Thursday, September 13, 2018

ಏಕಾಂಗಿ (2002)


ಬಣ್ಣ ಬಣ್ಣದ ಲೋಕ

ಚಲನಚಿತ್ರ: ಏಕಾಂಗಿ (2002)
ಸಾಹಿತ್ಯ: ವಿ. ರವಿಚಂದ್ರನ್ 
ಸಂಗೀತ: ವಿ. ರವಿಚಂದ್ರನ್ 
ಗಾಯನ: ಶಂಕರ್ ಮಹಾದೇವನ್ 
ನಿರ್ದೇಶನ: ವಿ. ರವಿಚಂದ್ರನ್ 
ನಟನೆ: ವಿ. ರವಿಚಂದ್ರನ್, ರಮ್ಯಾ ಕೃಷ್ಣನ್ 


ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು.....
ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು.....
ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು.....

ಪ್ರೇಮಾ ಕನಸಾಯ್ತಲ್ಲ,
ಬಣ್ಣ ಮಾಸಿ ಹೋಯ್ತಲ್ಲ,
ಎಲ್ಲಾ ಮೋಸವಾಯಿತಲ್ಲ....
ಏಕಾಂಗಿ ನಾನಮ್ಮ,
ಪ್ರೇಮಾಂಗಿ ನಾನಮ್ಮ,
ಅಪ್ಪ-ಅಮ್ಮ ಇಲ್ಲಮ್ಮ, ನಿ
ನ್ನ್ ಬಿಟ್ರ್ರೆ, ನನಗ್ಯಾರಮ್ಮಾ......

ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು..... ಹೇ...........

ಕನಸು ಮುಗಿದ್-ಹೋಯ್ತಾ......
ಮನಸಲ್ಲೇ ಎಲ್ಲಾ ಹರ್ದ್-ಹೋಯ್ತು,
ಮನಸಲ್ಲೆ ಮುಗಿದ್-ಹೋಯ್ತು. ಹೇ...........
ಚಿಟ್ಟೆ ಹಾರೋಯ್ತಾ....
ಚಿಟ್ಟೆ ಬಣ್ಣ ನಾ ನೊಡಿಲ್ಲ,
ಹೆಣ್ಣಿನ ಬಣ್ಣ ನಾ ಕಂಡಿಲ್ಲ
ಹಾರಿ ಹೋದಾ ಚಿಟ್ಟೆ ನಿನ್ನ ಮನಸಲಿ ಏನಿತ್ತೆ...
ಮನಸಲ್ಲಿ ನಾನಿಲ್ಲ್ವಾ
ನಿನಗೆ ಮನಸೇ ಇಲ್ಲ್ವಾ.
ಮೋಸಾ ಮಾಡೋಕೆ
ನಿಂಗೆ ಬೇರೆ ಯಾರು ಸಿಗಲಿಲ್ಲ್ವಾ...
ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ,
ಅಪ್ಪ-ಅಮ್ಮ ಇಲ್ಲಮ್ಮ, ನಿನ್ನ್ ಬಿಟ್ರ್ರೆ, ನನಗ್ಯಾರಮ್ಮಾ......

ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು..... ಹೇ...........

ಪ್ರೀತಿ ಸತ್ತ್-ಹೋಯ್ತಾ....
ಸಾಧ್ಯ ಇಲ್ಲ, ಅಸಾಧ್ಯ ಎಲ್ಲ,
ಸಾಯೊದಿಲ್ಲ ಈ ಪ್ರೀತಿ. ಹೇ...........
ಲೋಕ ನಿಂತ್-ಹೋಯ್ತಾ....
ಸೂರ್ಯ ಯಾಕೆ, ಚಂದ್ರ ಯಾಕೆ,
ನೀನೆ ನನ್ನಾಕೆ....
ಹಾರಿ ಹೋದಾ ಚಿಟ್ಟೆ ನಿನ್ನ ಮನಸಲಿ ಏನಿತ್ತೆ...
ಮನಸಲ್ಲಿ ನಾನಿಲ್ಲ್ವಾ
ನಿನಗೆ ಮನಸೇ ಇಲ್ಲ್ವಾ.
ಮೋಸಾ ಮಾಡೋಕೆ ನಿಂಗೆ
ಬೇರೆ ಯಾರು ಸಿಗಲಿಲ್ಲ್ವಾ...
ಏಕಾಂಗಿ ನಾನಮ್ಮ,
ಪ್ರೇಮಾಂಗಿ ನಾನಮ್ಮ,
ಅಪ್ಪ-ಅಮ್ಮ ಇಲ್ಲಮ್ಮ,
ನಿನ್ನ್ ಬಿಟ್ರ್ರೆ, ನನಗ್ಯಾರಮ್ಮಾ......

ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು.....

