೇಮ ಖೈದಿ ಕಣೇ..
ನಾ ಪ್ರೇಮ ಖೈದಿ ಕಣೇ..
ಪ್ರೀತಿ ಅರಮನೆ ನನ್ನ ಸೆರೆಮನೆ
ನಾ ಬಂಧಿಯಾಗಿರುವೆನೇ..
ನಾ ಬಂಧಿಯಾಗಿರುವೆನೇ..
ಬಿಡುಗಡೆಯನೆ ಎಂದು ಬಯಸದ
ನಾ ಪ್ರೇಮ ಖೈದಿ ಕಣೇ..
ನಾ ಪ್ರೇಮ ಖೈದಿ ಕಣೇ..
ಬರೆದೇ ಉಸಿರಲೇ... ನಿನ್ನಾ ಹೆಸರನೇ...
ಬರೆದೇ ಉಸಿರಲೇ... ನಿನ್ನಾ ಹೆಸರನೇ...
ನೀನಾದೆ ನಾ ನೀನೊಲಿದಾ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
ನಿನ್ನಿಂದಲೇ ಹೊಸದೇನೊ ತಲ್ಲಣ
ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ
ಮೌನಿ ನಾನಾದೆ ಈ ದಿನ
ಮೌನಿ ನಾನಾದೆ ಈ ದಿನ
ಹೇಗೊ ನಾನಿದ್ದೆ ಈಗ ಹೀಗಾದೆ
ಅದಕ್ಕೆ ನೀ ತಾನೆ ಕಾರಣಾ?
ಅದಕ್ಕೆ ನೀ ತಾನೆ ಕಾರಣಾ?
No comments:
Post a Comment