Tuesday, September 11, 2018

ರಾಮ್ (2009)



ಹೊಸ ಗಾನ ಬಜಾನ

ಚಲನ ಚಿತ್ರ: ರಾಮ್ (2009)
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಸಂಗೀತ: ವಿ. ಹರಿಕೃಷ್ಣ 
ಗಾಯಕರು: ಪುನೀತ್ ರಾಜ್ ಕುಮಾರ್, ಸೂರಿ ಸುರೇಶ್ 
ನಿರ್ದೇಶನ: ಕೆ. ಮಾದೇಶ್ 
ನಟನೆ: ಪುನೀತ್ ರಾಜ್ ಕುಮಾರ್, ಪ್ರಿಯಾ ಮಣಿ 


ಹೊಸ ಗಾನ ಬಜಾನ, ಹಳೇ ಪ್ರೇಮ ಪುರಾಣ
ನೀನು ತುಂಬಾ ನಿಧಾನ, ಸ್ಪೀಡಾಗಿದೆ ಜಮಾನ, 
ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ, 
ನಿಧಾನವೇ ಪ್ರಧಾನ, ಅದೇ ಸೇಫ್ ಪ್ರಯಾಣ
ಹೇಳಿಕೊಂಡೆ ಹೋಗೋಣ. ಹಳೇ ಪ್ರೇಮ ಪುರಾಣ

ಯಾಕೋ... ನಂಗೆ... ತುಂಬಾ... ಬೋರು..
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ..
ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ

ಜಾನಿ ಜಾನಿ ಯೆಸ್ ಪಪ್ಪ ಈಟಿಂಗ್ ಶುಗರ್ ನೋ ಪಪ್ಪಾ
ಕನ್ನದಲ್ಲಿ ಹೇಳ್ಬೇಕಪ್ಪ..
ಅವಲಕ್ಕಿ ಪವಲಕ್ಕಿ ದಾಮು ದುಮು ತುಸುಕು ಪುಸುಕು
ಪ್ರೀತಿ ಗೀತಿ ಇರಲಿ ಸ್ವಲ್ಪ

I Love you ಹೇಳೋಧಕ್ಕೆ ತುಂಬಾನೆ ಸುಸ್ತಾಗುತ್ತೆ
ನೀನಂತೂ ಸಿಕ್ಕಾಪಟ್ಟೆ ಸೋಂಬೇರಿ ಆಗೋಗ್ಬಿಟ್ಟೆ
ದೂರ ಕುಳಿತು ನಡುವೆ ಗ್ಯಾಪು ಬಿಡೋಣ

ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ

ಏನೇ ... ಐ ಯಾಮ್ ಕ್ರೇಜಿ ಅಬೌಟ್ ಯೂ 

ಮುತ್ತು ಕೊಡೋ ಬೆಟ್ಟಿಂಗ್ ಕಟ್ಟಿ ಹೇದ್ದು ಪುಸ್ಸು ಆಡೋಣ ಬಾ 
ತುಂಬಾ... ಕಾಸ್ಟ್ಲೀ ನನ್ನ ಮುತ್ತು
ಯಾವ್ಧೊ ಒಂದು ಬೆಟ್ಟ ಹತ್ತಿ ಅಪ್ಪಿಕೊಂಡು ಕುರೋಣ ಬಾ 
ನಂಗೆ ಬೇರೆ ಕೆಲ್ಸಾ ಇತ್ತು
ಈ ಹಾಡು ಏಳೋಕಿಂತ ಬೇರೊಂದು ಕೆಲ್ಸಾ ಬೇಕಾ
ಸಾಕಾಯ್ತು ತಯ್ಯತಕ್ಕ ಮಾತಾಡು ಕಷ್ಟ ಸುಖ
ಫ್ಯೂಚರ್ ಪಾಪುಗೊಂದು ಹೆಸರು ಇಡೋಣ

ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ
ಯಾಕೋ... ನಂಗೆ... ತುಂಬಾ... ಬೋರು..
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ..
ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ

