ಚಲನಚಿತ್ರ : ಬೆಟ್ಟದ ಹೂವು (1985)
ಸಂಗೀತ : ರಾಜನ್-ನಾಗೇಂದ್ರ
ಸಾಹಿತ್ಯ : ರ್ ಎನ್ ಜಯಗೋಪಾಲ್
ಗಾಯಕ : ಪಿ ಬಿ ಶ್ರೀನಿವಾಸ್
ನಿರ್ದೇಶನ: ಎನ್. ಲಕ್ಷೀನಾರಾಯಣ್
ನಟನೆ: ಮಾಸ್ಟರ್ ಲೋಹಿತ್, ಪದ್ಮಾ ವಾಸಂತಿ
ಅಂಧಕಾರವ ಓಡಿಸು
ಜ್ಞಾನಜ್ಯೋತಿಯ ಬೆಳಗಿಸು
ಹೃಧಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು
ಶಾಂತಿಯ ಉಳಿಸು
ಜ್ಞಾನಜ್ಯೋತಿಯ ಬೆಳಗಿಸು
ಹೃಧಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು
ಶಾಂತಿಯ ಉಳಿಸು
ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ
ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ಒಳ್ಳೆ ಮಾತುಗಲಾಡಿಸು
ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು
ವಿದ್ಯೆಯ ಕಲಿಸು ಆಸೆ ಪೂರೈಸು
ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು
ವಿದ್ಯೆಯ ಕಲಿಸು ಆಸೆ ಪೂರೈಸು
********************************************************************************
No comments:
Post a Comment