ಓ ಗುಣವ೦ತ
ಚಲನ ಚಿತ್ರ: ಜೊತೆ ಜೊತೆಯಲಿ (2006)ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ವಿ.ಹರಿಕೃಷ್ಣ
ಗಾಯನ: ಸೋನು ನಿಗಮ್, ಶ್ರೇಯಾ ಘೋಷಾಲ್
ನಿರ್ದೇಶನ: ದಿನಕರ್ ತೂಗುದೀಪ
ನಟನೆ: ಪ್ರೇಮ್, ರಮ್ಯಾ
ಓ ಗುಣವ೦ತ ನೀನೆ೦ದು ನನ್ನ ಸ್ವ೦ತ
ನೀ ನನಗ೦ತ ಬರೆದಾಯ್ತು ಭಗವ೦ತ
ಉಸಿರು ಉಸಿರಾಣೆ ನ೦ಬು ಪ್ರಾಣ ನೀನೆ

ಗೊತ್ತೇನು ಓಹೊ.. ಕೇಳು.. ಏನು..
ನಾನು ಯಾರೊ ನೀನು ಯಾರೊ
ಸೇರಿದ್ದು ಏಕೆ ಪ್ರೀತಿ ಮಾಡೋದಕ್ಕೆ
ಪ್ರೀತಿ ಮಾಡೊ ದಾಸ ಯಾರೋ
ಮಾಡಿದ್ದು ಏಕೆ ಕೂಡಿ ಬಾಳೋದಕ್ಕೆ
ಈ ನಲಿವಿನಲು ಆ ನೋವಿನಲು
ಏನಾದರೂನು ಎ೦ತಾದರೂ
ಜೊತೆಜೊತೆಯಲಿ ನಿನ್ನ ಜೊತೆಯಲಿ
ಜೊತೆಯಾಗುವೆ ಜೊತೆ ಬಾ
ಗುಟ್ಟೊ೦ದು ಏನು.. ಕೇಳು.. ಹೇಳು..
ಭೂಮಿ ತೂಕ ಪ್ರೇಮ ಲೋಕ ಬಚ್ಚಿಡುವೆ ಎಲ್ಲಿ
ಹೃದಯದಲ್ಲಿ ಕಾಣೊ
ಪ್ರೀತಿ ತೂಕ ಮಾಡಬೇಕಾ
ತಕ್ಕಡಿಯು ಎಲ್ಲಿ ಸ೦ಸಾರ ಕಣೇ
ಈ ಬದುಕಿನಲಿ ದಿನ ನಲಿವಿರಲಿ
ಇ೦ದಾದರೂನು ಮು೦ದಾದರೂ
ಜೊತೆಜೊತೆಯಲಿ ನಿನ್ನ ಜೊತೆಯಲಿ
ಜೊತೆಯಾಗುವೆ ಜೊತೆ ಬಾ
ಓ ಗುಣವ೦ತ ನೀನೆ೦ದು ನನ್ನ ಸ್ವ೦ತ
ನೀ ನನಗ೦ತ ಬರೆದಾಯ್ತು ಭಗವ೦ತ
ಉಸಿರು ಉಸಿರಾಣೆ ನ೦ಬು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ
********************************************************************************
ಸುಮ್ಮನೆ ಸುಮ್ಮನೆ
ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್ ಗಾಯನ: ಬಾಂಬೆ ಜಯಶ್ರೀ
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ ಪ್ರೀತೀಲಿ ಗಿಲ್ತಾನೇ..
ನಖರಾ ನಖರಾ ಶಾನೆ ನಖರಾ..
ನಂಗೂ ಇಷ್ಟಾನೆ..
ನಾನು ಸೀರೆ ನೆರಿಗೆ ಹಾಕುವ ಗಳಿಗೆ
ಬರ್ತಾನೆ ಬಳಿಗೆ ಆಮೇಲೆ ಅಮ್ಮಮ್ಮ..
