ಜನುಮ ನೀಡುತ್ತಾಳೆ
ಚಲನ ಚಿತ್ರ: ಬೇವು ಬೆಲ್ಲ (1993)
ಸಾಹಿತ್ಯ: ಹಂಸಲೇಖ
ನಿರ್ದೇಶನ: ಎಸ್ ನಾರಾಯಣ್
ಗಾಯಕರು: ರಾಜೇಶ್ ಕೃಷ್ಣನ್
ನಟನೆ: ಜಗ್ಗೇಶ್, ರಾಗಿಣಿ
ಜನುಮ ನೀಡುತ್ತಾಳೆ ನಮ್ಮ ತಾಯಿ,
ಅನ್ನ ನೀಡುತ್ತಾಳೆ ಭೂಮಿ ತಾಯಿ,
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ
ಜನುಮ ನೀಡುತ್ತಾಳೆ ನಮ್ಮ ತಾಯಿ,
ಅನ್ನ ನೀಡುತ್ತಾಳೆ ಭೂಮಿ ತಾಯಿ,
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ
ಓದಿದರೂ ...... ಗೀಚಿದರೂ .....
ಒಲೆಯ ಊದಬೇಕು ..... ತಾಯಿಯಾಗಬೇಕು
ತಾಯಿ .... ನೆಲದಾ ... ಋಣಾ ತೀರಿಸಲೇಬೇಕು
ತಾಯಿ ಭಾಷೆ ನಿನ್ನ ಮಕ್ಕಳು ಕಲಿಬೇಕು

ಜನುಮ ನೀಡುತ್ತಾಳೆ ನಮ್ಮ ತಾಯಿ,
ಅನ್ನ ನೀಡುತ್ತಾಳೆ ಭೂಮಿ ತಾಯಿ,
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ
ಜಾರಿದರು...... ಎಡವಿದರು...... ಕೈ ಹಿಡಿಯುತ್ತಾಳೆ...
ತಾಯಿ ಕಾಯುತ್ತಾಳೆ ಭೂಮಿ, ತಾಯಿ,
ನೀ ಸತ್ತರು ಕರೀತಾಳೆ ತಾಯಿ, ಭಾಷೆ,
ನೀ ಹೋದರು ಇರುತಾಳೆ ಸಾವಲ್ಲಿ......
ಕಾವೇರಿ...... ಬಾಯಿಗೆ ಸಿಗುತಾಳೆ
ಜನುಮ ನೀಡುತ್ತಾಳೆ ನಮ್ಮ ತಾಯಿ,
ಅನ್ನ ನೀಡುತ್ತಾಳೆ ಭೂಮಿ ತಾಯಿ,
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ
*********************************************************************************
No comments:
Post a Comment