Wednesday, September 12, 2018

ಯಶವಂತ್ (2005)

 
ಚಲನ ಚಿತ್ರ: ಯಶವಂತ್ (2005)
ಸಾಹಿತ್ಯ: ಕವಿರಾಜ್ 
ಸಂಗೀತ: ಮಣಿ ಶರ್ಮಾ 
ಗಾಯಕರು: ರಾಜೇಶ್ ಕೃಷ್ಣನ, ನಂದಿತಾ 
ನಿರ್ದೇಶನ: ದಯಾಳ್ 
ನಟನೆ: ಮುರಳಿ, ರಕ್ಷಿತಾ 


ಹೆಣ್ಣು : ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ ಕಾಯುತಿದೆ ಜೀವಾ
ಗಂಡು : ತಂಬೂರಿ ಮೈಯೋಳೆ ಬಾರೇ
ತರುತೀನಿ ಆಕಾಶ ಸೀರೆ
ಪೂರ್ಣ ಚಂದಿರ ಕಾಲಿನುಂಗುರ ಇನ್ನೇಕೆ ಈ ದೂರ
ಹೆಣ್ಣು : ವಾರೆ ವಾರೆ ವಾ..ತರುತಾನೆ ಪ್ರೇಮವಾ ವಾ..
ಗಂಡು : ವಾರೆ ವಾರೆ ವಾ..
ಅರೆ ಯಾವ್ ಊರ್ ಹಾಲ್ಕೋವಾ..
ಇಬ್ಬರೂ : ಇದು ಏಳು ಏಳು ಜನ್ಮ
ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು
ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು
ರಂಗಿಲಾಲ ರಂಗೀಲಾ

ಹೆಣ್ಣು : ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ
ಕಾಯುತಿದೆ ಜೀವಾ..

ಹೆಣ್ಣು : ಘರ್ಜಿಸೋ ಹೆಬ್ಬುಲಿ ನೀನೆ ಬೇಟೆಗೆ ನೀನ್ತೋರಿ |
ಜಿಂಕೆಯು ನಾನೆ ಬಾ ನೀನೆ ಸಖನೆ
ಗಂಡು : ಅಂಜದಾ ಅಂಜಲಿ ನೀನೆ ಸಿಕ್ಕಿದೆ ನೀನೇನೆ |
ಬೆಸ್ತನು ನಾನೇ ನಿನ್ನೋನೆ ಮದನೆ..
ಹೆಣ್ಣು : ಬಾರೋ.. ಬಾರೋ.. ಮೋಹ ಮನ್ಮಥನೆ |
ಮತ್ತೆ ಮತ್ತೆ ಜಾರುವೆ
ಗಂಡು : ಬಾರೇ ಬಾರೇ ಬೇಲಿ ಹಾರುತಲಿ
ರಾಸಲೀಲೆ ತೋರುವೆ
ಇಬ್ಬರೂ : ಇದು ಏಳು ಏಳು ಜನ್ಮ ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು ರಂಗಿಲಾಲ
ರಂಗೀಲಾ ಲಾಲಲ ರಂಗಿಲಾಲ ರಂಗಿಲಾಲ ಲಾ
ರಂಗು ರಂಗಿಲಾಲ ರಂಗೀಲಾ

ಹೆಣ್ಣು : ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ ಕಾಯುತಿದೆ ಜೀವಾ..

ಹೆಣ್ಣು : ನಿಲ್ಲದಾ ಮುತ್ತಿನ ಸೋನೆ ನೀಡು ಬಾ ನನ್ನೋನೆ |
ಬೇಡವೋ ಸುಮ್ನೆ ರಗಳೇನೆ ಭಜನೆ
ಗಂಡು : ನಿನ್ನ ಈ ದೇಹದ ವೀಣೆ ಮೀಟುವೆ ನಾನೇನೆ |
ಒಪ್ಪಿದ ಜಾಣೇ ಸೋಬಾನೆ ಸುಗುಣೆ
ಹೆಣ್ಣು : ಹುಯ್ಯೋ ಹುಯ್ಯೋ ಮೇಘರಾಜನಿವ |
ಪ್ರೀತಿ ಪ್ರೇಮದ ಧಾರೆಯ
ಗಂಡು : ಆಸೆ ಸುರಿಯೋ ಕಾಮ ಕನ್ನಿಕೆಗೆ
ಸೋತು ಸೋತು ಗೆದ್ದೆಯಾ
ಇಬ್ಬರೂ : ಇದು ಏಳು ಏಳು ಜನ್ಮ ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು ರಂಗಿಲಾಲ
ರಂಗೀಲಾ ಲಾಲಲ ರಂಗಿಲಾಲ ರಂಗಿಲಾಲ ಲಾ
ರಂಗು ರಂಗಿಲಾಲ ರಂಗೀಲಾ

ಹೆಣ್ಣು : ಅಂಬಾರಿ ಮೇಲೇರಿ ಬಾರೋ ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ ಕಾಯುತಿದೆ ಜೀವಾ..

*********************************************************************************

No comments:

Post a Comment