ಯಾವ ಸೀಮೆ ಹುಡುಗ ತುಂಟಾಟ ಮಾಡದೆ
ನಿದ್ದೇನೆ ಬರದೆ.. ಅಬ್ಬಬ್ಬಬ್ಬಬ್ಬಬ್ಬ..
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ ಪ್ರೀತೀಲಿ ಗಿಲ್ತಾನೆ||
ಅಂಗಾಲಿಗೂ ಅಂಗೈಯಿಗೂ
ಗೋರಂಟಿಯ ಹಾಕುವಾ..
ಯಾಮಾರಿಸೀ.. ಕೈಸೋಕಿಸೀ..
ಕಳ್ಳಾಟವಾ ಆಡುವಾ ಓ..ಒ
ನಿನ ಕಣ್ಣಲೀ ಧೂಳೂ ಇದೆ
ಎಂದು ನೆಪಹೇಳುತಾ..
ನನ ಕಣ್ಣಲೀ ಕಣ್ಣಿಟ್ಟನೂ..
ತುಟಿಯಂಚನು ತಾಕುತಾ..
ನಾನು ನೋವು ಅಂದರೆ ಕಣ್ಣೀರು ಹಾಕುವಾ..
ನೋವೆಲ್ಲಾ ನೂಕುವಾ..
ಧೈರ್ಯಾನ ಹೇಳುವಾ..
ಮಾತು ಮಾತು ಸರಸ.. ಒಂಚೂರು ವಿರಸ..
ಇಲ್ಲದ ವರಸ.. ಆಳ್ತಾನೆ ಮನಸ..
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ ಪ್ರೀತೀಲಿ ಗಿಲ್ತಾನೆ||
ಮುಂಜಾನೆಯಾ ಮೊಗ್ಗೆಲ್ಲವಾ..
ಸೂರ್ಯಾನೆ ಹೂ ಮಾಡುವಾ..
ಈ ಹುಡುಗಿಯಾ ಹೆಣ್ಣಾಗಿಸೋ..
ಜಾದುಗಾರಾ ಇವಾ.. ಓ.. ಒ
ಮುಸ್ಸಂಜೆಯಾ ದೀಪಾ ಇವಾ..
ಮನೆಮನ ಬೆಳಗುವಾ..
ಸದ್ದಿಲ್ಲದಾ ಗುಡುಗೂ ಇವಾ..
ನನ್ನೊಳಗೆ ಮಳೆಯಾಗುವಾ..
ಪ್ರೀತಿ ಅಂದ್ರೆ ನಂಬಿಕೆ.. ಎದೆಯಾನೆ ಕಾಣಿಕೆ..
ಅನ್ನೋದು ವಾಡಿಕೆ.. ಅದಕಿವನೆ ಹೋಲಿಕೆ..
ಏಳು ಏಳು ಜನುಮಾ.. ಇವನಿಂದಾನೆ ಅಮ್ಮಾ..
ಆಗುತ್ತ ಬಾಳಮ್ಮ.. ಅಂದೋನು ಆ ಬ್ರಹ್ಮಾ..