*********************************************************************************

ನೀನೆಂದರೆ ನನಗೆ ಇಷ್ಟ

ಸಾಹಿತ್ಯ:ವಿ. ನಾಗೇಂದ್ರಪ್ರಸಾದ್  
ಗಾಯಕರು: ನಂದಿತಾ /ಸೋನು ನಿಗಮ್     


||ನಂದಿತ|| ನೀನೆಂದರೆ ನನಗೆ ಇಷ್ಟ ಕಣೋ...
ನಿನ್ನಿಂದಲೇ ಪ್ರೀತಿ ಚೆಂದ ಕಣೋ...
||ಸೋನು|| ಅಮರಾ ಮಧುರಾ ಮಧುರಾ
ಅಮರಾ ಅನುರಾಗಾ...
||ಸೋನು|| ಜೊತೆ ನೀನಿರಲು
ಜೊತೆಯಾಗಿರಲೂ ಸ್ವರ್ಗಾ...
||ನಂದಿತ|| ನೀನೆಂದರೆ ನನಗೆ ಇಷ್ಟ ಕಣೋ...
||ಸೋನು|| ಹೋ...ಹೋ... 
ನೀನೆಂದರೆ ನನಗೂ ಅಷ್ಟೇ ಕಣೇ... 
||ನಂದಿತ|| ಜೊತೆಗೆ ಜೊತೆಗೆ ನೆಡೆದೂ
ಬೆರಳನು ಬೆಸೆಯುವ ತವಕಾ...
||ಸೋನು|| ಹೃದಯ ಹೃದಯಾ ಮಿಡಿದೂ
ಹೊಸ ಬಗೆ ಅನುಭವ ಪುಳಕಾ...
||ನಂದಿತ|| ಮನಸೇ ಇರದ ನಿದಿರೆ ಏಕೆ?
||ಸೋನು|| ನೀನೇ ಇರದ ಬದುಕಿನ್ನೇಕೆ?
||ನಂದಿತ|| ಎಷ್ಟೋ ಒಲವ ಗುಣಿಸಿದ ಮೇಲೂ..
ನಮ್ಮಾ ಒಲವೆ ಮಿಗಿಲೋ ಮಿಗಿಲು..

ನೀನೆಂದರೆ ನನಗೆ ಇಷ್ಟ ಕಣೋ...

||ಸೋನು|| ಹೋ...ಹೋ... 
ನೀನಿಲ್ಲದೇ ಏನು ಇಲ್ಲಾ ಕಣೇ... 
||ಸೋನು|| ಪ್ರಣಯಾ ಜನಿಸೋ ಸಮಯಾ..
ಮನಸಿಗು ಮನಸಿಗು ಮಿಲನಾ....
||ನಂದಿತ|| ಕೊನೆಯಾವರೆಗೂ ನಿಲದಾ...
ಸೆಲೆಯಿದು ಒಲವಿನ ಕವನಾ...
||ಸೋನು|| ಪುನಃ ಪುನಃ ಬಯಸಿ ಸನಿಹಾ
||ನಂದಿತ|| ತರಹ ತರಹ ಹೊಸದೀ ವಿರಹಾ
||ಸೋನು|| ಇಷ್ಟ ಆಗೊ ಅರಳೂ ಮರಳೂ...
ಇನ್ನೂ ಬೇಕು ಅನಿಸೋ ಅಮಲೂ...
ಮನಸೇ ನಿನ್ನನೂ ಮರೆಯೊ ಮಾತೆಲ್ಲಿದೇ...
ಹೇ..ಹೇ  ನಿನ್ನಿಂದಲೇ ಬದುಕು ಚೆಂದ ಕಣೇ...

||ನಂದಿತ|| ಅಮರಾ ಮಧುರಾ
||ಸೋನು|| ಮಧುರಾ ಅಮರಾ
||ಸೋನು/ನಂದಿತ|| ಅನುರಾಗಾ...
||ಸೋನು|| ಜೊತೆ ನೀನಿರಲು
||ನಂದಿತ|| ಜೊತೆಯಾಗಿರಲೂ
||ಸೋನು/ನಂದಿತ|| ಸ್ವರ್ಗಾ... 
||ನಂದಿತ|| ನೀನೆಂದರೆ ನನಗೆ ಇಷ್ಟ ಕಣೋ...
||ಸೋನು|| ಹೋ...ಹೋ...
ನೀನೆಂದರೆ ನನಗೂ ಅಷ್ಟೇ ಕಣೇ... 

********************************************************************************

No comments:

Post a Comment