Saturday, September 8, 2018

ಮಾಣಿಕ್ಯ (2014)


ಚಲನ ಚಿತ್ರ: ಮಾಣಿಕ್ಯ (2014)
ನಿರ್ದೇಶನ: ಕಿಚ್ಚ ಸುದೀಪ್ 
ಸಂಗೀತ: ಅರ್ಜುನ್ ಜನ್ಯ 
ಸಾಹಿತ್ಯ: ಕವಿರಾಜ್
ಗಾಯಕರು: ವಿಜಯ್ ಪ್ರಕಾಶ್,
ನಟನೆ: ಸುದೀಪ್, ರನ್ಯ,  ವರಲಕ್ಷ್ಮೀ 
ರವಿಚಂದ್ರನ್, ರಮ್ಯಾ ಕೃಷ್ಣನ್ 


ಇವಳಿಂದ ಇವಳಿಂದ ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ
ಕಣ್ಣಿಂದ ಕಣ್ಣಿಂದ ಇವಳ  ಕಣ್ಣಿಂದ ಬಿಗ್ ಬಾಸೆ ಮರುಳಾದ
ಜೋಡಿ ಕಣ್ಣಲ್ಲಿ ಗುನ್ನ ಹೊಡೆದಳು ಕಿಚ್ಚನ ಎದೆಯಲ್ಲಿ ಕನ್ನ ಕೊರೆದಳು
ಒಟ್ಟಾಗಿ ಗೋಡನ್ನಗೆ ಹಚ್ಚದಂಗಾಯ್ತು ಬೆಂಕಿ  ಹೌದು ಸ್ವಾಮಿ
ಮಾಮು ಮಾಮು ಮಾಮು ಸೈಲೆಂಟ್ ನಾವು ರೆ
ಮಾಮು ಮಾಮು ಮಾಮು ವಯಲೆಂಟು ನಾವು ರೆ

ಇವಳಿಂದ ಇವಳಿಂದ ಇವಳಿಂದ ಇವಳಿಂದ ಇವಳಿಂದ ಇವಳಿಂದ
ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ

ಕಪ್ಪನ್ನೆ ಎತ್ಕೋಡ ಬಂದೆ ನಾನು ಸಿ ಸಿ ಎಲ್ ನಲ್ಲಿ
ನಿನ್ನ ನೋಡಿ ಸೋತು ಹೋದೆ ನಾನು ಸೈಕಲ್ ಗ್ಯಾಪಲ್ಲಿ
ಸಿಕ್ಕಾಪಟ್ಟೆ ಹಾಟು ವಾಸು ತುಂಬಾ ಘಾಟು ವಿಷ್ಣುವರ್ಧನ್ ಬಿಟ್ರೆ ನಿಂಗೆ ನಾನು ಫ್ಲಾಟು
ಈ ಸಿಕ್ಸ್ ಫೀಟು ಸಿಂಹ ನಿನ್ನ ಬೋನಿಗೆ ಬಿತ್ತಲ್ಲಮ್ಮ
ಒಟ್ಟಾಗಿ ಗೋಡನ್ನಗೆ ಹಚ್ಚದಂಗಾಯ್ತು ಬೆಂಕಿ  ಹೌದು ಸ್ವಾಮಿ
ಮಾಮು ಮಾಮು ಮಾಮು ಸೈಲೆಂಟ್ ನಾವು ರೆ
ಮಾಮು ಮಾಮು ಮಾಮು ವಯಲೆಂಟು ನಾವು ರೆ


ಇವಳಿಂದ ಇವಳಿಂದ  ಇವಳಿಂದ ಇವಳಿಂದ  ಇವಳಿಂದ ಇವಳಿಂದ
ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ

ತೂಫಾನೆ ಬಂದ್ರು ಎದೆಯ ಕೊಟ್ಟು ನಿಲ್ಲೋ ನನ್ನನ್ನ
ಉಫ್ಫ್ ಅಂತ ಊದಿ ಸುಮ್ನೆ ಹಂಗೆ ಬಿಳ್ಸೆ ಬಿಟ್ಳಲ್ಲ
ತೆಲುಗಲ್ಲಿ ಹೋಗಿ ಈಗ ನೋಡ್ಕೊಂಡೆ ಬಂದೆ ಈಗ
ನೀನೆ ಅವನು ಅಂತ ಅನ್ನುಸುತೈತೆ ಈಗ
ಅದರ ಮುಂದಿನ ಭಾಗ ಶುರುವಾಗತೈತೆ ಈಗ
ಒಟ್ಟಾಗಿ ಗೋಡನ್ನಗೆ ಹಚ್ಚದಂಗಾಯ್ತು ಬೆಂಕಿ  ಹೌದು ಸ್ವಾಮಿ
ಮಾಮು ಮಾಮು ಮಾಮು ಸೈಲೆಂಟ್ ನಾವು ರೆ
ಮಾಮು ಮಾಮು ಮಾಮು ವಯಲೆಂಟು ನಾವು ರೆ


ಇವಳಿಂದ ಇವಳಿಂದ ಇವಳಿಂದ ಇವಳಿಂದ ಇವಳಿಂದ ಇವಳಿಂದ
ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ


*********************************************************************************

No comments:

Post a Comment