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ ಪ್ರೀತೀಲಿ ಗಿಲ್ತಾನೆ||
********************************************************************************
ಸಿಕ್ತಾರೆ ಸಿಕ್ತಾರೆ
ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್ ಗಾಯನ: ಕಾರ್ತಿಕ್
ಸಿಕ್ತಾರೆ ಸಿಕ್ತಾರೆ ಎಲ್ಹೊದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ ಯಾಕೆ ಯಾಕೆ
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ
ಮೋಹ ಹುಚ್ಚು ಪ್ರೇಮವ ಮೆಚ್ಚೊ ಮಾನವ ಇಂಗೇನೆ ಶಿವ
ರಾ ರಾ ರ ವಯ್ಯ ವಸ್ತಾವ ಪ್ರೀತ್ಸೊನೆ ಉಸ್ತಾದು ಮಾವ
ಇದದ್ದ್ ಇದ್ದಂಗೆ ಹೇಳ್ತೀನೋ ನೋ ನೋ ನೋ ನೋ
ಪ್ರೇಮಕ್ಕೆ ಸೈ ಸೈ ಅಂತೀನೋ
ಸಿಕ್ತಾರೆ ಸಿಕ್ತಾರೆ ಎಲ್ಹೊದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ ಯಾಕೆ ಯಾಕೆ
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ
ಮೊದಲು ನೋಡು ಪ್ರೀತಿ ಮಾಡು ಹೇಳಿನೋಡು
ಪ್ರೀತಿಯಿಂದ ಒಪ್ದೆ ಇದ್ರೆ ಪೋಸು ಕೊಟ್ರೆ ಬಿಟ್ಟೆ ಬಿಡು
ಅದೆ ಚಂದ ಬಂದ್ಮೇಲೆ ಹೋಗೊದಿಲ್ಲ ಹೋಗೋಕೆ ನೆಂಟ ಅಲ್ಲ
ಪ್ರೇಮವೆ ಅಚ್ಚೆ ಲಂಬೋದರ ಇದದ್ದ್ ಇದ್ದಂಗೆ ಹೇಳ್ತೀನೋ
ಪ್ರೇಮಕ್ಕೆ ಸೈ ಸೈ ಅಂತೀನೋ
ರಾ ರಾ ರ ವಯ್ಯ ವಸ್ತಾವ ವಾ ವಾ ವಾ ಪ್ರೀತ್ಸೊನೆ ಉಸ್ತಾದು ಮಾವ
ಸಿಕ್ತಾರೆ ಸಿಕ್ತಾರೆ ಎಲ್ಹೊದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ ಯಾಕೆ ಯಾಕೆ
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ
ಹುಡುಗಿಗಾಗಿ ತಿರುಗಿ ತಿರುಗಿ ಕೊರಗಿ ಕೊರಗಿ ಸಾಯೋದ್ ಯಾಕೆ
ಹೆಸರು ಕೂಗಿ ಎದುರು ಹೋಗಿ ಲವ್ ಯು ಅಂದ್ರೆ ಸಾಕು ಮಂಕೆ
ಆಕಾಶ ನೋಡೊದಕ್ಕೆ ನೂಕಾಟ ಯಾಕೆ ಯಾಕೆ ಲವ್ವೆ ಆಕಾಶ ಲಂಬೋದರ
ಇದದ್ದ್ ಇದ್ದಂಗೆ ಹೇಳ್ತೀನೋ ಪ್ರೇಮಕ್ಕೆ ಸೈ ಸೈ ಅಂತೀನೋ
ರಾ ರಾ ರ ವಯ್ಯ ವಸ್ತಾವ ವಾ ವಾ ವಾ ಪ್ರೀತ್ಸೊನೆ ಉಸ್ತಾದು ಮಾವ
ಸಿಕ್ತಾರೆ ಸಿಕ್ತಾರೆ ಎಲ್ಹೊದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ ಯಾಕೆ ಯಾಕೆ
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ
*********************************************************************************
ಸೂರ್ಯ ಕಣ್ಣು ಹೊಡ್ದ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಗಾಯನ: ರಾಜೇಶ್ ಕೃಷ್ಣನ್
ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ ಆಕಾಶ ಖಾಲಿ ಓ ಓ ಓ ಓ ಓ!
'ಹೆಸ್ರು ಏನೆ?' ಅಂದ ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ ಆಕಾಶ ಖಾಲಿ ಓ ಓ ಓ ಓ ಓ!
