ಚಲನ ಚಿತ್ರ: ಹುಚ್ಚ (2001)
ನಿರ್ದೇಶನ: ಓಂ ಪ್ರಕಾಶ್ ರಾವ್
ಸಂಗೀತ : ರಾಜೇಶ್ ರಾಮನಾಥ್..
ಸಾಹಿತ್ಯ : ಕವಿ ಕೆ. ಕಲ್ಯಾಣ್
ಗಾಯನ : ರಾಜೇಶ್ ಕೃಷ್ಣನ್
ನಟನೆ: ಸುದೀಪ್, ರೇಖಾ ವೇದವ್ಯಾಸ್

ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಕಣ್ಣೀರಲೆ ಬೇಯುತಿದೆ ಮನಸು
ನೋವಲ್ಲಿಯು ಕಾಯುತಿದೆ ಕನಸು
ಉಸಿರಲೇ..ಪ್ರೀತಿಸು..ಈ ಉಸಿರನೆ ಪ್ರೀತಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..
ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಬಾನಿಗೆ ಬಣ್ಣ ಹಚ್ಚೋ ಕಣ್ಣಿನವಳು
ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು
ನಿನ್ನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳು
ನೀ ಬಣ್ಣ ಹಚ್ಚೋ ಮುಂಚೆ ಸ್ವಲ್ಪ ಹೇಳು
ಹೋ..ಭೂಮಿಗೆ ಬೇಲಿ ಕಟ್ಟೋ ನಗೆಯವಳು
ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು
ಪ್ರೀತಿಸಿದ ಮರುಕ್ಷಣವೇ ಅವಳೇ ನನ್ನುಸಿರು...
ಉಸಿರಲೇ ಜೀವಿಸು.. ಈ ಉಸಿರನೇ ಸೇವಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..
ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಹಾರುವ ಹಕ್ಕಿಗಳ ಜೊತೆಯವಳು
ರೆಕ್ಕೆಯ ಮೇಲೆ ತಂದು ಕೂರಿಸಿದಳು
ನಿನ್ನ್ ಪ್ರೀತಿ ಹಾರೋ ದೂರ ಎಷ್ಟು ಹೇಳು
ನೀ ಹಾರೋವಾಗ ಕಾಣಿಸ್ತೀವ ಹೇಳು
ಹೋ.. ಮೀನಿನ ಹೆಜ್ಜೆ ಮೇಲೆ ನಡೆವವಳು
ಬಂದರು ಬಾರದಿದ್ರು ಹೇಳದವಳು
ಪ್ರೀತಿಸುವ ಕ್ಷಣ ಮಾತ್ರ ಪ್ರೀತಿ ಬಲು ಸುಲಭ.....
ಉಸಿರಲೇ.. ಅರಳಿಸು..ನನ್ನುಸಿರನೇ..ಮರಳಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು....
ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಕಣ್ಣೀರಲೇ ಬೇಯುತಿದೆ ಮನಸು
ನೋವಲ್ಲಿಯು ಕಾಯುತಿದೆ ಕನಸು
ಉಸಿರಲೇ ಪ್ರೀತಿಸು ಈ ಉಸಿರನೇ ಪ್ರೀತಿಸು..
ಉಹೂ ಆಹಾ... ನನ್ನ ಪ್ರೀತಿಸು.......
*********************************************************************************
ನಿರ್ದೇಶನ: ಓಂ ಪ್ರಕಾಶ್ ರಾವ್
ಸಂಗೀತ : ರಾಜೇಶ್ ರಾಮನಾಥ್..
ಸಾಹಿತ್ಯ : ಕವಿ ಕೆ. ಕಲ್ಯಾಣ್
ಗಾಯನ : ರಾಜೇಶ್ ಕೃಷ್ಣನ್
ನಟನೆ: ಸುದೀಪ್, ರೇಖಾ ವೇದವ್ಯಾಸ್

ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ

ನೋವಲ್ಲಿಯು ಕಾಯುತಿದೆ ಕನಸು
ಉಸಿರಲೇ..ಪ್ರೀತಿಸು..ಈ ಉಸಿರನೆ ಪ್ರೀತಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..
ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಬಾನಿಗೆ ಬಣ್ಣ ಹಚ್ಚೋ ಕಣ್ಣಿನವಳು
ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು
ನಿನ್ನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳು
ನೀ ಬಣ್ಣ ಹಚ್ಚೋ ಮುಂಚೆ ಸ್ವಲ್ಪ ಹೇಳು
ಹೋ..ಭೂಮಿಗೆ ಬೇಲಿ ಕಟ್ಟೋ ನಗೆಯವಳು
ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು
ಪ್ರೀತಿಸಿದ ಮರುಕ್ಷಣವೇ ಅವಳೇ ನನ್ನುಸಿರು...
ಉಸಿರಲೇ ಜೀವಿಸು.. ಈ ಉಸಿರನೇ ಸೇವಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..

ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಹಾರುವ ಹಕ್ಕಿಗಳ ಜೊತೆಯವಳು
ರೆಕ್ಕೆಯ ಮೇಲೆ ತಂದು ಕೂರಿಸಿದಳು
ನಿನ್ನ್ ಪ್ರೀತಿ ಹಾರೋ ದೂರ ಎಷ್ಟು ಹೇಳು
ನೀ ಹಾರೋವಾಗ ಕಾಣಿಸ್ತೀವ ಹೇಳು
ಹೋ.. ಮೀನಿನ ಹೆಜ್ಜೆ ಮೇಲೆ ನಡೆವವಳು
ಬಂದರು ಬಾರದಿದ್ರು ಹೇಳದವಳು
ಪ್ರೀತಿಸುವ ಕ್ಷಣ ಮಾತ್ರ ಪ್ರೀತಿ ಬಲು ಸುಲಭ.....
ಉಸಿರಲೇ.. ಅರಳಿಸು..ನನ್ನುಸಿರನೇ..ಮರಳಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು....
ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಕಣ್ಣೀರಲೇ ಬೇಯುತಿದೆ ಮನಸು
ನೋವಲ್ಲಿಯು ಕಾಯುತಿದೆ ಕನಸು
ಉಸಿರಲೇ ಪ್ರೀತಿಸು ಈ ಉಸಿರನೇ ಪ್ರೀತಿಸು..
ಉಹೂ ಆಹಾ... ನನ್ನ ಪ್ರೀತಿಸು.......
*********************************************************************************
No comments:
Post a Comment