Thursday, September 13, 2018

ಶ್ರೀ ವಿನಾಯಕ ಭಕ್ತಿ ಗೀತೆ



ಗಣನಾಯಕಯ ಗಣದೈವತಾಯ


ಸಂಗೀತ: ಅಜಯ್-ಅತುಲ್ ಗೋಗಾವಲೆ 
ಸಾಹಿತ್ಯ:  ಶ್ರೀರಂಗ ಗೋಡಬೋಳ್ 
ಗಾಯನ: ಶಂಕರ್ ಮಹಾದೇವನ್ 


ಗಣನಾಯಕಾಯ ಗಣದೈವತಾಯ ಗಣಾಧ್ಯಕ್ಷ್ಯಾಯ ಧೀಮಹಿ
ಗುಣಶರೀರಾಯ ಗುಣಮಂಡಿತಾಯ ಗುಣೇಶಾನಾಯ ಧೀಮಹಿ
ಗುಣಾತೀತಾಯ ಗುಣಾಧೀಶಾಯ ಗುಣಪ್ರವಿಷ್ಟಾಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀಗಣೇಶಾಯ ಧೀಮಹಿ

ಗಾನಚತುರಾಯ ಗಾನ ಪ್ರಾಣಾಯ ಗಾನಾಂತರಾತ್ಮನೆ
ಗಾನೋತ್ಸುಕಾಯ ಗಾನಮತ್ತಾಯ ಗಾನೋತ್ಸುಕಮನಸೆ
ಗುರು ಪೂಜಿತಾಯ ,ಗುರು ದೈವತಾಯ , ಗುರು ಕುಲಸ್ಥ್ರಾಯಿನೆ
ಗುರು ವಿಕ್ರಮಾಯ, ಕುಹ್ಯ ಪ್ರವರಾಯ ಗುರವೇ ಗುಣ ಗುರವೇ
ಗುರುದೈತ್ಯ ಕಲಚ್ಹೆತ್ರೆ ,ಗುರು ಧರ್ಮ ಸದಾರಾಧ್ಯಾಯ
ಗುರು ಪುತ್ರ ಪರಿತ್ರಾತ್ರೆಯ್ ಗುರು ಪಾಖಂಡ ಖಂಡಖಾಯ
ಗೀತ ಸಾರಾಯ ಗೀತ ತತ್ವಾಯ ಗೀತ ಸ್ತ್ರೋತ್ರಾಯ ಧೀಮಹಿ
ಗೂಢ ಗುಲ್ಫಾಯ ಗಂಧ ಮತ್ತಾಯ ಗೋಜಯ ಪ್ರದಾಯ ಧೀಮಹಿ
ಗುಣಾತೀತಾಯ ಗುಣಾಧೀಶಾಯ ಗುಣಪ್ರವಿಷ್ಟಾಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀಗಣೇಶಾಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀಗಣೇಶಾಯ ಧೀಮಹಿ

ಗ್ರಂಥ ಗೀತಾಯ ಗ್ರಂಥ ಗೇಯಾಯ ಗ್ರಂಥಾಂತರಾತ್ಮನೆ
ಗೀತ ಲೀನಾಯ ಗೀತಾಶ್ರಯಾಯ ಗೀತ ವಾದ್ಯಪಠವೇ
ಗೇಯ ಚರಿತಾಯ ಗಾಯಕ ವರಾಯ ಗಂಧರ್ವ ಪ್ರಿಯಕ್ರುತೆ
ಗಾಯಕಾಧೀನವಿಕ್ರಹಾಯ ಗಂಗಾಜಲಪ್ರಳಯವತೆ

ಗೌರಿ ಸ್ತನಂಧನಾಯ ಗೌರಿ ಹೃದಯನಂದನಾಯ
ಗೌರಭಾನು ಸುತಾಯ ಗೌರಿ ಗಣೇಶ್ವರಾಯ
ಗೌರಿ ಪ್ರಣಯಾಯ ಗೌರಿ ಪ್ರವಣಾಯ ಗೌರ ಭಾವಾಯ ಧೀಮಹಿ
ಗೋಸ ಹಸ್ತ್ರಾಯ ಗೋವರ್ಧಾನಯ ಗೋಪಗೋಪಾಯ ಧೀಮಹಿ
ಗುಣಾತೀತಾಯ ಗುಣಾಧೀಶಾಯ ಗುಣಪ್ರವಿಷ್ಟಾಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀಗಣೇಶಾಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀಗಣೇಶಾಯ ಧೀಮಹಿ

********************************************************************************


ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೆ ಗಣಪನು ಒಲಿವ ಉಪಾಯ

ಕರುಣಾಸಾಗರ ಗಜಮುಖನ
ಶರಣು ಹೊಂದಿದೆ ಭಕ್ತಜನ
ಆಲಿಸಿ ಮೊರೆಯನು ಈ ಕ್ಷಣ
ಪಾಲಿಸಿ ಪೊರೆವನು ದಯಾಘನ

ಚೆಲುವ ಚೆನ್ನಿಗನೆ ನಂಬಿದೆ ನಾ
ಚೆಲ್ಲು ಪ್ರೇಮದ ಹೊಂಗಿರಣ
ಕಾಣೆನು ನಿನಗೆ ಸರಿಸಮನ
ಕಾಯುವ ದೈವವು ನೀನೆ ಕಣಾ

ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೆ ಗಣಪನು ಒಲಿವ ಉಪಾಯ

No comments:

Post a Comment