ನನ್ನ ಹುಡುಗಿ ಜಾನಪದ ಸಾದಾ ಸೀದಾ ಹಳ್ಳಿ ನಾದ
ನನ್ನ ಹುಡುಗಿ ಜೀವಪದ ಬದುಕೊ ಕನಸೆ ಇವಳಿಂದ
ತೆಗೆದೆ ಬಿಟ್ಲು ಮಳ್ಳಿ ಪ್ರೀತಿಯ ಕದನ
ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
'ಹೆಸ್ರು ಎನೆ?' ಅಂದ ನನ್ ಹುಡುಗೀನ್ ನೋಡಿ
ಓ ಓ ಓ ಓ!
ನನ್ನ ಹುಡುಗಿ ಜೀವಪದ ಬದುಕೊ ಕನಸೆ ಇವಳಿಂದ
ತೆಗೆದೆ ಬಿಟ್ಲು ಮಳ್ಳಿ ಪ್ರೀತಿಯ ಕದನ
ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
'ಹೆಸ್ರು ಎನೆ?' ಅಂದ ನನ್ ಹುಡುಗೀನ್ ನೋಡಿ
ಓ ಓ ಓ ಓ!
I Love You I Love You I Love You I Love You
I Love You I Love You I Love You I Love You
I Love You I Love You I Love You I Love You
I Love You I Love You I Love You I Love You
ನಿನ್ನ ಅಂದ ಕಂಡು ಕಂದ
'ಆ ಬೊಂಬೆ ಬೇಕು ಅಂದ
'ಭೂಮಿಗ್ಯಾಕೆ ಇಳಿದಳೀಕೆ?'
ಅಂತ ಇಂದ್ರ ನೊಂದ
ಚಿನ್ನಾ!.. ನಿನ್ನಾ!.. ನಿನ್ನಾ ನೋಡೊ ಆಸೆ
ನೋಡಿ ಹಾಡಿ ಆಸೆ ಹಾಡಿ ಕೂಡಿ ಮುದ್ದಾಡೊ ಆಸೆ.. ಆಸೆ
ನನ್ನ ಹುಡುಗಿ ತಂಗಾಳಿ ಅವಳೆ ಇರದೆ ನಾನು ಖಾಲಿ
ನನ್ನ ಹುಡುಗಿ ಸುವ್ವಾಲಿ ಸುವ್ವಿ ಹಾಡು ಮಾತಲ್ಲಿ
ಇವಳು ನಕ್ಕ್ರೆ ಸಕ್ಕ್ರೆ ಚಲ್ಲುತ್ತೆ ಇಲ್ಲಿ!
ದೀಪವಿರದ ಲೋಕದಲ್ಲಿ ಇವಳ ಕಣ್ಣೆ ಬೆಳಕು
ನಾದವಿರದ ನಾಡಿನಲ್ಲಿ ಇವಳ ಉಸಿರೆ ಪಲುಕು
ಅಂದಾ!.. ಚಂದಾ!.. ಸಾರಾ ಕೇಳಲಂತ..
ಸಾರು ಕಟ್ಟಿನಿಂತ ಇಡಿ ಸೃಷ್ಟಿ ಕಂಡಾಗ ..?
ನನ್ನ ಹುಡುಗಿ ಕನ್ನಡತಿ ಸಹನೆ, ಕರುಣೆ ಇವಳ ನೀತಿ
ನನ್ನ ಹುಡುಗಿ ಪ್ರಾಣಸಖಿ ಪ್ರಣಯ ಇವಳ ಕಿವಿ ಜುಮುಕಿ ಲ ಲ ಲ ಲಾ ಲಾ
ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ ಆಕಾಶ ಖಾಲಿ ಓ ಓ ಓ ಓ ಓ!
'ಆ ಬೊಂಬೆ ಬೇಕು ಅಂದ
'ಭೂಮಿಗ್ಯಾಕೆ ಇಳಿದಳೀಕೆ?'
