ಚಲನ ಚಿತ್ರ: ರಾಜ್- ದಿ ಶೋಮ್ಯಾನ್ (2009)
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ವಿ. ಹರಿಕೃಷ್ಣ
ಗಾಯಕರು: ಶ್ರೇಯಾ ಘೋಷಾಲ್

ನಟನೆ: ಪುನೀತ್, ನಿಶಾ ಕೊಠಾರಿ
ಸೂರ್ಯ ನಿನ್ನ ತಾಯಿಯಣೆಗೂ
ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ
ಪೋಲಿ ಇವನು.... ಪೋಲಿ ಇವನು...
ಸೂರ್ಯ ನಿನ್ನ ತಾಯಿಯಣೆಗೂ
ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ
ಪೋಲಿ ಇವನು.... ಪೋಲಿ ಇವನು...
ಜಲ್ ಎಂದಿದೆ ಓ ಓ ಓ ನನ್ನ ಎದೆ
ತಡ ಮಾಡದೇ ಓ ಓ ಓ ಶರಣಾಗಿದೆ
ಯಾಮಾರಿಸೂ ಹುಡುಗರ ಸಾಲಿನ
ಮೊದಲನೇ ಚೋರನು
ಹಾಗಿದ್ದರು ಪ್ರಿತಿಸ ಬೇಕು ಎನಿಸುವ ರಾಜನು
ಅಯ್ಯೋ ನನ್ನಾಣೆ ಅವನ ಮೇಲಾಣೆ ಕೇಳು
ಪೋಲಿ ಇವನು......... ಪೋಲಿ ಇವನು............

(ಬಾರೂ ಪೋಲಿ ಬಾರೂ ಪೋಲಿ ಬಾರೂ ಪೋಲಿ )
ಎಲ್ಲಿದ್ದರೂ ಆ ಆ ಆ ಆ ಇಸ್ಟುದಿನ
ನಾನವನಿಗೆ ಆ ಆ ಆ ಆ ಇಷ್ಟವಾದೆನ
ಊರಲ್ಲಿರೋ ಪುಂಡರನೆಲ್ಲ ಹೆದರಿಸೂ ನಾಯಕ
ಮೂರಕ್ಷರ ಹೇಳಲು ಯಾಕೋ ಹೆದರಿದ ಬಾಲಕ
ದೇವರ ಆಣೇ ಭೂಮಿ ತಾಯಾಣೆ ಕೆ..ಳೂ
ಪೋಲಿ ಇವನು ಪೋಲಿ ಇವನು ಓ ಓ
ಸೂರ್ಯ ನಿನ್ನ ತಾಯಿಯಣೆಗೂ
ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ
ಪೋಲಿ ಇವನು.... ಪೋಲಿ ಇವನು...
ಪೋಲಿ ಇವನು...
********************************************************************************
ಹೇಯ್ ಹೇ ಪಾರು
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ ಗಾಯನ: ಟಿಪ್ಪು
ಹೇಯ್ ಹೇ ಪಾರು ಹೇಯ್ ಹೇಳೇ ಪಾರು
ಹೇಯ್ ಹೇ ಪಾರು ಹೇಯ್ ಹೇ ಪಾರು
ಬಾರೆ ಹೇಯ್ ಹೇ ಹೇ ಹೇಯ್ ಪಾರು
ಹೇಯ್ ಹೇಳೇ ಪಾರು
ಒಂದು ಸಲ ಏನಾಗಲ್ಲ I love u
ಅಂತ ಒಮ್ಮೆ ಹೇಳೇ
ಸುಮ್ಮನೆ ಹೇಳು ಬಾರೆ ಸುಮ್ಮನೆ ಹೇಳು ಬಾರೆ
ಹೇಯ್ ಹೇ ಪಾರು ಹೇಯ್ ಹೇ ಪಾರು
ಹೇಯ್ ಹೇ ಹೇ ಹೇಯ್ ಪಾರು
ಹೇಯ್ ಹೇಳೇ ಪಾರು
I want to something something
something I want to something something
ಲೆಟರ್ ಕೊಡಲ್ಲ ಫೋನು ಮಾಡಲ್ಲ
ಎಲ್ಲಂದ್ರೆ ಅಲ್ಲಿ ಅಡ್ಡ ಹಾಕೋಲ್ಲ
ice ಇಡಲ್ಲ nicu ಮಾಡಲ್ಲ
ಹಿಂದಿಂದೆ ಬಿಳೂ ಪೋಲಿ ನಾನಲ್ಲ
ಸಿಗದೇ ಹೋದರೆ ನೀನು ನನಗೆ
ಅಲೆಯಲಾರೆ ಹುಚ್ಹನ ಹಾಗೆ
ಯಾಕೆ ಬೇಜಾರು ನಿಂತುಕೊಳೆ ಪಾರು
ಒಪ್ಪ್ಕೊಲೆ ಪಾರು
ಹೇಯ್ ಹೇ ಪಾರು ಹೇಯ್ ಹೇ ಪಾರು
ಹೇಯ್ ಹೇ ಹೇ ಹೇಯ್ ಪಾರು
ಹೇಯ್ ಹೇಳೇ ಪಾರು

I want a something something
ಲೇಟಾಗಿ ಬರಲ್ಲ ಸಾರೀ ಕೇಳಲ್ಲ
ಸಿನೆಮಾಗೆ ಬಂದ್ರೆ TOUCHE ಮಾಡಲ್ಲ
ಹೊತ್ಕೊಂಡು ಹೋಗಲ್ಲ ಆಸಿಡ್ ಹಾಕಲ್ಲ
ರೌಡಿಸಂ ಅಂತು ನನಗೆ ಗೊತ್ತಿಲ್ಲ
ಬೂಮಿಯೆಲ್ಲ ಹುಡುಕಿದರೂನು ಸಿಗುವುದಿಲ್ಲ ಇಂತಾ ಮಜ್ನು
ಯೋಚನೆ ನಾ ಪಾರು ನನಗೆ ಇನ್ಯಾರು ಒಪ್ಪ್ಕೊಳೆ ಪಾರು
ಹೇಯ್ ಹೇ ಪಾರು ಹೇಯ್ ಹೇಳೇ ಪಾರು
ಒಂದು ಸಲ ಏನಾಗಲ್ಲ I love u ಅಂತಾ ಒಮ್ಮೆ ಹೇಳೇ
ಸುಮ್ಮನೆ ಹೇಳು ಬಾರೆ ಸುಮ್ಮನೆ ಹೇಳು ಬಾರೆ
ಹೇಯ್ ಹೇ ಪಾರು ಹೇ ಪಾರು
ಹೇಯ್ ಪಾರು ಹೇಳೇ ಪಾರು.

*********************************************************************************
No comments:
Post a Comment