Tuesday, September 11, 2018

ಗೋವಿಂದಾಯ ನಮಃ (2012)

ಪ್ಯಾರ್‌ಗೆ ಅಗ್ಬಿಟೈತೆ.

ಚಿತ್ರ: ಗೋವಿಂದಾಯ ನಮಃ (2012) 
ಸಾಹಿತ್ಯ: ಪವನ್ ಒಡೆಯರ್ 
ಸಂಗೀತ: ಗುರುಕಿರಣ್ 
ಗಾಯನ: ಚೇತನ್, ಇಂದು ನಾಗರಾಜ್
ನಿರ್ದೇಶನ: ಪವನ್ ಒಡೆಯರ್ 
ನಟನೆ: ಕೋಮಲ್, ಪಾರೋಲ್ 


ಪ್ಯಾರ್‌ಗೆ ಅಗ್ಬಿಟೈತೆ.. 
ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ..
ಜಾನ್‌ಗೆ ಹೊಗ್ಬಿಟೈತೆ.. 
ಓಯ್ ನಮ್ದುಕ್ಕೆ ಜಾನ್‌ಗೆ ಹೊಗ್ಬಿಟೈತೆ..
ಖಾನ ಪೀನ ಸೇರ್ಥಾ ಇಲ್ಲ ನಮ್ದುಕ್ಕೆ... 
ನೀಂದ್ ಗೀಂದ್ ಬರ್ತಾ ಇಲ್ಲ ನಮ್ದುಕ್ಕೆ...
ಜಿಂದ್‌ಗೀನೆ ಹಾಳಾಗ್ಬಿಟೈತೆ..

ಪ್ಯಾರ್‌ಗೆ ಅಗ್ಬಿಟೈತೆ..
ಪ್ಯಾರ್‌ಗೆ ಅಗ್ಬಿಟೈತೆ..
ಪ್ಯಾರ್‌ಗೆ ಅಗ್ಬಿಟೈತೆ.. 
ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ..


ದಿಲ್ ದು ಒಳ್ಗೆ ಗುಲ್ಲು ಎದ್ದು.. 
ನಮ್ದು ಮನ್ಸು ಯಾಕೋ ಇಂದು...ಕ್ಯಾಕರ್ಸಿ.. ಉಗಿತೈತೆ...
ನಿಮ್ದುಕ್ಕೆ ಪ್ಯಾರ್ ಕರೊ ಅಂತಾ ಐತೆ...
ದಿಲ್ ದು ಒಳ್ಗೆ ಗುಲ್ಲು ಎದ್ದು.. 
ನಮ್ದು ಮನ್ಸು ಯಾಕೋ ಇಂದು...ಕ್ಯಾಕರ್ಸಿ.. ಉಗಿತೈತೆ...
ನಿಮ್ದುಕ್ಕೆ ಪ್ಯಾರ್ ಕರೊ ಅಂತಾ ಐತೆ...

ಉಗಿಯೋ ಗಿಗ್ಯೋ ನಕ್ಕೊಜಿ.. 
ಸುಮ್ಕೇ ಪ್ಯಾರ್ ಕರೋಜಿ....
ನಮ್ದುಕ್ಕೆ ನಿಮ್ ಇಶ್ಕ್ ಕರ್ತಾ ಹೈ....
ಪ್ಯಾರ್‌ಗೆ ಅಗ್ಬಿಟೈತೆ.. 
ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ..
ಪ್ಯಾರ್‌ಗೆ ಅಗ್ಬಿಟೈತೆ.. 
ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ..


ಶಾದಿ ಗಿದಿ ಆಗಿಬಿಟ್ಟಿ... 
ಚೋಟಾ ಘರ್ ಮಾಡಿಬಿಟ್ಟಿ.. 
ಡಜನ್ ಮಕ್ಕ್ಲು ಹೆತ್ತುಬಿಡೋದ....
ಇನ್ಮುಂದ ಡಜನ್ ಭರ್ಕೋ ಹೆತ್ತುಬಿಡೋದ...
ಶಾದಿ ಗಿದಿ ಆಗಿಬಿಟ್ಟಿ... 
ಚೋಟಾ ಘರ್ ಮಾಡ್ಕೊಂಡ್ಬಿಟ್ಟಿ.. 
ಡಜನ್ ಮಕ್ಕ್ಲು ಹೆತ್ತುಬಿಡೋದ...
ಇನ್ಮುಂದ ಡಜನ್ ಡಜನ್ ಹೆತ್ತುಬಿಡೋದ...
ಅಲ್ಲಿಗಂಟ ಯಾಕ್ ಕಾಯ್ತಿ  .. 
ಒಳಗೆ ಜೂ..ಜೂ.. ಅಂತೈತಿ.. 
ಇಲ್ಲೇ ಶುರು ಹಚ್ಕೊಂಡುಬಿಡೋದೆ...

ನಕ್ಕೋ... ನಕ್ಕೋ......

ಪ್ಯಾರ್‌ಗೆ ಅಗ್ಬಿಟೈತೆ.. 
ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ..
ಜಾನ್‌ಗೆ ಹೊಗ್ಬಿಟೈತೆ.. 
ಓಯ್ ನಮ್ದುಕ್ಕೆ ಜಾನ್‌ಗೆ ಹೊಗ್ಬಿಟೈತೆ..
ಖಾನ ಪೀನ ಸೇರ್ತಾ  ಇಲ್ಲ ನಮ್ದುಕ್ಕೆ... 
ನೀಂದ್ ಗೀಂದ್ ಬರ್ತಾ ಇಲ್ಲ ನಮ್ದುಕ್ಕೆ...
ಜಿಂದ್‌ಗೀನೆ ಹಾಳಾಗ್ಬಿಟೈತೆ..
ಪ್ಯಾರ್‌ಗೆ ಅಗ್ಬಿಟೈತೆ.. 
ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ..
ಜಾನ್‌ಗೆ ಹೊಗ್ಬಿಟೈತೆ.. 
ಓಯ್ ನಮ್ದುಕ್ಕೆ ಜಾನ್‌ಗೆ ಹೊಗ್ಬಿಟೈತೆ..


*********************************************************************************

No comments:

Post a Comment