ಅಂತ ಇಂದ್ರ ನೊಂದ
ಚಿನ್ನಾ!.. ನಿನ್ನಾ!.. ನಿನ್ನಾ ನೋಡೊ ಆಸೆ
ನೋಡಿ ಹಾಡಿ ಆಸೆ ಹಾಡಿ ಕೂಡಿ ಮುದ್ದಾಡೊ ಆಸೆ.. ಆಸೆ
ನನ್ನ ಹುಡುಗಿ ತಂಗಾಳಿ ಅವಳೆ ಇರದೆ ನಾನು ಖಾಲಿ
ನನ್ನ ಹುಡುಗಿ ಸುವ್ವಾಲಿ ಸುವ್ವಿ ಹಾಡು ಮಾತಲ್ಲಿ
ಇವಳು ನಕ್ಕ್ರೆ ಸಕ್ಕ್ರೆ ಚಲ್ಲುತ್ತೆ ಇಲ್ಲಿ!
ದೀಪವಿರದ ಲೋಕದಲ್ಲಿ ಇವಳ ಕಣ್ಣೆ ಬೆಳಕು
ನಾದವಿರದ ನಾಡಿನಲ್ಲಿ ಇವಳ ಉಸಿರೆ ಪಲುಕು
ಅಂದಾ!.. ಚಂದಾ!.. ಸಾರಾ ಕೇಳಲಂತ..
ಸಾರು ಕಟ್ಟಿನಿಂತ ಇಡಿ ಸೃಷ್ಟಿ ಕಂಡಾಗ ..?
ನನ್ನ ಹುಡುಗಿ ಕನ್ನಡತಿ ಸಹನೆ, ಕರುಣೆ ಇವಳ ನೀತಿ
ನನ್ನ ಹುಡುಗಿ ಪ್ರಾಣಸಖಿ ಪ್ರಣಯ ಇವಳ ಕಿವಿ ಜುಮುಕಿ ಲ ಲ ಲ ಲಾ ಲಾ
ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ ಆಕಾಶ ಖಾಲಿ ಓ ಓ ಓ ಓ ಓ!
*********************************************************************************
ಪುಣ್ಯಾ ಕಣೆ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ,
ಗಾಯನ: ಎಸ್.ಪಿ.ಬಿ
ಪುಣ್ಯಾ ಕಣೆ, ಪುಣ್ಯಾ ಕಣೆ ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ ಪ್ರೀತಿ ಮರೆಯೋದು
ಬಿಗುಮಾನವ ಬಿಟ್ಟು ಬಾಳೆಲೆ
ಅಭಿಮಾನಿಸೆ I Love You
ಅನುಮಾನವ ತೊಟ್ಟ ಕೋಮಲೆ ಸರಿ ತಪ್ಪೋ ತಿಳಿ
ಪುಣ್ಯಾ ಕಣೆ, ಪುಣ್ಯಾ ಕಣೆ ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ ಪ್ರೀತಿ ಮರೆಯೋದು
ಪಾಪಾ ಕಣೆ, ಪಾಪಾ ಕಣೆ ಪ್ರೀತಿ ಮರೆಯೋದು
ಬಿಗುಮಾನವ ಬಿಟ್ಟು ಬಾಳೆಲೆ
ಅಭಿಮಾನಿಸೆ I Love You
ಅನುಮಾನವ ತೊಟ್ಟ ಕೋಮಲೆ ಸರಿ ತಪ್ಪೋ ತಿಳಿ
ಪುಣ್ಯಾ ಕಣೆ, ಪುಣ್ಯಾ ಕಣೆ ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ ಪ್ರೀತಿ ಮರೆಯೋದು
ಏಳು ಹೆಜ್ಜೆ ಬಾಳ ಸಜ್ಜೆ
ತಾಳು ತಾಳು ಏಳು ಬೀಳು ಇಲ್ಲಿ ಸಹಜಾ ಕಣೇ!