*********************************************************************************

ನನ್ನಾಣೆ ಕೇಳೆ ನನ್ನ

ಸಾಹಿತ್ಯ: ವಿ. ರವಿಚಂದ್ರನ್ 
ಗಾಯನ: ಹರಿಹರನ್ 

ನನ್ನಾಣೆ ಕೇಳೆ ನನ್ನ ಪ್ರಾಣವೇ,
ನಂಗೆ ಬೇರೆ ಯಾರಿಲ್ಲವೆ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ,
ಬೇರೆ ಯಾರು ಬೇಕಿಲ್ಲವೆ..........

ಪ್ರೀತಿ ಕಣ್ಣು ತೆರೆದಾಗ,
ಮರೆತ್-ಹೋಯ್ತು ಲೋಕ.......
ಕನಸೂ ಕಣ್ಣು ಬಿಟ್ಟಾಗ,
ಷುರೂ ಪ್ರೇಮಲೋಕ.
ಇಲ್ಲಿ ನೀನು ನಾನು,
ನಾನು ನೀನು, ಇಬ್ಬರೇ......
ಬೇರೆ ಯಾರು ಇಲ್ಲ, ಕೇಳೆ ಲೇ..........

ನನ್ನಾಣೆ ಕೇಳೆ ನನ್ನ ಪ್ರಾಣವೇ,
ನಂಗೆ ಬೇರೆ ಯಾರಿಲ್ಲವೆ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ,
ಬೇರೆ ಯಾರು ಬೇಕಿಲ್ಲವೆ..........

ಹೂವು ಅರಳದ ಲೋಕಾ ಇದು,
ಹೃದಯ ಅರಳೋ ಲೋಕಾ ಇದು....
ಹಕ್ಕಿ ಹಾರದಾ ಲೋಕಾ ಇದು,
ಪ್ರೇಮಿಗಳು ಹಾರೊ ಲೋಕಾ ಇದಿ.....
ಹಸಿರು ಇಲ್ಲ ಇಲ್ಲಿ, ಉಸಿರೆ ಎಲ್ಲಾ ಇಲ್ಲಿ....
ಅಲೆಗಳು ಇಲ್ಲ ಇಲ್ಲಿ, ಆಸೆಗಳೆ ಎಲ್ಲ ಇಲ್ಲಿ...
ನಾಳೆ ಅನ್ನೊ ಮಾತೆ ಇಲ್ಲ ಈ ಲೋಕದಲ್ಲಿ. ಕೇಳೆ-ಲೇ......

ನನ್ನಾಣೆ ಕೇಳೆ ನನ್ನ ಪ್ರಾಣವೇ,
ನಂಗೆ ಬೇರೆ ಯಾರಿಲ್ಲವೆ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ,
ಬೇರೆ ಯಾರು ಬೇಕಿಲ್ಲವೆ..........

ಸೂರ್ಯನಿಲ್ಲದ ಲೋಕಾ ಇದು,
ಚಂದ್ರನಿಲ್ಲದಾ ಲೋಕಾ ಇದು.......
ಸಮಯ ತಿರುಗದಾ ಲೋಕಾ ಇದು,
ವೇಳೆ ಕಳೆಯದಾ ಲೋಕಾ ಇದು.....
ಒಂದೆ ಒಂದು ಕಥೆ ಇಲ್ಲಿ, ನನ್ನ ನಿನ್ನ ಕಥೆ ಇಲ್ಲಿ.....
ಒಂದೆ ಒಂದು ಸಾಲು ಇಲ್ಲಿ, ಪ್ರೇಮಕೆ ಸಾವು ಎಲ್ಲಿ...
ಏಳು ಜನ್ನ್ಮ ಒಂದೆ ದಿನ ಈ ಲೋಕದಲ್ಲಿ, ಕೇಳೆ-ಲೇ........

ನನ್ನಾಣೆ ಕೇಳೆ ನನ್ನ ಪ್ರಾಣವೇ,
ನಂಗೆ ಬೇರೆ ಯಾರಿಲ್ಲವೆ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ,
ಬೇರೆ ಯಾರು ಬೇಕಿಲ್ಲವೆ..........
ಪ್ರೇತಿ ಕಣ್ಣು ತೆರೆದಾಗ, ಮರೆತ್-ಹೋಯ್ತು ಲೋಕ.......
ಕನಸೂ ಕಣ್ಣು ಬಿಟ್ಟಾಗ, ಷುರೂ ಪ್ರೇಮಲೋಕ.
ಇಲ್ಲಿ ನೀನು ನಾನು, ನಾನು ನೀನು, ಇಬ್ಬರೇ......
ಬೇರೆ ಯಾರು ಇಲ್ಲ, ಕೇಳೆ ಲೇ..........

ನನ್ನಾಣೆ ಕೇಳೆ ನನ್ನ ಪ್ರಾಣವೇ,
ನಂಗೆ ಬೇರೆ ಯಾರಿಲ್ಲವೆ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ,
ಬೇರೆ ಯಾರು ಬೇಕಿಲ್ಲವೆ..........

********************************************************************************

No comments:

Post a Comment