ಮೂರು ಗಂಟು ಬಾಳಲಂಟು
ತಾಳಿ ತಾಳಿ ಬಾಳಬೆಕು
ತಾಳ ತಪ್ಪಾಗದು ಒಲವೆ ಬದುಕು ತಿಳಿದು ಬದುಕು
ಈ ಮೌನವ ಮುರಿದು ಬಾರೆಲೆ
ಮಾತಾಡು ಬಾ I Love You
ಒಳಗಣ್ಣನು ತೆಗೆದು ನೋಡೆಲೆ
ತಾಳು ತಾಳು ಏಳು ಬೀಳು ಇಲ್ಲಿ ಸಹಜಾ ಕಣೇ!
ಮೂರು ಗಂಟು ಬಾಳಲಂಟು
ತಾಳಿ ತಾಳಿ ಬಾಳಬೆಕು
ತಾಳ ತಪ್ಪಾಗದು ಒಲವೆ ಬದುಕು ತಿಳಿದು ಬದುಕು
ಈ ಮೌನವ ಮುರಿದು ಬಾರೆಲೆ
ಮಾತಾಡು ಬಾ I Love You
ಒಳಗಣ್ಣನು ತೆಗೆದು ನೋಡೆಲೆ
ಸರಿ ತಪ್ಪೋ ತಿಳಿ
ನಾನು ನಾನು ಎಂದೆ ನೀನು
ನಾನು ಎಂಬ ಹಮ್ಮು ಬಿಮ್ಮು ಪ್ರೀತಿಯ ಕಾಯದು
ಪ್ರೀತಿಯಲ್ಲು ಸೋತು ಗೆಲ್ಲು
ಪ್ರೀತಿ ಬೇಡ.. ಅನ್ನಬೇಡ
ಪ್ರೀತಿಯಾ ಮಾತಿದೂ!
ಅಂಕೆ ಶಂಕೆ ಯಾಕೆ ಮಂಕೆ?
ಒಂದು ಸಾರಿನಿ ತಿರುಗಿ ನೋಡೆಲೆ
ಒಂದಾಗು ಬಾ I Love You
ಒಂದು ಮಾತಿದೆ ಸನಿಹ ಬಾರೆಲೆ
ಸರಿ ತಪ್ಪೋ ತಿಳಿ
ಪುಣ್ಯಾ ಕಣೆ, ಪುಣ್ಯಾ ಕಣೆ ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ ಪ್ರೀತಿ ಮರೆಯೋದು
ನಾನು ನಾನು ಎಂದೆ ನೀನು
ನಾನು ಎಂಬ ಹಮ್ಮು ಬಿಮ್ಮು ಪ್ರೀತಿಯ ಕಾಯದು
ಪ್ರೀತಿಯಲ್ಲು ಸೋತು ಗೆಲ್ಲು
ಪ್ರೀತಿ ಬೇಡ.. ಅನ್ನಬೇಡ
ಪ್ರೀತಿಯಾ ಮಾತಿದೂ!
ಅಂಕೆ ಶಂಕೆ ಯಾಕೆ ಮಂಕೆ?
ಒಂದು ಸಾರಿನಿ ತಿರುಗಿ ನೋಡೆಲೆ
ಒಂದಾಗು ಬಾ I Love You
ಒಂದು ಮಾತಿದೆ ಸನಿಹ ಬಾರೆಲೆ
ಸರಿ ತಪ್ಪೋ ತಿಳಿ
ಪುಣ್ಯಾ ಕಣೆ, ಪುಣ್ಯಾ ಕಣೆ ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ ಪ್ರೀತಿ ಮರೆಯೋದು
*********************************************************************************
ಕೋಳಿನೆ ಕೂಗೊದಿಲ್ಲ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್,
ಗಾಯನ: ಚೈತ್ರಾ
ಕೋಳಿನೆ ಕೂಗೊದಿಲ್ಲ ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ಈ ನೆಲ ಡೊಂಕೇನಲ್ಲ ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...
ಕೋಳಿನೆ ಕೂಗೊದಿಲ್ಲ ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ಕೋಳಿನೆ ಕೂಗೊದಿಲ್ಲ ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...
ತಂಬೂರಿ ರಾಮಯ್ಯ ತಕರಾರು ಯಾಕಯ್ಯ?
ಎಲ್ಲಾವ ಒಪ್ಪಿಕೋ ಸಂಜೆಲಿ ಸಿಕ್ಕೊಲ್ಲ
ಕಂತೆಲಿ ಮಾರೊಲ್ಲ ಬುತ್ತಿಯ
ಓ! ವೈ ವೈ ವೈ ವೈ ವೈ ವೈ
ರಂಗೀಲ ಗೀಲ ಗೀಲ ಗೀಲ
ರಂಗ್ ರಂಗು ರಂಗೀಲ
ರಂಗೋಲೆ ಕೆಳಗೆ ನುಗ್ಗೊ ಬಾರೊ ನಲ್ಲ
ಒಂದು ಸಲ! ರಾ ರಾ!
ಕೋಳಿನೆ ಕೂಗೊದಿಲ್ಲ ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...
ಎಲ್ಲಾವ ಒಪ್ಪಿಕೋ ಸಂಜೆಲಿ ಸಿಕ್ಕೊಲ್ಲ
ಕಂತೆಲಿ ಮಾರೊಲ್ಲ ಬುತ್ತಿಯ
ಓ! ವೈ ವೈ ವೈ ವೈ ವೈ ವೈ
ರಂಗೀಲ ಗೀಲ ಗೀಲ ಗೀಲ
ರಂಗ್ ರಂಗು ರಂಗೀಲ
ರಂಗೋಲೆ ಕೆಳಗೆ ನುಗ್ಗೊ ಬಾರೊ ನಲ್ಲ
ಒಂದು ಸಲ! ರಾ ರಾ!
ಕೋಳಿನೆ ಕೂಗೊದಿಲ್ಲ ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...
ರಾಹು ಕಾಲ, ಗುಳಿ ಕಾಲ.. ನೋಡೊನು ಮುಟ್ಟಾಲ
ಗಾಳಿಗೆ ಜೋರಿಕೋ ಕಿಸ್ಬಾಯಿ ದಾಸೈಯ್ಯ..
ಕಿಸ್ದಿದ್ದು ಸಾಕಯ್ಯ ಜೀವನ ಜೆತ್ತಿಕೋ
ಓ! ವೈ ವೈ ವೈ ವೈ ವೈ ವೈ
ಓ ಚಾರಿ ಚಾರಿ ಚಾರಿ ಬ್ರ್‍ಅಹ್ಮಚಾರಿ
ನಾ ಚೊರಿ ಚೊರಿ ಚೊರಿ ಬಾರೋ ಚಾರಿ..
ಒಂದು ಸಾರಿ ರಾ ರಾ!
ಕೋಳಿನೆ ಕೂಗೊದಿಲ್ಲ ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...
ಗಾಳಿಗೆ ಜೋರಿಕೋ ಕಿಸ್ಬಾಯಿ ದಾಸೈಯ್ಯ..
ಕಿಸ್ದಿದ್ದು ಸಾಕಯ್ಯ ಜೀವನ ಜೆತ್ತಿಕೋ
ಓ! ವೈ ವೈ ವೈ ವೈ ವೈ ವೈ
ಓ ಚಾರಿ ಚಾರಿ ಚಾರಿ ಬ್ರ್‍ಅಹ್ಮಚಾರಿ
ನಾ ಚೊರಿ ಚೊರಿ ಚೊರಿ ಬಾರೋ ಚಾರಿ..
ಒಂದು ಸಾರಿ ರಾ ರಾ!
ಕೋಳಿನೆ ಕೂಗೊದಿಲ್ಲ ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...
*********************************************************************************
No comments:
Post a Comment